House

 • ಬಿಸಿಲೇ ಬರಲಿ ಮಳೆಯೇ ಬರಲಿ…

  ಮನೆ ಕಟ್ಟುವಾಗ ಕಲ್ಲು, ಸಿಮೆಂಟ್‌ ಇತ್ಯಾದಿ ಒಮ್ಮೆ ಸೆಟ್‌ ಆದರೆ, ಬಿಸಿಲು, ಗಾಳಿ, ಮಳೆಗೂ ಹೆದರುವುದಿಲ್ಲ! ಆದರೆ ಮರಮುಟ್ಟುಗಳ ಸಂಗತಿ ಹಾಗಲ್ಲ, ಅವು ಬಿಸಿಲಿಗೆ ಬಣ್ಣ ಕಳೆದುಕೊಳ್ಳಬಹುದು, ಗಾಳಿಗೆ ಬಿರುಕು ಬಿಡಬಹುದು. ಇನ್ನು ನೀರು ಬಿದ್ದರಂತೂ ನೆನೆದು ಬಲಹೀನ…

 • ಸದನದಲ್ಲಿ ಸದಸ್ಯರ ಹಾಜರಾತಿ ಹೆಚ್ಚಿಸಲು ಆದ್ಯತೆ: ಸ್ಪೀಕರ್‌

  ಬೆಂಗಳೂರು: ವಿಧಾನಮಂಡಲ ಅಧಿವೇಶನ ಸಂದರ್ಭದಲ್ಲಿ ಸದನದಲ್ಲಿ ಸದಸ್ಯರ ಹಾಜರಾತಿ ಹಾಗೂ ಪ್ರಮುಖ ವಿಷಯಗಳ ಚರ್ಚೆ ಸಂದರ್ಭದಲ್ಲಿ ಎಲ್ಲ ಸದಸ್ಯರು ಪಾಲ್ಗೊಳ್ಳುವ ವಿಚಾರದಲ್ಲಿ ನಾನು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದ್ದೇನೆ ಎಂದು ವಿಧಾನಸಭೆ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ. ಚರ್ಚೆ…

 • ಮನೆ ಮೇಲೆ ಹಾರಿ ಒಳಗೆ ಬಿದ್ದ ಜಿಂಕೆ: ಇಬ್ಬರಿಗೆ ಗಾಯ

  ಚಿಕ್ಕಮಗಳೂರು: ಬೀದಿ ನಾಯಿಗಳಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಜಿಂಕೆಯೊಂದು ಗುಡ್ಡದ ಮೇಲಿನಿಂದ ಮನೆ ಮೇಲೆ ಹಾರಿದ ಪರಿಣಾಮ ಮನೆಯಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ. ಮೂಡಿಗೆರೆ ತಾಲೂಕಿನ ನಿಡುವಾಳೆ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, ಮನೆಯ ಹೆಂಚು, ರೀಪುಗಳೆಲ್ಲ ಮೈಮೇಲೆ ಬಿದ್ದಿದ್ದರಿಂದ ತಂದೆ…

 • ಮನೆ ಮನೆ ದಸರಾ ಆಚರಣೆಗೆ ತೀರ್ಮಾನ

  ಮೈಸೂರು: ಈ ಬಾರಿಯ ದಸರಾ ಮಹೋತ್ಸವನ್ನು ವಿಶೇಷವಾಗಿ ಆಚರಿಸುವ ಉದ್ದೇಶವಿದ್ದು, ಮನೆ ಮನೆ ದಸರಾ ಆಚರಿಸಲು ತೀರ್ಮಾನಿಸಲಾಗಿದೆ. ಜೊತೆಗೆ ತಾಲೂಕು ವ್ಯಾಪ್ತಿಯಲ್ಲಿ ಸ್ಥಳೀಯ ಶಾಸಕರ ನೇತೃತ್ವದಲ್ಲಿ ಗ್ರಾಮೀಣ ದಸರಾ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ…

