Birthday

 • ಇಂದು ಯಡಿಯೂರಪ್ಪನವರ ಹುಟ್ಟುಹಬ್ಬ

  ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ 77ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಗುರುವಾರ ನಗರದ ಅರಮನೆ ಮೈದಾನದಲ್ಲಿ ಅಭಿನಂದನಾ ಸಮಾರಂಭ ಆಯೋಜನೆಯಾಗಿದೆ. ಬಿ.ಎಸ್‌.ಯಡಿಯೂರಪ್ಪ ಅಭಿನಂ ದನಾ ಸಮಿತಿಯು ಗುರುವಾರ ಸಂಜೆ 5 ಗಂಟೆಗೆ ಅರಮನೆ ಮೈದಾನದ ವೈಟ್‌ ಪೆಟಲ್ಸ್‌ (ಪ್ರವೇಶ ದ್ವಾರ…

 • ಪುನೀತ್‌ ಬರ್ತ್‌ಡೇ ಬಳಿಕ “ಜೇಮ್ಸ್‌’

  ಪುನೀತ್‌ರಾಜಕುಮಾರ್‌ ಅಭಿನಯದ “ಜೇಮ್ಸ್‌’ ಶುರುವಾಗಿದ್ದು ಗೊತ್ತೇ ಇದೆ. ಸದ್ಯಕ್ಕೆ ಒಂದೆರೆಡು ಮಾತಿನ ದೃಶ್ಯ ಹಾಗು ಫೈಟ್‌ ಬಿಟ್‌ ಚಿತ್ರೀಕರಣಗೊಂಡಿದ್ದು, ಇದೀಗ ಎರಡನೇ ಹಂತದ ಚಿತ್ರೀಕರಣಕ್ಕೆ ತಯಾರಿ ನಡೆಸಲಾಗಿದೆ. ಹೌದು, “ಬಹದ್ದೂರ್‌’ ಚೇತನ್‌ಕುಮಾರ್‌ ನಿರ್ದೇಶನದ “ಜೇಮ್ಸ್‌’ ಈಗ ಎರಡನೇ ಹಂತದ…

 • ದರ್ಶನ್‌ ಹುಟ್ಟುಹಬ್ಬದಲ್ಲಿ “ಅಭಿಮಾನದ ಜಾತ್ರೆ’

  ನಟ ದರ್ಶನ್‌ ಅವರ ಹುಟ್ಟುಹಬ್ಬ ಕಳೆದ ವರ್ಷದಂತೆ ಈ ಬಾರಿಯೂ ಅರ್ಥಪೂರ್ಣ ವಾಗಿ ನಡೆದಿದೆ. ಕೇಕ್‌, ಹಾರಗಳ ಅಬ್ಬರ ವಿಲ್ಲದೇ, ದವಸ-ಧಾನ್ಯಗಳ ಉಡುಗೊರೆಯೊಂದಿಗೆ ಅಭಿಮಾನಿಗಳ ಪಾಲಿನ “ಡಿ ಬಾಸ್‌’ ದರ್ಶನ್‌ ಭಾನುವಾರ ಹುಟ್ಟುಹಬ್ಬ ಆಚರಿಸಿಕೊಂಡರು. ಕೇಕ್‌ ಕಟ್‌ ಮಾಡದೇ,…

 • ಇಂದು ದರ್ಶನ್‌ ಹುಟ್ಟುಹಬ್ಬ

  ಇಂದು ದರ್ಶನ್‌ ಅಭಿಮಾನಿಗಳ ಪಾಲಿಗೆ ಹಬ್ಬ. ಅದಕ್ಕೆ ಕಾರಣ ಏನೆಂದು ಹೊಸದಾಗಿ ಹೇಳುವ ಅಗತ್ಯವಿಲ್ಲ. ಹೌದು, ಇಂದು ದರ್ಶನ್‌ ಹುಟ್ಟುಹಬ್ಬ. ತಮ್ಮ ಪ್ರೀತಿಯ ಡಿ ಬಾಸ್‌ ಹುಟ್ಟುಹಬ್ಬವೆಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಸಡಗರ. ಅದೇ ಕಾರಣದಿಂದ ದೂರದ ಊರುಗಳಿಂದಲೂ ಅಭಿಮಾನಿಗಳು…

