Centre

 • ನಿರ್ಭಯಾ ಕೇಸ್ ಅಪರಾಧಿಗಳು ಕಾನೂನನ್ನು ಖುಷಿ ಸವಾರಿಯಂತೆ ಬಳಸುತ್ತಿದ್ದಾರೆ; ಕೇಂದ್ರ

  ನವದೆಹಲಿ: ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳು ಗಲ್ಲುಶಿಕ್ಷೆಯನ್ನು ವಿಳಂಬ ಮಾಡುವ ನಿಟ್ಟಿನಲ್ಲಿ ಕಾನೂನು ಮತ್ತು ನ್ಯಾಯಾಂಗ ಪ್ರಕ್ರಿಯೆಯನ್ನು ಖುಷಿಯ ಸವಾರಿಯಂತೆ ಬಳಸಿಕೊಳ್ಳುತ್ತಿದ್ದಾರೆ ಎಂದು ಕೇಂದ್ರ ಸರ್ಕಾರ ಶನಿವಾರ ದಿಲ್ಲಿ ಹೈಕೋರ್ಟ್ ಗೆ ತಿಳಿಸಿದೆ. ಗಲ್ಲುಶಿಕ್ಷೆ ಜಾರಿಯಾದ…

 • ಸರ್ಕಾರ ವಜಾಗೊಳಿಸಿ ನೋಡುವ-ಪೌರತ್ವ ಕಾಯ್ದೆಗೆ ಅವಕಾಶವಿಲ್ಲ: ಕೇಂದ್ರಕ್ಕೆ ಮಮತಾ ಸವಾಲು

  ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಸೋಮವಾರ ಕೋಲ್ಕತಾದಲ್ಲಿ ಬೃಹತ್ ರಾಲಿ ನಡೆಸಿದ್ದು, ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳಿಸಲ್ಲ, ಸಾಧ್ಯವಾದರೆ ನನ್ನ ಸರ್ಕಾರವನ್ನು ಕೇಂದ್ರ ಸರ್ಕಾರ ವಜಾಗೊಳಿಸಲಿ ಎಂದು ಸವಾಲು ಹಾಕಿದ್ದಾರೆ….

 • 150 ರೈಲು ಖಾಸಗಿಗೆ ವಹಿಸಲು ಚಿಂತನೆ

  ಹೊಸದಿಲ್ಲಿ: ದೇಶದ 50 ರೈಲು ನಿಲ್ದಾಣಗಳು ಮತ್ತು 150 ರೈಲುಗಳನ್ನು ಖಾಸಗಿಗೆ ವಹಿಸುವ ಬಗ್ಗೆ ಪರಿಶೀಲನೆ ನಡೆಸಲು ಕೇಂದ್ರ ಸರಕಾರ ಉನ್ನತಾಧಿಕಾರದ ಸಮಿತಿ ರಚಿಸಿದೆ. ಈ ಬಗ್ಗೆ ನೀತಿ ಆಯೋಗದ ಸಿಇಒ ಅಮಿತಾಭ್‌ ಕಾಂತ್‌ ರೈಲ್ವೇ ಮಂಡಳಿ ಅಧ್ಯಕ್ಷ…

 • ಮಕ್ಕಳ ಸಾವು:ಕೇಂದ್ರ,ಬಿಹಾರ,ಯುಪಿ ಸರ್ಕಾರಕ್ಕೆ ಸುಪ್ರೀಂ ನೊಟೀಸ್‌

  ಹೊಸದಿಲ್ಲಿ: ಮಿದುಳು ಜ್ವರದಿಂದ 150ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿರುವ ಬಗ್ಗೆ ಸುಪ್ರೀಂ ಕೋರ್ಟ್‌ ಕಳವಳ ವ್ಯಕ್ತಪಡಿಸಿದ್ದು, ಕೇಂದ್ರ ಸರ್ಕಾರ, ಬಿಹಾರ ಮತ್ತು ಉತ್ತರಪ್ರದೇಶ ಸರ್ಕಾರಗಳಿಗೆ ನೊಟೀಸ್‌ ನೀಡಿದೆ. ಮಕ್ಕಳ ಸಾವಿನ ಕುರಿತಾಗಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಪಿಐಎಲ್‌ಗೆ 7…