 • ಮನೆಯೊಳಗೆ ಹೆಚ್ಚು ಬೆಳಕಿದ್ದರೆ ಮನಸ್ಸಿಗೂ ಮುದ

  ಮಳೆಗಾಲದಲ್ಲಿ ಮನೆ ಅಂದವಾಗಿ ಕಾಣಬೇಕಾದರೆ ಮನೆಯೊಳಗಡೆ ಬೆಳಕು ಬರಬೇಕು. ಮಳೆಗಾಲದಲ್ಲಿ ಮನೆಯ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಯಾಕೆಂದರೆ ಮಳೆಗಾಲದಲ್ಲಿ ಮೋಡ ಮುಸುಕಿದ ವಾತಾವರಣವಿರುತ್ತದೆ. ಇದು ಮನೆಯೊಳಗಡೆ ಬೆಳಕು ಕಡಿಮೆ ಮಾಡುತ್ತದೆ. ಮನೆಯಲ್ಲಿ ಪ್ರಾಕೃತಿಕ ಬೆಳಕು ಹೆಚ್ಚು ಬರುವಂತೆ…

 • ಮನೆಯಲ್ಲೇ ಹಸಿ, ಒಣ ಕಸ ಬೇರ್ಪಡಿಸಿ

  ಮೈಸೂರು: ಮಹಿಳೆಯರು ಸ್ವಾವಲಂಬಿಗಳಾಗುವುದರ ಜೊತೆಗೆ ಸ್ವಚ್ಛತೆಯ ಬಗ್ಗೆ ಅರಿವನ್ನು ಪಡೆದು ನಾವುಗಳು ವಾಸಿಸುವ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಡಾ.ಟಿ.ಸಿ. ಪೂರ್ಣಿಮಾ ಹೇಳಿದರು. ಜೆಎಸ್‌ಎಸ್‌ ಜನ ಶಿಕ್ಷಣ ಸಂಸ್ಥೆ,…

 • ಸದನದಲ್ಲಿ ನಾನಾ ವರದಿ ಮಂಡನೆ

  ವಿಧಾನಸಭೆ: ನೂತನ ವಿಧಾನಸಭಾಧ್ಯಕ್ಷರಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅವಿರೋಧವಾಗಿ ಆಯ್ಕೆಯಾದ ಬಳಿಕ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು, ನಾನಾ ಸಮಿತಿಗಳ ಸದಸ್ಯರ ಆಯ್ಕೆಯ ಚುನಾವಣಾ ಪ್ರಸ್ತಾವವನ್ನು ಮಂಡಿಸಿದರು. ನಂತರ, ಅಂದಾಜುಗಳ ಸಮಿತಿ ಅಧ್ಯಕ್ಷ ಕೆ.ಶ್ರೀನಿವಾಸಗೌಡ ಅವರು, 2018-2019ನೇ ಸಾಲಿನ…

 • ಮನೆ ಮನೆಯಂತೆ ಇರಲಿ ಮ್ಯೂಸಿಯಂ ಆಗದಿರಲಿ!

  ಮನೆಯ ಹೊರಗೆ ಅಡ್ಡಾದಿಡ್ಡಿಯಾಗಿ ಬಿದ್ದಿರುವ ಚಪ್ಪಲಿಗಳು, ಸೋಫಾದ ಮೇಲೆ, ಚೇರ್‌ನ ಮೇಲೆ ಬಿದ್ದಿರುವ ಟವಲ್‌, ಮಂಚದ ಮೇಲಷ್ಟು ಆಟಿಕೆ, ಅಡುಗೆಮನೆಯಲ್ಲಿ ಉದ್ದಕ್ಕೂ ಕಾಣುವ ಲೋಟ, ಪಾತ್ರೆ… ಹೀಗಿದ್ದರೆ ಮಾತ್ರ ಅದು ಜನರಿರುವ ಮನೆ ಎಂಬ ಫೀಲ್‌ ಕೊಡುತ್ತೆ. ಎಲ್ಲ…

