EVM

 • ಇವಿಎಂ ಹ್ಯಾಕ್‌ ಮಾಡಿ ಗೆದ್ದರು: ಕೋಳಿವಾಡ

  ಬೆಂಗಳೂರು: ಉಪ ಚುನಾವಣೆಯಲ್ಲಿ ಇವಿಎಂ ಹ್ಯಾಕ್‌ ಮಾಡಿ ಕಾಂಗ್ರೆಸ್‌ ಸ್ಪರ್ಧಿಗಳನ್ನು ಸೋಲಿಸಲಾಯಿತು ಎಂದು ರಾಣಿಬೆನ್ನೂರು ಕಾಂಗ್ರೆಸ್‌ ಪರಾಜಿತ ಅಭ್ಯರ್ಥಿ ಕೆ.ಬಿ.ಕೋಳಿವಾಡ ದೂರಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಚುನಾವಣೆಯಲ್ಲಿ ತನ್ನ ಪರ ಜನ ಇದ್ದರೂ ಬಿಜೆಪಿ ಪರ ಇವಿಎಂ ಇತ್ತು. ಸಿದ್ದರಾಮಯ್ಯ…

 • ಉಪ ಕದನದಲ್ಲೂ ಇವಿಎಂ ದುರ್ಬಳಕೆ

  ಬೆಂಗಳೂರು: ರಾಜ್ಯದಲ್ಲಿ ಈ ಹಿಂದೆ ವಿಧಾನಸಭೆ ಹಾಗೂ ಲೋಕಸಭೆ ಚುನಾ ವಣೆ ಫ‌ಲಿತಾಂಶ ಬಂದ ನಂತರ ಇವಿಎಂ ದುರ್ಬಳಕೆ ಆರೋಪ ಕೇಳಿ ಬಂದಿತ್ತು. ರಾಜ್ಯದಲ್ಲಿ ಇತ್ತೀಚೆಗೆ ನಡೆದ 15 ಕ್ಷೇತ್ರಗಳ ಉಪ ಚುನಾವಣೆಯಲ್ಲಿಯೂ ಇವಿಎಂ ದುರ್ಬಳಕೆಯಾಗಿರುವ ಬಗ್ಗೆ ಮಾಜಿ…

 • ಈ ಬಾರಿ ಅತ್ಯಾಧುನಿಕ ಇವಿಎಂ ಬಳಕೆ

  ಹುಣಸೂರು: ಹುಣಸೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಎಂ-3 ಇವಿಎಂ ಯಂತ್ರಗಳನ್ನು ಬಳಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್‌ ತಿಳಿಸಿದರು. ನಗರದ ಚುನಾವಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ವಿವಿಧ ರಾಜಕೀಯ ಪಕ್ಷಗಳ…

 • ಇವಿಎಂ ವಿರುದ್ಧ ಪ್ರತಿಪಕ್ಷಗಳು ಒಂದಾಗಲಿ: ಸಿದ್ದು

  ಬೆಂಗಳೂರು: ಕಳೆದ ಲೋಕಸಭೆ ಚುನಾವಣೆಯಲ್ಲಿ ಇವಿಎಂ ದುರುಪಯೋಗದ ಬಗ್ಗೆ ಅನುಮಾನವಿದೆ. ಇವಿಎಂ ವಿರುದ್ಧ ಎಲ್ಲ ರಾಜಕೀಯ ಪಕ್ಷಗಳು ಒಂದಾಗಬೇಕೆಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಪಕ್ಷದ ಕಚೇರಿಯಲ್ಲಿ ನಡೆದ ಹಿಂದುಳಿದ ವರ್ಗಗಳ ಘಟಕದ ಕಾರ್ಯಕಾರಿಣಿಯಲ್ಲಿ ಪಾಲ್ಗೊಂಡು…

