Chennai

 • 10 ಲಕ್ಷಕ್ಕಿಂತಲೂ ಹೆಚ್ಚು ಮೌಲ್ಯದ ಡ್ರಗ್ಸ್ ಸಾಗಾಟ: ವ್ಯಕ್ತಿ ಬಂಧನ

  ಚೆನ್ನೈ: 10 ಲಕ್ಷಕ್ಕಿಂತಲೂ  ಹೆಚ್ಚು  ಮೌಲ್ಯದ ಡ್ರಗ್ಸ್ ಸಾಗಿಸುತ್ತಿದ್ದ ವ್ಯಕ್ತಿಯೋರ್ವನನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಏರ್ ಏಷಿಯಾ ವಿಮಾನದಲ್ಲಿ ಕೌಲಲಾಂಪುರ್ ಮೂಲಕ ಕಾಂಬೋಡಿಯಾದಿಂದ ಚೆನ್ನೈ ಗೆ ಬಂದಿಳಿದ  ವ್ಯಕ್ತಿ ಮೂರು ಸಾವಿರಕ್ಕಿಂತಲೂ ಹೆಚ್ಚು ಡ್ರಗ್ಸ್ ಔಷಧಿಗಳ ತುಣುಕನ್ನು…

 • ಎನ್ ಕೌಂಟರ್ ಸ್ಪೆಷಲಿಸ್ಟ್ ಎಂದು ನಂಬಿಸಿ 7 ವಿವಾಹವಾದ ವಂಚಕ ಪೊಲೀಸ್ ಬಲೆಗೆ!

  ಚೆನ್ನೈ:ತಾನೊಬ್ಬ ಎನ್ ಕೌಂಟರ್ ಸ್ಪೆಶಲಿಸ್ಟ್, ಇಬ್ಬರು ಕುಖ್ಯಾತ ರೌಡಿಗಳನ್ನು ಹೊಡೆದುರುಳಿಸಿದ್ದೇನೆ ಎಂದು ಬಿಂಬಿಸಿಕೊಂಡಿದ್ದ ನಕಲಿ ಪೊಲೀಸ್ ಟೆಲಿಮಾರ್ಕೆಟಿಂಗ್ ಸಂಸ್ಥೆಯ ಮೂಲಕ ಹಲವಾರು ಜನರನ್ನು ವಂಚಿಸಿ ಏಳು ಯುವತಿಯರನ್ನು ವಿವಾಹವಾಗಿ, ಆರು ಮಹಿಳೆಯರ ಜತೆ ದೈಹಿಕ ಸಂಬಂಧ ಬೆಳೆಸಿದ್ದ ವಂಚಕ…

 • ಕಳೆದ 30 ವರ್ಷದಿಂದ 1 ರೂಪಾಯಿಗೆ ಇಡ್ಲಿ ಮಾರುತ್ತಿದ್ದಾರೆ ಈ ಅಜ್ಜಿ

  ಚನ್ನೈ : ಮನುಷ್ಯನಿಗೆ ಕಷ್ಟಗಳು ಎಷ್ಟೇ ಬರಲಿ ದುಡಿದು ತಿನ್ನುವ ದಾರಿಯೊಂದು ಇದ್ದರೆ ಎಂಥ ಕಷ್ಟವನ್ನು ಬೇಕಾದರೂ ಮೆಟ್ಟಿ ನಿಲ್ಲಬಹುದು ಎನ್ನುವ ಮಾತಿಗೆ ಸಾಕ್ಷಿಯಾಗಿದ್ದಾರೆ ಕೊಯಮತ್ತೂರಿನ 82 ವರ್ಷದ  ಅಜ್ಜಿ ಕಮಲಥಾಲ್. ಕೊಯಮತ್ತೂರಿನ ವಂಡಿವೇಲಂಪಲಯಂನ ಕಮಲಥಾಲ್ ಕಳೆದ 30…

 • ದೋಚಲು ಬಂದ ಶಸ್ತ್ರಧಾರಿ ಕಳ್ಳರನ್ನು ಹೊಡೆದೋಡಿಸಿದ ವೃದ್ಧ ದಂಪತಿ!

