Rajasthan

 • ದುರ್ಗಾ ಮೂರ್ತಿ ವಿಸರ್ಜನೆ ವೇಳೆ ನೀರಲ್ಲಿ ಮುಳುಗಿ 10 ಜನರ ಸಾವು

  ಧೋಲ್ಪುರ: ದುರ್ಗಾ ಮೂರ್ತಿ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ ಕನಿಷ್ಟ ಹತ್ತು ಜನರು ಸಾವನ್ನಪ್ಪಿದ ಘಟನೆ ರಾಜಸ್ಥಾನದ ಧೋಲ್ಪುರದಲ್ಲಿ ನಡೆದಿದೆ. ಇಲ್ಲಿನ ಪರ್ಬಾತಿ ನದಿಯಲ್ಲಿ ಮಂಗಳವಾರ ಈ ಘಟನೆ ನಡೆದಿದೆ. ಮಂಗಳವಾರ ರಾತ್ರಿ ಏಳು ಮೃತದೇಹಗಳನ್ನು ಹೊರತೆಗೆಯಲಾಗಿತ್ತು. ರಾತ್ರಿ…

 • ಮಾಯಾವತಿಗೆ ಮುಖಭಂಗ; ರಾಜಸ್ಥಾನದಲ್ಲಿ ಆರು ಬಿಎಸ್ಪಿ ಶಾಸಕರು ಕಾಂಗ್ರೆಸ್ ತೆಕ್ಕೆಗೆ

  ಜೈಪುರ:ಮಹತ್ತರ ರಾಜಕೀಯ ಬೆಳವಣಿಗೆಯೊಂದರಲ್ಲಿ ರಾಜಸ್ಥಾನದ ಆರು ಮಂದಿ ಬಹುಜನ ಸಮಾಜ್ ಪಕ್ಷದ ಶಾಸಕರು ಆಡಳಿತರೂಢ ಕಾಂಗ್ರೆಸ್ ಪಕ್ಷದ ಜತೆ ವಿಲೀನವಾಗಲು ನಿರ್ಧರಿಸಿದ್ದು, ಇದರಿಂದಾಗಿ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಬಿಎಸ್ಪಿ ವರಿಷ್ಠೆ ಮಾಯಾವತಿಗೆ ಭಾರೀ ಹಿನ್ನಡೆಯಾದಂತಾಗಿದೆ. ಬಿಎಸ್ಪಿಯ ಆರು…

 • ರಾಜ್ಯಸಭಾ ಚುನಾವಣೆಗೆ ಮಾಜಿ ಪ್ರಧಾನಿ ಸಿಂಗ್ ಇಂದು ನಾಮಪತ್ರ ಸಲ್ಲಿಕೆ

  ಜೈಪುರ : ಮಾಜಿ ಪ್ರಧಾನ ಮಂತ್ರಿ, ಕಾಂಗ್ರೆಸ್ ಹಿರಿಯ ನಾಯಕ ಡಾ. ಮನಮೋಹನ್ ಸಿಂಗ್, ರಾಜಸ್ಥಾನ ವಿಧಾನಸಭೆಯಿಂದ ರಾಜ್ಯಸಭೆಯ ಒಂದು ಸ್ಥಾನಕ್ಕೆ ಇಂದು ನಾಮಪತ್ರ ಸಲ್ಲಿಸಲಿದ್ದಾರೆ. ಬಿಜೆಪಿಯಿಂದ ಆಯ್ಕೆಯಾಗಿದ್ದ ಮದನ್ ಲಾಲ್ ಸೈನಿ ಜೂನ್ ನಲ್ಲಿ ನಿಧನರಾಗಿದ್ದರಿಂದ ಆ…

