Uddhav Thackeray

 • ಕಾಂಗ್ರೆಸ್ – ಎನ್.ಸಿ.ಪಿ. ಪಕ್ಷಗಳ ಮುಖ್ಯಮಂತ್ರಿ ಆಯ್ಕೆ ಉದ್ಭವ್ ಠಾಕ್ರೆ

  ಮುಂಬಯಿ: ಮಹಾರಾಷ್ಟ್ರದಲ್ಲಿ ನೂತನ ಸರಕಾರ ರಚಿಸುವ ನಿಟ್ಟಿನಲ್ಲಿ ಶಿವಸೇನೆಗೆ ಬೆಂಬಲ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಎನ್.ಸಿ.ಪಿ. ಪಕ್ಷಗಳು ಗುರುವಾರದಂದು ಮತ್ತೊಂದು ಸುತ್ತಿನ ಮಹತ್ವದ ಮಾತುಕತೆಗಳನ್ನು ನಡೆಸಿವೆ. ಮತ್ತು ಮುಂದಿನ ಸಮ್ಮಿಶ್ರ ಸರಕಾರದಲ್ಲಿ ಶಿವಸೇನೆಯ ಮುಖ್ಯಸ್ಥ ಉದ್ಭವ್…

 • ಅಮಿತ್ ಶಾ ಮತ್ತವರ ಬಳಗವನ್ನು ನಾನು ನಂಬುವುದಿಲ್ಲ : ಉದ್ಭವ್ ಕಿಡಿ

  ಮುಂಬಯಿ: ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮಿತ್ರಪಕ್ಷಗಳ ಮುನಿಸು ತಣಿಯುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಮಹಾರಾಷ್ಟ್ರದಲ್ಲಿ ಸತತ ಎರಡನೇ ಬಾರಿಗೆ ಸರಕಾರವನ್ನು ರಚಿಸುವ ಅವಕಾಶವನ್ನು ಉಭಯ ಪಕ್ಷಗಳು ಕೈಚೆಲ್ಲಿದಂತೆ ಮೇಲ್ನೋಟಕ್ಕೆ ವ್ಯಕ್ತವಾಗುತ್ತಿದೆ. ಈ ನಡುವೆ ಮಹಾರಾಷ್ಟ್ರ ವಿಧಾನಸಭೆಯ ಅವಧಿ ಮುಕ್ತಾಯಗೊಂಡ ಕಾರಣ…

 • ಬಿಜೆಪಿ ಶಿವಸೇನೆ ಚರ್ಚೆಗೆ ಯಾರ ಮಧ್ಯಸ್ಥಿಕೆ ಅವಶ್ಯಕತೆಯಿಲ್ಲ: ರಾವುತ್‌

  ಮುಂಬಯಿ: ಬಿಜೆಪಿ-ಶಿವಸೇನೆ ನಡುವೆ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆ ಅಗತ್ಯವಿಲ್ಲ. ತಮ್ಮ ಪಕ್ಷದ ನಿರ್ಣಯದ ಬಗ್ಗೆ ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರು ದೃಢವಾಗಿದ್ದಾರೆ ಎಂದು ಶಿವಸೇನೆ ಸಂಸದ ಸಂಜಯ್‌ ರಾವುತ್‌ ಹೇಳಿದ್ದಾರೆ. ಕಾಳಜಿ ಪೂರ್ವಕ ಸರಕಾರ ಎನ್ನುವ ಬಿಜೆಪಿಯ…

 • ಮಹಾ ಚುನಾವಣೆ: ಉದ್ಧವ್ ಠಾಕ್ರೆ ಪಾಲಾಗುತ್ತಾ ಮುಖ್ಯಮಂತ್ರಿ ಹುದ್ದೆ?

