Internet

 • ಫೈಬರ್‌ ಜಿಂದಾ ಹೈ!

  ಭೂಮಿಯನ್ನು ಏಳು ಸುತ್ತು ಸುತ್ತುವಷ್ಟು ಬೃಹತ್ತಾದ ಆಪ್ಟಿಕಲ್‌ ಫೈಬರ್‌ ಕೇಬಲ್‌ ಸಂಪರ್ಕ ಭಾರತದಲ್ಲಿದೆ. ಹಾಗಿದ್ದೂ ಈ ಕಾಲದಲ್ಲೂ ಒಂದು ಜಾಲತಾಣ ಓಪನ್‌ ಆಗಲು, ಒಂದು ಹಾಡು ಕೇಳಲು “ನೆಟ್‌ವರ್ಕ್‌ ಪ್ರಾಬ್ಲೆಂ’ ನೆಪ ಹೇಳುವುದು ತಪ್ಪುತ್ತಿಲ್ಲ. ಇದಕ್ಕೆಲ್ಲಾ ಫ‌ುಲ್‌ಸ್ಟಾಪ್‌ ಹಾಕಲು…

 • ಶಿಕ್ಷಣಕ್ಕೆ ಪೂರಕವಾಗಿರಲಿ ಇಂಟರ್‌ನೆಟ್‌

  ಮನುಷ್ಯನ ಕೈಗೆ ಮೊಬೈಲ್‌ ಬಂದು ಬಹಳಷ್ಟು ವರ್ಷಗಳೇ ಆಯ್ತು. ಇಂಟರ್‌ನೆಟ್‌ ಎಂಬ ತಂತ್ರಜ್ಞಾನ ಕೂಡ ಮೊಬೈಲ್‌ ಅನ್ನು ಹಿಂಬಾಲಿಸಿಕೊಂಡು ಬಂದು ಇಂದು ಸ್ಮಾರ್ಟ್‌ ಯುಗ ಸೃಷ್ಟಿಯಾಗಿದೆ. ಯಾವುದೇ ಮಾಹಿತಿ ಬೇಕಾದರೂ ಗೂಗಲ್‌ ಇದೆ ಹುಡುಕೋಣ ಎಂಬ ಮಟ್ಟಿಗೆ ನಾವು…

 • ಸರ್ಕಾರಿ ಕಂಪ್ಯೂಟರ್‌ನಲ್ಲಿ ಇಂಟರ್ನೆಟ್ ಬಳಸಬೇಡಿ!

  ನವದೆಹಲಿ: ಸರ್ಕಾರಿ ಅಧಿಕಾರಿಗಳಿಗೆ ಸೋಷಿಯಲ್ ಮೀಡಿಯಾ ಹಾಗೂ ಇಂಟರ್ನೆಟ್ ಬಳಕೆ ಕುರಿತು ಮಾರ್ಗಸೂಚಿಯನ್ನು ಹೊರಡಿಸಿರುವ ಕೇಂದ್ರ ಸರ್ಕಾರ, ಸರ್ಕಾರದ ಎಲೆಕ್ಟ್ರಾನಿಕ್‌ ಸಾಧನಗಳಲ್ಲಿ, ಅಂದರೆ ಮೊಬೈಲ್ ಫೋನ್‌ ಅಥವಾ ಕಂಪ್ಯೂಟರುಗಳಲ್ಲಿ ಸೋಷಿಯಲ್ ಮೀಡಿಯಾ ಬ್ರೌಸ್‌ ಮಾಡದಂತೆ ಎಚ್ಚರಿಕೆ ನೀಡಿದೆ. ಅಷ್ಟೇ…

 • ಅಜ್ಜಿ,ನೀನೂ ಗ್ರೂಪ್‌ ಸೇರ್‌ಕೋ…

  ನಮ್ಮದು ದೊಡ್ಡ ಕುಟುಂಬ. ನಮ್ಮ ತಂದೆಯ ಕಾಲದಲ್ಲಿ 30ರಿಂದ 35 ಮನೆಯ ಸದಸ್ಯರ ಸಂಖ್ಯೆ ಈಗ 55 ದಾಟಿದೆ. ಆದರೆ, ಇದರಲ್ಲಿ ಬಹುತೇಕರು ಉದ್ಯೋಗ ಮತ್ತು ಬದುಕಿನ ಇತರೆ ಉದ್ದೇಶ ನಿಮಿತ್ತ ಒಂದೊಂದು ದಿಕ್ಕಿಗೆ ಚದುರಿ ಹೋಗಿದ್ದಾರೆ. ಮದುವೆ-…