 • ಶಾಸಕರಿಗೆ ಜೈಕಾರ ಕೂಗಿದ ಪಿಐ

  ಬೆಂಗಳೂರು: ಕೆ.ಆರ್‌.ಪುರಂ ಶಾಸಕ ಬೈರತಿ ಬಸವರಾಜ್‌ ಹುಟ್ಟುಹಬ್ಬಕ್ಕೆ 53 ಕೆ.ಜಿ ಕೇಕ್‌ ಕತ್ತರಿಸಿ ಕೈಗೆ ಬೆಳ್ಳಿ ಗದೆ ಕೊಟ್ಟು ವೇದಿಕೆ ಮೇಲೆ ಜೈಕಾರ ಕೂಗಿದ ಕೆ.ಆರ್‌.ಪುರ ಠಾಣೆ ಇನ್‌ಸ್ಪೆಕ್ಟರ್‌ ಅಂಬರೀಶ್‌ ಇದೀಗ ಸಾರ್ವಜನಿಕರು ಮಾತ್ರವಲ್ಲದೆ, ಹಿರಿಯ ಪೊಲೀಸ್‌ ಅಧಿಕಾರಿಗಳ…

 • ಹುಟ್ಟುಹಬ್ಬ ಆಚರಿಸಿಕೊಂಡ ಡಿಸಿಎಂ ಅಶ್ವತ್ಥ ನಾರಾಯಣ

  ಬೆಂಗಳೂರು: 51ನೇ ವರ್ಷಕ್ಕೆ ಕಾಲಿಟ್ಟ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಮುಂದಿನ ದಿನಗಳಲ್ಲಿ ಮತ್ತಷ್ಟು ಜನ ಸೇವೆ ಮಾಡಲು ದೇವರು ಅವರಿಗೆ ಆಯುರಾರೋಗ್ಯ ನೀಡಲಿ ಎಂದು ಟ್ವೀಟ್‌ ಮೂಲಕ ಶುಭಹಾರೈಸಿದ್ದಾರೆ. ಕೇಂದ್ರ…

 • ನಿಖಿಲ್‌ಗೆ ಹುಟ್ಟುಹಬ್ಬ ಸಂಭ್ರಮ

  ನಟ ನಿಖಿಲ್‌ ಕುಮಾರ್‌ ಅವರು ಬುಧವಾರ ತಮ್ಮ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡರು. ತಮ್ಮ ನೆಚ್ಚಿನ ನಟನಿಗೆ ಶುಭಕೋರಲು ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಕೂಡಾ ಕೇಕ್‌ನೊಂದಿಗೆ ಆಗಮಿಸಿದ್ದರು. ಸದ್ಯ ನಿಖಿಲ್‌ ಕೈಯಲ್ಲಿ ನಾಲ್ಕು ಸಿನಿಮಾಗಳಿದ್ದು, ಮುನಿರತ್ನ ನಿರ್ಮಾಣದ ಧನುಶ್‌ ಐಪಿಎಸ್‌,…

 • ದುನಿಯಾ ವಿಜಯ್‌ಗೆ ಹುಟ್ಟುಹಬ್ಬ ಸಂಭ್ರಮ

  ನಟ ದುನಿಯಾ ವಿಜಯ್‌ ಸೋಮವಾರ ತಮ್ಮ ಹುಟ್ಟುಹಬ್ಬವನ್ನು ಕುಟುಂಬ ವರ್ಗ ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ ಆಚರಿಸಿಕೊಂಡರು. “ಸಲಗ’ ಎಂದು ಬರೆದಿದ್ದ ಕೇಕ್‌ ಕತ್ತರಿಸುತ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ವಿಜಯ್‌ ನಿರ್ದೇಶನದ “ಸಲಗ’ ಚಿತ್ರದ ಟೀಸರ್‌ ಇದೇ ವೇಳೆ…