  ಚೆನ್ನೈ: ವೃದ್ಧ ದಂಪತಿಗಳಿದ್ದ ಮನೆಯಲ್ಲಿ ಕಳ್ಳತನಕ್ಕೆಂದು ಬಂದ ಇಬ್ಬರು ಶಸ್ತ್ರಧಾರಿ ಕಳ್ಳರನ್ನು ಧೈರ್ಯದಿಂದ ಎದುರಿಸಿ ಅವರೊಂದಿಗೆ ಹೋರಾಡಿ ಅವರು ಓಡುವಂತೆ ಮಾಡುವಲ್ಲಿ ಯಶಸ್ವಿಯಾದ ದೃಶ್ಯ ಇದೀಗ ಅವರ ಮನೆಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ದಾಖಲಾಗಿದೆ. ವೃದ್ಧ ದಂಪತಿ ತೋರಿಸಿರುವ…

 • ಬರಪೀಡಿತ ಚೆನ್ನೈಗೆ ರೈಲಿನಲ್ಲಿ 2.5 ಮಿಲಿಯನ್‌ ಲೀಟರ್‌ ನೀರು!

  ಚೆನ್ನೈ: ಭೀಕರ ಬರಗಾಲಕ್ಕೆ ಗುರಿಯಾಗಿರುವ ಚೆನ್ನೈ ನಗರಕ್ಕೆ ವಿಶೇಷ ರೈಲಿನಲ್ಲಿ 2.5 ಮಿಲಿಯನ್‌ ಲೀಟರ್‌ ನೀರನ್ನುಸರಬರಾಜು ಮಾಡಲಾಗುತ್ತಿದೆ. ತಮಿಳುನಾಡಿನ ವೆಲ್ಲೂರಿನಿಂದ 50 ವ್ಯಾಗನ್‌ಗಳಲ್ಲಿ ನೀರನ್ನು ತುಂಬಿಸಿ ಹೊರಟಿರುವ ರೈಲು ಶುಕ್ರವಾರ ಮಧ್ಯಾಹ್ನ ಚೆನ್ನೈಗೆ ತಲುಪಲಿದೆ ಎಂದು ದಕ್ಷಿಣ ರೈಲ್ವೇ…

 • ಫ್ರಿಡ್ಜ್ ಸ್ಫೋಟ: ಪತ್ರಕರ್ತ, ತಾಯಿ ಸಾವು

  ಚೆನ್ನೈ: ಫ್ರಿಡ್ಜ್ ಸ್ಫೋಟಗೊಂಡು ಸುದ್ದಿವಾಹಿನಿಯೊಂದರ ಪತ್ರಕರ್ತ, ತಾಯಿ ಅಸುನೀಗಿದ್ದಾರೆ ಎಂದು ಶಂಕಿಸಲಾಗಿದೆ. ಚೆನ್ನೈ ಪೊಲೀಸರು ನೀಡಿದ ಮಾಹಿತಿ ಪ್ರಕಾರ ಅವರು ಸಂಶಯಾಸ್ಪದವಾಗಿ ಸಾವನ್ನಪ್ಪಿದ್ದಾರೆ. ನೆರೆಮನೆಯವರು ಪತ್ರಕರ್ತನ ಮನೆಯಿಂದ ಯಾರೂ ಹೊರಬಾರದೆ ಇದ್ದುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

 • ನೀರಿಗಾಗಿ ಪ್ರತಿಭಟಿಸಿದ್ದಕ್ಕೆ ಸೆರೆ : ಕೊಯಮತ್ತೂರಲ್ಲಿ 550 ಮಂದಿ ಅರೆಸ್ಟ್‌

  ಚೆನ್ನೈ/ಹೊಸದಿಲ್ಲಿ: ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಕೆಲ ದಿನಗಳ ಹಿಂದೆ ನೀರಿ ಗಾಗಿ ಹೊಡೆದಾಟ ಸಂಭವಿಸಿತ್ತು. ಇದೀಗ ಕೊಯಮತ್ತೂರಿನಲ್ಲಿ ಬುಧವಾರ ನೀರು ಪೊರೈಕೆಗಾಗಿ ಒತ್ತಾಯಿಸಿ ಖಾಲಿ ಕೊಡಪಾನ ಹಿಡಿದುಕೊಂಡು ಪ್ರತಿಭಟನೆ ನಡೆಸುತ್ತಿದ್ದ 550 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ…

 • ತಮಿಳುನಾಡಿನಲ್ಲಿ ನೀರಿಗಾಗಿ ಹಾಹಾಕಾರ; ರಾಜಕೀಯ ಬೇಡ ಎಂದ ಸರ್ಕಾರ

  ಚೆನ್ನೈ : ತಮಿಳುನಾಡಿನ ಹಲವು ಭಾಗಗಳಲ್ಲಿ ಭೀಕರ ಬರಗಾಲ ಕಾಣಿಸಿಕೊಂಡಿದ್ದು ನೀರಿಗಾಗಿ ಹಾಹಾಕಾರ ಉಂಟಾಗಿದೆ. ಅತ್ಯಂತ ಕೆಟ್ಟ ಸ್ಥಿತಿಯನ್ನುರಾಜ್ಯ ಎದುರಿಸುತ್ತಿದೆ. ಚೆನ್ನೈ ನಗರದಲ್ಲಿ ಟ್ಯಾಂಕರ್‌ಗಳಲ್ಲಿ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದ್ದು ಟೋಕನ್‌ಗಳನ್ನು ನೀಡಿ ವಿತರಿಸಲಾಗುತ್ತಿದೆ. ರಾಜ್ಯದಲ್ಲಿ ಭೀಕರ ಜಲಕ್ಷಾಮ…

