Auto driver

 • ದೈವ ಸ್ವರೂಪಿ ಆ ರಿಕ್ಷಾ ಸವಾರ

  ಬೆಂಗಳೂರು ಅಂದಾಕ್ಷಣ ಏನೊ ಒಂಥರ ಸೆಳೆತ. ಈ ಮಾಯಾನಗರಿ ಸೊಬಗನ್ನು ಟಿ.ವಿಯಲ್ಲಿ ನೋಡಿದವರಿಗೆ ಇದನ್ನು ನೋಡಬೇಕೆಂದು, ಅಲ್ಲಿ ಜೀವನ ನಡೆಸಿದರೆ ಎಷ್ಟೊಂದು ಚಂದ ಅಂತ ಅನಿಸುವುದು ಸಹಜ. ದೆಹಲಿ, ಮುಂಬೈಯಂಥ ನಗರದಲ್ಲಿ ಇರುವವರೂ ಕೂಡ ಬೆಂಗಳೂರ ಬದುಕನ್ನು ಇಷ್ಟಪಡುತ್ತಾರೆ….

 • ಆಟೋ ಚಾಲಕನಿಗೆ ಇಂಡಿಯಾ ಬುಕ್‌ ಆಪ್‌ ರೆಕಾರ್ಡ್‌ ಗೌರವ

  ಬೆಳಗಾವಿ: ಕಳೆದ ಮೂರು ವರ್ಷಗಳಿಂದ ತುರ್ತು ಪರಿಸ್ಥಿತಿಯಲ್ಲಿರುವ ಸುಮಾರು 150ಕ್ಕೂ ಹೆಚ್ಚು ರೋಗಿಗಳಿಗೆ ಉಚಿತ ಅಂಬ್ಯುಲೆನ್ಸ್‌ ಆಟೋ ಸೇವೆ ನೀಡುತ್ತಿರುವ ಬೆಳಗಾವಿಯ ಮಂಜುನಾಥ ಪೂಜಾರಿ ಅವರು ಇಂಡಿಯಾ ಬುಕ್‌ ಆಪ್‌ ರೆಕಾರ್ಡ್‌ ಕೊಡ ಮಾಡುವ ರಾತ್ರಿಯ ಆಂಬ್ಯುಲೆನ್ಸ್‌ ಮನುಷ್ಯ…

 • “ಸಂತೋಷ, ದುಃಖವನ್ನು ಸಮಾನವಾಗಿ ಪರಿಗಣಿಸಿ’

  ಉದಯವಾಣಿಯ ನೂತನ ಕಾರ್ಯಕ್ರಮ ಮಾಲಿಕೆ “ಜೀವನ ಕಥನ’ ಮಕ್ಕಳಲ್ಲಿ ಸ್ವತಂತ್ರ ಆಲೋಚನಾ ಸಾಮರ್ಥ್ಯ ಬೆಳೆಸುವ ಸಲುವಾಗಿಯೇ ರೂಪುಗೊಂಡಿರುವಂಥದ್ದು. ಮಕ್ಕಳ ದಿನಾಚರಣೆ ಒಂದು ಅರ್ಥಪೂರ್ಣ ಆಚರಣೆಯಾಗಲಿ ಎಂಬ ಉದ್ದೇಶದಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಒಟ್ಟು ಒಂಬತ್ತು ತಾಲೂಕುಗಳಲ್ಲಿ…

 • ದಂಡ ಕಟ್ಟಲಾಗದೇ ಆತ್ಮಹತ್ಯೆಗೆ ಯತ್ನಿಸಿದ ಆಟೋ ಚಾಲಕ

  ಅಹಮದಾಬಾದ್‌: ಹೊಸ ಮೋಟಾರು ವಾಹನ ಕಾಯ್ದೆ ಜಾರಿಗೆ ಬಂದ ಬಳಿಕ ಸಂಚಾರಿ ಪೊಲೀಸರು ಭಾರಿ ಮೊತ್ತದ ದಂಡ ವಿಧಿಸುತ್ತಿರುವುದು ಸುದ್ದಿಯಾಗುತ್ತಲೇ ಇದೆ. ಶನಿವಾರ ಗುಜರಾತ್‌ನ ಅಹಮದಾಬಾದ್‌ನಲ್ಲಿ ಆಟೋ ರಿಕ್ಷಾ ಚಾಲಕರೊಬ್ಬರಿಗೆ 18,000 ದಂಡ ವಿಧಿಸಲಾಗಿತ್ತು. ದಂಡ ಪಾವತಿಸಲು ಸಾಧ್ಯವಾಗದೇ…