  ಮುಂಬೈ: ಮಹಾರಾಷ್ಟ್ರಾ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಆಡಳಿತಾರೂಢ ಬಿಜೆಪಿ – ಶಿವಸೇನೆ ಪಕ್ಷಗಳ ಸೀಟು ಹಂಚಿಕೆ ಒಪ್ಪಂದ ಇನ್ನು ಅಧಿಕೃತವಾಗಿ ಹೊರಬಿದ್ದಿಲ್ಲ. ಆದರೆ ಶಿವಸೇನೆ ಮುಖ್ಯಮಂತ್ರಿ ಪದವಿಗೆ ಪಟ್ಟು ಹಿಡಿದು ಕುಳಿತಿದೆ ಎಂದು…

 • ವೀರ್ ಸಾವರ್ಕರ್ ಪ್ರಧಾನಿಯಾಗಿದ್ದರೆ ಪಾಕಿಸ್ಥಾನ ರಚನೆಯಾಗುತ್ತಿರಲಿಲ್ಲ: ಉದ್ದವ್ ಠಾಕ್ರೆ

  ಮುಂಬೈ:  ವೀರ್ ಸಾವರ್ಕರ್ ಪ್ರಧಾನಮಂತ್ರಿಯಾಗಿದ್ದರೆ ಪಾಕಿಸ್ಥಾನ ಹುಟ್ಟುತ್ತಿರಲಿಲ್ಲ ಎಂದು ಶಿವಸೇನಾ ಮುಖ್ಯಸ್ಥ ಉದ್ದವ್ ಠಾಕ್ರೆ ತಿಳಿಸಿದ್ದಾರೆ. ಸಾವರ್ಕರ್ ಜೀವನ ಚರಿತ್ತೆ “ಎಕೋಸ್ ಫ್ರಮ್ ಎ ಫರ್ ಗಾಟನ್ ಫಾಸ್ಟ್” ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ಅವರು  ಎನ್ ಡಿ ಎ…

 • ಉದ್ಧವ್‌ ಠಾಕ್ರೆ,18 ಶಿವಸೇನೆ ಸಂಸದರಿಂದ ಅಯೋಧ್ಯೆಯಲ್ಲಿ ವಿಶೇಷ ಪೂಜೆ

  ಅಯೋಧ್ಯೆ: ಶಿವಸೇನಾ ವರಿಷ್ಠ ಉದ್ಧವ್‌ ಠಾಕ್ರೆ ,ಶಿವಸೇನೆಯ 18 ಲೋಕಸಭಾ ಸದಸ್ಯರು ಸೇರಿದಂತೆ ಪ್ರಮುಖ ನಾಯಕರು ಭಾನುವಾರ ಅಯೋಧ್ಯೆಗೆ ಭೇಟಿ ನೀಡಿ ರಾಮಲಲ್ಲಾನಿಗೆ ವಿಶೇಷ ಪೂಜೆ ಸಲ್ಲಿಸಿದರು. ಉದ್ಧವ್‌ ಅವರೊಂದಿಗೆ ಪುತ್ರ ಆದಿತ್ಯ ಠಾಕ್ರೆ ಅವರು ಆಗಮಿಸಿದ್ದರು. ಮುಂಬಯಿಯಿಂದ…

 • ಶಿವ ಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ 18 ಸಂಸದರೊಂದಿಗೆ ಭಾನುವಾರ ಅಯೋಧ್ಯೆಗೆ

  ಲಕ್ನೋ : ಶಿವ ಸೇನೆಯ ಮುಖ್ಯಸ್ಥ ಉದ್ಧವ್‌ ಠಾಕ್ರೆ ಇದೇ ಭಾನುವಾರ ಸಂಸತ್ತಿಗೆ ನೂತನವಾಗಿ ಚುನಾಯಿತರಾಗಿರುವ 18 ಶಿವ ಸೇನೆ ಸದಸ್ಯರೊಂದಿಗೆ ಅಯೋಧ್ಯೆಗೆ ಭೇಟಿ ನೀಡಿ ಅಲ್ಲಿನ ವಿವಾದಿತ ತಾಣದಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕೆಂಬ ಬಗ್ಗೆ ಹೊಸ ಹಕ್ಕೊತ್ತಾಯ…