 • ಮೋದಿ ವರ್ಚಸ್ವಿ ನಾಯಕ : ಹಾಡಿ ಹೊಗಳಿದ ರಜನಿಕಾಂತ್‌

  ಚೆನ್ನೈ: ಜವಹಾರ್‌ ಲಾಲ್‌ ನೆಹರು, ರಾಜೀವ್‌ ಗಾಂಧಿ ಬಳಿಕ ನರೇಂದ್ರ ಮೋದಿ ಭಾರತದ ಓರ್ವ ವರ್ಚಸ್ವಿ ನಾಯಕ ಎಂದು ಸೂಪರ್‌ಸ್ಟಾರ್‌ ರಜನಿಕಾಂತ್‌ ಅವರು ಪ್ರಧಾನಿಯನ್ನುಹಾಡಿ ಹೊಗಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ರಜನಿಕಾಂತ್‌, ಬಿಜೆಪಿ ನೇತೃತ್ವದ ಎನ್‌ಡಿಎಯ ಭರ್ಜರಿ ಗೆಲುವು ನಿಜವಾಗಿಯೂ…

 • ಡ್ರಿಂಕ್ಸ್ ಪಾರ್ಟಿ ಕಿರಿಕ್; ಸಿಟ್ಟಿಗೆದ್ದ ಪತಿ 8 ಮಂದಿ ಮೇಲೆ ಆ್ಯಸಿಡ್ ಚೆಲ್ಲಿದ!

  ಚೆನ್ನೈ: ಟೆರೆಸ್ ಅಪಾರ್ಟ್ ಮೆಂಟ್ ಮೇಲೆ ಕುಡಿದು ಗಲಾಟೆ ಮಾಡಬೇಡಿ ಎಂದು ಮನವಿ ಮಾಡಿಕೊಂಡ ಪತ್ನಿ, ಸಹೋದರನ ಮೇಲೆ ಹಲ್ಲೆ ನಡೆಸಿದ್ದಕ್ಕೆ ಕೋಪಗೊಂಡ ಪತಿ ಎಂಟು ಮಂದಿ ಮೇಲೆ ಆ್ಯಸಿಡ್ ದಾಳಿ ನಡೆಸಿದ ಘಟನೆ ತಮಿಳುನಾಡಿನ ಮುನಿಯಪ್ಪ ನಗರ್…

 • ಮುಂಬೈ,ಚೆನ್ನೈ ತಂಡಗಳೇ ಮೆರೆಯುವುದೇಕೆ?

  12ನೇ ಐಪಿಎಲ್‌ ಹಣಾಹಣಿ ಅತ್ಯಂತ ರೋಚಕವಾಗಿ ಮುಗಿದಿದೆ. ಮುಂಬೈ ಕೇವಲ ಒಂದು ರನ್‌ ಅಂತರದಿಂದ ಚೆನ್ನೈಗೆ ಸೋಲುಣಿಸಿ ದಾಖಲೆ 4ನೇ ಸಲ ಟ್ರೋಫಿ ಎತ್ತಿದ್ದು ಈಗ ಇತಿಹಾಸ. ಕಳೆದ 3 ವರ್ಷಗಳ, ಅಂದರೆ 2017ರಿಂದ ಮೊದಲ್ಗೊಂಡು 2019ರವರೆಗಿನ ಐಪಿಎಲ್‌…

 • ಫೋನಿ ಚಂಡಮಾರುತ ಆತಂಕ

  ಚೆನ್ನೈ: ಬಂಗಾಲಕೊಲ್ಲಿಯಲ್ಲಿ ಉಂಟಾಗಿರುವ “ಫೋನಿ’ ಚಂಡ ಮಾರುತವು ತಮಿಳುನಾಡು ಮತ್ತು ಆಂಧ್ರ ಪ್ರದೇಶದ ಕರಾವಳಿಯ ಮೇಲೆ ಪ್ರಭಾವ ಬೀರುವ ಆತಂಕ ಹೊಂದ ಲಾಗಿದೆ. ಫೋನಿ ಚಂಡಮಾರುತ ಮುಂದಿನ 24 ಗಂಟೆಗಳಲ್ಲಿ ತೀವ್ರ ಸ್ವರೂಪ ಪಡೆಯಲಿದೆ. ಸದ್ಯ ಇದು ನಿಧಾನ…