 • ಎಲ್‌ಟಿಟಿಇ ಉಗ್ರ ಸಂಘಟನೆ ನಿಷೇಧ ವಿಸ್ತರಣೆ: ಗೃಹ ಸಚಿವಾಲಯದ ಅಧಿಸೂಚನೆ

  ಹೊಸದಿಲ್ಲಿ :ಪ್ರಬಲ ಭಾರತ ವಿರೋಧಿ ನಿಲುವು ಹೊಂದಿರುವ ಮತ್ತು ದೇಶದ ಭದ್ರತೆಗೆ ಬೆದರಿಕೆ ಒಡ್ಡಿರುವ ಲಿಬರೇಶನ್‌ ಟೈಗರ್ ಆಫ್ ತಮಿಳ್‌ ಈಳಂ – ಎಲ್‌ಟಿಟಿಇ – ಉಗ್ರ ಸಂಘಟನೆಯ ಮೇಲಿನ ನಿಷೇಧವನ್ನು ಮತ್ತೆ ವಿಸ್ತರಿಸಿ ಕೇಂದ್ರ ಗೃಹ ಸಚಿವಾಲಯ…

 • ಫೋನಿ ಸಂತ್ರಸ್ತ ಒಡಿಶಾಗೆ ಪ್ರಧಾನಿ ಹೆಚ್ಚುವರಿ 1,000 ಕೋಟಿ ರೂ; ಸಿಎಂ ಯೋಜನೆಗೆ ಶ್ಲಾಘನೆ

  ಹೊಸದಿಲ್ಲಿ : ವಿನಾಶಕಾರಿ ಫೋನಿ ಚಂಡಮಾರುತದಿಂದ ತೀವ್ರವಾಗಿ ತತ್ತರಿಸಿರುವ ಒಡಿಶಾ ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು 1,000 ಕೋಟಿ ರೂ. ಹೆಚ್ಚುವರಿ ನೆರವನ್ನು ಪ್ರಕಟಿಸಿದ್ದಾರೆ. ಈ ಮೊದಲು ಪ್ರಕಟಿಸಲಾಗಿದ್ದ 381 ಕೋಟಿ ರೂ. ಗಳಿಗೆ ಹೆಚ್ಚುವರಿಯಾಗಿ ಈ…

 • ಯಾಸಿನ್‌ ಮಲಿಕ್ ನ ಜಮ್ಮು-ಕಾಶ್ಮೀರ್‌ ಲಿಬರೇಷನ್‌ ಫ್ರಂಟ್‌ ಬ್ಯಾನ್‌ 

  ಹೊಸದಿಲ್ಲಿ: ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ಭೀಕರ  ದಾಳಿಯ ಬಳಿಕ ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿರುವ ಕೇಂದ್ರ ಸರ್ಕಾರ ಪ್ರತ್ಯೇಕತವಾದಿ ಉಗ್ರ ಯಾಸಿನ್‌ ಮಲಿಕ್ ನೇತೃತ್ವದ ಜಮ್ಮು-ಕಾಶ್ಮೀರ್‌ ಲಿಬರೇಷನ್‌ ಫ್ರಂಟ್‌ ಸಂಸ್ಥೆಯನ್ನು ಬ್ಯಾನ್‌ ಮಾಡಿದೆ.  ಪಾಕ್‌ ಸಂಕಲ್ಪ ದಿನವಾಗಿರುವ…

 • ನವ ಭಾರತ ನಿರ್ಮಾಣಕ್ಕೆ ಕಟಿಬದ್ಧವಾಗಿದೆ ಎನ್‌ಡಿಎ ಸರಕಾರ: ರಾಷ್ಟ್ರಪತಿ

  ಹೊಸದಿಲ್ಲಿ : ಕೇಂದ್ರದಲ್ಲಿನ ಎನ್‌ಡಿಎ ಸರಕಾರವು ನವ ಭಾರತ ನಿರ್ಮಾಣಕ್ಕೆ ಅವಿರತವಾಗಿ ಶ್ರಮಿಸುತ್ತಿದೆ ಎಂದು ರಾಷ್ಟ್ರಪತಿ ರಾಮ ನಾಥ್‌ ಕೋವಿಂದ್‌ ಅವರಿಂದು ಬಜೆಟ್‌ ಅಧಿವೇಶನ ಅಂಗವಾಗಿ ಲೋಕಸಭೆ ಮತ್ತು ರಾಜ್ಯಸಭೆಯ ಜಂಟಿ ಸಮಾವೇಶವನ್ನು ಉದ್ದೇಶಿಸಿ ಹೇಳಿದರು.  ಹದಿನಾರನೇ ಲೋಕಸಭೆಯ ಕೊನೆಯ…