 • ಬರ್ತ್‌ಡೇಗೆ ದವಸ-ಧಾನ್ಯ ನೀಡಿ… ಅಭಿಮಾನಿಗಳಲ್ಲಿ ದರ್ಶನ್‌ ಮನವಿ

  ಕಳೆದ ವರ್ಷ ದರ್ಶನ್‌ ತಮ್ಮ ಹುಟ್ಟುಹಬ್ಬದ ಸಮಯದಲ್ಲಿ ಅಭಿಮಾನಿಗಳಲ್ಲಿ ಒಂದು ಮನವಿ ಮಾಡಿದ್ದರು. ಅದೇನೆಂದರೆ ಹುಟ್ಟುಹಬ್ಬದಂದು ಅಭಿಮಾನಿಗಳು ಹಾರ-ತುರಾಯಿ, ಕೇಕ್‌ ಬದಲು ದವಸ-ಧಾನ್ಯ ತಂದರೆ ಅದನ್ನು ಅಗತ್ಯ ಇರುವ ಜಾಗಗಳಿಗೆ ತಲುಪಿಸುತ್ತೇನೆ ಎಂದು. ದರ್ಶನ್‌ ಮನವಿಗೆ ಸ್ಪಂದಿಸಿದ ಅಭಿಮಾನಿಗಳು…

 • ಜನ್ಮದಿನದ ಸಂಭ್ರಮದಲ್ಲಿ ದ್ರಾವಿಡ್‌

  ಬೆಂಗಳೂರು: “ಗೋಡೆ’ ಖ್ಯಾತಿಯ ಕಲಾತ್ಮಕ ಬ್ಯಾಟ್ಸ್‌ಮನ್‌, ಭಾರತ ತಂಡದ ಮಾಜಿ ನಾಯಕ ರಾಹುಲ್‌ ದ್ರಾವಿಡ್‌ ಶನಿವಾರ 47ನೇ ವರ್ಷಕ್ಕೆ ಕಾಲಿಟ್ಟರು. ಈ ವೇಳೆ ವಿಶ್ವದೆಲ್ಲೆಡೆಯಿಂದ ಅವರಿಗೆ ಅಭಿನಂದನೆಯ ಮಹಾಪೂರವೇ ಹರಿದುಬಂದಿದೆ. ಬಿಸಿಸಿಐ ಒಂದು ವೀಡಿಯೊ ಮೂಲಕ ದ್ರಾವಿಡ್‌ಗೆ ಶುಭಾಶಯ…

 • ಧೀರ ಸನ್ಯಾಸಿಯ ಧ್ಯಾನಿಸುತ್ತಾ…

  ಆಹಾ! ಅದೇನು ಕೂಗು; ಅದೇನು ಅಬ್ಬರದ ಸಂಗೀತ; ಮುಗಿಲು ಮುಟ್ಟುವ ಯುವ ಕರ ಹರ್ಷೋದ್ಗಾರ… ನಡು ರಾತ್ರಿ ಈ ನಶೆ ನಿಧಾನಕ್ಕೆ ಇಳಿಯುವಾಗ, ಬೆಂಗಳೂರಿನಲ್ಲಿ ಅಲ್ಲೆಲ್ಲೋ ಕೇಳಿ ತೊಂದು ಚಾಗಿಯ ಹಾಡು… ಅದು ವಿವೇಕಾನಂದರೇ ಕಟ್ಟಿದ ಹಾಡು, “ಗಗನವೇ ಮನೆ, ಹಸುರೇ ಹಾಸಿಗೆ,…

 • ಯಶ್‌ ಬರ್ತ್‌ಡೇ ರೆಕಾರ್ಡ್!

  ಐದು ಸಾವಿರ ಕೆ.ಜಿ. ಕೇಕ್‌, 216 ಅಡಿ ಎತ್ತರದ ಕಟೌಟ್‌, ಸಾವಿರಾರು ಸಂಖ್ಯೆಯ ಅಭಿಮಾನಿಗಳ ಉದ್ದನೆಯ ಸಾಲು, ಚಪ್ಪಾಳೆ, ಶಿಳ್ಳೆ, ಜೈಕಾರಗಳ ಸದ್ದು… ಇದು ನಾಯಂಡಹಳ್ಳಿ ಬಳಿ ಇರುವ ನಂದಿ ಲಿಂಕ್‌ ಗ್ರೌಂಡ್‌ನ‌ಲ್ಲಿ ಕಂಡು ಬಂದ ದೃಶ್ಯ. ಇದಕ್ಕೆಲ್ಲ…

