Abhinandan Varthaman

 • ವಿಂಗ್ ಕಮಾಂಡರ್ ಅಭಿನಂದನ್ ತಂಡಕ್ಕೆ ವಾಯುಪಡೆ ವಿಶೇಷ ಗೌರವ

  ಹೊಸದಿಲ್ಲಿ: ಭಾರತದ ಹೆಮ್ಮೆಯ ಯೋಧ ವಿಂಗ್ ಕಮಾಂಡರ್ ಅವರ ತಂಡ 51 ಸ್ಕ್ವಾಡ್ರನ್  ವಾಯುಪಡೆಯ ವಿಶೇಷ ಗೌರವಕ್ಕೆ ಪಾತ್ರವಾಗಿದೆ. ಈ ವರ್ಷದ ಫೆಬ್ರವರಿ 27ರಂದು ಪಾಕಿಸ್ಥಾನದ ವೈಮಾನಿಕ ದಾಳಿಯನ್ನು ಯಶಸ್ವಿಯಾಗಿ ತಡೆದು ಪಾಕ್ ನ ಎಫ್ -16 ಯುದ್ದ…

 • ಸೆಪ್ಟಂಬರ್ ಮೂರಕ್ಕೆ ಮಿಗ್ ವಿಮಾನ ಚಲಾಯಿಸಲಿದ್ದಾರೆ ಅಭಿನಂದನ್

  ನವದೆಹಲಿ: ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ವೀರ ಚಕ್ರ ಪುರಸ್ಕೃತ ಅಭಿನಂದನ್ ವರ್ತಮಾನ್ ಅವರು ಸುಮಾರು ಆರು ತಿಂಗಳುಗಳ ವಿರಾಮದ ಬಳಿಕ ಸೆಪ್ಟಂಬರ್ ಮೂರರಂದು ಮೊದಲ ಬಾರಿಗೆ ಮಿಗ್ 21 ಯುದ್ಧ ವಿಮಾನವನ್ನು ಚಲಾಯಿಸಲಿದ್ದಾರೆ. ಸೆಪ್ಟಂಬರ್ ಮೂರರಂದು ಪಠಾಣ್…

 • ‘ಅಭಿನಂದನ್ ಕಮಾನ್’ ಎನ್ನುತ್ತಿದೆ ಪಾಕಿಸ್ಥಾನ!

  ನವದೆಹಲಿ: ಭಾರತದ ರಿಯಲ್ ಹೀರೋ ಐ.ಎ.ಎಫ್. ಪೈಲಟ್ ಅಭಿನಂದನ್ ವರ್ತಮಾನ್ ಅವರ ಕಥೆಯನ್ನಾಧರಿಸಿದ ಸಿನೇಮಾ ಒಂದು ಪಾಕಿಸ್ಥಾನದಲ್ಲಿ ಸೆಟ್ಟೇರಲು ಸಿದ್ಧವಾಗಿದೆ. ಆದರೆ ಇದೊಂದು ಕಾಮಿಡಿ ಎಂಟರ್ ಟೈನರ್ ಚಿತ್ರವಾಗಿರಲಿದೆ ಎಂದು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿರುವ ಇ.ಪಿ.ಕೆ. ಸಂಸ್ಥೆ…

 • ಅಭಿನಂದನ್ ಅವರನ್ನು ಸೆರೆ ಹಿಡಿದಿದ್ದ ಪಾಕ್ ಸೈನಿಕ ಗಡಿಯಲ್ಲಿ ಗುಂಡಿಗೆ ಬಲಿ

  ನವದೆಹಲಿ: ಪಾಕಿಸ್ಥಾನದ ಭೂಪ್ರದೇಶದಲ್ಲಿ ಪತನಗೊಂಡಿದ್ದ ಭಾರತೀಯ ಯುದ್ಧ ವಿಮಾನದ ಪೈಲಟ್ ಅಭಿನಂದನ್ ವರ್ತಮಾನ್ ಅವರನ್ನು ಸೆರೆ ಹಿಡಿದು ಅವರಿಗೆ ಹಿಂಸೆ ನೀಡಿದ್ದ ಪಾಕಿಸ್ಥಾನ ಯೋಧರಲ್ಲಿ ಒಬ್ಬ ಗಡಿ ಭಾಗದಲ್ಲಿ ಭಾರತೀಯ ಸೇನೆಯ ಗುಂಡಿಗೆ ಬಲಿಯಾಗಿರುವುದಾಗಿ ತಿಳಿದುಬಂದಿದೆ. ಪಾಕಿಸ್ಥಾನ ಸೇನೆಯ…

 • ಸ್ವಾತಂತ್ರ್ಯದ “ಅಭಿನಂದನೆ”

  ಹೊಸದಿಲ್ಲಿ: ಭಾರತದ ಮುಕುಟ ಜಮ್ಮು ಮತ್ತು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡುವಂಥ ಐತಿಹಾಸಿಕ ನಿರ್ಧಾರ ತೆಗೆದುಕೊಂಡ ಬಳಿಕದ ಮೊದಲ ಸ್ವಾತಂತ್ರ್ಯ ಸಂಭ್ರಮವನ್ನು ಗುರುವಾರ ದೇಶ ಆಚರಿಸಲಿದೆ. 73ನೇ ಸ್ವಾತಂತ್ರ್ಯೋತ್ಸವದ ನಿಮಿತ್ತ ದಿಲ್ಲಿಯ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ…

