Rape

 • ಅಪ್ರಾಪ್ತೆ ಮೇಲೆ ಅತ್ಯಾಚಾರ: ನಾಲ್ವರ ಸೆರೆ

  ಸುಬ್ರಹ್ಮಣ್ಯ: ಅಪ್ರಾಪ್ತೆ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಬ್ರಹ್ಮಣ್ಯ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.ಸುಬ್ರಹ್ಮಣ್ಯದ ಅಪ್ರಾಪ್ತೆ, ಗರ್ಭಿಣಿಯಾದ ಬಳಿಕ ಅತ್ಯಾಚಾರ ನಡೆಸಿದ್ದಾರೆಂದು ಆರೋಪಿಸಲಾಗಿರುವ ಯುವಕರು, ನೀಡಿದ್ದ ಗರ್ಭಪಾತದ ಮಾತ್ರೆ ಸೇವಿಸಿದ್ದಳು. ಬಳಿಕ ವಿಪರೀತ ರಕ್ತಸ್ರಾವವಾದ್ದರಿಂದ ವಿಷಯಮನೆಯವರ ಗಮನಕ್ಕೆ ಬಂದಿತ್ತು….

 • ಅಪ್ರಾಪ್ತ ಮಲ ಮಗಳ ಮೇಲೆ ಅತ್ಯಾಚಾರ ಎಸಗಿದ ತಂದೆ

  ಚಾಮರಾಜನಗರ: ಎರಡನೇ ಹೆಂಡತಿಯ ಅಪ್ರಾಪ್ತ ವಯಸ್ಸಿನ ಮಲ ಮಗಳ ಮೇಲೆ ತಂದೆ ಅತ್ಯಾಚಾರವೆಸಗಿರುವ ಘಟನೆ ನಗರದ ಗಾಳೀಪುರ ಬಡಾವಣೆಯಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಹಮದ್ ಮುಸ್ತಫಾ (30) ಅತ್ಯಾಚಾರ ಎಸಗಿದ ಆರೋಪಿ. ಮುಸ್ತಾಫನಿಗೆ ಇಬ್ಬರು ಪತ್ನಿಯರಿದ್ದಾರೆ. ಮೊದಲನೇ…

 • ಬಾಲಕಿ ಮೇಲೆ ಅತ್ಯಾಚಾರ; ದೂರು

  ಸಿಂಧನೂರು: ತಾಲೂಕಿನ ಸಿದ್ರಾಂಪುರ ಹತ್ತಿರ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಘಟನೆ ಶುಕ್ರವಾರ ಮಧ್ಯರಾತ್ರಿ ಜರುಗಿದ್ದು, ಈ ಕುರಿತು ಪಾಲಕರು ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದಾರೆ. ಜ.24ರಂದು ರಾತ್ರಿ ಬಾಲಕಿಯ ತಂದೆ ಹಂಚಿನಾಳ ಕ್ಯಾಂಪ್‌ನಿಂದ ಸಿದ್ರಾಂಪುರ ಗ್ರಾಮಕ್ಕೆ ಹೋಗುವ…

 • ಶಿಕ್ಷಕಿ ಮೇಲೆ ಜಿಪಂ ಸದಸ್ಯನಿಂದ ಅತ್ಯಾಚಾರ: ದೂರು ದಾಖಲು

  ಭರಮಸಾಗರ: ಜಿಪಂ ಸಿರಿಗೆರೆ ಕ್ಷೇತ್ರದ ಸದಸ್ಯ ಟಿ.ಎಂ.ಪಿ.ತಿಪ್ಪೇಸ್ವಾಮಿ ತಮ್ಮ ಮೇಲೆ ಅತ್ಯಾಚಾರ ಎಸಗಿದ್ದಾರೆಂದು ಆರೋಪಿಸಿ ಶಿಕ್ಷಕಿಯೊಬ್ಬರು ಭರಮಸಾಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಿರಿಗೆರೆ ನಿವಾಸಿ ಸಂತ್ರಸ್ತ ಶಿಕ್ಷಕಿ ಮತ್ತು ಜಿಪಂ ಸದಸ್ಯನ ನಡುವೆ ಹಣಕಾಸು ವ್ಯವಹಾರವಿತ್ತು. ಹತ್ತು ತಿಂಗಳ…