 • ಇವಿಎಂಗಳು ತಾಂತ್ರಿಕವಾಗಿ ಬಹಳ ಸುರಕ್ಷಿತ: ಮಹಾರಾಷ್ಟ್ರ ಸಿಇಒ

  ಮುಂಬಯಿ, ಆ. 2: ಎಲೆಕ್ಟ್ರಾನಿಕ್‌ ಮತ ಯಂತ್ರಗಳು (ಇವಿಎಂ) ತಾಂತ್ರಿಕವಾಗಿ ಬಹಳ ಸುರಕ್ಷಿತ ಮತ್ತು ಅವುಗಳಲ್ಲಿ ಎಂದೂ ಸುಳ್ಳು ಮತಗಳನ್ನು ದಾಖಲಿಸಿಕೊಳ್ಳಲು ಸಾಧ್ಯವಿಲ್ಲ ಹಾಗೂ ಅವುಗಳ ಭದ್ರತೆಯನ್ನು ಮುರಿಯುವುದು ಕೂಡ ಅಸಾಧ್ಯವಾಗಿದೆ ಎಂದು ಗುರುವಾರ ಮಹಾರಾಷ್ಟ್ರದ ಮುಖ್ಯ ಚುನಾವಣಾಧಿಕಾರಿ…

 • ‘ಇವಿಎಂ ತೊಲಗಿಸಿ’ ಅಂಚೆಪತ್ರ ಆಂದೋಲನ

  ಮಹಾನಗರ: ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್‌ ನೇತೃತ್ವದಲ್ಲಿ ‘ಇವಿಎಂ ತೊಲಗಿಸಿ’ ಆಂದೋಲನ ಬುಧವಾರ ನಡೆಯಿತು. ಬಲ್ಮಠ ರಸ್ತೆಯಲ್ಲಿರುವ ಅಂಚೆ ಕಚೇರಿಯ ಮೂಲಕ ಅಂಚೆ ಪತ್ರಗಳನ್ನು ರಾಷ್ಟ್ರಪತಿ ಭವನಕ್ಕೆ ಕಳುಹಿಸಿ ವಿನೂತನವಾಗಿ ಪ್ರತಿಭಟಿಸಲಾಯಿತು. ದ.ಕ. ಜಿಲ್ಲಾ ಕಾಂಗ್ರೆಸ್‌ ಮಹಿಳಾ…

 • ಉಡುಪಿ ಜಿಲ್ಲಾ ಇವಿಎಂಗಳಿಗೆ ಶಾಶ್ವತ ಸ್ಟ್ರಾಂಗ್‌ ರೂಮ್‌

  ಉಡುಪಿ: ಜಿಲ್ಲೆಯಲ್ಲಿ ಚುನಾವಣೆಗೆ ಬಳಸುವ ಮತಯಂತ್ರ ಗಳಿಗಾಗಿ ಶಾಶ್ವತ ಭದ್ರತಾ ಕೊಠಡಿ (ಸ್ಟ್ರಾಂಗ್‌ ರೂಮ್‌) ಸದ್ಯವೇ ಉಡುಪಿಯಲ್ಲಿ ಲಭ್ಯ ವಾಗಲಿದೆ. ಚುನಾವಣಾ ಆಯೋಗದ ನಿರ್ದೇ ಶನದಂತೆ ಮಣಿಪಾಲ ರಜತಾದ್ರಿಯಲ್ಲಿ ಇರುವ ಜಿಲ್ಲಾಧಿಕಾರಿ ಕಚೇರಿ ಆವ ರಣದಲ್ಲಿ “ಪರ್ಮನೆಂಟ್‌ ಸ್ಟ್ರಾಂಗ್‌…

 • ನಮಗೆ ಇವಿಎಂ ಬೇಡ; ನಾವು ಮತಪತ್ರಕ್ಕೆ ಮರಳಬೇಕು: ಮಮತಾ ಬ್ಯಾನರ್ಜಿ

  ಕೋಲ್ಕತ : ಪಶ್ಚಿಮ ಬಂಗಾಲದ ಮತದಾರರಲ್ಲಿ ಭಾರತೀಯ ಜನತಾ ಪಕ್ಷದ ಒಲವು 2019ರ ಲೋಕಸಭಾ ಚುನಾವಣೆಯಲ್ಲಿ ಗಮನಾರ್ಹವಾಗಿ ಹೆಚ್ಚಿರುವುದನ್ನು ಸಹಿಸಲಾಗದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಚುನಾವಣಾ ರಾಜಕೀಯಕ್ಕೆ ಸಂಬಂಧಿಸಿದಂತೆ ತಮ್ಮ ಮುಂದಿನ ವ್ಯೂಹಗಾರಿಕೆಯನ್ನು ಬಹಿರಂಗಪಡಿಸಿದ್ದಾರೆ. “ನಾವು ಪ್ರಜಾಸತ್ತೆಯ ಉಳಿವಿಗಾಗಿ…