 • ದೇವರಂತೆ ಬಂದ ಆಟೋ ಚಾಲಕ

  ಆಗ ನನಗೆ ಬೆಂಗಳೂರು ಯಾವ ದಿಕ್ಕಲ್ಲಿ ಇದೆ ಎಂಬುದೇ ಗೊತ್ತಿರಲಿಲ್ಲ. ಹಳ್ಳಿಯಲ್ಲಿ ಹುಟ್ಟಿ ಬೆಳೆದಿದ್ದರಿಂದ ಬೆಂಗಳೂರು ಹೊಸತು. ಹಾಗಂತ ಬೆಂಗಳೂರಿಗೆ ಬರುವುದು ಕೌತುಕದ ವಿಚಾರಕ್ಕಿಂತ ಅನಿವಾರ್ಯವಾಗಿತ್ತು. ಏಕೆಂದರೆ, ಕೆಲಸಕ್ಕೂ ಮುನ್ನ ನನಗೆ ತರಬೇತಿ ತುಂಬಾ ಅವಶ್ಯಕವಾಗಿತ್ತು. ಹೀಗಾಗಿ ಬೆಂಗಳೂರಿಗೆ…

 • ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

  ಬೆಂಗಳೂರು: ಮಹಿಳಾ ಪ್ರಯಾಣಿಕರೊಬ್ಬರು ಬಿಟ್ಟು ಹೋಗಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ಇದ್ದ ಬ್ಯಾಗ್‌ನ್ನು ಆಟೋ ಚಾಲಕರೊಬ್ಬರು ಪೊಲೀಸರಿಗೊಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಮೈಸೂರು ರಸ್ತೆಯ ಕಸ್ತೂರಿಬಾನಗರ ನಿವಾಸಿ, ಆಟೋ ಚಾಲಕ ಬಸವರಾಜು ಅವರ ಸಮಯ ಪ್ರಜ್ಞೆ…

 • ಆಟೋ ಚಾಲಕನಿಗೆ ಯುವತಿಯರ ಶೂ ಏಟು!

  ಬೆಂಗಳೂರು: ಕಂಠಪೂರ್ತಿ ಮದ್ಯ ಸೇವಿಸಿದ್ದ ಮೂವರು ಯುವತಿಯರು, ಆಟೋ ಚಾಲಕನಿಗೆ “ಶೂ’ನಿಂದ ಹೊಡೆದು ಪರಾರಿಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಆಟೋ ಚಾಲಕ, ಕೆಂಗೇರಿಯ ನಾಗದೇವನಹಳ್ಳಿ ನಿವಾಸಿ ಸುರೇಂದ್ರ ಎಂಬವರು ದೂರು ನೀಡಿದ್ದು, ಈ ದೂರು…

 • ಪರ್ಸ್‌ ಮರಳಿಸಿ ಪ್ರಾಮಾಣಿಕತೆ ಮೆರೆದ ಆಟೋಚಾಲಕ

  ಬೆಂಗಳೂರು: ಯುವತಿಯೊಬ್ಬರು ಆಟೋದಲ್ಲಿ ಬಿಟ್ಟು ಹೋಗಿದ್ದ ಪರ್ಸ್‌ನ್ನು ನಗರ ಪೊಲೀಸ್‌ ಆಯುಕ್ತರ ಕಚೇರಿಗೆ ತಲುಪಿಸಿ ಆಟೋಚಾಲಕ ಶ್ರೀಕಂಠಯ್ಯ ಪ್ರಾಮಾಣಿಕತೆ ಮೆರೆದಿದ್ದಾರೆ. ಶ್ರೀಕಂಠಯ್ಯ ಅವರ ಪ್ರಾಮಾಣಿಕತೆಯನ್ನು ನಗರ ಪೊಲೀಸ್‌ ಆಯುಕ್ತ ಟಿ.ಸುನೀಲ್ ಕುಮಾರ್‌ ಸೇರಿದಂತೆ ಹಿರಿಯ ಪೊಲೀಸ್‌ ಅಧಿಕಾರಿಗಳು ಶ್ಲಾಘಿಸಿದ್ದಾರೆ….