 • ಕುಟುಂಬದ ಜೊತೆ ಶ್ರೀಮುರಳಿ ಬರ್ತ್‌ಡೇ

  ಶ್ರೀಮುರಳಿ ಅವರು ಈ ಬಾರಿ ತಮ್ಮ ಕುಟುಂಬದವರ ಜೊತೆ ಸೇರಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಪ್ರತಿ ಬಾರಿ ಅಭಿಮಾನಿಗಳ ಜೊತೆಗಿದ್ದು, ಬರ್ತ್‌ಡೇ ಆಚರಿಸುತ್ತಿದ್ದ ಅವರು, ಮಂಗಳವಾರ ರೆಸಾರ್ಟ್‌ವೊಂದರಲ್ಲಿ ಕುಟುಂಬದವರ ಜೊತೆ ಸೇರಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇದಕ್ಕೂ ಮೊದಲೇ ಅವರು ಇತ್ತೀಚೆಗೆ…

 • ಹುಟ್ಟುಹಬ್ಬದಂದೇ ಸ್ನೇಹಿತನನ್ನು ಥಳಿಸಿ ಬಾಲಕಿಯನ್ನು ಅತ್ಯಾಚಾರವೆಸಗಿದ ನಾಲ್ವರು ದುರುಳರು

  ತಮಿಳುನಾಡು: ಹುಟ್ಟು ಹಬ್ಬದ ಸಂಭ್ರಮಾಚರಣೆಯಲ್ಲಿರುವಾಗಲೇ ಸ್ನೇಹಿತನನ್ನು ಥಳಿಸಿ, ನಾಲ್ವರು ದುರುಳರು ಬಾಲಕಿಯೋರ್ವಳನ್ನು ಸಾಮೂಹಿಕವಾಗಿ ಅತ್ಯಾಚಾರವೆಸಗಿದ ಘಟನೆ ಕೊಯಂಬತ್ತೂರ್ ನಲ್ಲಿ ನಡೆದಿದೆ. ನವೆಂಬರ್ 26 ರಂದು ಈ ಘಟನೆ ನಡೆದಿದ್ದು ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಾಲಕಿಯು ತನ್ನ…

 • ಕೊಹ್ಲಿ 31ನೇ ಹುಟ್ಟುಹಬ್ಬ; ಭಾವನಾತ್ಮಕ ಪತ್ರ

  ಹೊಸದಿಲ್ಲಿ: ಸಮಕಾಲೀನ ಕ್ರಿಕೆಟ್‌ ಜಗತ್ತಿನ ಅತ್ಯಂತ ಯಶಸ್ವಿ ಬ್ಯಾಟ್ಸ್‌ ಮನ್‌ ವಿರಾಟ್‌ ಕೊಹ್ಲಿ 31ನೇ ವರ್ಷಕ್ಕೆ ಕಾಲಿರಿಸಿ¨ªಾರೆ. ತಮ್ಮ ಜೀವನದ ಆರಂಭಿಕ ಕಾಲಘಟ್ಟದಲ್ಲಿ ಎಲ್ಲ ಕ್ರಿಕೆಟಿಗರ ಹಾಗೆಯೇ ವಿರಾಟ್‌ ಕೊಹ್ಲಿ ಕೂಡ ಸಾಕಷ್ಟು ವೈಫ‌ಲ್ಯಗಳನ್ನು ಎದುರಿಸಿದ್ದರು. 31ನೇ ಹುಟ್ಟುಹಬ್ಬದ…

 • ವೀರೂ ಬರ್ತ್‌ಡೇಗೆ ಟ್ವೀಟ್‌ ಮಳೆ…

  ಹೊಸದಿಲ್ಲಿ: ಕ್ರಿಕೆಟಿನಿಂದ ದೂರವಾದ ಬಳಿಕ ಸೆಹವಾಗ್‌ ಟ್ವಿಟರ್‌ನಲ್ಲಿ “ಫೋರ್‌, ಸಿಕ್ಸ್‌’ ಬಾರಿಸಿ ಅಭಿಮಾನಿಗಳಿಗೆ ಧಾರಾಳ ಮನೋರಂಜನೆ ನೀಡುತ್ತಿದ್ದಾರೆ. ರವಿವಾರ ಅವರ 41ನೇ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಅವರಿಗೆ ಬಂದ ಶುಭ ಹಾರೈಕೆಗಳು ಹಾಗೂ ಅವುಗಳಿಗೆ ಸೆಹವಾಗ್‌ ನೀಡಿರುವ ಚುರುಕಿನ…