 • ಸಿದ್ದರಾಮಯ್ಯಗೆ ಮತ್ತೆ ಇವಿಎಂ ಬಗ್ಗೆ ಸಂಶಯ

  ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇವಿಎಂ ಯಂತ್ರಗಳ ಬಗ್ಗೆ ಮತ್ತೂಮ್ಮೆ ಸಂಶಯ ವ್ಯಕ್ತಪಡಿಸಿದ್ದು, ಇತ್ತೀಚೆಗೆ ಪ್ರಕಟವಾದ ಸ್ಥಳೀಯ ಸಂಸ್ಥೆಗಳ ಚುನಾವಣೆ ಫ‌ಲಿತಾಂಶ ಇವಿಎಂ ಮೇಲಿನ ಅನುಮಾನವನ್ನು ಪುಷ್ಠಿàಕರಿಸಿದೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಲೀಡ್‌…

 • ಚಲಾವಣೆಯಾದ ಮತಗಳು, ಇವಿಎಂ ಎಣಿಕೆ ನೂರಕ್ಕೆ ನೂರು ತಾಳೆ

  ಬೆಂಗಳೂರು: ಲೋಕಸಭೆ ಚುನಾವಣೆಯ ಫ‌ಲಿತಾಂಶಕ್ಕೂ ಮೊದಲು ದೇಶಾದ್ಯಂತ ಎದ್ದಿದ್ದ ಇವಿಎಂ “ಗುಮ್ಮ’ ಫ‌ಲಿತಾಂಶದ ಬಳಿಕ ಇನ್ನಷ್ಟು ಹೆಚ್ಚಾಗಿತ್ತು. ಚಲಾವಣೆಯಾದ ಮತಗಳಿಗೂ ಇವಿಎಂ ಎಣಿಕೆಗೂ ತಾಳೆ ಆಗುತ್ತಿಲ್ಲ ಎಂದು ಅನೇಕ ಕಡೆ ಪುಕಾರು ಎದ್ದಿತ್ತು. ಅದರಂತೆ ಕಲಬುರಗಿ ಸೇರಿ ರಾಜ್ಯದ…

 • ಬಿಜೆಪಿ ಗೆಲುವಿನ ಹಿಂದೆ ಇವಿಎಂ: ದಿನೇಶ್‌ ಆರೋಪ

  ಬೆಂಗಳೂರು: ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಪ್ರಥಮ ಸ್ಥಾನ ಬಂದಿದೆ. ಆದರೆ ಲೋಕಸಭೆ ಚುನಾವಣೆಯಲ್ಲಿ ಬಂದಿರುವ ಫ‌ಲಿತಾಂಶ ನೋಡಿದರೆ ಇವಿಎಂಗಳ ಮೇಲೆ ಅನುಮಾನ ಮೂಡುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ. ಅಲ್ಲದೇ ಈ…

 • ಚೌಕಿದಾರರಾಗಿ ಬದಲಾದ ಪ್ರತಿಪಕ್ಷಗಳ ಕಾರ್ಯಕರ್ತರು!

  ಲೋಕಸಭಾ ಚುನಾವಣೆಯ ಮತ ಎಣಿಕೆಗೂ ಮುನ್ನವೇ ಅನುಮಾನಾಸ್ಪದವಾಗಿ ಇವಿಎಂಗಳನ್ನು ಸಾಗಾಟ ಮಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬೆನ್ನಲ್ಲೇ ಕಾಂಗ್ರೆಸ್‌, ಎಸ್‌ಪಿ-ಬಿಎಸ್‌ಪಿ ಕಾರ್ಯಕರ್ತರು ರಾತ್ರೋರಾತ್ರಿ ‘ಚೌಕಿದಾರ’ರಾಗಿ ಬದಲಾಗಿದ್ದಾರೆ! ಉತ್ತರಪ್ರದೇಶ, ಪಂಜಾಬ್‌, ಹರ್ಯಾಣ, ಬಿಹಾರಗಳಲ್ಲಿ ಇವಿಎಂಗಳ ಸಾಗಾಟದ ವರದಿ ಪ್ರತಿಪಕ್ಷಗಳಲ್ಲಿ…