 • ದೆಹಲಿಯಲ್ಲಿ VHP ರ‍್ಯಾಲಿ: ಕೇಂದ್ರದ ವಿರುದ್ಧವೇ RSS ನಾಯಕರ ಆಕ್ರೋಶ

  ಹೊಸದಿಲ್ಲಿ: ವಿಶ್ವಹಿಂದು ಪರಿಷತ್ ನೇತೃತದಲ್ಲಿ  ರಾಮ್‌ಲೀಲಾ ಮೈದಾನದಲ್ಲಿ  ಭಾನುವಾರ  ಬೃಹತ್‌ ರ‍್ಯಾಲಿ ನಡೆಸಿ ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಸರ್ಕಾರವನ್ನು ಆಗ್ರಹಿಸಲಾಗಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧವೇ ಆರ್‌ಎಸ್‌ಎಸ್‌ ನಾಯಕರು ಪರೋಕ್ಷ ಆಕ್ರೋಶ ಹೊರ ಹಾಕಿದ್ದಾರೆ. ರ‍್ಯಾಲಿಯನ್ನುದ್ದೇಶಿಸಿ…

 • ಆರ್‌ಬಿಐ ಸ್ವಾಧೀನಕ್ಕೆ ಯತ್ನಿಸುತ್ತಿರುವ ಮೋದಿ ಸರಕಾರ: ಚಿದಂಬರಂ

  ಹೊಸದಿಲ್ಲಿ : ಕೇಂದ್ರದಲ್ಲಿನ ಮೋದಿ ಸರಕಾರ 2019ರ ಲೋಕಸಭಾ ಚುನಾವಣೆಗೆ ಮುನ್ನ ಭಾರತೀಯ ರಿಸರ್ವ್‌ ಬ್ಯಾಂಕನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಿದೆ ಎಂದು ಹಿರಿಯ ಕಾಂಗ್ರೆಸ್‌ ನಾಯಕ ಮತ್ತು ಮಾಜಿ ಕೇಂದ್ರ ಹಣಕಾಸು ಸಚಿವ ಪಿ ಚಿದಂಬರಂ ಇಂದು…

 • ಆಂಧ್ರ ಪ್ರದೇಶಕ್ಕೆ 700 ಕೋಟಿ ರೂ. ಕೇಂದ್ರ ನೆರವು ಇನ್ನೂ ಬಂದಿಲ್ಲ

  ಹೊಸದಿಲ್ಲಿ : ಕೇಂದ್ರದಲ್ಲಿನ ಎನ್‌ಡಿಎ ಸರಕಾರದಿಂದ ತೆಲುಗು ದೇಶಂ ಪಕ್ಷ ಹೊರಬಿದ್ದಿರುವ ಕಾರಣ ಆಂಧ್ರ ಪ್ರದೇಶದ ಏಳು ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಗೆ 2017-18ರ ಸಾಲಿನಲ್ಲಿ ನೀಡಬೇಕಿದ್ದ 700 ಕೋಟಿ ರೂ. ನೆರವನ್ನು ಕೇಂದ್ರ ಸರಕಾರ ಇನ್ನೂ ನೀಡಿಲ್ಲ ಎಂದು ಆಂಧ್ರ…

 • ಇಂದು ಅರಂತೋಡು ಕೇಂದ್ರದ ಸಂತ್ರಸ್ತರು ಸಂಪಾಜೆಗೆ ಸ್ಥಳಾಂತರ

  ಸುಳ್ಯ: ಸಂಪಾಜೆ, ಕಲ್ಲುಗುಂಡಿ ಹಾಗೂ ಅರಂತೋಡು ಪರಿಹಾರ ಕೇಂದ್ರಗಳಲ್ಲಿ ಒಟ್ಟು 76 ಕುಟುಂಬಗಳು ಇನ್ನೂ ಉಳಿದು ಕೊಂಡಿದ್ದು , ಅರಂತೋಡು ತೆಕ್ಕಿಲ್‌ ಖಾಸಗಿ ಸಭಾಭವನದಲ್ಲಿ ಇರುವ 16 ಕುಟುಂಬಗಳನ್ನು ಆ. 27ರಂದು ಸಂಪಾಜೆ ಕೇಂದ್ರಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಅರಂತೋಡಿನಲ್ಲಿ 16, ಸಂಪಾಜೆ ಯಲ್ಲಿ…

