Police custody

 • ನ್ಯಾಶನಲ್ ಹೈವೇಯಲ್ಲಿಯೇ ಪೊಲೀಸ್ ಕಸ್ಟಡಿಯಿಂದ ಮೂವರು ಆರೋಪಿಗಳು ಎಸ್ಕೇಪ್!

  ಮಹಾರಾಷ್ಟ್ರ(ಪಾಲ್ಘಾರ್): ಕೋರ್ಟ್ ಗೆ ಹಾಜರುಪಡಿಸಿ ವಾಪಸ್ ಆಗುವ ವೇಳೆ ಮೂವರು ಕೈದಿಗಳು ಪೊಲೀಸ್ ಕಸ್ಟಡಿಯಿಂದ ಪರಾರಿಯಾಗಿರುವ ಘಟನೆ ಮುಂಬೈ-ಅಹಮದಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ದರೋಡೆ ಪ್ರಕರಣದಲ್ಲಿ ಮೂವರು ಕೈದಿಗಳು ಥಾಣೆಯ ಜೈಲಿನಲ್ಲಿ…

 • ಪೊಲೀಸ್‌ ವಶದಲ್ಲಿದ್ದ ಶಾಸಕ ರೇಣುಕಾಚಾರ್ಯ

  ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ ಪ್ರಕರಣದಲ್ಲಿ ನ್ಯಾಯಾಲಯದ ಸೂಚನೆ ಮೇರೆಗೆ ಶಾಸಕ ಎಂ.ಪಿ ರೇಣುಕಾಚಾರ್ಯ ಶುಕ್ರವಾರ ಹಲವು ಗಂಟೆಗಳ ಕಾಲ ಪೊಲೀಸ್‌ ವಶದಲ್ಲಿದ್ದು ನಂತರ ಬಿಡುಗಡೆಯಾದರು. 2018ರ ವಿಧಾನಸಭಾ ಚುನಾವಣೆ ವೇಳೆ ನೀತಿ ಸಂಹಿತೆ ಉಲ್ಲಂಘಿಸಿದ…

 • 7 ತಾಸು ಪೊಲೀಸ್‌ ವಶದಲ್ಲಿದ್ದ ಸಂಸದ

  ಬೆಂಗಳೂರು: ನಟ ಪ್ರಕಾಶ್‌ ರಾಜ್‌ ದಾಖಲಿಸಿದ್ದ 1ರೂ. ಮಾನನಷ್ಟ ಮೊಕದ್ದಮೆಯ ವಿಚಾರಣೆಗೆ ಹಾಜರಾಗಿ ಸಂಸದ ಪ್ರತಾಪ್‌ ಸಿಂಹ ಸತತ 7 ಗಂಟೆ ಪೊಲೀಸ್‌ ವಶದಲ್ಲಿದ್ದು, ಕಾದು ಜಾಮೀನು ಪಡೆದುಕೊಂಡ ಪ್ರಸಂಗಕ್ಕೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶುಕ್ರವಾರ ಸಾಕ್ಷಿಯಾಯಿತು. ವಿಚಾರಣೆಗೆಂದು…

 • ಪೊಲೀಸರ ತಪ್ಪಿಗಾಗಿ 16 ವರ್ಷ ಜೈಲಲ್ಲಿ!

  ಹೊಸದಿಲ್ಲಿ: ಕೊಲೆ ಪ್ರಕರಣದಲ್ಲಿ ತಪ್ಪಾಗಿ ದೋಷಿಗಳಾಗಿ, ಮರಣದಂಡನೆಗೆ ಗುರಿಯಾಗಿದ್ದ  6 ಮಂದಿಯನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ಖುಲಾಸೆಗೊಳಿಸಿದ್ದು, ಅವರಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡುವಂತೆ ಮಹಾರಾಷ್ಟ್ರ ಸರಕಾರಕ್ಕೆ ಸೂಚಿಸಿದೆ. ಜತೆಗೆ, ವಿನಾಕಾರಣ ಶಿಕ್ಷೆಯಾಗಿದ್ದಕ್ಕೆ ನ್ಯಾಯಾಲಯ ವಿಷಾದಿಸಿದೆ….

