Atal Bihari Vajpayee

 • ಸಾರ್ವಜನಿಕ ಆಸ್ತಿ ಧ್ವಂಸ ಮಾಡುವವರು ಆತ್ಮವಿಮರ್ಶೆ ಮಾಡಲಿ

  ಲಕ್ನೋ: “ಸಂವಿಧಾನದ 370ನೇ ಕಲಂ, ರಾಮಮಂದಿರ ವಿವಾದಗಳನ್ನು ಶಾಂತಿಯುತವಾಗಿ ಪರಿಹರಿಸಲಾಗಿದೆ. ಇನ್ನು, ಬಾಂಗ್ಲಾದೇಶ, ಅಫ್ಘಾನಿಸ್ಥಾನ, ಬಾಂಗ್ಲಾದೇಶಗಳಿಂದ ಬಂದ ನಿರಾಶ್ರಿತರಿಗೆ ಭಾರತದ ಪೌರತ್ವ ನೀಡಲು ಮುನ್ನುಡಿ ಬರೆಯಲಾಗಿದೆ. ಹೀಗೆ ಭಾರತದ 130 ಕೋಟಿ ಜನತೆಯ ಸಮಸ್ಯೆಗಳನ್ನು ನಿವಾರಿಸಲಾಗಿದೆ’ ಎಂದು ಪ್ರಧಾನಿ…

 • ಅಜಾತಶತ್ರು ವಾಜಪೇಯಿ ಜನ್ಮದಿನ: ಪ್ರಧಾನಿ ಮೋದಿಯಿಂದ ಲಕ್ನೋದಲ್ಲಿಂದು ಕಂಚಿನ ಪ್ರತಿಮೆ ಅನಾವರಣ

  ನವದೆಹಲಿ: ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸ್ಥಾಪಕರಲ್ಲಿ ಒಬ್ಬರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಹಿನ್ನಲೆ, ಅವರ 25 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಲಕ್ನೋದ ಲೋಕ ಭವನದಲ್ಲಿ…

 • ವಿಶ್ವದ ಅತಿ ಉದ್ದದ ಸುರಂಗ ಮಾರ್ಗಕ್ಕೆ ಅಟಲ್‌ ಹೆಸರು

  ಹೊಸದಿಲ್ಲಿ: ಹಿಮಾಚಲ ಪ್ರದೇಶದ ರೋಹ್ಟಂಗ್‌ ಪಾಸ್‌ ಕೆಳಗೆ ನಿರ್ಮಿಸಿರುವ ವಿಶ್ವದ ಅತಿ ಉದ್ದದ ಸುರಂಗ ಮಾರ್ಗಕ್ಕೆ ಬುಧವಾರ ಅಟಲ್‌ ಬಿಹಾರಿ ವಾಜಪೇಯಿ ಹುಟ್ಟುಹಬ್ಬದ ಪ್ರಯುಕ್ತ ಅವರ ಹೆಸರನ್ನು ಇಡಲಾಗುತ್ತಿದೆ. 2000ರ ಜೂನ್‌ 3ರಂದು ವಾಜಪೇಯಿ ಪ್ರಧಾನಿಯಾಗಿದ್ದಾಗ 8.8 ಕಿ.ಮೀ….

 • ಶೀಘ್ರದಲ್ಲಿಯೇ ತೆರೆಗೆ ವಾಜಪೇಯಿ ಬಯೋಪಿಕ್‌

  ಹೊಸದಿಲ್ಲಿ: ಕಳೆದ ವರ್ಷ ನಿಧನರಾಗಿರುವ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಬಗೆಗಿನ ಬಯೋಪಿಕ್‌ ಶೀಘ್ರದಲ್ಲಿಯೇ ತೆರೆ ಕಾಣಲಿದೆ. ಲೇಖಕ ಉಲ್ಲೇಖ್‌ ಎನ್‌.ಪಿ. ಬರೆದಿರುವ “ದ ಅನ್‌ಟೋಲ್ಡ್‌ ವಾಜಪೇಯಿ’ ಎಂಬ ಪುಸ್ತಕವನ್ನು ಆಧಾರವಾಗಿ ಇರಿಸಿಕೊಂಡು ಈ ಬಯೋಪಿಕ್‌ ಸಿದ್ಧಪಡಿಸಲು…