 • ಇಂಟರ್ನೆಟ್ ಸೆನ್ಸೇಷನ್‌ಆಗಿದ್ದ ಬೆಕ್ಕು ಇನ್ನಿಲ್ಲ

  ವಾಷಿಂಗ್ಟನ್‌: ಇಂಟರ್‌ನೆಟ್‌ನಲ್ಲಿ ಗ್ರಂಪಿ ಕ್ಯಾಟ್ ಎಂದೇ ಜನಪ್ರಿಯವಾಗಿದ್ದ ಬೆಕ್ಕು ಸಾವನ್ನಪ್ಪಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಈ ಬೆಕ್ಕು 24 ಲಕ್ಷ ಫಾಲೋವರ್‌ಗಳನ್ನು ಹೊಂದಿತ್ತು. ಅಷ್ಟೇ ಅಲ್ಲ, ಒಮ್ಮೆ ಟಿವಿಯಲ್ಲಿ ವಿಶೇಷ ಕಾರ್ಯಕ್ರಮದಲ್ಲಿ ಹಾಗೂ ಸಿನಿಮಾದಲ್ಲಿ ಕಾಣಿಸಿ ಕೊಂಡಿತ್ತು. 2012ರಲ್ಲಿ ಒಮ್ಮೆ ಈ…

 • ತಂತ್ರಜ್ಞಾನದ ಅರಿವಿರಲಿ; ಮಾಹಿತಿಯುಕ್ತ ಸಮಾಜ ನಿರ್ಮಾಣವಾಗಲಿ

  ಅಂತರ್ಜಾಲ ಮತ್ತು ಸಂವಹನ ತಂತ್ರಜ್ಞಾನಗಳ ಸದ್ಭಳಕೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಹುಟ್ಟಿಕೊಂಡ ದಿನವೇ ವಿಶ್ವ ದೂರ ಸಂಪರ್ಕ, ಮಾಹಿತಿ ಸಮಾಜ ದಿನ. ದೂರದ ಊರಿನವರನ್ನು ಸಂಪರ್ಕಿಸಲು ದೂರ ಸಂಪರ್ಕ ನೆರವಾದರೆ, ವಿಶ್ವದಲ್ಲಿ ನಡೆಯುವ ಪ್ರತಿಯೊಂದು ವಿಷಯಗಳು…

 • ಸ್ಪರ್ಧಾತ್ಮಕ ಪರೀಕ್ಷೆ ಸ್ವಯಂ ತರಬೇತಿಗಾಗಿ ಹಲವು ದಾರಿ

  ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಹಾಗೂ ಪರೀಕ್ಷೆ ಬರೆದು ಉದ್ಯೋಗ ಕ್ಷೇತ್ರಕ್ಕೆ ತೆರಳಲು ಸಾಕಷ್ಟು ಅವಕಾಶವಿರುವ ಕಾಲಘಟ್ಟವಿದು. ನಾಗರಿಕ ಸೇವಾ ಪರೀಕ್ಷೆ ಎದುರಿಸಿ ಉನ್ನತ ಹುದ್ದೆ ಗಿಟ್ಟಿಸಿಕೊಳ್ಳಬಹುದು. ಅದರ ತಯಾರಿಗಾಗಿ ನಗರ ದಲ್ಲಿ ಕೋಚಿಂಗ್‌ ಕೇಂದ್ರ ಮೊದಲಾದ ತರಬೇತಿ ಸಂಸ್ಥೆ…

 • ಅಂತರ್ಜಾಲದಲ್ಲಿ ಕಾಣದ ಕೈಗಳ ಸೈಬರಾಟ

  ಬೆಂಗಳೂರು: ಸುಧಾರಿತ ತಂತ್ರಜ್ಞಾನ ಹಾಗೂ ಹೊಸ ಆವಿಷ್ಕಾರಗಳನ್ನೇ ಬಂಡವಾಳ ಮಾಡಿಕೊಂಡು ಅಪರಾಧ ಕೃತ್ಯ ಎಸಗುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ರಾಜಧಾನಿಯಲ್ಲಿ 2019ರ ಆರಂಭದ  52 ದಿನಗಳಲ್ಲೇ  1,200 ಸೈಬರ್‌ ಅಪರಾಧ ಪ್ರಕರಣಗಳು ವರದಿಯಾಗಿವೆ. 2017 ಮತ್ತು 18ರ ಅಂಕಿ ಅಂಶಗಳಿಗೆ…

 • ಬೃಹತ್‌ ದತ್ತಾಂಶ ಕಳ್ಳತನ!