 • ಮತಎಣಿಕೆ; ಹಿಂಸಾಚಾರ ಭುಗಿಲೇಳಬಹುದು, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ; ರಾಜ್ಯಗಳಿಗೆ ಕೇಂದ್ರ

  ನವದೆಹಲಿ:ದೇಶದ ಹೈವೋಲ್ಟೇಜ್ ಲೋಕಸಭೆ ಚುನಾವಣೆಯ ಮತಎಣಿಕೆ ಗುರುವಾರ ಬೆಳಗ್ಗೆ ನಡೆಯಲಿರುವ ಹಿನ್ನೆಲೆಯಲ್ಲಿ ಹಿಂಸಾಚಾರ, ಗಲಭೆ ನಡೆಯುವ ಸಾಧ್ಯತೆ ಇದೆ ಎಂದು ಗೃಹಸಚಿವಾಲಯ ರಾಜ್ಯಗಳಿಗೆ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಭದ್ರತಾ ವ್ಯವಸ್ಥೆ ಕಲ್ಪಿಸುವಂತೆ ಎಲ್ಲಾ ರಾಜ್ಯಗಳ…

 • ಟ್ಯಾಂಪರಿಂಗ್ ಅಸಾಧ್ಯ, ಇವಿಎಂ ಬಗ್ಗೆ ಸಂಶಯ ಬೇಡ;ಕೈ ಶಾಸಕ ಸುಧಾಕರ್ 

  ಬೆಂಗಳೂರು: ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳಲು ಕ್ಷಣಗಣನೆ ಆರಂಭವಾಗಿದ್ದರೆ, ಮತ್ತೊಂದೆಡೆ ಕಾಂಗ್ರೆಸ್ ಸೇರಿದಂತೆ ವಿಪಕ್ಷ ಮುಖಂಡರು ಇವಿಎಂ ಹ್ಯಾಕ್ ಟ್ಯಾಂಪರಿಂಗ್ ಮಾಡುತ್ತಾರೆ ಆರೋಪದ ನಡುವೆಯೇ ಕಾಂಗ್ರೆಸ್ ಶಾಸಕ ಸುಧಾಕರ್ ಅವರು, ಇವಿಎಂ ಬಗ್ಗೆ ಸಂಶಯ ವ್ಯಕ್ತಪಡಿಸಬಾರದು ಎಂದು ಹೇಳಿದ್ದಾರೆ….

 • ಇವಿಎಂ ಅತ್ಯಂತ ಸುರಕ್ಷಿತ, ಮತ ಎಣಿಕೆ ಪಕ್ಕಾ

  2019ರ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಮುಗಿಯುತ್ತಿದ್ದಂತೆ ‘ವಿದ್ಯುನ್ಮಾನ ಮತ ಯಂತ್ರಗಳ’ (ಇವಿಎಂ) ಸಾಚಾತನ ಮತ್ತು ತಾಂತ್ರಿಕ ದೋಷಗಳ ಕುರಿತು ಗರಿಗೆದರಿದ್ದ ರಾಜಕೀಯ ಚರ್ಚೆಗಳು ‘ಮತದಾನೋತ್ತರ ಸಮೀಕ್ಷೆ’ (ಎಕ್ಸಿಟ್ ಪೋಲ್) ಬಳಿಕ ಮತ್ತಷ್ಟು ವೇಗ ಪಡೆದುಕೊಂಡಿವೆ. ಎಕ್ಸಿಟ್…

 • ಇವಿಎಂ ದೂಷಿಸಬೇಡಿ, ಸೋಲನ್ನು ಒಪ್ಪಿಕೊಳ್ಳಿ; ವಿಪಕ್ಷಗಳಿಗೆ ರವಿಶಂಕರ್ ಪ್ರಸಾದ್

  ನವದೆಹಲಿ:ವಿದ್ಯುನ್ಮಾನ(ಇವಿಎಂ) ಮತಯಂತ್ರಗಳ ಮೇಲೆ ಸಂಶಯ ವ್ಯಕ್ತಪಡಿಸುತ್ತಿರುವ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿರುವ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್, ಮತ್ತೊಂದು ಬಾರಿಯೂ ನರೇಂದ್ರ ಮೋದಿ ಅವರು ಭರ್ಜರಿ ಬಹುಮತದೊಂದಿಗೆ ಪ್ರಧಾನಿಯಾಗಲಿದ್ದಾರೆ. ವಿರೋಧ ಪಕ್ಷಗಳ ಸೋಲನ್ನು ಒಪ್ಪಿಕೊಳ್ಳಲೇಬೇಕಾಗಿದೆ ಎಂದು ತಿಳಿಸಿದ್ದಾರೆ….