 • 73ನೇ ಸ್ವಾತಂತ್ರ್ಯೋತ್ಸವ;ವಿಂಗ್ ಕಮಾಂಡರ್ ಅಭಿನಂದನ್ ಗೆ ‘ವೀರ ಚಕ್ರ’ ಗೌರವ

  ನವದೆಹಲಿ: ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರಿಗೆ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ‘ವೀರ ಚಕ್ರ’ ಪುರಸ್ಕಾರ ನೀಡಿ ಗೌರವಿಸಲಾಗುವುದು. ಕಳೆದ ಮಾರ್ಚ್ ತಿಂಗಳಲ್ಲಿ ಪಾಕಿಸ್ಥಾನದಿಂದ ಭಾರತಕ್ಕೆ ಹಸ್ತಾಂತರಗೊಂಡ ಬಳಿಕ ಅಭಿನಂದನ್ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ ಹಾಗೂ…

 • ‘ಅಭಿನಂದನ್‌’ ಬಳಸಿ ಭಾರತ ತಂಡವನ್ನು ಹೀಗಳೆದ ಪಾಕ್‌ ಟಿವಿ

  ಇಸ್ಲಾಮಾಬಾದ್‌: ಭಾರತ ಮತ್ತು ಪಾಕಿಸ್ಥಾನ ವಿಶ್ವಕಪ್‌ನಲ್ಲಿ ಮುಖಾಮುಖಿಯಾಗುವುದು ಜೂ. 16ರಂದು. ಇದಕ್ಕೂ ಮೊದಲೇ ಪಾಕಿಸ್ಥಾನದ ಮಾಧ್ಯಮಗಳು ಈ ಪಂದ್ಯ ಕಾವೇರುವಂತೆ ಮಾಡಲು ಶ್ರಮಿಸುತ್ತಿವೆ. ಪಾಕ್‌ ಟಿವಿ ವಾಹಿನಿಯೊಂದು ಜೂ.16ರ ಪಂದ್ಯಕ್ಕೆ ಪೂರ್ವಭಾವಿ ಯಾಗಿ ಜಾಹೀರಾತನ್ನು ಬಿಡುಗಡೆ ಗೊಳಿಸಿದ್ದು, ಇದರಲ್ಲಿ…

 • ಅಭಿನಂದನ್‌ಗೆ ಪಾಕಿಸ್ತಾನ ಹಿಂಸೆ

  ನವದೆಹಲಿ: ಭಾರತೀಯ ವಾಯುಸೇನೆಯ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಅವರನ್ನು ಭಾರತಕ್ಕೆ ವಾಪಸ್‌ ಕಳುಹಿಸಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನುಕಂಪಗಿಟ್ಟಿಸಿಕೊಳ್ಳಲು ಯತ್ನಿಸುತ್ತಿರುವ ಪಾಕಿಸ್ತಾನದ ಕುತಂತ್ರಿ ಮುಖ ಕಳಚಿಬಿದ್ದಿದೆ.  ಐಎಎಫ್ ಬಳಕೆ ಮಾಡುವ ಟ್ರಾನ್ಸ್‌ಮಿಟ್‌ ಸಂದೇಶಗಳು, ಯುದ್ಧ ವಿಮಾನಗಳು ಇರುವ ಜಾಗದ…

 • ಅಭಿನಂದನ್‌ಗೆ ಪಾಪಿಸ್ಥಾನ ನೀಡಿದ್ದ ಚಿತ್ರಹಿಂಸೆ ಹೇಗಿತ್ತು ಗೊತ್ತಾ ?

  ಹೊಸದಿಲ್ಲಿ : ಅಂತಾರಾಷ್ಟ್ರೀಯ ರಾಜತಾಂತ್ರಿಕ ಒತ್ತಡಕ್ಕೆ ಮಣಿದು ಪಾಕಿಸ್ಥಾನ ಕೊನೆಗೂ ತನ್ನ ವಶದಲ್ಲಿದ್ದ ಭಾರತೀಯ ವಾಯು ಪಡೆಯ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಅವರನ್ನು ಬಿಡುಗಡೆ ಮಾಡಿತ್ತಾದರೂ, ಆತ ತನ್ನ ವಶದಲ್ಲಿದ್ದ ಮೊದಲ 24 ತಾಸು ಕಾಲ ಆತನಿಗೆ…

 • ಚಹಾ ಹೇಗಿದೆ? ಫ‌ಂಟಾಸ್ಟಿಕ್‌!