 • ಭಾರತ ತಂಡದಲ್ಲಿ ಮೊದಲ ಸಲ ರಾಜಸ್ಥಾನದ ಮೂವರು

  ಜೈಪುರ: ವೆಸ್ಟ್‌ ಇಂಡೀಸ್‌ ಪ್ರವಾಸಕ್ಕಾಗಿ ಪ್ರಕಟಗೊಂಡ ಭಾರತ ತಂಡದಲ್ಲಿ ಅಚ್ಚರಿ ಯೊಂದನ್ನು ಗಮನಿಸಬಹುದು. ಇದರಲ್ಲಿ ರಾಜಸ್ಥಾನದ ಮೂವರು ಆಯ್ಕೆಯಾಗಿದ್ದಾರೆ. ಟೀಮ್‌ ಇಂಡಿಯಾದಲ್ಲಿ ರಾಜಸ್ಥಾನದ 3 ಮಂದಿ ಅವಕಾಶ ಪಡೆದದ್ದು ಇದೇ ಮೊದಲು! ಟಿ-20 ತಂಡದಲ್ಲಿ ಸಹೋದರರಾದ ದೀಪಕ್‌ ಚಹರ್‌,ರಾಹುಲ್‌…

 • ರಾಜಸ್ಥಾನದಲ್ಲಿ ಪೆಟ್ರೋಲ್‌, ಡೀಸಿಲ್‌ ಬೆಲೆ 5 ರೂ. ಏರಿಕೆ

  ಜೈಪುರ : ಕೇಂದ್ರ ಸರಕಾರ ನಿನ್ನೆ ಶುಕ್ರವಾರ ಲೋಕಸಭೆಯಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಪೆಟ್ರೋಲ್‌, ಡೀಸಿಲ್‌ ಹಾಗೂ ರಸ್ತೆ ಸೆಸ್‌ ಏರಿಸಿರುವುದನ್ನು ಅನುಸರಿಸಿ ರಾಜಸ್ಥಾನದಲ್ಲಿ ಪೆಟ್ರೋಲ್‌ ಮತ್ತು ಡೀಸಿಲ್‌ ಬೆಲೆ ಲೀಟರಿಗೆ 5 ರೂ. ಏರಿದೆ. ರಾಜ್ಯ ಸರಕಾರದ ಸ್ಥಳೀಯ…

 • ಅಲ್ವಾರ್ ಗುಂಪು ಥಳಿತ ಕೇಸ್; ಮೃತ ಪೆಹ್ಲೂ ಖಾನ್ ಮತ್ತು ಮಕ್ಕಳ ವಿರುದ್ಧ ಚಾರ್ಜ್ ಶೀಟ್

  ರಾಜಸ್ಥಾನ: 2017ರಲ್ಲಿ ರಾಜಸ್ಥಾನದ ಅಲ್ವಾರ್ ನಲ್ಲಿ ಗೋವುಗಳನ್ನು ಸಾಗಿಸುತ್ತಿದ್ದ ವೇಳೆ ಗೋರಕ್ಷಕರ ಗುಂಪು ಥಳಿತದಲ್ಲಿ ಸಾವನ್ನಪ್ಪಿದ್ದ ಪೆಹ್ಲೂ ಖಾನ್ ಹಾಗೂ ಆತನ ಇಬ್ಬರು ಮಕ್ಕಳ ವಿರುದ್ಧ ರಾಜಸ್ಥಾನ ಪೊಲೀಸರು ಆರೋಪಪಟ್ಟಿ ದಾಖಲಿಸಿದ್ದಾರೆ. ಖಾನ್ ಪುತ್ರರಾದ ಇರ್ಷಾದ್(25ವರ್ಷ) ಮತ್ತು ಅರಿಫ್…