 • ಕುರುಡು ಕಾಂಚಾಣ! IT ದಾಳಿ-ಸಿಮೆಂಟ್ ಗೋದಾಮಿನಲ್ಲಿ ಕೋಟಿ, ಕೋಟಿ ಹಣ ಪತ್ತೆ

  ಚೆನ್ನೈ: ಕರ್ನಾಟಕದಲ್ಲಿ ಐಟಿ ದಾಳಿ ನಡೆದ ಬೆನ್ನಲ್ಲೇ ಇದೀಗ ತಮಿಳುನಾಡಿನ ವಿವಿಧೆಡೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸುವ ಮೂಲಕ ಭರ್ಜರಿ ಬೇಟೆಯಾಡಿದ್ದಾರೆ. ವೆಲ್ಲೂರು ಗೋಡೌನ್ ವೊಂದರಲ್ಲಿ ಕೋಟಿ, ಕೋಟಿ ನಗದು ದೊರೆತಿದ್ದು, ಪ್ರತಿ ನೋಟಿನ ಬಂಡಲ್…

 • ಸೇನಾ ಕುಟುಂಬಕ್ಕೆ  ಚೆನ್ನೈ ಆರ್ಥಿಕ ನೆರವು

  ಚೆನ್ನೈ: ಹನ್ನೆರಡನೇ ಐಪಿಎಲ್‌ ಕೂಟದ ಆರಂಭಿಕ ಪಂದ್ಯದ ಟಿಕೆಟ್‌ ಮೊತ್ತವನ್ನು ಪುಲ್ವಾಮಾ ದುರಂತದಲ್ಲಿ ಮಡಿದ ಯೋಧರ ಕುಟುಂಬಕ್ಕೆ ನೀಡಲು ಚೆನ್ನೈ ಸೂಪರ್‌ ಕಿಂಗ್ಸ್‌ ನಿರ್ಧರಿಸಿದೆ. ತಂಡದ ನಾಯಕ ಮಹೇಂದ್ರ ಸಿಂಗ್‌ ಧೋನಿ ಇದರ ಚೆಕ್‌ ಹಸ್ತಾಂತರಿಸಲಿದ್ದಾರೆ ಎಂದು ತಂಡದ…

 • ಐಪಿಎಲ್‌ಗೆ ಆರ್‌ಸಿಬಿ ರೆಡಿ ಚೆನ್ನೈಗೆ ತೆರಳಿದ ವಿರಾಟ್‌ ಕೊಹ್ಲಿ ಪಡೆ

  ಬೆಂಗಳೂರು: ಉದ್ಯಾನನಗರಿಯಲ್ಲಿ ಭರ್ಜರಿ ತಾಲೀಮು ನಡೆಸಿ 12ನೇ ಆವೃತ್ತಿ ಐಪಿಎಲ್‌ (ಇಂಡಿಯನ್‌ ಪ್ರೀಮಿಯರ್‌ ಲೀಗ್‌)ಗೆ ಸಿದ್ಧವಾಗಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಮೊದಲ ಪಂದ್ಯದಲ್ಲಿ ಶನಿವಾರ ಆತಿಥೇಯ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಎದುರಿಸಲಿದೆ. ವಿರಾಟ್‌ ಕೊಹ್ಲಿ ಬಳಗ…

 • ಚೆನ್ನೈ ನಲ್ಲಿ ಬೆಂಕಿ ಕೆನ್ನಾಲಿಗೆಗೆ ಸುಟ್ಟು ಕರಕಲಾದ ನೂರಾರು ವಾಹನಗಳು

  ಚೆನ್ನೈ: ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ಬೆಂಕಿ ಅವಗಢ ಸಂಭವಿಸಿ ದಿನ ಕಳೆಯುವಷ್ಟರಲ್ಲಿ ಚೆನ್ನೈನಲ್ಲಿ ಅಂತಹುದೇ ಪ್ರಕರಣ ಬೆಳಕಿಗೆ ಬಂದಿದೆ. ಚೆನ್ನೈನ ಪೊರೂರು ಆಸ್ಪತ್ರೆಯ ಕಂಪೌಂಡ್ ನಲ್ಲಿ ನಿಲ್ಲಿಸಲಾಗಿದ್ದ ನೂರಾರು ಕಾರ್ ಗಳಿಗೆ ಬೆಂಕಿ ತಗುಲಿ ಸುಟ್ಟು ಕರಕಲಾಗಿವೆ.  ಆಸ್ಪತ್ರೆಯ…