 • ಜೋಸೆಫ್ ಭಡ್ತಿ ಶಿಫಾರಸು ಪುನರ್‌ ಪರಿಶೀಲಿಸಿ: Collegiumಗೆ ಕೇಂದ್ರ

  ಹೊಸದಿಲ್ಲಿ : ಜಸ್ಟಿಸ್‌ ಕೆ ಎಂ ಜೋಸೆಫ್ ಅವರಿಗೆ ಸುಪ್ರೀಂ ಕೋರ್ಟಿಗೆ ಭಡ್ತಿ ನೀಡುವ ಶಿಫಾರಸನ್ನು ಪುನರ್‌ ಪರಿಶೀಲಿಸುವಂತೆ ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ ಕೊಲಿಜಿಯಂ (ವರಿಷ್ಠರ ಮಂಡಳಿ)ಯನ್ನು ಕೇಳಿಕೊಂಡಿದೆ.  ಹಿರಿಯ ವಕೀಲೆ ಇಂದು ಮಲ್ಹೋತ್ರ ಅವರನ್ನು ಸುಪ್ರೀಂ…

 • ಕೇಂದ್ರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಬೆಂಬಲಿಸಲುTDP ಸಿದ್ಧ

  ಹೈದರಾಬಾದ್‌ : ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಷಯದಲ್ಲಿ  ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲ್ಪಟ್ಟಲ್ಲಿ ನಾವದನ್ನು ಬೆಂಬಲಿಸುತ್ತೇವೆ ಎಂದು ಟಿಡಿಪಿ ಮುಖ್ಯಸ್ಥ ಮತ್ತು ಆಂಧ್ರ ಪ್ರದೇಶ ಮುಖ್ಯಮಂತ್ರಿಯಾಗಿರುವ ಚಂದ್ರಬಾಬು ನಾಯ್ಡು ಇಂದು…

 • 2 ಜಿ ಹಗರಣ:6 ತಿಂಗಳೊಳಗೆ ತನಿಖೆ ಮುಗಿಸಿ;ಸುಪ್ರೀಂ ಚಾಟಿ 

  ಹೊಸದಿಲ್ಲಿ: 2ಜಿ ಸ್ಪೆಕ್ಟ್ರಂ ಹಂಚಿಕೆ ಮತ್ತು ಸಂಬಂಧ ಪಟ್ಟ ಹಗರಣಗಳ ತನಿಖೆಯನ್ನು 6 ತಿಂಗಳೊಳಗೆ ಮುಗಿಸುವಂತೆ ಸುಪ್ರೀಂ ಕೋರ್ಟ್‌ ತನಿಖಾ ಸಂಸ್ಥೆಗಳಾದ ಸಿಬಿಐ ಮತ್ತು ಜಾರಿ ನಿರ್ದೇಶನಾಲಯಗಳಿಗೆ ಸೋಮವಾರ ನಿರ್ದೇಶನ ನೀಡಿದೆ. ನ್ಯಾಯಮೂರ್ತಿಗಳಾದ ಅರುಣ್‌ ಮಿಸ್ರಾ ಮತ್ತು ನವೀನ್‌ ಸಿನ್ಹಾ…

 • ಆಧಾರ್‌ ಇಲ್ಲದವರಿಗೂ ಸಾಮಾಜಿಕ ಭದ್ರತೆಯ ಲಾಭ ಕೊಡಿ: ಸುಪ್ರೀಂ

  ಹೊಸದಿಲ್ಲಿ : ಆಧಾರ್‌ ಕಾರ್ಡ್‌ ಹೊಂದಿಲ್ಲದಿರುವ ಕಾರಣಕ್ಕೆ ಯಾರಿಗೂ ಸಾಮಾಜಿಕ ಭದ್ರತೆಯ ಲಾಭಗಳನ್ನು ನಿರಾಕರಿಸಬಾರದು ಎಂದು ಸುಪ್ರೀಂ ಕೋರ್ಟ್‌ ಕೇಂದ್ರ ಸರಕಾರಕ್ಕೆ ಹೇಳಿದೆ. ಆಧಾರ್‌ ಕಾರ್ಡ್‌ ಇಲ್ಲದವರಿಗೆ ಅವರ ಇತರ ಅಧಿಕೃತ ಗುರುತು ಪತ್ರಗಳ ಆಧಾರದ ಮೇಲೆ ಸಾಮಾಜಿಕ…