 • ರಸ್ತೆ ಬದಿ ನಿಂತಿದ್ದ ಟ್ರಕ್ಕಿಗೆ ಕಾರು ಢಿಕ್ಕಿ : ಮೂವರ ಸಾವು, ಓರ್ವ ಗಂಭೀರ ಗಾಯ

  ಜೈಪುರ : ಜೈಪುರ ಗ್ರಾಮಾಂತರ ಪ್ರದೇವದಲ್ಲಿ ರಸ್ತೆ ಬದಿ ನಿಂತಿದ್ದ ಟ್ರಕ್ಕಿಗೆ ಕಾರು ಢಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಮೃತಪಟ್ಟು ಇನ್ನೋರ್ವ ಗಂಭೀರವಾಗಿ ಗಾಯಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ದೌಸಾ – ಮನೋಹರಪುರ ಹೈವೇಯಲ್ಲಿ ಈ ಅವಘಡ ನಡೆದಿದೆ….

 • ರಾಜಸ್ಥಾನದಲ್ಲಿ 50.8 ಡಿ.ಸೆ. ತಾಪಮಾನ

  ಜೈಪುರ: ರಾಜಸ್ಥಾನ ರಾಜ್ಯದಲ್ಲಿ ಶನಿವಾರ ದೇಶದ ಉಳಿದೆಲ್ಲ ಪ್ರಾಂತ್ಯಗಳಿಗಿಂತ ಗರಿಷ್ಠ ಉಷ್ಣಾಂಶ ದಾಖಲಾಗಿದ್ದು, ಅದರಲ್ಲೂ ಅಲ್ಲಿನ ಚುರು ಎಂಬಲ್ಲಿ 50.8 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ದಾಖಲಾಗಿದೆ. ಇದು ರಾಜಸ್ಥಾನದಲ್ಲಿ ಸಾಮಾನ್ಯವಾಗಿ ಬೇಸಿಗೆಯಲ್ಲಿ ದಾಖಲಾಗುವ ಸರಾಸರಿ ಉಷ್ಣಾಂಶಕ್ಕಿಂತ 9 ಡಿಗ್ರಿಯಷ್ಟು…

 • ರಾಜಸ್ಥಾನದಲ್ಲಿ ಬಿಜೆಪಿ ಮತ್ತೂಮ್ಮೆ ಕ್ಲೀನ್‌ ಸ್ವೀಪ್‌

  ಕೆಲವೇ ತಿಂಗಳುಗಳ ಹಿಂದೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಸೋತು, ಕಾಂಗ್ರೆಸ್‌ ಅಧಿಕಾರ ಹಸ್ತಾಂತರಿಸಿತ್ತು. ಆದರೆ ಲೋಕಸಭೆ ಚುನಾವಣೆಯಲ್ಲಿ ಜನರು ಬಿಜೆಪಿ ಕೈಬಿಡಲಿಲ್ಲ. ಕಳೆದ ಲೋಕಸಭೆ ಚುನಾವಣೆಯಂತೆಯೇ ಈ ಬಾರಿಯೂ 25 ಕ್ಕೆ 25 ಕ್ಷೇತ್ರದಲ್ಲೂ ಜನರು ಬಿಜೆಪಿಗೆ ಮತ…

 • ಸಾವರ್ಕರ್‌ ಬಳಿಕ ಜೌಹರ್‌ ವಿವಾದ

  ಜೈಪುರ: ರಾಜಸ್ಥಾನದಲ್ಲಿ ಸರಕಾರ ಬದಲಾಗುತ್ತಿದ್ದಂತೆಯೇ ಶಾಲಾ ಪಠ್ಯಪುಸ್ತಕಗಳೂ ಬಲದಿಂದ ಎಡಕ್ಕೆ ಬದಲಾಗುತ್ತಿವೆ. ಈಗಾಗಲೇ ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್‌ ಕುರಿತ ಪಠ್ಯ ಬದಲಿಸಲು ಹೊರಟ ಕಾಂಗ್ರೆಸ್‌ ಸರಕಾರಕ್ಕೆ ಭಾರಿ ವಿರೋಧ ವ್ಯಕ್ತ ವಾಗಿದ್ದು, ಈಗ ಜೌಹರ್‌ ಕುರಿತ ವಿವರಗಳನ್ನೂ ಬದಲಿಸಲು…

