Reliance

 • ಬಂಪರ್ ಆಫರ್; HD/4K ಟೆಲಿವಿಷನ್ ಸೆಟ್, 4K ಸೆಟ್ ಟಾಪ್ ಬಾಕ್ಸ್ ಉಚಿತ: ಏನಿದು ಫೈಬರ್ ಸೇವೆ?

  ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಡೆಟ್ ನ(ಆರ್ ಐಎಲ್) 42ನೇ ವಾರ್ಷಿಕ ಸಭೆ ಸೋಮವಾರ ನಡೆದಿದ್ದು, ಈ ಸಂದರ್ಭದಲ್ಲಿ ಬಹುನಿರೀಕ್ಷಿತ ಜಿಯೋ ಗಿಗಾ ಫೈಬರ್ ಸೇವೆ ಸೆಪ್ಟೆಂಬರ್ 5ರಂದು ದೇಶಾದ್ಯಂತ ಜಿಯೋ ಗ್ರಾಹಕರ ಲಭ್ಯವಾಗಲಿದೆ ಎಂದು ಘೋಷಿಸಿದೆ. ಭಾರತದಲ್ಲಿ ಜಿಯೋ…

 • ಮಾನನಷ್ಟ ಮೊಕದ್ದಮೆ ಹಿಂಪಡೆದ ರಿಲಯನ್ಸ್‌!

  ಅಹ್ಮದಾಬಾದ್‌: ಕುತೂಹಲಕಾರಿ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್‌ ನಾಯಕರ ಮೇಲೆ ಹಾಗೂ ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಯ ಮೇಲೆ ತಾನು ಹೂಡಿದ್ದ 5,000 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆಗಳನ್ನು ಅನಿಲ್‌ ಅಂಬಾನಿ ಒಡೆತನದ ರಿಲಯನ್ಸ್‌ ಗ್ರೂಪ್‌ ಸಂಸ್ಥೆ ಹಿಂದಕ್ಕೆ ಪಡೆದಿದೆ. ವಿವಾದಾತ್ಮಕ ವಾದ…

 • ಒನ್ ಪ್ಲಸ್ 7 ಸರಣಿ ; ಜಿಯೋ ಒನ್‌ಪ್ಲಸ್ 7 ಸರಣಿ ಬಿಯಾಂಡ್ ಸ್ಪೀಡ್ ಆಫರ್

  ಮುಂಬೈ: ಪ್ರಮುಖ ಪ್ರೀಮಿಯಂ ಸ್ಮಾರ್ಟ್‌ಫೋನ್ ತಯಾರಕ ಕಂಪನಿಯಾದ ಒನ್‌ಪ್ಲಸ್, ಪ್ರಪಂಚದ ಅತಿದೊಡ್ಡ ಮೊಬೈಲ್ ಡಾಟಾ ನೆಟ್‌ವರ್ಕ್‌ ಜಿಯೋ ಜೊತೆಗಿನ ಸಹಯೋಗವನ್ನು ಮುಂದುವರೆಸಿದ್ದು, ಒಂದು ವಿಸ್ತೃತ ಡಿಜಿಟಲ್ ಅನುಭವವನ್ನು ಮಿತಿಯಿಲ್ಲದ ವೇಗದ ಡೇಟಾದೊಂದಿಗೆ ಒನ್‌ಪ್ಲಸ್ ಮತ್ತು ಜಿಯೋ ಬಳಕೆದಾರರಿಗೆ ಗ್ರಾಹಕ ಸ್ನೇಹಿ…

 • ಜಿಯೋ ಮುಡಿಗೆ ಮೂರು “ಗೋಲ್ಡನ್ ಗ್ಲೋಬ್ ಟೈಗರ್ಸ್ ಪ್ರಶಸ್ತಿ” ಗರಿ

  ಮುಂಬೈ: ಡಿಜಿಟಲ್ ಸೇವೆಗಳನ್ನು ನೀಡುತ್ತಿರುವ  ಜಿಯೋ ಬ್ರಾಂಡ್ ಎಲ್ಲರನ್ನು ಮತ್ತು ಎಲ್ಲವನ್ನು ಸಂಪರ್ಕಿಸಸುವ ಯೋಜನೆಯನ್ನು ಹೊಂದಿದೆ. ಈ ಹಿನ್ನಲೆಯಲ್ಲಿ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಟೈಗರ್ ಪ್ರಶಸ್ತಿಯಲ್ಲಿ ಮೂರು ಅಗ್ರ ಪ್ರಶಸ್ತಿಗಳನ್ನು ಜಿಯೋ ಪಡೆದುಕೊಂಡಿದೆ. ಭಾರತೀಯರಿಗೆ ಡಿಜಿಟಲ್ ಜೀವನದ ಅನನ್ಯ…