  ಹೊಸದಿಲ್ಲಿ: ಈ ಹಿಂದೆ ಹಲವು ಬಾರಿ ಫೇಸ್‌ಬುಕ್‌ ಖಾತೆಗಳು ಹ್ಯಾಕ್‌ ಆಗಿ ಡೇಟಾ ಸೋರಿಕೆಯಾಗಿರುವ ಬೆನ್ನಲ್ಲೇ, ಬೃಹತ್‌ ಡೇಟಾ ಸೋರಿಕೆ ಆನ್‌ಲೈನ್‌ನಲ್ಲಿ ನಡೆದಿದೆ. ಸುಮಾರು 77 ಕೋಟಿ ಇಮೇಲ್‌ಗ‌ಳು ಮತ್ತು 21 ಕೋಟಿ ಪಾಸ್‌ವರ್ಡ್‌ಗಳನ್ನು ಅಂತರ್ಜಾಲದಲ್ಲಿ ಮುಕ್ತವಾಗಿ ಹರಿಬಿಡಲಾಗಿದೆ….

 • ಅವ್ಯವಸೆ ಆಗರ ಭೂಮಾಪನ ಕಚೇರಿ

  ಯಾದಗಿರಿ: ಜಿಲ್ಲಾ ಕೇಂದ್ರದಲ್ಲಿರುವ ಯಾದಗಿರಿ ತಾಲೂಕು ಭೂಮಾಪನ ಇಲಾಖೆ ಕಚೇರಿ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಪಟ್ಟಿದ್ದು, ತಾಲೂಕಿನ 160ಕ್ಕೂ ಹೆಚ್ಚು ಗ್ರಾಮೀಣ ಮತ್ತು ನಗರದ ಪ್ರದೇಶಗಳ ಭೂದಾಖಲೆಗಳಿರುವ ಕಚೇರಿಯಲ್ಲಿ ಅವುಗಳನ್ನು ಸಮರ್ಪಕವಾಗಿ ಇಡಲು ವ್ಯವಸ್ಥೆ ಇಲ್ಲದಿರುವುದೇ ವಿಪರ್ಯಾಸ. ಇಲ್ಲಿನ ತಹಶೀಲ್ದಾರ್‌…

 • ಬರೆದು ಬದುಕಿ

  ಕಂಟೆಂಟ್‌ ರೈಟರ್, ಕೇವಲ ಬರಹಗಾರರಲ್ಲ. ಅವರು, ತಂತ್ರಜ್ಞರು, ನವಿರಾದ ಹಾಸ್ಯಪ್ರಜ್ಞೆಯುಳ್ಳವರು ಮತ್ತು ಮಾರಾಟತಜ್ಞರೂ ಹೌದು. ಅವರು ಜನರ ಮಿಡಿತವನ್ನು ಅಂತರ್ಜಾಲದಲ್ಲಿ ಹರಡಬಲ್ಲ ನುಡಿನಿಪುಣರು ಕೂಡ… ಕಂಟೆಂಟ್‌ ರೈಟರ್‌ ಎಂಬ ವೃತ್ತಿಯನ್ನು ಅಪಾರ್ಥ ಮಾಡಿಕೊಂಡವರೇ ಜಾಸ್ತಿ. ಹೆಚ್ಚಿನವರು, ಅದು ಕೇವಲ…

 • ಗೂಗಲ್‌ @ 20; ಅಂತರ್ಜಾಲದ ಗುರು ನಮ್ಮನ್ನು ಆವರಿಸಿಕೊಂಡ ಬಗೆ

  ಅಂತರ್ಜಾಲ ಜಗತ್ತಿನ ಬಹುದೊಡ್ಡ ಸರ್ಚ್‌ ಎಂಜಿನ್‌ “ಗೂಗಲ್‌’, ಜಗತ್ತಿಗೆ ಪರಿಚಯಗೊಂಡು ಇಂದಿಗೆ ಭರ್ತಿ ಇಪ್ಪತ್ತು ವರ್ಷ. ಅಂದು ಕೇವಲ ಮಾಹಿತಿಯ ಕೊಂಡಿಯನ್ನು ತೋರಿಸುವ ಗುರುವಾಗಿ ಹುಟ್ಟಿಕೊಂಡ ಗೂಗಲ್‌ ಇಂದು, ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದೆ. ಯಾವುದೇ ಕೆಲಸವನ್ನು ಜ್ಯೋತಿಷಿಗಳನ್ನು…