 • ವಿಶ್ವಾಸ ಪರ್ವದಲ್ಲಿ ಸದನ ಸೆಳೆದ ಶೂರರು…

  ಸಮ್ಮಿಶ್ರ ಸರ್ಕಾರ ಪತನವಾಗುತ್ತಿದ್ದಂತೆ ಸಂಸದೀಯ ಪಟುಗಳಿಂದ ತುಲನೆಗೊಂಡ ರಾಜಕೀಯ, ಸಂವಿಧಾನ, ಕಾನೂನು-ಕಟ್ಟಳೆಗಳು ಜನರ ಮೆಚ್ಚುಗೆಗೂ ಪಾತ್ರವಾಗಿದೆ. ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮೂರ್‍ನಾಲ್ಕು ದಿನಗಳಿಂದ ಸದನದ ಒಳಗೆ ತಮ್ಮದೇ ಆದ ಕಾರ್ಯತಂತ್ರ ಹೆಣೆದ ಈ ರಾಜಕಾರಣಿಗಳ ಕಾರ್ಯತಂತ್ರ ಜನರ…

 • ಮಹೇಶ್‌ ಸದನಕ್ಕೆ ಇಂದು ಗೈರು ಸಾಧ್ಯತೆ

  ಬೆಂಗಳೂರು: ಸೋಮವಾರ ಸದನದಲ್ಲಿ ವಿಶ್ವಾಸಮತ ಸಾಬೀತು ಮಾಡುವುದಾಗಿ ತಿಳಿಸಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಮತ್ತೂಂದು ಆಘಾತ ಎದುರಾಗಿದ್ದು, ಬಿಎಸ್‌ಪಿ ಶಾಸಕ ಎನ್‌.ಮಹೇಶ್‌ ಸದನಕ್ಕೆ ಗೈರು ಹಾಜರಾಗುವ ಸಾಧ್ಯತೆಯಿದೆ. ಆದರೆ, “ಬಿಎಸ್ಪಿ ಶಾಸಕ ಎನ್‌.ಮಹೇಶ್‌ ಅವರು ಕುಮಾರಸ್ವಾಮಿಯವರ ಸರ್ಕಾರವನ್ನು ಬೆಂಬಲಿಸಿ…

 • ಸದನಕ್ಕೆ ಬಂದು ಹಕ್ಕುಚ್ಯುತಿ ಮಂಡಿಸಲಿ

  ಮೈಸೂರು: “ಶಾಸಕ ಎಚ್‌.ವಿಶ್ವನಾಥ್‌ ವಿರುದ್ಧ ವಿಧಾನಸಭೆಯಲ್ಲಿ ನಾನು ಮಾಡಿರುವ ಆರೋಪಗಳಿಗೆ ಬದ್ಧನಿದ್ದೇನೆ. ನನ್ನ ಆರೋಪದಲ್ಲಿ ತಪ್ಪಿದ್ದರೆ, ಸೋಮವಾರ ಅವರು ವಿಧಾನಸಭೆಗೆ ಬಂದು ನಾನು ಹೇಳಿದ್ದು ಸರಿಯಲ್ಲ ಎಂದು ಸಾಬೀತು ಪಡಿಸಲಿ. ರಾಜ್ಯದ ಜನರ ಕ್ಷಮೆ ಕೋರಿ, ನಾನು ರಾಜಕೀಯ…

 • ಮನೆಯ ಅಂದ ಹೆಚ್ಚಿಸುವ ಸೊಬಗಿನ ಅಂಗಳ

  ನಿಮ್ಮ ಮನೆಯನ್ನು ಆಕರ್ಷಕವಾಗಿಸಲು ಒಳಾಂಗಣದ ಜತೆಗೆ ಅಂಗಳದ ಕಡೆಗೂ ಗಮನ ಹರಿಸಬೇಕು. ಮನೆ ಸುತ್ತ ಖಾಲಿ ಜಾಗ ಇದ್ದರೆ ನಿಮ್ಮ ಅಭಿರುಚಿಗೆ ತಕ್ಕಂತೆ ಸುಂದರ ರೂಪ ಕೊಡಬಹುದು. ಕೈ ತೋಟ ನಿರ್ಮಾಣ ಮಾಡುವುದು ಮನೆಯ ಸೊಬಗು ಹೆಚ್ಚಿಸುವುದರ ಜತೆಗೆ…