 • ತೀರ್ಥಹಳ್ಳಿ: ಅಂಗವಿಕಲ ಯುವತಿಯ ಕೈ ಕಾಲು ಕಟ್ಟಿಹಾಕಿ ಅತ್ಯಾಚಾರ

  ಶಿವಮೊಗ್ಗ : ಮನೆಯಲ್ಲಿ ಅಂಗವಿಕಲೆ ಯುವತಿಯೊಬ್ಬಳೇ ಇದ್ದ ಸಂದರ್ಭ ಮನೆಗೆ ನುಗ್ಗಿದ ಯುವಕ ಆಕೆಯ ಕೈ ಕಾಲು ಕಟ್ಟಿಹಾಕಿ ಅತ್ಯಾಚಾರವೆಸಗಿದ ಘಟನೆ ತೀರ್ಥಹಳ್ಳಿ ತಾಲೂಕಿನ ಗ್ರಾಮವೊಂದರಲ್ಲಿ ನಡೆದ ಘಟನೆ. ತೀರ್ಥಹಳ್ಳಿ ತಾಲೂಕು ಶಿವರಾಜಪುರದ ಸತೀಶ್ ಎಂಬಾತನೇ ಅತ್ಯಾಚಾರವೆಸಗಿದ ಆರೋಪಿ…

 • ಬಾಲಕಿ ಮೇಲಿನ ಅತ್ಯಾಚಾರ ಖಂಡಿಸಿ ಭಾರೀ ಪ್ರತಿಭಟನೆ

  ಬೆಳಗಾವಿ: ಕಡೋಲಿ ಗ್ರಾಮದಲ್ಲಿ ಬುಧ ವಾರ ನಡೆದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿಗೆ ಕಠಿಣ (ಗಲ್ಲು) ಶಿಕ್ಷೆ ವಿ ಧಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಜಿಲ್ಲಾಧಿ ಕಾರಿ ಕಚೇರಿ, ಜಿಲ್ಲಾಸ್ಪತ್ರೆ ಹಾಗೂ ಪೊಲೀಸ್‌ ಠಾಣೆ ಎದುರು ಶುಕ್ರವಾರ ಬೃಹತ್‌ ಪ್ರತಿಭಟನೆ…

 • ತೆಲಂಗಾಣದಲ್ಲಿ ಯುವತಿಯ ಮೇಲೆ ರಿಕ್ಷಾ ಚಾಲಕನಿಂದ ಅತ್ಯಾಚಾರ

  ಹೈದರಾಬಾದ್: ಪಶುವೈದ್ಯೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಆಕೆಯನ್ನು ಸುಟ್ಟು ಕೊಂದ ಬೀಭತ್ಸ ಪ್ರಕರಣ ಜನರ ಮನಸ್ಸಿನಿಂದ ಮಾಸುವ ಮುನ್ನವೇ ತೆಲಂಗಾಣದಲ್ಲಿ ಇನ್ನೊಂದು ಅತ್ಯಾಚಾರ ಪ್ರಕರಣ ವರದಿಯಾಗಿದೆ. ಹೈದರಾಬಾದ್ ನ ಚಂದ್ರಯಾನಗುಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ….

 • ಮಗ ತಲಾಖ್ ನೀಡಿದ ಕೆಲವೇ ಗಂಟೆಯಲ್ಲಿ ಸೊಸೆ ಮೇಲೆ ಅತ್ಯಾಚಾರ ಎಸಗಿದ ಮಾವ!