 • ಭೀಕರ ಅಪಘಾತ: ಗರ್ಭಿಣಿಯ ಬೆನ್ನ ಹಿಂದೆಯೇ ಇತ್ತು ಯಮರೂಪಿ ಲಾರಿ!watch

  ಚೆನ್ನೈ:  ಬಸ್ ಅನ್ನು ಹತ್ತಲು ಮುಂದಾಗುತ್ತಿದ್ದ ಗರ್ಭಿಣಿ ಮಹಿಳೆಗೆ ಹಿಂದಿನಿಂದ ಬಂದ ಲಾರಿಯೊಂದು ಗುದ್ದಿದ್ದರಿಂದ ಬಸ್ ಮತ್ತು ಲಾರಿ ಮಧ್ಯೆ ಸಿಲುಕಿ ಗರ್ಭಿಣಿ ಮಹಿಳೆ ಸಾವನ್ನಪ್ಪಿರುವ ದಾರುಣ ಘಟನೆ ತಮಿಳುನಾಡಿನ ಕಾಂಚಿಪುರಂ ಜಿಲ್ಲೆಯಲ್ಲಿ ಸಂಭವಿಸಿದೆ.  ಬಸ್ ನಿಲ್ದಾಣದ ಬಳಿ ಸರ್ಕಾರಿ…

 • ಚೆನ್ನೈಯಲ್ಲಿ ಧನಂಜಯಗೆ ಬೌಲಿಂಗ್‌ ಟೆಸ್ಟ್‌

  ಕೊಲಂಬೊ: ಅಕ್ರಮ ಬೌಲಿಂಗ್‌ ಶೈಲಿಯಿಂದ ಕಳೆದ ವರ್ಷ ನಿಷೇಧಕೊಳ್ಳಗಾದ ಶ್ರೀಲಂಕಾದ ಸ್ಪಿನ್ನರ್‌ ಅಖೀಲ ಧನಂಜಯ ಚೆನ್ನೈಯಲ್ಲಿ ಬೌಲಿಂಗ್‌ ಟೆಸ್ಟ್‌ ಎದುರಿಸಲಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ತಿಳಿಸಿದೆ. ‘ಸ್ಪಿನ್ನರ್‌ ಅಖೀಲ ಧನಂಜಯ ಈಗಾಗಲೇ ಚೆನ್ನೈಗೆ ತೆರಳಿದ್ದು, ಶ್ರೀರಾಮಚಂದ್ರ ಉನ್ನತ…

 • ಸಿದ್ಧಗಂಗಾ ಶ್ರೀ ಚೆನ್ನೈಗೆ; ವ್ಹೀಲ್‌ ಚೇರ್‌ ಬೇಡ ಎಂದ ಶ್ರೀಗಳು!!

  ತುಮಕೂರು: ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯದಲ್ಲಿ ಸ್ಥಿರತೆ ಕಂಡು ಬಂದಿದ್ದರೂ ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ಹಿನ್ನಲೆಯಲ್ಲಿ ಶುಕ್ರವಾರ ಬೆಳಗ್ಗೆ  ಚೆನ್ನೈಗೆ ಕರೆದೊಯ್ದು   ರೇಲಾ ಇನ್ಸ್ ಟಿಟ್ಯೂಟ್ ಮೆಡಿಕಲ್ ಸೆಂಟರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.  …

 • ಸಿದ್ದಗಂಗಾ ಶ್ರೀಗಳಿಗೆ ಹೆಚ್ಚಿನ ಚಿಕಿತ್ಸೆ; ವೈದ್ಯರ ತಂಡ ಚೆನ್ನೈಗೆ

  ತುಮಕೂರು: ಜ್ವರದಿಂದ ಬಳಲಿ ಎಲ್ಲರ  ಆತಂಕಕ್ಕೆ ಕಾರಣವಾಗಿದ್ದ  ಶತಾಯುಷಿ ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರು ಗುರುವಾರ ಚೇತರಿಸಿಕೊಂಡಿದ್ದು ಎಂದಿನಂತೆ ನಿತ್ಯ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದ್ದಾರೆ. ಸ್ವಲ್ಪ ತಡವಾಗಿ ಎದ್ದ  ಶ್ರೀಗಳು ಸ್ನಾನ ಮುಗಿಸಿ  ಪೂಜಾ ವಿಧಿಗಳನ್ನು ನೆರವೇರಿಸಿ…

ಹೊಸ ಸೇರ್ಪಡೆ