 • ಅಳ್ವಾರ್‌ ಘಟನೆಯಲ್ಲಿ ರಾಜಕೀಯ ಬೇಡ

  ಚುನಾವಣೆಯ ಸಂದರ್ಭದಲ್ಲಿ ನಡೆಯುವ ಸಂದರ್ಭದಲ್ಲಿ ನಡೆಯುವ ಯಾವುದೇ ಘಟನೆ ಅದು ಫ‌ಕ್ಕನೆ ಚುನಾವಣಾ ವಿಚಾರವಾಗಿ ಬದಲಾಗುತ್ತದೆ. ರಾಜಸ್ಥಾನದ ಅಳ್ವಾರ್‌ ಜಿಲ್ಲೆಯಲ್ಲಿ ಇತ್ತೀಚೆಗೆ ದಲಿತ ಮಹಿಳೆ ಮೇಲೆ ದುರುಳರು ನಡೆಸಿದ ಸಾಮೂಹಿಕ ಅತ್ಯಾಚಾರ ಪ್ರಕರಣ ರಾಜಕೀಯ ಬಣ್ಣ ಪಡೆದುಕೊಂಡಿದೆ. ಖಂಡನೀಯ…

 • ರಾಜಸ್ಥಾನದ ಎಲ್ಲ 25 ಲೋಕಸಭೆ ಸೀಟು ಕಾಂಗ್ರೆಸ್‌ ಗೆಲ್ಲಲಿದೆ : ಡಿಸಿಎಂ ಸಚಿನ್‌ ಪೈಲಟ್‌

  ಜೈಪುರ : ರಾಜಸ್ಥಾನದ ಎಲ್ಲ 25 ಲೋಕಸಭಾ ಕ್ಷೇತ್ರಗಳನ್ನು ಕಾಂಗ್ರೆಸ್‌ ಗೆಲ್ಲುವುದು ನಿಶ್ಚಿತ ಎಂದು ರಾಜಸ್ಥಾನ ಕಾಂಗ್ರೆಸ್‌ ಅಧ್ಯಕ್ಷ ಸಚಿನ್‌ ಪೈಲಟ್‌ ಹೇಳಿದ್ದಾರೆ. ಬಿಜೆಪಿ ಸರಕಾರ ಕಳೆದ ಐದು ವರ್ಷಗಳ ತನ್ನ ಆಡಳಿತೆಯಲ್ಲಿ ತಾನು ಜನರಿಗಾಗಿ ಏನು ಮಾಡಿದ್ದೇನೆ…

 • ಚೌಕಿದಾರ ಟಿ ಶರ್ಟ್‌ ಧರಿಸಿದವರಿಗೆ ಪ್ರಶ್ನೆ!

  ರಾಜಸ್ಥಾನದ ಚುರುವಿನಲ್ಲಿ ಸೋಮವಾರ ಕಾಂಗ್ರೆಸ್‌ ರಾಲಿ ವೇಳೆ “ಮೇ ಭಿ ಚೌಕಿದಾರ್‌’ ಎಂದು ಬರೆದಿದ್ದ ಟಿಶರ್ಟ್‌ ಧರಿಸಿಕೊಂಡಿದ್ದ ಕೆಲವರು ಯುವಕರು ಕಾಣಿಸಿಕೊಂಡಿದ್ದರು. ಪ್ರಚಾರ ಭಾಷಣ ಮಾಡುತ್ತಿದ್ದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ಗಾಂಧಿಯವರ ಗಮನ ಈ ಯುವಕರತ್ತ ಹರಿಯಿತು. ಕೂಡಲೇ ಅವರು…