 • ಅಟಲ್‌ ಮೊದಲ ಪುಣ್ಯತಿಥಿ: ಸದೇವ್‌ ಅಟಲ್ ಗೆ ರಾಷ್ಟ್ರಪತಿ, ಪ್ರಧಾನಿ ಭೇಟಿ

  ಹೊಸದಿಲ್ಲಿ: ಮಾಜಿ ಪ್ರಧಾನ ಮಂತ್ರಿ, ಭಾರತ ರತ್ನ ಅಟಲ್‌ ಬಿಹಾರಿ ವಾಜಪೇಯಿ ಅವರು ಅಗಲಿ ಇಂದಿಗೆ ಒಂದು ವರ್ಷ. ರಾಜ್‌ ಘಾಟ್‌ ನಲ್ಲಿರುವ ಅಟಲ್‌ ಸ್ಮಾರಕ ಸದೇವ್‌ ಅಟಲ್ ಗೆ ಶುಕ್ರವಾರ ಬೆಳಿಗ್ಗೆ ಭೇಟಿ ನೀಡಿದ ರಾಷ್ಟ್ರಪತಿ ರಾಮನಾಥ…

 • ವಿಶ್ವವೇ ಎದುರು ನಿಂತರೂ ತಲೆಬಾಗೆವು

  ಒಂದು ಕಡೆ ಭಾರತ ಪ್ರಗತಿಯನ್ನು ಬೆನ್ನು ಹತ್ತಿ ಮೇಲೇರುವ ಪ್ರಯತ್ನ ಮಾಡುತ್ತಿದ್ದರೆ ಬಹುತೇಕ ಕಾಶ್ಮೀರ ಮಾತ್ರ ಜಿಹಾದಿನ ಇಳಿಜಾರಿನಲ್ಲಿ ಭಾರತವನ್ನು ನಿಲ್ಲಿಸುವ ಪ್ರಯತ್ನ ಮಾಡಿ ಪ್ರಪಾತಕ್ಕೆ ಒಯ್ಯುತ್ತಿತ್ತು. ನಮ್ಮದೇ ದೇಶದ ಕಾಶ್ಮೀರಿ ಯುವಕರು ಸರ್ಕಾರದಿಂದ ಸಿಕ್ಕ ಅನುಕೂಲವನ್ನು ದುರುಪಯೋಗ…

 • ಅಟಲ್‌ಜೀ ಕನಸು, ಮೋದಿ ಮಾಡಬೇಕಿದೆ ನನಸು

  ಎರಡನೇ ಅವಧಿಗೆ ಪ್ರಧಾನಿಯಾದ ಮೋದಿಯವರ ಮೇಲೆ ಪ್ರಮುಖ ಜವಾಬ್ದಾರಿ ಗಳಿವೆ. ಸುವರ್ಣ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯ ಮೂಲಕ ರಾಷ್ಟ್ರದ ನಾಲ್ಕು ಮೂಲೆಗಳನ್ನು ಬೆಸೆದು ಸಂಪರ್ಕ ಕ್ರಾಂತಿ ಮಾಡಿ ಜನಮಾನಸದಲ್ಲಿ ಉಳಿದ ದಿ.ವಾಜಪೇಯಿಯವರ ಮಹತ್ವಾಕಾಂಕ್ಷೆಯ “ರಾಷ್ಟ್ರೀಯ ನದಿ ಜೋಡಣೆ ಯೋಜನೆ’ಯನ್ನು…

 • ಸಂಸತ್ತಿನಲ್ಲಿ ವಾಜಪೇಯಿ ಭಾವಚಿತ್ರ ಅನಾವರಣ

  ಹೊಸದಿಲ್ಲಿ: ಸಂಸತ್ತಿನಲ್ಲಿ ಮಂಗಳವಾರ ಮಾಜಿ ಪ್ರಧಾನಿ ದಿ| ವಾಜಪೇಯಿಯವರ ಭಾವಚಿತ್ರದ ಕಲಾಕೃತಿಯನ್ನು ಅನಾವರಣಗೊಳಿಸಲಾಯಿತು. ಸರಳ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಭಾವಚಿತ್ರ ಅನಾವರಣ ಗೊಳಿಸಿದರು. ಇದೇ ವೇಳೆ, ಕಲಾಕೃತಿಯನ್ನು ರಚಿಸಿದ ಕಲಾವಿದ ಕೃಷ್ಣ ಕನ್ಹಾಯ್‌ ಅವರನ್ನು ರಾಷ್ಟ್ರಪತಿ…