 • ಆಟೋ ಚಾಲಕ ಓಡೋಡಿ ಬಂದಿದ್ದ…

  ಒಂದು ಕನಸಿತ್ತು… ಹೇಗಾದ್ರೂ ಮಾಡಿ ಮಾಸ್ಟರ್‌ ಡಿಗ್ರಿಯನ್ನು ನನ್ನ ಹೆಸರಿನ ಮುಂದೆ ಅಚ್ಚು ಹಾಕಿಸಬೇಕೆಂದು. ಆದರೆ, ಊರಲ್ಲೇ ಇದ್ರೆ ಅದೆಲ್ಲ ಆಗುತ್ತಾ? ಹೇಗೋ ಗಟ್ಟಿ ಮನಸ್ಸು ಮಾಡಿ, “ಹೊರಗೆ ಇದ್ದು ಓದುತ್ತೇನೆ’ ಅಂತ ಮನೆಯಲ್ಲಿ ಹೇಳಿಬಿಟ್ಟೆ. ಅಪ್ಪ- ಅಮ್ಮನಿಗೆ…

 • ಬೆಂಗಳೂರು : ಆಟೋ ಚಾಲಕನ ಮನೆ ಮೇಲೆ ಐಟಿ ದಾಳಿ!

  ಬೆಂಗಳೂರು: ನಗರದಲ್ಲಿ ಆಟೋ ಚಾಲಕರೊಬ್ಬರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಅಪಾರ ಪ್ರಮಾಣದ ದಾಖಲೆಗಳನ್ನು ವಶಕ್ಕೆ ಪಡೆದ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಎಪ್ರಿಲ್‌ 16 ರಂದು ವೈಟ್‌ ಫೀಲ್ಡ್‌ ಬಳಿ ಸುಬ್ರಮಣಿ ಎಂಬ…

 • ಆಟೋ ಚಾಲಕನಿಗೆ “ಪುಸ್ತಕ ಬಿಡುಗಡೆ ಭಾಗ್ಯ’

  ಬೆಂಗಳೂರು: ರವಿವಾರ ಸಂಜೆ ಹಾಸ್ಯ ಲೇಖಕ ಕೃತಿ ಬಿಡುಗಡೆ ಸಮಾರಂಭದಲ್ಲಿ ಸಾಹಿತ್ಯಾಸಕ್ತರೆಲ್ಲಾ ಸೇರಿದ್ದರು. ಉದ್ಘಾಟನೆಯಾಗಿ ಮುಖ್ಯ ಅತಿಥಿಯ ಭಾಷಣ ಮುಗಿದರೂ ಕೃತಿ ಬಿಡುಗಡೆಯ ಸುಳಿವೇ ಇರಲಿಲ್ಲ. ಸಭಿಕರೇ ಈ ಬಗ್ಗೆ ಪ್ರಶ್ನಿಸಿದಾಗ, ಆಯೋಜಕರು ಗಡಿಬಿಡಿಯಲ್ಲಿ ಪುಸ್ತಕಗಳನ್ನು ಆಟೋದಲ್ಲಿ ಬಿಟ್ಟು…

 • ಕಸದ ತೊಟ್ಟಿಯಲ್ಲಿದ್ದ ಮಗು ರಕ್ಷಿಸಿದ ಆಟೋಚಾಲಕ

  ಬೆಂಗಳೂರು: ಬಟ್ಟೆಯಲ್ಲಿ ಸುತ್ತಿ ಕಸದ ತೊಟ್ಟಿ ಸಮೀಪ ಇರಿಸಿದ್ದ ನವಜಾತ ಶಿಶುವನ್ನು ಆಟೋ ಚಾಲಕರೊಬ್ಬರು ರಕ್ಷಿಸಿದ ಘಟನೆ ಆರ್‌ಎಂಸಿ ಯಾರ್ಡ್‌ನಲ್ಲಿ ಶುಕ್ರವಾರ ನಡೆದಿದೆ. ನಂದಿನಿ ಲೇಔಟ್‌ನ ಸುನೀಲ್‌ ಕುಮಾರ್‌ ಮಗುವನ್ನು ರಕ್ಷಿಸಿದ ಆಟೋ ಚಾಲಕ. ಸುನೀಲ್‌ ಕುಮಾರ್‌ ಶುಕ್ರವಾರ…