 • ಮತ್ತೆ ಇವಿಎಂ ಬಗ್ಗೆ ಅನುಮಾನ

  ಬೆಂಗಳೂರು: ಲೋಕಸಭೆ ಚುನಾವಣೆ ಮತದಾನೋತ್ತರ ಸಮೀಕ್ಷೆಗಳ ನಿಖರತೆ ಬಗ್ಗೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಅನುಮಾನ ವ್ಯಕ್ತಪಡಿಸಿವೆ. ಜತೆಗೆ ಇವಿಎಂಗಳ ಬಗ್ಗೆಯೂ ತಕರಾರು ತೆಗೆದಿವೆ. ಮುಖ್ಯಮಂತ್ರಿ ಎಚ್‌.ಡಿ.ಕುಮಾರ ಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಜೆಡಿಎಸ್‌…

 • ಇವಿಎಂ: ಅನುಮಾನವಿಲ್ಲ; ಅಜಿತ್‌ ಪವಾರ್‌

  ಪುಣೆ: ಒಂದೆಡೆಯಲ್ಲಿ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಮತ್ತು ಅವರ ಪುತ್ರಿ ಬಾರಾಮಾತಿ ಸಂಸದೆ ಸುಪ್ರಿಯಾ ಸುಳೆ ಅವರು ಇಲೆಕ್ಟ್ರಾನಿಕ್‌ ಮತದಾನ ಯಂತ್ರಗಳ (ಇವಿಎಂ) ಕಾರ್ಯಾಚರಣೆಯ ಕುರಿತು ಅನುಮಾನ ವ್ಯಕ್ತಪಡಿಸುತ್ತಿದ್ದರೆ, ಇನ್ನೊಂದೆಡೆಯಲ್ಲಿ ಪಕ್ಷದ ಹಿರಿಯ ನಾಯಕ ಅಜಿತ್‌ ಪವಾರ್‌…

 • 2019ರ ಲೋಕಸಭಾ ಚುನಾವಣಾ ಫಲಿತಾಂಶ ನಿಖರವಾಗಿ ಗೊತ್ತಾಗೋದು ಮೇ 24ಕ್ಕೆ?

  ನವದೆಹಲಿ: ವಿದ್ಯುನ್ಮಾನ ಮತಯಂತ್ರಗಳ(ಇವಿಎಂ) ಮತ್ತು ಮತ ದೃಢೀಕರಣ ಯಂತ್ರ (ವಿವಿಪ್ಯಾಟ್)ಗಳಲ್ಲಿನ ಮತ ಹೋಲಿಕೆ ಸಂಖ್ಯೆಯನ್ನು ಹೆಚ್ಚಿಸಿದ ಪರಿಣಾಮ 2019ರ ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗುವುದು ಬಹುತೇಕ ವಿಳಂಬವಾಗಲಿದೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿರುವುದಾಗಿ ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದೆ….

 • ಶೇ.50ರಷ್ಟು ಇವಿಎಂ-ವಿವಿಪ್ಯಾಟ್ ಹೋಲಿಕೆ ಸಾಧ್ಯವಿಲ್ಲ; ವಿಪಕ್ಷಗಳ ಅರ್ಜಿ ವಜಾ

  ನವದೆಹಲಿ: ಲೋಕಸಭಾ ಚುನಾವಣೆಯ ಮತಎಣಿಕೆ ವೇಳೆ ಶೇ.50ರಷ್ಟು ಇವಿಎಂಗಳ ವಿವಿಪ್ಯಾಟ್ ಗಳನ್ನು ಹೋಲಿಕೆ ಮಾಡಬೇಕೆಂದು ಆಗ್ರಹಿಸಿ 21 ರಾಜಕೀಯ ಪಕ್ಷಗಳು ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್ ಮಂಗಳವಾರ ವಜಾಗೊಳಿಸಿದೆ. ಈ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶದ ವೇಳೆ…

ಹೊಸ ಸೇರ್ಪಡೆ