 • ಬೆಂಕಿ ತಗುಲಿ ಮನೆ ಭಸ್ಮ: 12 ಲ.ರೂ. ನಷ್ಟ

  ಮಂಗಳೂರು: ನಗರದ ತಾರೆತೋಟದಲ್ಲಿ ಮಂಗಳವಾರ ತಡ ರಾತ್ರಿ ಬೆಂಕಿತಗುಲಿ ಮನೆಯೊಂದು ಸಂಪೂರ್ಣ ಸುಟ್ಟು ಹೋಗಿದೆ. ತಾರೆತೋಟದಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಬದಿಯಲ್ಲಿ ವಿಕ್ಟೋ ರಿಯಾ ಮಸ್ಕರೇನ್ಹಸ್‌ (41) ಅವರು ಬಾಡಿಗೆಗೆ ವಾಸವಿದ್ದ ಹಂಚಿನ ಮನೆ ರಾತ್ರಿ 12 ಗಂಟೆ…

 • ಮನೆಯೊಳಗೆ ಮನೆಯೊಡತಿ ಇದ್ದಾಳ್ಳೋ ಇಲ್ಲವೋ!

  ಮಕ್ಕಳಿಗೆ ಹೇಗೂ ಬೇಸಗೆ ರಜೆ. ತವರು ಮನೆಗೆ ಹೋಗಿ ನಾಲ್ಕು ದಿನ ಇದ್ದು ಬರುತ್ತೇನೆ’ ಅಂತ ಮನೆಯಾಕೆ ಹೇಳಿದಾಗ, ನನಗಾದ ಸಂತೋಷ ಅಷ್ಟಿಷ್ಟಲ್ಲ. “ಗಂಡಸರೆಂದರೆ ಗಂಡಸರೇ’ ಅಂತ ನನ್ನ ಬಗ್ಗೆ ಇನ್ನೇನೇನೋ ತಪ್ಪುತಪ್ಪಾಗಿ ಊಹಿಸಿಕೊಳ್ಳದಿರಿ. ಶಾಲೆಗೆ ರಜೆ ಕೊಟ್ಟ…

 • ನಿವೇಶನ ಹಂಚಿಕೆಗೆ ಆಗ್ರಹಿಸಿ ಧರಣಿ ಸತ್ಯಾಗ್ರಹ

  ಗುಳೇದಗುಡ್ಡ: ಪಟ್ಟಣದಲ್ಲಿ 332 ನಿವೇಶನ ಹಂಚಿಕೆ ಮಾಡಲಾಗಿದ್ದು, ಅವುಗಳನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಅವುಗಳು ಬಿದ್ದು ಹೋಗಿದ್ದು, ಅಲ್ಲಿನ ಫಲಾನುಭವಿಗಳಿಗೆ ಆಶ್ರಯ ಮನೆಗಳ ನಿರ್ಮಾಣ ಹಾಗೂ ಹೊಸದಾಗಿ ನಿವೇಶನ ಹಂಚಿಕೆ ಮಾಡಬೇಕೆಂದು ಆಗ್ರಹಿಸಿ ನೇಕಾರ ಮಹಿಳೆಯರು, ಸಾರ್ವಜನಿಕರು ಪುರಸಭೆ ಎದುರಿನ…

 • ಬಸವಕಲ್ಯಾಣ:ಮನೆಯ ಮೇಲ್ಛಾವಣಿ ಕುಸಿದು 6 ಮಂದಿ ದುರ್ಮರಣ

  ಬೀದರ್‌: ಮನೆಯ ಮೇಲ್ಛಾವಣಿ ಕುಸಿದು ಒಂದೇ ಕುಟುಂಬದ 6 ಮಂದಿ ದಾರುಣವಾಗಿ ಸಾವನ್ನಪ್ಪಿದ ಭೀಕರ ದುರಂತ ಬಸವಕಲ್ಯಾಣದ ಚಿಲ್ಲಾಗಲ್ಲಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಮೃತ ದುರ್ದೈವಿಗಳು ನದೀಮ್‌ ಶೇಖ್‌ (45 ) ಫ‌ರಿದಾ ಬಾನು ,ಆಯಿಷಾ ಬಾನು (15…

