Hockey

 • ಹಾಕಿ: ಇಂದಿನಿಂದ ಭಾರತಕ್ಕೆ ಒಲಿಂಪಿಕ್‌ ಅರ್ಹತಾ ಸವಾಲು

  ಭುವನೇಶ್ವರ: ಭಾರತದ ಹಾಕಿ ತಂಡಗಳು ಟೋಕಿಯೊ ಒಲಿಂಪಿಕ್‌ ಅರ್ಹತೆಯಿಂದ ಎರಡೇ ಪಂದ್ಯಗಳಷ್ಟು ದೂರ ಇವೆ. ಶುಕ್ರವಾರ ಮತ್ತು ಶನಿವಾರ ಇಲ್ಲಿನ “ಕಳಿಂಗ ಸ್ಟೇಡಿಯಂ’ನಲ್ಲಿ ನಡೆಯುವ ಪುರುಷರ ಸ್ಪರ್ಧೆಯಲ್ಲಿ ಭಾರತ ಕೆಳ ಕ್ರಮಾಂಕದ ರಶ್ಯ ವಿರುದ್ಧ ಸೆಣಸಲಿದೆ. ಆದರೆ ವನಿತೆಯರಿಗೆ…

 • ಹಾಕಿ: ಪಾಕಿಸ್ಥಾನಕ್ಕೆ ಒಲಿಂಪಿಕ್ಸ್‌ ಟಿಕೆಟ್‌ ಇಲ್ಲ

  ಆ್ಯಮ್‌ಸ್ಟರ್ಡಮ್‌ (ನೆದರ್ಲೆಂಡ್ಸ್‌): ಮೂರು ಬಾರಿಯ ಒಲಿಂಪಿಕ್‌ ಹಾಕಿ ಚಾಂಪಿಯನ್‌ ಪಾಕಿಸ್ಥಾನ ಈ ಬಾರಿ ವಿಶ್ವದ ಮಹೋನ್ನತ ಕ್ರೀಡಾಕೂಟಕ್ಕೆ ಅರ್ಹತೆ ಪಡೆಯಲು ವಿಫ‌ಲವಾಗಿದೆ. ಮುಂದಿನ ವರ್ಷದ ಟೋಕಿಯೊ ಒಲಿಂಪಿಕ್ಸ್‌ನಿಂದ ಹೊರಗುಳಿಯಲಿದೆ. ಆತಿಥೇಯ ನೆದರ್ಲೆಂಡ್ಸ್‌ ಎದುರಿನ ಸೋಮವಾರದ ಅರ್ಹತಾ ಸುತ್ತಿನ ಪಂದ್ಯದಲ್ಲಿ…

 • ಹಾಕಿ ದಂತಕತೆ ಬಲ್ಬೀರ್‌ಗೆ ಭಾರತರತ್ನ ನೀಡಲು ಆಗ್ರಹ

  ಚಂಡೀಗಢ: ಭಾರತದ ಹಾಕಿ ದಂತಕತೆ, 95 ವರ್ಷದ ಬಲ್ಬೀರ್‌ ಸಿಂಗ್‌ ಅವರಿಗೆ ಭಾರತ ರತ್ನ ನೀಡಿ ಎಂದು ಪಂಜಾಬ್‌ ಸಿಎಂ ಅಮರೀಂದರ್‌ ಸಿಂಗ್‌ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ಬಲ್ಬೀರ್‌ ಸಿಂಗ್‌, 3 ಬಾರಿ ಒಲಿಂಪಿಕ್ಸ್‌ ಚಿನ್ನದ ಪದಕ…