 • ಪೊಲೀಸರ ವಶದಲ್ಲಿದ್ದ ಆರೋಪಿ ಆತ್ಮಹತ್ಯೆಗೆ ಯತ್ನ

  ಬೆಂಗಳೂರು: ಪೊಲೀಸರ ವಶದಲ್ಲಿದ್ದ ವಂಚನೆ ಪ್ರಕರಣದ ಆರೋಪಿಯೊಬ್ಬ ಅತಿಯಾಗಿ ಗ್ಯಾಸ್ಟ್ರಿಕ್‌ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕಬ್ಬನ್‌ಪಾರ್ಕ್‌ ಠಾಣೆಯಲ್ಲಿ ನಡೆದಿದ್ದು, ಸದ್ಯ ಆರೋಪಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆರ್‌.ಆರ್‌.ನಗರ ನಿವಾಸಿ ಅಕ್ಷಯ್‌ ಕುಮಾರ್‌ (29) ಆತ್ಮಹತ್ಯೆಗೆ ಯತ್ನಿಸಿದ ಆರೋಪಿ….

 • ಠಾಣೆಯಲ್ಲಿ ಪಿಎಸ್ಸೆ„ಗೆ ಧಮ್ಕಿ: ಆರೋಪಿ ಸೆರೆ

  ಬೆಂಗಳೂರು: ಜೀವಬೆದರಿಕೆ ಆರೋಪ ಪ್ರಕರಣದಲ್ಲಿ ಬಂಧಿತನಾಗಿ ಪೊಲೀಸ್‌ ಕಸ್ಟಡಿಯಲ್ಲಿದ್ದ ಆರೋಪಿಯನ್ನು ಬಿಡುವಂತೆ ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್‌ಗೆ (ಪಿಎಸ್‌ಐ) ಧಮ್ಕಿ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ವ್ಯಕ್ತಿಯೊಬ್ಬನನ್ನು ಕೆ.ಜಿ ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಫ್ರೆಜರ್‌ ಟೌನ್‌ ನಿವಾಸಿ ಸುಹೈಲ್‌ ಸೇs್ ಬಂಧಿತ…

 • 15 ಬಾಲಕರ ಮೇಲೆ ಲೈಂಗಿಕ ವಿಕೃತಿ;ಬೋಧ್‌ಗಯಾದಲ್ಲಿ ಬೌದ್ಧ ಭಿಕ್ಷು ಸೆರೆ

  ಬೋಧ್‌ ಗಯಾ: 15 ಬಾಲಕರ ಮೇಲೆ ಲೈಂಗಿಕ ವಿಕೃತಿ ಮೆರೆದ ಆರೋಪದಲ್ಲಿ  ಬೌದ್ಧ ಭಿಕ್ಷುವೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.  ಮಸ್ಟಿಪುರ್‌ ಎಂಬಲ್ಲಿರುವ ಪ್ರಸನ್ನ ಜ್ಯೋತಿ ಎನ್ನುವ ಬೌದ್ಧ ಧ್ಯಾನ ಮಂದಿರದಲ್ಲಿ  ಘಟನೆ ನಡೆದಿದ್ದು, ಅಸ್ಸಾಂ ಮೂಲದ ವಿದ್ಯಾರ್ಥಿಗಳ ಮೇಲೆ ಸಲಿಂಗ…

 • ದೀಪಕ್‌ ರಾವ್‌ ಕೊಲೆ ಪ್ರಕರಣ: 6 ಮಂದಿಗೆ ಪೊಲೀಸ್‌ ಕಸ್ಟಡಿ 

  ಮಂಗಳೂರು: ದೀಪಕ್‌ ರಾವ್‌ ಕೊಲೆ ಸಂಬಂಧಿಸಿ ಬುಧವಾರ ಬಂಧಿತರಾದ  6 ಮಂದಿಗೆ  3 ದಿನಗಳ ಪೊಲೀಸ್‌ ಕಸ್ಟಡಿ ವಿಧಿಸಲಾಗಿದೆ.  ಚೊಕ್ಕಬೆಟ್ಟಿನ ಮಹಮ್ಮದ್‌ ರಫೀಕ್‌ ಯಾನೆ ಮ್ಯಾಂಗೋ ರಫೀಕ್‌, ಇರ್ಫಾನ್‌, ಕಾಟಿಪಳ್ಳದ ಮಹಮ್ಮದ್‌ ಅನಸ್‌ ಯಾನೆ ಅಂಚು, ಮಹಮ್ಮದ್‌ ಜಾಹೀದ್‌…

ಹೊಸ ಸೇರ್ಪಡೆ