 • ಕಟ್ಟುವ ಮೊದಲೇ ಮೆಟ್ಟಿಲಾಗುವ ಸಾರ್ವೆ

  ನೆಟ್ಟಗೆ, ಸದೃಢವಾಗಿ ಹೆಚ್ಚುವರ್ಷ ಬಾಳಿಕೆ ಬರುವ ಮರ ಎಂದರೆ ಅದು ಸಾರ್ವೆ ಮರವೇ ಆಗಿದೆ. ಇತ್ತೀಚಿನ ದಿನಗಳಲ್ಲಿ ನೀಲಗಿರಿ ಮರವನ್ನೂ ಹೆಚ್ಚು ಉಪಯೋಗಿಸಿತ್ತಿದ್ದರೂ, ಸಾರ್ವೆ ಮರವೇ ಹೆಚ್ಚು ಜನಪ್ರಿಯ. ಸುಮಾರು ಮೂರು ಇಂಚು ದಪ್ಪದ ಅಂದರೆ ಹತ್ತು ಇಂಚು…

 • ಮನೆ ಒಳಾಂಗಣಕ್ಕೆ 3ಡಿ ಅಲಂಕಾರ

  ಮನೆ ಕಟ್ಟುವುದು ಸುಲಭದ ಮಾತಲ್ಲ ಅದಕ್ಕೆ ಅದರದ್ದೇ ಆದ ಕೆಲವು ಮಾನದಂಡಗಳನ್ನು ಅನುಸರಿಸಬೇಕಾಗುತ್ತದೆ. ಕಟ್ಟಿದ ಅನಂತರ ಎಲ್ಲರಲ್ಲಿಯೂ ಕಾಡುವುದು ಮನೆಯನ್ನು ಹೇಗೆ ಸಿಂಗರಿಸಬಹುದು ಎಂದು? ಅದಕ್ಕೆ ಪೂರಕವೆಂಬ ಹಾಗೆ ಇತ್ತೀಚಿನ ದಿನಗಳಲ್ಲಿ ಮನೆಯೊಳಗೆ 3ಡಿ ವಿನ್ಯಾಸಗಳನ್ನು ಬಳಸುತ್ತಿದ್ದು, ಇದು…

 • ಬೋಹಿಮಿಯನ್‌ ಹೊಸತನದ ಶೃಂಗಾರ 

  ಮನೆ ಸದಾ ಹೊಸತನದಿಂದ ಕೂಡಿರಬೇಕು ಎನ್ನುವುದು ಬಹುತೇಕರ ಕನಸು. ಆದರೆ ಮನೆಯನ್ನು ನಿರಂತರವಾಗಿ ನೀಟಾಗಿ, ನವೀನತೆಯಿಂದ ಕೂಡಿರುವಂತೆ ಕಾಯ್ದುಕೊಳ್ಳುವುದು ಕಷ್ಟದ ಕೆಲಸ. ಹೀಗಾಗಿ ಆಕಸ್ಮಿಕವಾಗಿ ಅತಿಥಿಗಳು ಬಂದಾಗ ಕೆಲವೊಮ್ಮೆ ಮುಜುಗರ ಅನುಭವಿಸುವಂತಾಗುತ್ತದೆ. ಇದನ್ನು ತಪ್ಪಿಸಲು ಬೋಹಿಮಿಯನ್‌ ಶೈಲಿಯನ್ನು ಬಳಸಬಹುದು….

 • ಡಿಸಿಎಂ ಮನೆ ಎದುರು ಕುಣಿಗಲ್‌ ಜನತೆ ಪ್ರತಿಭಟನೆ

  ಬೆಂಗಳೂರು: ಹೇಮಾವತಿ ನಾಲೆಗೆ ಲಿಂಕ್‌ ಕೆನಾಲ್‌ ನಿರ್ಮಿಸುವ ಮೂಲಕ ಕುಣಿಗಲ್‌ ತಾಲೂಕಿಗೆ ನೀರು ಹರಿಸುವಂತೆ ಆಗ್ರಹಿಸಿ ಕುಣಿಗಲ್‌ ಶಾಸಕ ಡಾ. ಎಚ್‌.ಡಿ.ರಂಗನಾಥ್‌ ನೇತೃತ್ವದಲ್ಲಿ, ತಾಲೂಕಿನ ಜನತೆ ಶುಕ್ರವಾರ ಉಪ ಮುಖ್ಯಮಂತ್ರಿ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ….

ಹೊಸ ಸೇರ್ಪಡೆ