 • ಎಎಸ್‌ಐ ಎದೆಗೆ ಒದ್ದ ಆಟೋ ಚಾಲಕ ಸೆರೆ

  ಬೆಂಗಳೂರು: ಆಟೋಗೆ ದುಪ್ಪಟ್ಟು ಬಾಡಿಗೆ ಕೇಳಿದ್ದನ್ನು ಪ್ರಶ್ನಿಸಿದ್ದಕ್ಕೆ ಆಟೋ ಚಾಲಕನೊಬ್ಬ ಎಎಸ್‌ಐ ಎದೆಗೆ ಕಾಲಿನಿಂದ ಒದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಾರ್ಚ್‌ 6ರಂದು ರಾತ್ರಿ ಬಾಳೆಕುಂದ್ರಿ ಸರ್ಕಲ್‌ನಲ್ಲಿ ಘಟನೆ ನಡೆದಿದೆ. ಈ ಕುರಿತು ನಗರ ಅಪರಾಧ ದಾಖಲಾತಿಗಳ…

 • ಜೀವ ಉಳಿಸಿ, ಮಿಂಚಿನಂತೆ ಮರೆಯಾದ!

  ಬೆಂಗಳೂರನ್ನು ಟಿವಿ, ಸಿನಿಮಾಗಳಲ್ಲಿ ನೋಡಿ, ಆ ಮಾಯಾನಗರಿಯ ಮೋಡಿಗೆ ಮಾರುಹೋಗಿದ್ದೆ. ನನ್ನಂತೆ ಹಳ್ಳಿಯಲ್ಲಿ ಹುಟ್ಟಿದ ಅದೆಷ್ಟೋ ಮಂದಿಗೆ. ಝಗಮಗವಾಗಿ ತೋರುವ ಈ ನಗರವು ದೇವೇಂದ್ರನ ಸ್ವರ್ಗದಂತೆ ಭಾಸವಾಗುತ್ತದೆ. ಆದರೆ, ಇದೇ ಬೆಂಗಳೂರಿನಲ್ಲಿ ಎಲ್ಲರೂ ದೇವರಾಗಲು ಸಾಧ್ಯವಿಲ್ಲವೇಕೆ ಎನ್ನುವ ಪ್ರಶ್ನೆಯೂ…

 • ಆಟೋ ಚಾಲಕನ ಕೊಂದವರ ಬಂಧನ

  ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ಆಟೋ ಚಾಲಕನನ್ನು ಕೊಂದಿದ್ದ ಮೂವರು ಆರೋಪಿಗಳನ್ನು ಜ್ಞಾನಭಾರತಿ ಠಾಣೆ ಪೊಲೀಸ‌ರು ಬಂಧಿಸಿದ್ದಾರೆ. ರೌಡಿಶೀಟರ್‌ ಶ್ರೀಧರ ಅಲಿಯಾಸ್‌ ಗೊರಿಲ್ಲಾ, ಮಂಜೇಶ, ವೆಂಕಟೇಶ ಅಲಿಯಾಸ್‌ ವೆಂಕ ಬಂಧಿತರು. ಜ.24ರಂದು ರಾತ್ರಿ ಎನ್‌ಜಿಎಫ್ ಲೇಔಟ್‌ನ ಸನ್‌ಶೈನ್‌…

 • ಎರಡು ವರ್ಷದ ಬಾಲಕಿ ಮೇಲೆ ಆತ್ಯಾಚಾರ: ಆಟೋ ಚಾಲಕ ಅರೆಸ್ಟ್‌

  ಹೈದರಾಬಾದ್‌ : ಎರಡು ವರ್ಷದ ಹಸುಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ದುಂಡಿಗಲ್‌ನ ಆಟೋ ಚಾಲಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಗುರುವಾರ ರಾತ್ರಿ 2 ವರ್ಷ ಪ್ರಾಯದ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಒಯ್ದು ಅಲ್ಲಿ ಮಗುವಿನ ಮೇಲೆ…