  ರಾಜಸ್ಥಾನ್: ಮಗ ಪತ್ನಿಗೆ ತಲಾಖ್ ನೀಡಿದ ಬಳಿಕ ಮಾವ ಹಾಗೂ ಇನ್ನಿಬ್ಬರು ಜತೆ ಸೇರಿ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಬಿಹಾರದ ಅಲ್ವಾರ್ ನ ಭಿವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 2015ರಲ್ಲಿ ಈಕೆ ಭಿವಾಡಿ ಪೊಲೀಸ್ ಠಾಣಾ…

 • ಪೊಲೀಸರಿಬ್ಬರಿಂದ ಗ್ಯಾಂಗ್‌ ರೇಪ್‌; ವಿವಾಹಿತೆ 3 ತಿಂಗಳ ಗರ್ಭಿಣಿ

  ಆಗ್ರಾ: ಅಘಾತಕಾರಿ ವಿದ್ಯಮಾನವೊಂದರಲ್ಲಿ ಉತ್ತರಪ್ರದೇಶದ ಇಟಾದಲ್ಲಿ ಇಬ್ಬರು ಪೊಲೀಸ್‌ ಅಧಿಕಾರಿಗಳು ವಿವಾಹಿತೆಯ ಮೇಲೆ ನಿರಂತರವಾಗಿ ಗ್ಯಾಂಗ್‌ರೇಪ್‌ ಎಸಗಿ ಆಕೆಯನ್ನು ಗರ್ಭಿಣಿಯನ್ನಾಗಿಸಿದ  ಬಗ್ಗೆ ಪ್ರಕರಣ ದಾಖಲಾಗಿದೆ. ಅವಘಾದ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, 27 ರ ಹರೆಯದ ಮಹಿಳೆ ಪತಿಯೊಂದಿಗೆ…

 • ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ವೀಡಿಯೋ ವೈರಲ್‌: ಐವರ ಬಂಧನ

  ಪುತ್ತೂರು: ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಇದರಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಪುತ್ತೂರಿನ ಕಾಲೇಜೊಂದರ ಐವರು ವಿದ್ಯಾರ್ಥಿಗಳನ್ನು ಪೊಲೀ ಸರು ಬುಧವಾರ ಬಂಧಿಸಿದ್ದಾರೆ. ವಿಡಿಯೋ ವೈರಲ್‌ ಆದ ಬಳಿಕ ಪುತ್ತೂರಿನ ಕಾಲೇಜೊಂದರ ವಿದ್ಯಾರ್ಥಿನಿ…

 • CPI(M) ನಾಯಕ ಕೊಡಿಯೇರಿ ಬಾಲಕೃಷ್ಣನ್‌ ಪುತ್ರನ ಮೇಲೆ ರೇಪ್‌ ಕೇಸ್‌

  ಮುಂಬಯಿ: ಕೇರಳದ ಮಾಜಿ ಗೃಹ ಸಚಿವ, ಸಿಪಿಐ(ಎಂ) ಹಿರಿಯ ನಾಯಕ ಕೊಡಿಯೇರಿ ಬಾಲಕೃಷ್ಣನ್‌ ಅವರ ಪುತ್ರ ಬಿನೋಯ್‌ ವಿನೋದಿನಿ ಬಾಲಕೃಷ್ಣನ್‌ ಅವರ ಮೇಲೆ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಮುಂಬಯಿಯ ಓಶಿವಾರಾ ಠಾಣೆಯಲ್ಲಿ 33ರ ಹರೆಯದ ಮಹಿಳೆ ದೂರು ದಾಖಲಿಸಿದ್ದು,…

 • ಮಹಿಳಾ ಸುರಕ್ಷತೆಗೆ ಇಡಲೇಬೇಕಿದೆ ದಿಟ್ಟ ಹೆಜ್ಜೆ

  ಉತ್ತರ ಪ್ರದೇಶದ ಅಲೀಗಢದಲ್ಲಿ ಮೇ 31 ರಂದು 3 ವರ್ಷದ ಬಾಲೆಯನ್ನು ಅಪಹರಿಸಿ ಅತ್ಯಾಚಾರವೆಸಗಿ ಅಮಾನುಷವಾಗಿ ಹತ್ಯೆಮಾಡಿದ್ದಾರೆ. ಕೊಲೆಗೆ ಕಾರಣ ಬಾಲಕಿಯ ಹೆತ್ತವರು ಸಾಲವಾಗಿ ಪಡೆದಿದ್ದ ಹಣವನ್ನು ಮರು ಪಾವತಿಸಲು ಅಸಾಧ್ಯವಾದದ್ದು. ರೋಷಗೊಂಡ ಹಂತಕರು ಸೇಡು ತೀರಿಸಿಕೊಂಡರು. ಕೊಲೆಗಾರನೋರ್ವನು…