  ಪಾಕ್‌ನ ಕಸ್ಟಡಿಯಲ್ಲಿ ನಿಂತು ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ತಮಾನ್‌, ವಿಡಿಯೋದಲ್ಲಿ ಭಾರತೀಯರಿಗೆ ಮುಖ ತೋರಿಸಿದ್ದರು. ಸಾಕಷ್ಟು ಹೊಡೆತ ತಿಂದಿದ್ದನ್ನು ಬಾತುಕೊಂಡಿದ್ದ ಅವರ ಕಂಗಳೇ ಹೇಳುತ್ತಿದ್ದವು. ಆದರೂ, “ನನಗೇನೂ ಆಗಿಲ್ಲ, ಚಿಂತಿಸಬೇಡಿ… ನೀವೆಲ್ಲ ಧೈರ್ಯವಾಗಿರಿ’ ಎನ್ನುವ ಗಟ್ಟಿ ಧ್ವನಿಯನ್ನು ಅವರ…

 • IAF ಹಾಸ್ಟೆಲ್‌ಗೆ ಅಭಿನಂದನ್‌ ಶಿಫ್ಟ್ , ರಾಜಸ್ಥಾನದ ಮಗು ‘ಅಭಿನಂದನ್‌’

  ಹೊಸದಿಲ್ಲಿ : ಪಾಕಿಸ್ಥಾನದ ಸೆರೆಯಲ್ಲಿದ್ದು ನಿನ್ನೆ ಬಿಡುಗಡೆಗೊಂಡಿದ್ದ ಭಾರತೀಯ ವಾಯು ಪಡೆಯ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಅವರನ್ನು ಸೇನಾ ಆಸ್ಪತ್ರೆಯಲ್ಲಿ ಕೂಲಂಕಷ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಬಳಿಕ ಇದೀಗ ಅವರನ್ನು  ಭಾರತೀಯ ವಾಯು ಪಡೆಯ ಹಾಸ್ಟೆಲ್‌ ಗೆ ಸ್ಥಳಾಂತರಿಸಲಾಗಿದೆ. …

 • ಅಭಿನಂದನ್‌ ಆಗಮನ ವಿಳಂಬ ; ಪಾಕ್‌ನಿಂದ ನರಿ ಬುದ್ಧಿ ಪ್ರದರ್ಶನ 

  ಹೊಸದಿಲ್ಲಿ : ಇಡೀ ದೇಶವೇ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ತಮಾನ್‌ ಅವರು ಭಾರತಕ್ಕೆ ವಾಪಾಸಾಗುವುದನ್ನು ಕಾಯುತ್ತಿದ್ದರೆ, ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಯಲ್ಲಿ ವಿಳಂಬ ತೋರಿ ಪಾಕ್‌ನರಿ ಬುದ್ದಿ ತೋರಿಸಿದೆ. ಸಂಜೆಯೇ ಹಸ್ತಾಂತರಿಸಬೇಕಾದ ಅಭಿನಂದನ್‌ ಅವರನ್ನು  ರಾತ್ರಿ 9  ಗಂಟೆಯ…

 • ತಾಯ್ನಾಡಿಗೆ ಮರಳಿದ ರಿಯಲ್ ಹೀರೋ ಅಭಿ; ಅದ್ದೂರಿ ಸ್ವಾಗತ, Z+ ಭದ್ರತೆ

  ನವದೆಹಲಿ: ಅಂತಾರಾಷ್ಟ್ರೀಯ ಹಾಗೂ ಭಾರತದ ಒತ್ತಡಕ್ಕೆ ಮಣಿದ ಪಾಕಿಸ್ತಾನ ತನ್ನ ವಶದಲ್ಲಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಸುರಕ್ಷಿತವಾಗಿ ಶುಕ್ರವಾರ ಮಧ್ಯಾಹ್ನ ವಾಘಾ ಗಡಿಯಲ್ಲಿ ಭಾರತದ ಅಧಿಕಾರಿಗಳಿಗೆ ಹಸ್ತಾಂತರಿಸಿದೆ. ಲಾಹೋರ್ ನಿಂದ ಅಟಾರಿ ವಾಘಾ ಗಡಿಗೆ ವಿಂಗ್…

 • ಅಭಿನಂದನ್ ಪೋಷಕರಿಗೆ ವಿಮಾನ ಪ್ರಯಾಣಿಕರಿಂದ ವಿಶೇಷ ಗೌರವ

  ನವದೆಹಲಿ: ಪಾಕಿಸ್ಥಾನದ ಯುದ್ಧವಿಮಾನವನ್ನು ಹಿಮ್ಮೆಟ್ಟಿಸುವ ಸಂದರ್ಭದಲ್ಲಿ ತಾನು ಚಲಾಯಿಸುತ್ತಿದ್ದ ಮಿಗ್ ವಿಮಾನ ಪತನಗೊಂಡು ಪಾಕಿಸ್ಥಾನದ ನೆಲದಲ್ಲಿ ಸೆರೆಯಾದ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರು ಇಂದು ತಾಯ್ನೆಲಕ್ಕೆ ವಾಪಾಸಾಗುತ್ತಿದ್ದಾರೆ. ಅಭಿನಂದನ್ ಅವರನ್ನು ಎದರುಗೊಳ್ಳಲು ಅವರ ಹೆತ್ತವರು ಮತ್ತು ಅವರ…

ಹೊಸ ಸೇರ್ಪಡೆ