 • ಭಾರತ ಮಹಿಳಾ ಹಾಕಿ ದಿಗ್ವಿಜಯ

  ಭಾರತ ಮಹಿಳಾ ಹಾಕಿ ಕ್ಷೇತ್ರದಲ್ಲಿ ಹೊಸ ಶಕೆಯೊಂದು ಉದಯವಾಗಿದೆ. ಅಂತಾರಾಷ್ಟ್ರೀಯ ಹಾಕಿ ಕೂಟಗಳಲ್ಲಿ ಪುರುಷರ ತಂಡದಷ್ಟು ಸಾಧನೆಯನ್ನು ಭಾರತ ಮಹಿಳಾ ತಂಡ ಮಾಡಿಲ್ಲವಾದರೂ ಎಫ್ಐಎಚ್‌ ಮಹಿಳಾ ಹಾಕಿ ಸೀರೀಸ್‌ನಲ್ಲಿ ಪ್ರಶಸ್ತಿ ಗೆದ್ದ ಮೇಲೆ ರಾಣಿ ರಾಂಪಾಲ್‌ ಪಡೆ “ನಾವು…

 • ಸೆಮಿಫೈನಲ್ ತಲುಪಿದ ಭಾರತ

  ಭುವನೇಶ್ವರ: ಆಕಾಶ್‌ದೀಪ್‌ ಸಿಂಗ್‌ ಅವರ ಹ್ಯಾಟ್ರಿಕ್‌ ಸಾಹಸದಿಂದ ‘ಎಫ್ಐಎಚ್ ಹಾಕಿ ಸೀರಿಸ್‌ ಫೈನಲ್ಸ್’ನಲ್ಲಿ ಪ್ರಚಂಡ ಪ್ರದರ್ಶನ ನೀಡಿದ ಭಾರತ 10-0 ಗೋಲುಗಳ ಅಂತರದಿಂದ ಉಜ್ಬೆಕಿಸ್ಥಾನ ತಂಡವನ್ನು ಸೋಲಿಸಿ ಸೆಮಿಫೈನಲ್ ಹಂತ ಪ್ರವೇಶಿ ಸಿದೆ. ‘ಎ’ ವಿಭಾಗದಲ್ಲಿರುವ ಭಾರತ ಮೂರೂ…

 • ವನಿತಾ ಹಾಕಿ ಸರಣಿ: ಕೊನೆಯ ಪಂದ್ಯ ಗೆದ್ದ ಕೊರಿಯಾ

  ಹೊಸದಿಲ್ಲಿ: ಆತಿಥೇಯ ದಕ್ಷಿಣ ಕೊರಿಯಾ ವಿರುದ್ಧ ಸತತ 2 ಹಾಕಿ ಪಂದ್ಯಗಳನ್ನು ಗೆದ್ದು ಸರಣಿ ವಶಪಡಿಸಿಕೊಂಡ ಭಾರತದ ವನಿತೆಯರು, ಕೊನೆಯ ಪಂದ್ಯದಲ್ಲಿ ಎಡವಿದ್ದಾರೆ. ಶುಕ್ರವಾರದ ಮುಖಾಮುಖೀಯಲ್ಲಿ ಕೊರಿಯಾ 4-0 ಅಂತರದಿಂದ ಗೆದ್ದು ಸಮಾಧಾನಪಟ್ಟಿತು. ಭಾರತ‌ ಮೊದಲೆರಡು ಪಂದ್ಯಗಳಲ್ಲಿ 2-1…

 • ಭಾರತಕ್ಕೆ ಮತ್ತೂಂದು ಆಘಾತ

  ಪರ್ತ್‌: ಆತಿಥೇಯ ಆಸ್ಟ್ರೇಲಿಯ ವಿರುದ್ಧ ಶುಕ್ರವಾರ ನಡೆದ ದ್ವಿತೀಯ ಹಾಕಿ ಟೆಸ್ಟ್‌ ಪಂದ್ಯದಲ್ಲೂ ಭಾರತ ದೊಡ್ಡ ಸೋಲನುಭವಿಸಿದೆ. ಆಸೀಸ್‌ 5-2 ಗೋಲುಗಳಿಂದ ಭಾರತವನ್ನು ಮಣಿಸಿತು.  ಇದರೊಂದಿಗೆ 2 ಪಂದ್ಯಗಳ ಟೆಸ್ಟ್‌ ಸರಣಿಯನ್ನು ಕಾಂಗರೂ ಪಡೆ 2-0 ಅಂತರದಿಂದ ವಶಪಡಿಸಿಕೊಂಡಿತು….