 • ತೃತೀಯ ಲಿಂಗಿಗಳ ಮೇಲೆ ಗ್ಯಾಂಗ್‌ ರೇಪ್‌ ; ಮೂವರು ಅರೆಸ್ಟ್‌

  ಬೆಂಗಳೂರು: ತೃತೀಯ ಲಿಂಗಿಗಳ ಮೇಲೆ ಗ್ಯಾಂಗ್‌ ರೇಪ್‌ ಎಸಗಿದ್ದ ಮೂವರು ಕಾಮಾಂಧರನ್ನು ಪೊಲೀಸರು ವಶಕ್ಕೆ ಪಡೆದಿರುವ ಬಗ್ಗೆ ವರದಿಯಾಗಿದೆ. ಕೋರ ಮಂಗಲ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ. ಮಣಿಪುರ ಮೂಲದ ಇಬ್ಬರು ತೃತೀಯ…

 • ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

  ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಅಮಾನವೀಯ ಕೃತ್ಯ ಸಂಭವಿಸಿದೆ. ನಗರದ ಹೊರ ವಲಯದಲ್ಲಿರುವ ಲಿಂಗಾಂಬುದಿ ಪಾಳ್ಯದ ರಿಂಗ್‌ ರಸ್ತೆ ಬಳಿಯ ಖಾಸಗಿ ಬಡಾವಣೆಯಲ್ಲಿ ಬುಧವಾರ ರಾತ್ರಿ ಪ್ರಿಯಕರನ ಎದುರೇ ಯುವತಿಯ ಮೇಲೆ…

 • ಸಾಮೂಹಿಕ ಅತ್ಯಾಚಾರ

  ಮೈಸೂರು: ನಗರದ ಹೊರವಲಯದಲ್ಲಿರುವ ಲಿಂಗಾಂಬುದಿಪಾಳ್ಯದ ರಿಂಗ್‌ ರಸ್ತೆ ಬಳಿಯ ಖಾಸಗಿ ಬಡಾವಣೆಯಲ್ಲಿ ಬುಧವಾರ ರಾತ್ರಿ ಪ್ರಿಯಕರನ ಎದುರೇ ಯುವತಿಯ ಮೇಲೆ ಅತ್ಯಾಚಾರವೆಸಗಿರುವ ದುಷ್ಕರ್ಮಿಗಳು, ಇಬ್ಬರ ಮೇಲೂ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಇಬ್ಬರನ್ನು ಮೈಸೂರಿನ ಕೆ.ಆರ್‌.ಆಸ್ಪತ್ರೆಗೆ ದಾಖಲಿಸಿದ್ದು,…

 • ಅಸಾರಾಂ ಪುತ್ರ ದೋಷಿ

  ಅಹಮದಾಬಾದ್‌: ಜೈಲು ಶಿಕ್ಷೆ ಅನುಭವಿಸುತ್ತಿರುವ ಸ್ವಘೋಷಿತ ದೇವಮಾನವ ಅಸಾರಾಂ ಬಾಪು ಅವರ ಪುತ್ರ ನಾರಾಯಣ್‌ ಸಾಯಿ ಕೂಡ ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಗುಜರಾತ್‌ ಕೋರ್ಟ್‌ ಶುಕ್ರವಾರ ತೀರ್ಪು ನೀಡಿದೆ. ದೋಷ ಸಾಬೀತಾಗಿರುವುದಾಗಿ ತೀರ್ಪು ನೀಡಿದ ಕೋರ್ಟ್‌, ಶಿಕ್ಷೆಯನ್ನು…