 • ರಿಲಯನ್ಸ್ ಜ್ಯುವೆಲ್ಸ್ ಮಳಿಗೆಗಳಲ್ಲಿ ಹಂಪಿ ವಿಶೇಷ ವಿನ್ಯಾಸಗಳ ಹೊಸ ಆಭರಣ ಬಿಡುಗಡೆ

  ಮುಂಬೈ:  ಭಾರತದ ಅತ್ಯಂತ ಪ್ರಸಿದ್ಧ ಪರಂಪರೆ ತಾಣಗಳಿಂದ ಸ್ಫೂರ್ತಿ ಪಡೆದ ರಿಲಯನ್ಸ್ ಜ್ಯುವೆಲ್ಸ್, ಹೊಸದಾಗಿ ‘ಅಪೂರ್ವಂ’ ಆಭರಣಗಳ ಸಂಗ್ರಹವನ್ನು ಬಿಡುಗಡೆ ಮಾಡಿದೆ. ಅಪೂರ್ವಂ ಎಂಬುದು ಸಂಕೀರ್ಣವಾಗಿ ವಿನ್ಯಾಸ ಹೊಂದಿರುವ ದೇವಾಲಯ ಮಾದರಿಯ ಚಿನ್ನದ ಆಭರಣಗಳ ಒಂದು ಸುಂದರವಾದ ಸಂಗ್ರಹವಾಗಿದ್ದು,…

 • ಮತ್ತೆ ಎದ್ದು ಕೂತ ರಫೇಲ್‌ ಗುಮ್ಮ

  ಹೊಸದಿಲ್ಲಿ: ಬೂದಿಮುಚ್ಚಿದ ಕೆಂಡದಂತಿರುವ ರಫೇಲ್‌ ಕೂಪದಲ್ಲಿ ಮತ್ತೆ ಬೆಂಕಿ ಭುಗಿಲೆದ್ದಿದೆ. ಫ್ರಾನ್ಸ್‌ನ ಹೆಸರಾಂತ ದೈನಿಕ “ಲೆ ಮೊಂಡೆ’, ಭಾರತ ಸರಕಾರವು ನವೀಕರಣಗೊಂಡ ರಫೇಲ್‌ ಒಪ್ಪಂದವನ್ನು ಪ್ರಕಟಿಸುತ್ತಿದ್ದಂತೆ, ಅತ್ತ, ಫ್ರಾನ್ಸ್ ನಲ್ಲಿ ಅನಿಲ್‌ ಅಂಬಾನಿ ಒಡೆತನದ ರಿಲಯನ್ಸ್‌ ಕಮ್ಯೂನಿಕೇಶನ್‌ ಸಂಸ್ಥೆಯ…

 • ಹಣ ಕೊಡದಿದ್ದರೆ ಅನಿಲ್‌ ಅಂಬಾನಿಗೆ ಜೈಲು ಶಿಕ್ಷೆ!

  ಹೊಸದಿಲ್ಲಿ: ಎರಿಕ್ಸನ್‌ ಕಂಪೆನಿಗೆ 550 ಕೋಟಿ ರೂ. ಪಾವತಿ ಬಾಕಿ ಇಟ್ಟುಕೊಂಡ ಪ್ರಕರಣದಲ್ಲಿ ರಿಲಯನ್ಸ್‌ ಕಮ್ಯೂನಿಕೇಶನ್‌ ಮುಖ್ಯಸ್ಥ ಅನಿಲ್‌ ಅಂಬಾನಿ ಹಾಗೂ ಇತರ ಇಬ್ಬರ ವಿರುದ್ಧ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್‌, 453 ಕೋಟಿ ರೂ. ಪಾವತಿ ಮಾಡದಿದ್ದರೆ,…

 • ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್‌

  ಹೊಸದಿಲ್ಲಿ: ಎರಿಕ್‌ಸನ್‌ ಮೊಬೈಲ್‌ ಸಂಸ್ಥೆಗೆ ರಿಲಯನ್ಸ್‌ ಕಮ್ಯುನಿಕೇಷನ್ಸ್‌ ಲಿಮಿಟೆಡ್‌ 550 ಕೋಟಿ ರೂ. ಬಾಕಿ ಉಳಿಸಿಕೊಂಡಿರುವ ಪ್ರಕರಣಕ್ಕೆ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ಬುಧವಾರ ಪೂರ್ತಿಗೊಳಿಸಿದ್ದು, ತೀರ್ಪನ್ನು ಕಾಯ್ದಿರಿಸಿದೆ. ಟೆಲಿಕಾಂ ಕಂಪೆನಿ ಪರ ವಾದಿಸಿದ ನ್ಯಾಯವಾದಿ ದುಷ್ಯಂತ್‌…