 • ವನಿತಾ ಹಾಕಿ: ಮಲೇಶ್ಯ ವಿರುದ್ಧ ಭಾರತಕ್ಕೆ ಜಯ

  ಕೌಲಾಲಂಪುರ: ಸ್ಟ್ರೈಕರ್‌ ವಂದನಾ ಕಟಾರಿಯಾ ಅವರ ಅವಳಿ ಗೋಲುಗಳ ನೆರವಿನಿಂದ ಮಲೇಶ್ಯ ವಿರುದ್ಧದ 5 ಪಂದ್ಯಗಳ ಸರಣಿಯ ಮೊದಲ ಹಾಕಿ ಮುಖಾಮುಖೀಯಲ್ಲಿ ಭಾರತ ವನಿತಾ ತಂಡ ಗೆಲುವು ದಾಖಲಿಸಿದೆ. ಗುರುವಾರ ನಡೆದ ಪಂದ್ಯದಲ್ಲಿ ಭಾರತ 3-0 ಅಂತರದಿಂದ ಮಲೇಶ್ಯಕ್ಕೆ…

 • ಭಾರತಕ್ಕೆ “ಶೂಟೌಟ್‌’ಆಘಾತ; ಕೊರಿಯಾ ಕಿಂಗ್‌

  ಇಪೋ (ಮಲೇಶ್ಯ): ಭಾರತ ಮತ್ತೂಮ್ಮೆ ಹಾಕಿ ಸುಲ್ತಾನ್‌ ಆಗಿ ಮೆರೆಯುವ ಅವಕಾಶವನ್ನು ಕಳೆದುಕೊಂಡಿದೆ. “ಸುಲ್ತಾನ್‌ ಅಜ್ಲಾನ್‌ ಶಾ’ ಹಾಕಿ ಕೂಟದ ಲೀಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ಮನ್‌ಪ್ರೀತ್‌ ಸಿಂಗ್‌ ಪಡೆ ಫೈನಲ್‌ನಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಶೂಟೌಟ್‌ನಲ್ಲಿ ಎಡವಿ…

 • ದುರ್ಬಲ ಹಾಲೆಂಡ್‌ ತಂಡ ಎದುರಾಳಿ ಭಾರತಕ್ಕಿಂದು ಕೊನೆ ಲೀಗ್‌ ಪಂದ್ಯ

  ಇಪೊ (ಮಲೇಷ್ಯಾ): ಸುಲ್ತಾನ್‌ ಅಜ್ಲಾನ್‌ ಶಾ ಹಾಕಿ ಕೂಟದಲ್ಲಿ ಈಗಾಗಲೇ ಫೈನಲ್‌ ಹಂತಕ್ಕೆ ತಲುಪಿರುವ ಭಾರತೀಯ ಪುರುಷರ ತಂಡ ಶುಕ್ರವಾರ ನಡೆಯಲಿರುವ ಲೀಗ್‌ನ ಕೊನೆಯ ಪಂದ್ಯದಲ್ಲಿ ಪೋಲೆಂಡ್‌ ತಂಡವನ್ನು ಎದುರಿಸಲಿದೆ. ಕೆನಡಾ ವಿರುದ್ದ ಸಾಧಿಸಿರುವಂತೆ ಭಾರತ ಈ ಪಂದ್ಯದಲ್ಲೂ…