 • ಅಹಿಂಸೆ ಹರಿಕಾರನಿಗೆ ನಮಿಸಿದ ನಗರ

  ಬೆಂಗಳೂರು: ಸತ್ಯ ಹಾಗೂ ಅಹಿಂಸೆಯನ್ನು ಜಗತ್ತಿಗೆ ಸಾರಿದ ಮಹಾತ್ಮ ಗಾಂಧೀಜಿಯವರ ಜನ್ಮ ದಿನವನ್ನು ವಿಶ್ವ ಅಹಿಂಸಾ ದಿನವನ್ನಾಗಿ ಆಚರಿಸುತ್ತಿರುವುದು ಭಾರತೀಯರು ಹೆಮ್ಮ ಪಡುವ ವಿಚಾರ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು. ಗಾಂಧಿ ಜಯಂತಿ ಅಂಗವಾಗಿ ಜ್ಞಾನಜ್ಯೋತಿ ಸಭಾಂಗಣದಲ್ಲಿ ಬುಧವಾರ…

 • ಗೂಗಲ್ ನಲ್ಲೇ “ನಿನ್ಯಾರು’ ಎಂದು ಕೇಳಿದ 1 ಕೋಟಿ ಜನ

  ಹೊಸದಿಲ್ಲಿ: ಶುಕ್ರವಾರ ಗೂಗಲ್ ನ 21ನೇ ಹುಟ್ಟು ಹಬ್ಬದ ಸಂಭ್ರಮ. ಉಳಿದ 364 ದಿನಗಳು ಜಗತ್ತಿನ ಸುಪ್ರಸಿದ್ಧರ ಹುಟ್ಟು ಹಬ್ಬಗಳನ್ನು ನೆನಪಿಸುತ್ತಿದ್ದ ಗೂಗಲ್ ಗೆ ನಾಡಿನ ಮೂಲೆ ಮೂಲೆಗಳಿಂದ ಶುಭಾಶಯಗಳು ಹರಿದು ಬಂದಿದ್ದವು. ಲ್ಯಾರಿ ಪೇಜ್ ಮತ್ತು ಸರ್ಜಿ…

 • ವಿಷ್ಣುವರ್ಧನ್‌ ಬರ್ತ್‌ಡೇ ಸಂಭ್ರಮದಲ್ಲಿ ಅಭಿಮಾನಿಗಳು

  ಬುಧವಾರ ಬೆಳಗ್ಗೆಯಿಂದಲೇ ಅಭಿಮಾನ್‌ ಸ್ಟುಡಿಯೋಗೆ ಅಭಿಮಾನಿಗಳ ದಂಡು ಹರಿದುಬರುತ್ತಿತ್ತು. ಅದಕ್ಕೆ ಕಾರಣ ಸಾಹಸ ಸಿಂಹ ಡಾ.ವಿಷ್ಣುವರ್ಧನ್‌ ಅವರ ಹುಟ್ಟುಹಬ್ಬ. ಹೌದು, ಸೆ.18 ವಿಷ್ಣುವರ್ಧನ್‌ ಅವರ ಹುಟ್ಟುಹಬ್ಬ. ಅವರಿಲ್ಲದಿದ್ದರೂ ಅಭಿಮಾನಿಗಳ ಹೃದಯದಲ್ಲಿ ಅವರ ನೆನಪು ಚಿರಸ್ಥಾಯಿಯಾಗಿದೆ. ಅದೇ ಕಾರಣದಿಂದ ತಮ್ಮ…

 • ಉಪ್ಪಿಗೆ ಗಿಡ ಗಿಫ್ಟ್ ಕೊಟ್ಟ ಅಭಿಮಾನಿಗಳು

  ನಟ ಉಪೇಂದ್ರ ಅವರಿಗೆ ಬುಧವಾರ ಹುಟ್ಟುಹಬ್ಬದ ಸಂಭ್ರಮ. ಉಪ್ಪಿ ಮನೆ ಮುಂದೆಯೂ ಬೆಳಗ್ಗೆಯಿಂದಲೇ ಅಭಿಮಾನಿಗಳು ಕೈಯಲ್ಲಿ ಗಿಡ ಹಿಡಿದು ನಿಂತಿದ್ದರು. ಅದಕ್ಕೆ ಕಾರಣ, ಉಪೇಂದ್ರ ಅವರ ಮನವಿ. ಹಾರ, ಪೇಟಾ ಬದಲು ಗಿಡ ನೀಡಿ ಎಂದು ಉಪೇಂದ್ರ ಕೇಳಿಕೊಂಡಿದ್ದರು….

ಹೊಸ ಸೇರ್ಪಡೆ