 • Aadhaar,PAN,Bank A/cs. ಜೋಡಣೆ ಅನಿರ್ದಿಷ್ಟಾವಧಿ ಮುಂದಕ್ಕೆ

  ಹೊಸದಿಲ್ಲಿ : ಪ್ಯಾನ್‌ ಮತ್ತು ಬ್ಯಾಂಕ್‌ ಖಾತೆಗೆ ಕಡ್ಡಾಯ ಆಧಾರ್‌ ನಂಬರ್‌ ಜೋಡಣೆಯ ಗಡುವನ್ನು ಕೇಂದ್ರ ಸರಕಾರ ಇಂದು ಬುಧವಾರ ಅನಿರ್ದಿಷ್ಟಾವಧಿಗೆ ಮುಂದೂಡಿದೆ. ಕೇಂದ್ರ ಹಣಕಾಸು ಸಚಿವಾಲಯಕ್ಕೆ ಒಳಪಟ್ಟ ಕಂದಾಯ ಇಲಾಖೆಯು ನಿನ್ನೆ ಮಂಗಳವಾರವೇ ಈ ಸಂಬಂಧ ಅಧಿಸೂಚನೆಯೊಂದನ್ನು ಹೊರಡಿಸಿದೆ….

 • ಆಧಾರ್‌ ಜೋಡಣೆ: ಮಾ.31ರ ವರೆಗೆ ಗಡುವು ವಿಸ್ತರಣೆ: ಕೇಂದ್ರ

  ಹೊಸದಿಲ್ಲಿ : ಸರಕಾರದ ಅನೇಕ ಸೇವೆಗಳು ಮತ್ತು ವಿವಿಧ ಜನಕಲ್ಯಾಣ ಯೋಜನೆಗಳ ಲಾಭವನ್ನು ಪಡೆಯುವುದಕ್ಕೆ ಕಡ್ಡಾಯಗೊಳಿಸಲಾಗಿರುವ ಆಧಾರ್‌ ಕಾರ್ಡ್‌ ಜೋಡಣೆಯ ಗಡುವನ್ನು ಮಾರ್ಚ್‌ 31ರ ವರೆಗೆ ವಿಸ್ತರಿಸಲು ತಾನು ಬಯಸಿರುವುದಾಗಿ ಕೇಂದ್ರ ಸರಕಾರ ಇಂದು ಸುಪ್ರೀಂ ಕೋರ್ಟಿಗೆ ಹೇಳತು….

 • ರೊಹಿಂಗ್ಯಾಗಳಿಂದ ದೇಶದ ಭದ್ರತೆಗೆ ಗಂಭೀರ ಬೆದರಿಕೆ: ರಾಜನಾಥ್‌

  ಹೊಸದಿಲ್ಲಿ : ದೇಶವನ್ನು ಕಾನೂನು ಬಾಹಿರವಾಗಿ ಪ್ರವೇಶಿಸಿದ ರೊಹಿಂಗ್ಯಾ ಮುಸ್ಲಿಮರನ್ನು ಗಡೀಪಾರು ಮಾಡುವ ಕೇಂದ್ರ ಸರಕಾರದ ಯೋಜನೆಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಕೈಗೆತ್ತಿಕೊಳ್ಳಲಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಇಂದಿಲ್ಲಿ ಹೇಳಿದ್ದಾರೆ. “ಸುಪ್ರೀಂ ಕೋರ್ಟ್‌ ನಲ್ಲಿ…

 • ಜಲ್ಲಿಕಟ್ಟು ತೀರ್ಪು ವಾರ ಕಾಲ ಬೇಡ: ಕೇಂದ್ರದ ಮನವಿಗೆ ಸುಪ್ರೀಂ ಅಸ್ತು

  ಹೊಸದಿಲ್ಲಿ : ಜಲ್ಲಿಕಟ್ಟು ಕುರಿತಾದ ತೀರ್ಪನ್ನು ಇನ್ನೊಂದು ವಾರದ ಮಟ್ಟಿಗೆ ಪ್ರಕಟಿಸಬಾರದೆಂಬ ಕೇಂದ್ರ ಸರಕಾರದ ಮನವಿಗೆ ಸುಪ್ರೀಂ ಕೋರ್ಟ್‌ ಒಪ್ಪಿಗೆ ನೀಡಿದೆ.  ಜಲ್ಲಿಕಟ್ಟು ಕುರಿತಾಗಿ ನನ್ನ ಅಭಿಪ್ರಾಯವನ್ನು ಕೇಂದ್ರ ಸರಕಾರ ಕೇಳಿಲ್ಲ ಎಂದು ಈ ನಡುವೆ ಅಟಾರ್ನಿ ಜನರಲ್‌…

ಹೊಸ ಸೇರ್ಪಡೆ