 • ಆತಿಥೇಯ ಮಲೇಷ್ಯಾ ವಿರುದ್ಧ ಭಾರತಕ್ಕೆ ಜಯ

  ಇಪೊ (ಮಲೇಷ್ಯಾ): ಪುರುಷರ ಸುಲ್ತಾನ್‌ ಅಜ್ಲಾನ್‌ ಶಾ ಹಾಕಿ ಕೂಟದ ಲೀಗ್‌ನ ಮೂರನೇ ಪಂದ್ಯದಲ್ಲಿ ಭಾರತ 4-2 ಗೋಲುಗಳ ಅಂತರದಿಂದ ಆತಿಥೇಯ ಮಲೇಷ್ಯಾ ತಂಡವನ್ನು ಸೋಲಿಸಿದೆ. ಇದರೊಂದಿಗೆ ಭಾರತೀಯರು ಜಯದ ನಾಗಾಲೋಟವನ್ನು ಮುಂದುವರಿಸಿದ್ದಾರೆ. ಭಾರತ ಲೀಗ್‌ನ ಮೊದಲ ಪಂದ್ಯದಲ್ಲಿ…

 • ಹಾಕಿ: ಕೊರಿಯಾ ವಿರುದ್ಧ ಕೊನೆ ಕ್ಷಣದಲ್ಲಿ ಭಾರತಕ್ಕೆ ಕೈತಪ್ಪಿದ ಜಯ

  ಇಫೋ (ಮಲೇಶ್ಯ): ಕೊನೆಯ ಕ್ಷಣದಲ್ಲಿ ಭಾರತ ರಕ್ಷಣಾ ಆಟಗಾರರು ಮಾಡಿದ ಎಡವಟ್ಟಿನಿಂದ “ಸುಲ್ತಾನ್‌ ಅಜ್ಲಾನ್‌ ಶಾ’ ಕೂಟದ ದಕ್ಷಿಣ ಕೊರಿಯಾ ವಿರುದ್ಧದ ಪಂದ್ಯ 1-1 ಗೋಲುಗಳಿಂದ ಡ್ರಾ ಆಗಿದೆ. ಮನ್‌ದೀಪ್‌ ಸಿಂಗ್‌ ಅವರ ಗೋಲಿನ ನೆರವಿನಿಂದ 28ನೇ ನಿಮಿಷ…

 • ಹಾಕಿ:ಭಾರತ “ಎ’ ವನಿತೆಯರ ಸರಣಿ ಪರಾಕ್ರಮ

  ಲಕ್ನೊ: ಪ್ರವಾಸಿ ಫ್ರಾನ್ಸ್‌ “ಎ’ ತಂಡವನ್ನು 4ನೇ ಹಾಕಿ ಪಂದ್ಯದಲ್ಲೂ ಮಣಿಸಿದ ಭಾರತದ ವನಿತಾ “ಎ’ ತಂಡ ಸರಣಿಯನ್ನು 3-1 ಅಂತರದಿಂದ ತನ್ನದಾಗಿಸಿಕೊಂಡಿದೆ. ಮೊದಲ ಮುಖಾಮುಖೀಯನ್ನು ಕಳೆದುಕೊಂಡ ಬಳಿಕ ತಿರುಗಿ ಬಿದ್ದ ಆತಿಥೇಯ ವನಿತೆಯರು ಗೆಲುವಿನ ಹ್ಯಾಟ್ರಿಕ್‌ನೊಂದಿಗೆ ಸರಣಿ…

 • ಧ್ಯಾನಚಂದ್‌ ವಿಶ್ವಕಪ್‌ ಹೊತ್ತಿನಲ್ಲಿ ಹಾಕಿ ದೇವರ ನೆನಪು

  ಭಾರತೀಯ ಹಾಕಿ ಆಟಗಾರ ಮೇಜರ್‌ ಧ್ಯಾನ್‌ಚಂದ್‌, ಭಾರತಕ್ಕೆ ಮಾತ್ರವಲ್ಲ ಇಡೀ ವಿಶ್ವ ಹಾಕಿ ಕ್ಷೇತ್ರಕ್ಕೇ ಚಂದ್ರನೆಂದರೆ ಅದು ಖಂಡಿತ ಅತಿಶಯೋಕ್ತಿಯಲ್ಲ. ಆಟದಲ್ಲಿ ಅವರಿಗಿದ್ದ ತಂತ್ರಗಾರಿಕೆ, ಪಾದರಸದಂತಹ ಚುರುಕುತನ ಅಪೂರ್ವವಾದದ್ದು. ಹತ್ತು ಆಟಗಾರರು ಎದುರಿಗೆ ಬಂದರೂ, ಕ್ಷಣಾರ್ಧದಲ್ಲಿ ಅವರ ಕಣ್ತಪ್ಪಿಸಿ…