 • ಅಪ್ರತಿಮ ಹೋರಾಟಗಾರ ಜಾರ್ಜ್ ಫರ್ನಾಂಡಿಸ್ ಇನ್ನು ನೆನಪು ಮಾತ್ರ

  ಮಂಗಳೂರು ಬಿಜೈ ಮೂಲದ ಯುವಕನೊಬ್ಬ ರಾಷ್ಟ್ರರಾಜಕಾರಣದಲ್ಲಿ ಮಿಂಚಿ ಮರೆಯಾಗಿದ್ದು ಇದೀಗ ಇತಿಹಾಸವಾಗಿದೆ. ಅಪ್ರತಿಮ ಕಾರ್ಮಿಕ ಹೋರಾಟಗಾರರಾಗಿ, ತುರ್ತು ಪರಿಸ್ಥಿತಿ ವೇಳೆ ಭೂಗತರಾಗಿ ಅಂದಿನ ಪ್ರಧಾನಿ ಇಂದಿರಾಗಾಂಧಿ ವಿರುದ್ಧ ಹೋರಾಟ ನಡೆಸಿದ್ದ ಜಾರ್ಜ್ ಫರ್ನಾಂಡಿಸ್ ಅತ್ಯುತ್ತಮ ವಾಗ್ಮಿಯಾಗಿದ್ದರು. ಧೀಮಂತ ರಾಜಕಾರಣಿಯಾಗಿದ್ದ…

 • ವಾಜಪೇಯಿ ಸಂಸ್ಮರಣ 100 ರೂ. ನಾಣ್ಯ: ಪ್ರಧಾನಿ ಮೋದಿ ಬಿಡುಗಡೆ

  ಹೊಸದಿಲ್ಲಿ : ಮಾಜಿ ಪ್ರಧಾನಿ ದಿವಂಗತ ಅಟಲ್‌ ಬಿಹಾರಿ ವಾಜಪೇಯಿ ಅವರ 94ನೇ ಜನ್ಮದಿನದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸೋಮವಾರ ಬೆಳಗ್ಗೆ ಇಲ್ಲಿ ಏರ್ಪಡಿಸಲಾದ ಕಾರ್ಯಕ್ರಮದಲ್ಲಿ 100 ರೂ. ಸಂಸ್ಮರಣ ನಾಣ್ಯವನ್ನು ಬಿಡುಗಡೆ ಮಾಡಿದರು….

 • ಅಟಲ್‌ ಸ್ಮರಣಾರ್ಥ 100 ರೂ. ನಾಣ್ಯ

  ಹೊಸದಿಲ್ಲಿ: ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಸ್ಮರಣಾರ್ಥ 100 ರೂ. ನಾಣ್ಯವನ್ನು ಕೇಂದ್ರ ಸರಕಾರ ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಈ ನಾಣ್ಯದ ತೂಕ 35 ಗ್ರಾಂ. ಇರಲಿದ್ದು, ಒಂದು ಬದಿಯಲ್ಲಿ ಅಟಲ್‌ ಭಾವಚಿತ್ರ ಹಾಗೂ ಇನ್ನೊಂದು ಬದಿಯಲ್ಲಿ…

 • ಕಾಶ್ಮೀರ ವಿವಾದ ಬಗೆಹರಿಯುತ್ತಿತ್ತು ಎಂದಿದ್ದ ಅಟಲ್‌ ಜೀ

  ಇಸ್ಲಾಮಾಬಾದ್‌: ಬಿಜೆಪಿ 2004ರ ಲೋಕಸಭೆ ಚುನಾವಣೆಯಲ್ಲಿ ಸೋಲದೇ ಇರುತ್ತಿದ್ದರೆ, ಕಾಶ್ಮೀರ ವಿವಾದ ಬಗೆಹರಿಯುತ್ತಿತ್ತು ಎಂದು ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ತಮಗೆ ಹೇಳಿದ್ದರು ಎಂದು ಪಾಕಿಸ್ಥಾನದ ಪ್ರಧಾನಿ ಇಮ್ರಾನ್‌ ಖಾನ್‌ ಹೇಳಿದ್ದಾರೆ. ಮಂಗಳವಾರ ಸುದ್ದಿ ವಾಹಿನಿಗಳಿಗೆ…