 • ಅಂತರ್ಜಾಲದ ಆಟ

  ಭಾರತದಲ್ಲಿ 200 ಮಿಲಿಯದಷ್ಟು ಮಂದಿ ವಾಟ್ಸಾಪ್‌ ಬಳಕೆ ಮಾಡುವವರಿದ್ದಾರೆ. 241 ಮಿಲಿಯದಷ್ಟು ಮಂದಿ ಫೇಸ್‌ಬುಕ್‌ ಬಳಕೆದಾರರಿದ್ದಾರೆ. ಬ್ಲೂವೇಲ್‌ ಆಡಿ ತಮ್ಮ ಜೀವನವನ್ನೇ ಕಳೆದುಕೊಂಡ ಮಕ್ಕಳ ಸಂಖ್ಯೆ ದೇಶಾದ್ಯಂತ 130ಕ್ಕೂ ಅಧಿಕ!  ಈ ಅಂತರ್ಜಾಲ ಇನ್ನೆಷ್ಟು ಮಕ್ಕಳ ಜೀವ ತೆಗೆಯಲಿದೆಯೋ?…

 • ಫೇಸ್‌ಬುಕ್‌ನಿಂದ ಇಂಟರ್ನೆಟ್‌

  ನ್ಯೂಯಾರ್ಕ್‌: ಫೇಸ್‌ಬುಕ್‌ ಇದೀಗ ಗ್ರಾಮೀಣ ಪ್ರದೇಶಗಳಿಗೆ ಇಂಟರ್ನೆಟ್‌ ಒದಗಿಸುವ ಸ್ಯಾಟಲೈಟ್‌ ನಿರ್ಮಿಸುತ್ತಿದ್ದು, ಮುಂದಿನ ವರ್ಷ ಉಡಾವಣೆ ಮಾಡುವ ನಿರೀಕ್ಷೆಯಿದೆ. ಈ ಸಂಬಂಧ ಅಮೆರಿಕದ ಫೆಡರಲ್‌ ಕಮ್ಯೂನಿಕೇಶನ್ಸ್‌ ಕಮಿಷನ್‌ಗೆ (ಎಫ್ಸಿಸಿ) ಫೇಸ್‌ಬುಕ್‌ ವರದಿ ಸಲ್ಲಿಸಿದ್ದು, ಪಾಯಿಂಟ್‌ವ್ಯೂ ಟೆಕ್‌ ಎಲ್‌ಎಲ್‌ಸಿ ಅಡಿ…

 • ಪುತ್ರಿಯೊಂದಿಗಿನ ಅಮೀರ್‌ ಖಾನ್‌ ಫೋಟೋ ಟ್ರೋಲ್‌; ವ್ಯಾಪಕ ಟೀಕೆ 

  ಮುಂಬಯಿ : ಮಿಸ್ಟರ್‌ ಫ‌ರ್ಫೆಕ್ಷನಿಷ್ಟ್ ಎನಿಸಿಕೊಂಡಿರುವ ಬಾಲಿವುಡ್‌ ದಿಗ್ಗಜ ಅಮೀರ್‌ ಖಾನ್‌ ಅವರು ಪುತ್ರಿ ಇರಾಳೊಂದಿಗಿನ ಚಿತ್ರವೊಂದನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿರುವುದು ಭಾರೀ ಟ್ರೋಲ್‌ ಆಗಿದೆ.  ಮಗಳಾದರೇನು, ರಮ್ಜಾನ್‌ ತಿಂಗಳಿನಲ್ಲಿ ಯಾರೂ ಈ ರೀತಿಯ ಭಂಗಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು…

 • “ಹಲೋ’ ನಾನ್‌ ಬಂದೆ…

  ಯುವ ಸಮುದಾಯವನ್ನು ಮಾಯೆಯಂತೆ ಆವರಿಸಿಕೊಂಡಿರುವ ಸಾಮಾಜಿಕ ಜಾಲತಾಣ- ಫೇಸ್‌ಬುಕ್‌. ಇದೀಗ, ಫೇಸ್‌ಬುಕ್‌ಗೆ ಸೆಡ್ಡು ಹೊಡೆಯಲು “ಹಲೋ’ ಎಂಬ ಹೊಸದೊಂದು ಜಾಲತಾಣವೂ ಆರಂಭವಾಗಿದೆ. ಈ ಎರಡೂ ಜಾಲತಾಣಗಳ ನಡುವೆ ಇರುವ ವ್ಯತ್ಯಾಸವೇನು? “ಹಲೋ’ದ ಹಾವಳಿಯಿಂದ ಫೇಸ್‌ಬುಕ್‌ಗೆ ಏನಾದರೂ ತೊಂದರೆ ಆಗಬಹುದೆ?…