 • ಪಂಜಾಬ್‌, ರಾಜಸ್ಥಾನ, ಉತ್ತರಾಖಂಡ ರೈಲು ನಿಲ್ದಾಣ ಸ್ಫೋಟಿಸುವುದಾಗಿ ಜೈಶ್‌ ಬೆದರಿಕೆ

  ಹೊಸದಿಲ್ಲಿ : ಪಾಕಿಸ್ಥಾನದ ಜೈಶ್‌ ಎ ಮೊಹಮ್ಮದ ಉಗ್ರ ಸಂಘಟನೆ ತಾನು ಪಂಜಾಬ್‌, ರಾಜಸ್ಥಾನ ಮತ್ತು ಉತ್ತರಾಖಂಡದಲ್ಲಿನ ರೈಲು ನಿಲ್ದಾಣಗಳನ್ನು ಬ್ಲಾಸ್ಟ್‌ ಮಾಡುವ ಬೆದರಿಕೆ ಹಾಕಿದೆ. ಜೈಶ್‌ ಎ ಮೊಹಮ್ಮದ್‌ ನ ಏರಿಯಾ ಕಮಾಂಡ ರ್‌ ಮನ್ಸೂರ್‌ ಅಹ್ಮದ್‌…

 • ರಾಜಸ್ಥಾನದಲ್ಲಿ 616.50 ಕಿಲೋ ಬೆಳ್ಳಿ ಪತ್ತೆ; ಆರು ಮಂದಿ ವಶಕ್ಕೆ

  ಜೈಪುರ : ರಾಜಸ್ಥಾನದ ರಾಜಾಸಮಂದ್‌ ಮತ್ತು ಸಿರೋಹಿ ಜಿಲ್ಲೆಯ ಚೆಕ್‌ ಪೋಸ್ಟ್‌ಗಳಲ್ಲಿ ನಡೆಸಲಾದ ತಪಾಸಣೆಯಲ್ಲಿ 616.50 ಕಿಲೋ ಬೆಳ್ಳಿ ಪತ್ತೆಯಾಗಿದ್ದು ಆರು ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಾಥದ್ವಾರ – ಜೈಪುರ ರಾಜ್ಯ ಹೆದ್ದಾರಿಯಲ್ಲಿ ಐವರು…

 • ರಾಜಸ್ಥಾನ ವಾಯು ನೆಲೆ ಸಮೀಪ ಸಜೀವ ಮೋರ್ಟಾರ್‌ ಬಾಂಬ್‌ : IAF ಅಧಿಕಾರಿಗಳು ಸ್ಥಳಕ್ಕೆ

  ಬಿಕಾನೇರ್‌ : ರಾಜಸ್ಥಾನದ ಬಿಕಾನೇರ್‌ ಪಟ್ಟಣದಿಂದ 13 ಕಿ.ಮೀ. ಪಶ್ಚಿಮಕ್ಕಿರುವ ಭಾರತೀಯ ವಾಯು ಪಡೆಯ ನಾಲ್‌ ವಾಯು ನೆಲೆ ಸಮೀಪ ಇಂದು ಬುಧವಾರ ಬೆಳಗ್ಗೆ ಸಜೀವ ಮೋರ್ಟಾರ್‌ ಬಾಂಬ್‌ ಪತ್ತೆಯಾಗಿದೆ. ಪ್ರಕರಣದ ತುರ್ತು ತನಿಖೆಗಾಗಿ ಭಾರತೀಯ ವಾಯು ಪಡೆಯ…

 • ಹುತಾತ್ಮ ಜವಾನ ಹರಿ ಭಾಕರ್‌ಗೆ ನೂರಾರು ದುಃಖತಪ್ತರ ಶ್ರದ್ಧಾಂಜಲಿ

  ಜೈಪುರ : ಹುತಾತ್ಮ ಜವಾನ ಹರಿ ಭಾಕರ್‌ ಪಾರ್ಥಿವ ಶರೀರವನ್ನು ಇಂದು ಆತನ ಹುಟ್ಟೂರಾದ ರಾಜಸ್ಥಾನದ ನಾಗೋರ್‌ನ ಮಾಕ್ರಾನನಾ ಗ್ರಾಮಕ್ಕೆ ತರಲಾಯಿತು. ನೂರಾರು ಮಂದಿ ದುಃಖತಪ್ತರು ಹುತಾತ್ಮ ಭಾಕರ್‌ ಗೆ ಶ್ರದ್ಧಾಂಜಲಿ ಅರ್ಪಿಸಿದರು. ಜವಾನ್‌ ಭಾಕರ್‌ ಅವರು ಕಳೆದ…