 • ವಾಜಪೇಯಿ ಹೆಸರಲ್ಲಿ ಕಮಲ, ಕೈ ಮತಯಾಚನೆ 

  ರಾಜನಂದಗಾಂವ್‌/ಹೈದರಾಬಾದ್‌: ಛತ್ತೀಸ್‌ಗಢದ ರಾಜನಂದಗಾಂವ್‌ನಲ್ಲಿ ಈ ವಿಧಾನಸಭೆ ಚುನಾವಣೆಯೇ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಹೆಸರಿನಲ್ಲಿ ನಡೆಯಲಿದೆ. ಇಲ್ಲಿ ಸಿಎಂ ರಮಣ್‌ ಸಿಂಗ್‌ ಸ್ಪರ್ಧಿಸುತ್ತಿದ್ದು, ಇವರ ವಿರುದ್ಧ ವಾಜಪೇಯಿ ಸಂಬಂಧಿ ಕರುಣಾ ಶುಕ್ಲಾ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದಾರೆ. ಹೀಗಾಗ ಎರಡೂ…

 • ಚಿನ್ನದ ಗಟ್ಟಿಯಲ್ಲಿ ಮೋದಿ, ಅಟಲ್‌ ಚಿತ್ರ

  ಸೂರತ್‌: ಉತ್ತರ ಭಾರತದಲ್ಲಿ ದೀಪಾವಳಿ ವೇಳೆ ಚಿನ್ನ ಕೊಳ್ಳುವ ಸಂಪ್ರದಾಯವಿದೆ. ಆ ದಿನ ಚಿನ್ನ ಕೊಂಡರೆ ಐಶ್ವರ್ಯ ವೃದ್ಧಿಸುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಸೂರತ್‌ನ ಚಿನ್ನದ ಅಂಗಡಿಯಲ್ಲಿ ಪ್ರಧಾನಿ ಮೋದಿ ಮತ್ತು ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ…

 • ವಾಜಪೇಯಿ ಚಿತಾಭಸ್ಮ ಮಾರಾಟಕ್ಕಿಲ್ಲ!

  ಲಕ್ನೋ: ವಾಜಪೇಯಿಯವರ ಚಿತಾಭಸ್ಮ ಆನ್‌ಲೈನ್‌ನಲ್ಲಿ ಮಾರಾಟಕ್ಕೆ ಲಭ್ಯವೆಂಬ ನಕಲಿ ಜಾಹಿರಾತು ನಂಬಿ, ಬಿಜೆಪಿ ವಿರುದ್ಧ ಪರೋಕ್ಷವಾಗಿ ಹರಿಹಾಯ್ದಿದ್ದ ಬಿಎಸ್‌ಪಿ ನಾಯಕ ದೇವಾಶಿಶ್‌ ಜನಾರಿಯಾ ಅವರಿಗೆ ಆ ನಕಲಿ ಜಾಹಿರಾತನ್ನು ಪ್ರಕಟಿಸಿದ್ದ ವ್ಯಕ್ತಿಯೇ ಕಣ್ತೆರೆಸಿದ್ದಾರೆ.  ಆಗಿದ್ದಿಷ್ಟೆ. ವಾಜಪೇಯಿಯವರ ಚಿತಾಭಸ್ಮವುಳ್ಳ ತಾಮ್ರದ…

 • ಕೃಷ್ಣಾ, ತುಂಗಭದ್ರೆಯಲ್ಲಿ ಅಟಲ್‌ ಚಿತಾಭಸ್ಮ ಲೀನ

  ಶಿವಮೊಗ್ಗ/ಬಾಗಲಕೋಟೆ: ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಚಿತಾಭಸ್ಮವನ್ನು ಶನಿವಾರ ಉತ್ತರ ಕರ್ನಾಟಕದ ಜೀವನದಿ ಕೃಷ್ಣೆ ಹಾಗೂ ತುಂಗಾ-ಭದ್ರಾನದಿಗಳ ಸಂಗಮ ಸ್ಥಳವಾದ ಶಿವಮೊಗ್ಗ ಜಿಲ್ಲೆಯ ಕೂಡಲಿಯಲ್ಲಿ ವಿಸರ್ಜಿಸಲಾಯಿತು. ಬೆಂಗಳೂರಿನಿಂದ ವಿಶೇಷ ಕಳಶದಲ್ಲಿ ತರಲಾಗಿದ್ದ ಅಟಲ್‌ ಚಿತಾಭಸ್ಮವನ್ನು ಶುಕ್ರವಾರ…