 • ಇನ್ಮೇಲೆ ಶಾಲಾ ಮಕ್ಕಳಿಗೆ ಪಠ್ಯಪುಸ್ತಕ ಹಂಚಿಕೆ ಲೇಟಾಗಲ್ಲ

  ದಾವಣಗೆರೆ: ಶೈಕ್ಷಣಿಕ ವರ್ಷ ಪ್ರತೀ ಬಾರಿ ಆರಂಭವಾದಗಲೂ ಶಾಲೆಗಳಿಗೆ ಪಠ್ಯಪುಸ್ತಕ ಪೂರೈಕೆ ಸಮಸ್ಯೆ ಕಾಡುತ್ತಿದ್ದುದ್ದನ್ನು ತಪ್ಪಿಸಲು ಈ ಬಾರಿ ಶಿಕ್ಷಣ ಇಲಾಖೆ ಹೊಸ ಯೋಜನೆ ರೂಪಿಸಿ, ಅದರಲ್ಲಿ ಯಶಸ್ವಿ ಸಹ ಆಗಿದೆ. ಈ ಬಾರಿ ನೇರ ಶಾಲೆಗಳಿಂದಲೇ ಮಾಹಿತಿ…

 • ಸುಳ್ಳು ವದಂತಿ; ಅಮಾಯಕರ ಫ‌ಜೀತಿ!

  ಬಳ್ಳಾರಿ: ಜಿಲ್ಲೆಯ ಜನರ ನಿದ್ದೆಗೆಡಿಸಿರುವ ಚಿಕ್ಕ ಮಕ್ಕಳನ್ನು ಅಪಹರಿಸುವ (ಪಾರ್ಥಿ)ಗ್ಯಾಂಗ್‌ ನಗರಕ್ಕೆ ಆಗಮಿಸಿದೆ ಎಂಬ ಸುಳ್ಳು ವದಂತಿ ಅಮಾಯಕರ ಮೇಲೆ ಹಲ್ಲೆಗೆ ದಾರಿಮಾಡಿಕೊಟ್ಟಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೋ ತುಣುಕುಗಳನ್ನು ವೀಕ್ಷಿಸಿ ಭಯ ಭೀತರಾಗುತ್ತಿರುವ ಜನರು ಅನುಮಾನಾಸ್ಪದವಾಗಿ ಕಾಣುವ…

 • ಟೀವಿ, ಮೊಬೈಲ್‌, ಇಂಟರ್‌ನೆಟ್‌ ದೂರವಿರಿ

  ಮಾಗಡಿ: ಕಾಲೇಜು ವಿದ್ಯಾರ್ಥಿಗಳು ಟೀವಿ, ಮೊಬೈಲ್‌, ಇಂಟರ್‌ನೆಟ್‌, ಫೇಸ್‌ಬುಕ್‌, ಪ್ರೇಮ, ಪ್ರೀತಿ, ಪ್ರಣಯದಂತ ಚಾಟಿಂಗ್‌ಗಳಿಂದ ದೂರ ಉಳಿದು, ಸತತವಾಗಿ ಅಧ್ಯಯನ ಮಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ತಮ್ಮ ಭವಿಷ್ಯ ರೂಪಿಸಿಕೊಳ್ಳುವ ಮೂಲಕ ಸಮಾಜಮುಖೀಯಾಗಬೇಕು ಎಂದು ಶಿವಗಂಗೆ ವೀರ ಸಿಂಹಾಸನ…

 • ವಿಮಾನದಲ್ಲೂ ಹಲೋ? ಇಂಟರ್ನೆಟ್‌, ವೈಫೈ ಸೇವೆ

  ನವದೆಹಲಿ: ವಿಮಾನ ಪ್ರಯಾಣದ ವೇಳೆ ಮೊಬೈಲ್‌ ಬಳಕೆ ಹಾಗೂ ಇಂಟರ್ನೆಟ್‌ ಸೇವೆ ಒದಗಿಸಲು ಅವಕಾಶ ನೀಡುವಂತೆ ಕೇಂದ್ರ ದೂರಸಂಪರ್ಕ ಇಲಾಖೆಗೆ ಭಾರತೀಯ ದೂರಸಂಪರ್ಕ ಪ್ರಾಧಿಕಾರ ಶಿಫಾರಸು ಮಾಡಿದೆ. ಸ್ಯಾಟಲೈಟ್‌ ಅಥವಾ ಸಾಮಾನ್ಯ ಟವರ್‌ಗಳನ್ನೇ ಬಳಸಿ ವಿಮಾನದಲ್ಲಿ ಮೊಬೈಲ್‌ ಸೇವೆಗಳನ್ನು ಒದಗಿಸಬಹುದು. ಒಂದು…

ಹೊಸ ಸೇರ್ಪಡೆ