 • ಸಾಲಕ್ಕೆ ಮೊರೆಯಿಟ್ಟ ಪಾಕ್‌ ಹಾಕಿ ಫೆಡರೇಶನ್‌!

  ಕರಾಚಿ: ಭುವನೇಶ್ವರದಲ್ಲಿ ಆರಂಭವಾಗಲಿರುವ ಹಾಕಿ ವಿಶ್ವಕಪ್‌ನಲ್ಲಿ ಭಾರತದ ಸಂಪ್ರದಾಯಕ ಎದುರಾಳಿ ಪಾಕಿಸ್ಥಾನ ಆಡುವುದು ಅನುಮಾನವಾಗಿದೆ.  ಪಾಕಿಸ್ಥಾನ ಹಾಕಿ ಫೆಡರೇಶನ್‌ ತನ್ನದೇ ದೇಶದ ಕ್ರಿಕೆಟ್‌ ಮಂಡಳಿ (ಪಿಸಿಬಿ) ಬಳಿ ಸಾಲ ನೀಡುವಂತೆ ಮನವಿ ಸಲ್ಲಿಸಿದ್ದು, ಪಿಸಿಬಿ ಇದಕ್ಕೆ ಧನತ್ಮಾಕ ಉತ್ತರ…

 • ವಿಶ್ವಕಪ್‌ ಹಾಕಿ ಪಂದ್ಯಾವಳಿ:ಭಾರತ ತಂಡದಲ್ಲಿಲ್ಲ ರೂಪಿಂದರ್‌, ಸುನೀಲ್

  ಹೊಸದಿಲ್ಲಿ: ಭಾರತದ ಆತಿಥ್ಯದಲ್ಲಿ, ನ. 28ರಿಂದ ಭುವನೇಶ್ವರದಲ್ಲಿ ಆರಂಭವಾಗಲಿರುವ ವಿಶ್ವಕಪ್‌ ಹಾಕಿ ಪಂದ್ಯಾವಳಿಯಿಂದ ರೂಪಿಂದರ್‌ ಪಾಲ್‌ ಸಿಂಗ್‌ ಮತ್ತು ಕರ್ನಾಟಕದ ಎಸ್‌.ವಿ. ಸುನೀಲ್‌ ಅವರನ್ನು ಕೈಬಿಡಲಾಗಿದೆ. ಗುರುವಾರ ತಂಡವನ್ನು ಅಂತಿಮಗೊಳಿಸಲಾಗಿದ್ದು, ಮಿಡ್‌ ಫೀಲ್ಡರ್‌ ಮನ್‌ಪ್ರೀತ್‌ ಸಿಂಗ್‌ ಭಾರತವನ್ನು ಮುನ್ನಡೆಸಲಿದ್ದಾರೆ….

 • ಭಾರತ-ಪಾಕಿಸ್ಥಾನ ಫೈನಲ್‌ ಹಣಾಹಣಿ

  ಮಸ್ಕತ್‌: ಹಾಲಿ ಚಾಂಪಿಯನ್‌ ಭಾರತದ ಪುರುಷರ ಹಾಕಿ ತಂಡ “ಏಶ್ಯನ್‌ ಹಾಕಿ ಚಾಂಪಿಯನ್ಸ್‌ ಟ್ರೋಫಿಯ ಸೆಮಿಫೈನಲ್‌ನಲ್ಲಿ 3-2 ಗೋಲುಗಳಿಂದ ಜಪಾನ್‌ ವಿರುದ್ಧ ಗೆಲುವು ದಾಖಲಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇರಿಸಿದೆ. ರವಿವಾರ ತಡ ರಾತ್ರಿ ನಡೆಯುವ ಫೈನಲ್‌ನಲ್ಲಿ ಭಾರತ-ಪಾಕಿಸ್ಥಾನ…