 • ಡಿಸೆಂಬರ್‌ 3ರಿಂದ ಮುಷ್ಕರಕ್ಕೆ  ಬಿಎಸ್ಸೆನ್ನೆಲ್‌ ನೌಕರರು ಸಜ್ಜು

  ಹೊಸದಿಲ್ಲಿ: ಕೇಂದ್ರ ಸರಕಾರವು ಖಾಸಗಿ ಟೆಲಿಕಾಂ ಸಂಸ್ಥೆ ರಿಲಯನ್ಸ್‌ ಜಿಯೋಗೆ ನೆರವಾಗುತ್ತಿದ್ದು ಸರಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಅನ್ನು ಸಂಕಷ್ಟಕ್ಕೆ ದೂಡಿದೆ ಎಂದು ಆರೋಪಿಸಿ ಬಿಎಸ್‌ಎನ್‌ಎಲ್‌ ಉದ್ಯೋಗಿಗಳು ಡಿ.3ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಜಿಯೋಗೆ ಅನುಕೂಲ ಮಾಡಿ ಕೊಡುವ…

 • ಡಿಜಿಟಲ್ ಕ್ರಾಂತಿ… ಡಿಜಿಟಲ್ ಇಂಡಿಯಾಗೆ ಹೆದ್ದಾರಿ ರೂಪಿಸುತ್ತಿರುವ JIO

  ಬೆಂಗಳೂರು: ಡಿಜಿಟಲ್ ಇಂಡಿಯಾಗೆ ಬೇಕಾಗಿದ್ದ ಪರಿವರ್ತಕ, ಜಿಯೋ. ಎರಡು ವರ್ಷಗಳ ಹಿಂದೆ ತನ್ನ ಸೇವೆಗಳ ಪ್ರಾರಂಭವಾದಾಗಿನಿಂದ ಜಿಯೋ ಡಿಜಿಟಲ್ ಕ್ರಾಂತಿಯನ್ನೇ ಮಾಡಿದ್ದು, ಡೇಟಾದ ಶಕ್ತಿಯನ್ನು ಪ್ರತಿಯೊಬ್ಬ ಭಾರತೀಯನ ಕೈಗೂ ಎಟುಕುವ ಮಟ್ಟಕ್ಕೆ ತಂದಿದೆ. ಒಂದು ಕಾಲಮಾನಕ್ಕೆ ವ್ಯಾಖ್ಯಾನ ಬರೆಯುವ…

 • ಜೇವರ್ಗಿಯಲ್ಲಿ ಗಿಡಗಳು ದಿಢೀರ್‌ ಪ್ರತ್ಯಕ್ಷ

  ಜೇವರ್ಗಿ: ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಫೆ.12ರಂದು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ತರಾತುರಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಶುಕ್ರವಾರ ಪಟ್ಟಣದ ಜನರಿಗೆ ಅಚ್ಚರಿಯೊಂದು ಕಾದಿತ್ತು. ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಮುಖ್ಯ ರಸ್ತೆ ವಿಭಜಕಗಳ ಮಧ್ಯೆ ದಿಢೀರ್‌ ಗಿಡಗಳು ಪ್ರತ್ಯಕ್ಷವಾಗಿದ್ದವು. ಪಟ್ಟಣದ…

 • ಫೋರ್ಬ್ಸ್ ಪಟ್ಟಿಯಲ್ಲಿ 58 ಭಾರತೀಯ ಕಂಪನಿಗಳು

  ಮುಂಬೈ: ಅಮೆರಿಕದ ಖ್ಯಾತ ನಿಯತಕಾಲಿಕೆ “ಫೋರ್ಬ್ಸ್ ಮ್ಯಾಗಜೀನ್‌’ ಬಿಡುಗಡೆ ಮಾಡಿದ ಜಗತ್ತಿನ ಪ್ರಸಿದ್ಧ ಕಂಪನಿ ಗಳ 15ನೇ “ಜಗತ್ತು 2000′ ಪಟ್ಟಿಯಲ್ಲಿ 58 ಭಾರತೀಯ ಕಂಪನಿಗಳು ಸ್ಥಾನ ಪಡೆದಿವೆ. 2017ನೇ ಸಾಲಿನ ಪಟ್ಟಿ ಇದಾಗಿದ್ದು, ಕಳೆದ ಬಾರಿ 56…

ಹೊಸ ಸೇರ್ಪಡೆ