 • ದಿಲ್ಲಿಯ ಐತಿಹಾಸಿಕ ರಾಮಲೀಲಾ ಮೈದಾನಕ್ಕೆ ವಾಜಪೇಯಿ ಹೆಸರು: ಪ್ರಸ್ತಾಪ

  ಹೊಸದಿಲ್ಲಿ : ನಗರದಲ್ಲಿನ ಸುಪ್ರಸಿದ್ಧ ಐತಿಹಾಸಿಕ ರಾಮ ಲೀಲಾ ಮೈದಾನಕ್ಕೆ  ದಿವಂಗತ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಹೆಸರನ್ನು ಇಡುವ ಪ್ರಸ್ತಾಪವನ್ನು ಉತ್ತರ ದಿಲ್ಲಿ ಮುನಿಸಿಪಲ್‌ ಕಾರ್ಪೊರೇಶನ್‌ ಮುಂದಿಟ್ಟಿದೆ.  ವಾಜಪೇಯಿ ಅವರು ಕಳೆದ ಆ.16ರಂದು ತಮ್ಮ 93ರ…

 • ಹಲವೆಡೆ ಅಟಲ್‌ ಚಿತಾಭಸ್ಮ ವಿಸರ್ಜನೆ

  ಚೆನ್ನೈ/ಮುಂಬಯಿ: ದೇಶದ ಹಲವೆಡೆ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಚಿತಾಭಸ್ಮ ಗುರುವಾರ ವಿಸರ್ಜಿಸ ಲಾಯಿತು. ಉತ್ತರ ಪ್ರದೇಶದ ಗೋಮತಿ ನದಿಯಲ್ಲಿ ಅವರ ಚಿತಾಭಸ್ಮ ವಿಸರ್ಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ಎಸ್‌ಪಿ, ಬಿ.ಎಸ್‌.ಪಿ. ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ…

 • ಸಂಗಮದಲ್ಲಿ ಅಟಲ್‌ ಚಿತಾಭಸ್ಮ ವಿಸರ್ಜನೆ

  ಬೆಂಗಳೂರು:ಮಾಜಿ ಪ್ರಧಾನಿ ದಿವಂಗತ ಅಟಲ್‌ ಬಿಹಾರಿ ವಾಜಪೇಯಿ ಅವರ ಚಿತಾಭಸ್ಮ ಶ್ರೀರಂಗಪಟ್ಟಣ ಸಮೀಪದ ಕಾವೇರಿ ನದಿಯ ತ್ರಿವೇಣಿ ಸಂಗಮದಲ್ಲಿ ವಿಸರ್ಜನೆ ಮಾಡಲಾಯಿತು. ಇದಕ್ಕೂ ಮುನ್ನ ನಗರದ ಬಿಜೆಪಿ ಕಚೇರಿಯಿಂದ ತೆರೆದ ಜೀಪಿನಲ್ಲಿ ಚಿತಾಭಸ್ಮ ಕಳಶ ನವರಂಗ್‌ ವೃತ್ತ, ವಿಜಯನಗರ,…

 • ವಾಜಪೇಯಿ ಶ್ಲಾಘನೆಯಲ್ಲಿ ವ್ಯಂಗ್ಯದ ಒಗ್ಗರಣೆ ಏಕೆ?

  ಹೊಂದಿದ್ದ ವಾಜಪೇಯಿ ಸ್ವಾತಂತ್ರ್ಯಾ ನಂತರದಲ್ಲಿ ಸಲೀಸಾಗಿ ಕಾಂಗ್ರೆಸ್‌ಗೆ ಸೇರ್ಪಡೆಗೊಳ್ಳಬಹುದಿತ್ತು; ಆ ಮೂಲಕ ಮಧ್ಯ ಪ್ರದೇಶ/ಉತ್ತರ ಪ್ರದೇಶದ/ ದಿಲ್ಲಿ ಮಟ್ಟದ ರಾಜಕಾರಣದಲ್ಲಿ ಉನ್ನತ ಸ್ಥಾನದಲ್ಲಿ ಮಿಂಚಬಹುದಿತ್ತು. ಆದರೆ ಅವರು ಕಷ್ಟಕರವಾದ ಹಾದಿ ಹಿಡಿದರು.  ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ…

ಹೊಸ ಸೇರ್ಪಡೆ