 • ಏಶ್ಯಾಡ್‌ ಚಾಂಪಿಯನ್‌ಗೆ ಅಘಾತವಿಕ್ಕಿದ ಭಾರತ

  ಮಸ್ಕತ್‌: ಏಶ್ಯನ್‌ ಚಾಂಪಿಯನ್‌ ಟ್ರೋಫಿ ಹಾಕಿ ರೌಂಡ್‌ ರಾಬಿನ್‌ ಲೀಗ್‌ ಸುತ್ತಿನಲ್ಲಿ ಭಾರತ ಏಶ್ಯಾಡ್‌ ಚಾಂಪಿಯನ್‌ ಜಪಾನ್‌ ವಿರುದ್ಧ ಜಬರ್ದಸ್ತ್ ಪ್ರದರ್ಶನ ನೀಡಿ 9-0 ಗೋಲುಗಳ ಜಯ ದಾಖಲಿಸಿದೆ. ಇದು ಕೂಟದಲ್ಲಿ ಭಾರತಕ್ಕೊಲಿದ ಹ್ಯಾಟ್ರಿಕ್‌ ಗೆಲುವಾಗಿದೆ. ರವಿವಾರ ರಾತ್ರಿ…

 • ಅಯರ್‌ಲ್ಯಾಂಡ್‌ ವಿರುದ್ಧ ಭಾರತಕ್ಕೆ  ಸೇಡಿನ ತವಕ

  * ಇಟಲಿ ವಿರುದ್ಧ  3-0 ಜಯಭೇರಿ * ಇಂದು ಕ್ವಾರ್ಟರ್‌ ಫೈನಲ್‌ * ಗೆದ್ದರೆ 44 ವರ್ಷಗಳ ಬಳಿಕ ಸೆಮಿ ಟಿಕೆಟ್‌ ಲಂಡನ್‌: ವಿಶ್ವಕಪ್‌ ಹಾಕಿ ಪಂದ್ಯಾವಳಿಯಲ್ಲಿ ಹಳಿ ಏರಿದ ಭಾರತದ ವನಿತೆಯರೀಗ ಕ್ವಾರ್ಟರ್‌ ಫೈನಲ್‌ ಹಣಾಹಣಿಗೆ ಸಜ್ಜಾಗಿದ್ದಾರೆ. ಗುರುವಾರ ನಡೆಯುವ ಮುಖಾ ಮುಖೀಯಲ್ಲಿ…

 • ಭಾರತಕ್ಕೆ ಇಂದು ಅಂತಿಮ ಅವಕಾಶ

  *ಒಂದೂ ಗೆಲುವು ಕಾಣದ ಭಾರತಕ್ಕೆ ಇಂದು ಅಮೆರಿಕ ಎದುರಾಳಿ * ಗೆದ್ದರೆ ಅಥವಾ ಕನಿಷ್ಠ ಡ್ರಾ ಸಾಧಿಸಿದರಷ್ಟೇ ನಾಕೌಟ್‌ ಅವಕಾಶ ಲಂಡನ್‌: ಇಂಗ್ಲೆಂಡ್‌ ವಿರುದ್ಧ ಗೆಲುವನ್ನು ಕೈಚೆಲ್ಲಿ, ಅಷ್ಟೇನೂ ಪ್ರಬಲವಲ್ಲದ ಅಯರ್‌ಲ್ಯಾಂಡ್‌ ವಿರುದ್ಧ ಆಘಾತಕಾರಿ ಸೋಲುಂಡ ಭಾರತೀಯ ವನಿತೆಯರ…

ಹೊಸ ಸೇರ್ಪಡೆ