 • ಪುತ್ರಿ ಮೇಲೆ ತಂದೆಯಿಂದಲೇ ಅತ್ಯಾಚಾರ

  ಬಂಟ್ವಾಳ: ಹದಿನೇಳರ ಹರೆಯದ ಪುತ್ರಿ ಮೇಲೆ ತಂದೆಯಿಂದ ನಿರಂತರವಾಗಿ ಅತ್ಯಾಚಾರ ನಡೆದ ಘಟನೆ ಬಂಟ್ವಾಳ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ತನ್ನ ಮೇಲೆ ತಂದೆ ಮೂರು ಬಾರಿ ಅತ್ಯಾಚಾರ ಮಾಡಿದ್ದಾರೆ. ಎರಡು ಬಾರಿ ಮನೆಯಲ್ಲಿ ಒಂದು…

 • ಅಪ್ರಾಪ್ತೆ ಅತ್ಯಾಚಾರ: ಮೂವರ ಬಂಧನ

  ಬೆಂಗಳೂರು: ಅಪ್ರಾಪ್ತೆ ಮೆಲೆ ಅತ್ಯಾಚಾರ ಎಸಗಿದ ಮೂವರು ಆರೋಪಿಗಳನ್ನು ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಾಡುಗೋಡಿ ನಿವಾಸಿಗಳಾದ ಹರೀಶ್‌ಕುಮಾರ್‌ (22) ವೆಂಕಟಾಚಲಪತಿ (19) ಬಿಪಿನ್‌ ಅಸಾದುಲ್ಲಾ ಖಾನ್‌ (22) ಬಂಧಿತರು. ಸಂತ್ರಸ್ತೆ ಭಾನುವಾರ ರಾತ್ರಿ 8.30ರ ಸುಮಾರಿಗೆ ಅಂಗಡಿಗೆ…

 • ಸಿಪಿಎಂ ಕಚೇರಿಯಲ್ಲಿ ರೇಪ್‌: ಆರೋಪ

  ಪಾಲಕ್ಕಾಡ್‌ ಜಿಲ್ಲೆಯ ಚೆರುಪಲಶೆÏàರಿಯ ಸಿಪಿಎಂ ಕಚೇರಿಯಲ್ಲಿ ತನ್ನ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಮಹಿಳೆ ಆರೋಪಿಸಿ, ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ದೂರಿಗೆ ಪೂರಕವಾಗಿ ಕಳೆದ ಶನಿವಾರ ರಸ್ತೆ ಬದಿಯಲ್ಲಿ ಹೆಣ್ಣು ಶಿಶು ಪತ್ತೆಯಾಗಿತ್ತು. ಇದೀಗ ತನಿಖೆಯ ಬಳಿಕ…

 • ಅತ್ಯಾಚಾರಿ ಶಿಕ್ಷಕನಿಗೆ ಮಾ.2ರಂದು ಗಲ್ಲು?

  ಜಬಲ್ಪುರ (ಮಧ್ಯಪ್ರದೇಶ): ಸಾತ್ನಾ ಜಿಲ್ಲೆಯ ಪಾರಸ್ಮಾನಿಯ ಎಂಬ ಹಳ್ಳಿಯಲ್ಲಿ 4 ವರ್ಷಗಳ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಶಿಕ್ಷಕ ಮಹೇಂದ್ರ ಸಿಂಗ್‌ ಗೊಂಡ್‌ (28) ಎಂಬಾತನಿಗೆ ವಿಧಿಸಲಾಗಿದ್ದ ಗಲ್ಲು ಶಿಕ್ಷೆಯನ್ನು ಇಲ್ಲಿನ ಸ್ಥಳೀಯ ನ್ಯಾಯಾಲಯ ಎತ್ತಿಹಿಡಿದಿದೆೆ. ಜಬಲ್ಪುರ ಕೇಂದ್ರೀಯ…

ಹೊಸ ಸೇರ್ಪಡೆ