 • ಆಟೋಗೆ ಬಂತು ಡಿಜಿಟಲ್‌ ಮೀಟರ್‌

  ವಿಜಯಪುರ: ಐತಿಹಾಸಿಕ ವಿಜಯಪುರ ನಗರ ಮಹಾನಗರ ಪಾಲಿಕೆಯಾಗಿ ಮೇಲೆರ್ಜೆಗೆ ಏರಿದ ನಾಲ್ಕು ವರ್ಷಗಳ ಬಳಿಕ ನಗರದಲ್ಲಿ ಓಡಾಡುವ ಮೀಟರ್‌ ಅಳವಡಿಕೆ ಆಟೋಗಳು ಓಡಾಟ ಆರಂಭಿಸಿವೆ. ಅಚ್ಚರಿಯ ವಿಷಯ ಎಂದರೆ ಕಳೆದ ಎರಡು ತಿಂಗಳಿಂದ ನಗರದಲ್ಲಿ ಸಾವಿರಕ್ಕೂ ಮಿಕ್ಕ ಹೊಸ…

 • ಆಟೋ ರಿಕ್ಷಾಕ್ಕೆ ಸಾರಿಗೆ ಬಸ್ಸು ಢಿಕ್ಕಿ: 4 ವಿದ್ಯಾರ್ಥಿಗಳ ಸಾವು

  ಅಮರಾವತಿ : ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ರೇಪಾಡು ಗ್ರಾಮದಲ್ಲಿ ಇಂದು ಬೆಳಗ್ಗೆ ರಾಜ್ಯ ಸರಕಾರಿ ಸಾರಿಗೆ ಬಸ್ಸೊಂದು ಆಟೋ ರಿಕ್ಷಾಗೆ ಢಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ 10ನೇ ತರಗತಿಯ ನಾಲ್ವರು ವಿದ್ಯಾರ್ಥಿಗಳು ಮತ್ತು ಓರ್ವ ಆಟೋ…

 • ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ರಿಕ್ಷಾ ಚಾಲಕ

  ಮಂಗಳೂರು: ಇಲ್ಲಿನ ಕಂಕನಾಡಿ ಬಳಿ ನೇತ್ರಾವತಿ ನದಿಯ ಸೇತುವೆ ಮೇಲಿಂದ ಜಿಗಿದು ರಿಕ್ಷಾ ಚಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ನಡೆದಿದೆ.  ಅಶೋಕನಗರದ ಬಶೀರ್ ಅಹಮ್ಮದ್ ಎಂಬ ರಿಕ್ಷಾ ಚಾಲಕ ಆತ್ಮಹತ್ಯೆಗೈದ ವ್ಯಕ್ತಿ ಎಂದು ತಿಳಿದು ಬಂದಿದೆ.ರಿಕ್ಷಾ ನಿಲ್ಲಿಸಿ…

 • ಮಡಿಕೇರಿ : ದಸರಾ ಸಂಭ್ರಮದ ವೇಳೆ ಯುವಕನ ಕಗ್ಗೊಲೆ 

  ಮಡಿಕೇರಿ: ಇಲ್ಲಿ ನಡೆಯುತ್ತಿದ್ದ ದಸರಾ ಸಂಭ್ರಮದ ಮೆರವಣಿಗೆ ವೇಳೆ ಯುವಕನೊಬ್ಬನನ್ನು  ದುಷ್ಕರ್ಮಿಗಳು ಹೊಂಚು ಹಾಕಿ ಬರ್ಬರವಾಗಿ ಇರಿದು ಕೊಲೆಗೈದಿದ್ದಾರೆ.  ದಶ ಮಂಟಪ ಆಚರಣೆ ನಡೆಯುತ್ತಿದ್ದ ವೇಳೆ ಕನ್ನಿಕಾ ಪರಮೇಶ್ವರಿ ದೇಗುಲದ ಬಳಿ ಘಟನೆ ನಡೆದಿದ್ದು ,  ಭಾನುವಾರ ನಸುಕಿನ…

ಹೊಸ ಸೇರ್ಪಡೆ