 • ರಾಜಸ್ಥಾನ: 2 ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ 6 ಸಾವು, ನಾಲ್ವರಿಗೆ ಗಾಯ

  ಜೈಪುರ : ರಾಜಸ್ಥಾನದಲಿ ನಡೆದಿರುವ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಆರು ಮಂದಿ ಮಡಿದು ಇತರ ನಾಲ್ವರು ಗಾಯಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪ್ರತಾಪ್‌ಗ್ಢ ಜಿಲ್ಲೆಯ ಪೀಪಲ್‌ ಖುಂಟ್‌ ಪ್ರದೇಶದಲ್ಲಿ ವೇಗವಾಗಿ ಧಾವಿಸುತ್ತಿದ್ದ ಪಿಕಪ್‌ ವ್ಯಾನ್‌ ರಸ್ತೆ ಬದಿಯ ಹೊಂಡಕ್ಕೆ…

 • ಬೀದಿ ಬದಿ ವ್ಯಾಪಾರಿಯಲ್ಲಿ ಹಳಸಲು ಆಹಾರ ತಿಂದ 13 ಮಕ್ಕಳು ಆಸ್ಪತ್ರೆಗೆ

  ಜೈಪುರ : ರಾಜಸ್ಥಾನ ದೌಸಾದಲ್ಲಿ ಬೀದಿ ಬದಿ ವ್ಯಾಪಾರಿಯಲ್ಲಿ ಹಳಸಲು ಆಹಾರ ತಿಂದ 13 ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆಗೆ ಸೇರಿರುವುದಾಗಿ  ಅಧಿಕಾರಿಗಳು ತಿಳಿಸಿದ್ದಾರೆ.  ಹಳಸಲು ಆಹಾರ ತಿಂದು ಹೊಟ್ಟೆ ನೋವು ಮತ್ತು ವಾಂತಿ ಮಾಡಿಕೊಂಡ ಮಕ್ಕಳನ್ನು ಒಡನೆಯೇ ಸ್ಥಳೀಯ…

 • ರಾಜಸ್ಥಾನದಲ್ಲಿ ಐಎಎಫ್ ಮಿಗ್‌ 21 ಪತನ : ಪೈಲಟ್‌ ಹೊರಜಿಗಿದು ಪಾರು

  ಬಿಕಾನೇರ್‌ : ರಾಜಸ್ಥಾನದ ಬಿಕಾನೇರ್‌ ನಗರಕ್ಕೆ ಸಮೀಪದಲ್ಲಿ  ಇಂದು ಬೆಳಗ್ಗೆ  ಭಾರತೀಯ ವಾಯು ಪಡೆಯ ಮಿಗ್‌ 21 ಫೈಟರ್‌ ಜೆಟ್‌ ಪತನಗೊಂಡಿರುವುದಾಗಿ ವರದಿಯಾಗಿದೆ ವಿಮಾನದ ಪೈಲಟ್‌ ಸುರಕ್ಷಿತವಾಗಿ ಪ್ಯಾರಾಶೂಟ್‌ ಮೂಲಕ ಸಕಾಲದಲ್ಲಿ ಹೊರ ಜಿಗಿದು ಜೀವಸಹಿತ ಪಾರಾಗಿರುವುದಾಗಿ ವರದಿಯಾಗಿದೆ….

ಹೊಸ ಸೇರ್ಪಡೆ