 • ಸಂಸತ್‌ ಅಧಿವೇಶನಕ್ಕೆ ಮೊದಲು ಅಯೋಧ್ಯೆಗೆ ಉದ್ಧವ್‌ ಠಾಕ್ರೆ

  ಮುಂಬಯಿ: ಸಂಸತ್ತಿನ ಮಳೆಗಾಲದ ಅಧಿವೇಶನ ಪ್ರಾರಂಭವಾಗುವ ಮೊದಲು ಶಿವಸೇನೆ ಅಧ್ಯಕ್ಷ ಉದ್ಧವ್‌ ಠಾಕ್ರೆ ಅವರು ಪಕ್ಷದ ಎಲ್ಲ ಸಂಸದರ ಜತೆಗೂಡಿ ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಳೆದ ವರ್ಷದ ನವೆಂಬರ್‌ನಲ್ಲಿ ಠಾಕ್ರೆ ಅಯೋಧ್ಯೆಗೆ ಭೇಟಿ ನೀಡಿದ್ದರು…

 • ಇಪ್ಪಂತೆಂಟು ತಿಂಗಳ ಬಳಿಕ ವೇದಿಕೆ ಹಂಚಿಕೊಳ್ಳಲಿರುವ ಮೋದಿ – ಉದ್ಭವ್‌

  ಲಾತೂರ್‌ : ಭಾರತೀಯ ಜನತಾ ಪಕ್ಷ ನೇತೃತ್ವದ ಎನ್‌.ಡಿ.ಎ. ಮೈತ್ರಿಕೂಟದ ದೀರ್ಘ‌ಕಾಲೀನ ಒಡನಾಡಿಯಾಗಿದ್ದ ಶಿವಸೇನಾ ಪಕ್ಷವು ಕೇಂದ್ರದಲ್ಲಿ ನರೇಂದ್ರ ಮೋದಿ ಪ್ರಧಾನ ಮಂತ್ರಿಯಾದ ಬಳಿಕ ಮೋದಿ ನೇತೃತ್ವದ ಕೇಂದ್ರ ಸರಕಾರದ ಹಲವಾರು ನೀತಿಗಳನ್ನು ನೇರವಾಗಿ ವಿರೋಧಿಸುತ್ತಾ ಬಂದಿತ್ತು. ಮಾತ್ರವಲ್ಲದೇ…

 • ಹಿಂದುತ್ವ ನಮ್ಮ ಉಸಿರು: ಶಿವ ಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ

  ಅಹಮದಾಬಾದ್: ಹಿಂದುತ್ವವೇ ನಮ್ಮ ಉಸಿರು ಎಂದು ನನ್ನ ತಂದೆ ಯಾವಾಗಲೂ ಹೇಳುತ್ತಿದ್ದರು ನಾವು ಹಿಂದುತ್ವವನ್ನು ಬಿಟ್ಟು ಬದುಕಿಸಲು ಸಾಧ್ಯವಿಲ್ಲ ಎಂದು ಶಿವ ಸೇನಾ ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ. ಗುಜರಾತ್ ನ ಗಾಂಧಿನಗರದಲ್ಲಿ ಬಿಜೆಪಿ ರಾಷ್ಟ್ರೀಯಅಧ್ಯಕ್ಷ ಅಮಿತ್…

 • ಪಾಕ್‌ ಒಳಗೇ ದಾಳಿ ಮಾಡುವ ಕಾಲ ಈಗ ಒದಗಿದೆ: ಉದ್ಧವ್‌ ಠಾಕ್ರೆ

  ಮುಂಬಯಿ : ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ  ಪಾಕ್‌ ಮೂಲದ ಜೈಶ್‌ ಎ ಮೊಹಮ್ಮದ್‌ ಸಂಘಟನೆಯಿಂದ ಉಗ್ರ ದಾಳಿ ನಡೆದಿರುವ ಹಿನ್ನೆಲೆಯಲ್ಲೀಗ ಪಾಕಿಸ್ಥಾನದ ಒಳಗೆ ನುಗ್ಗಿ ದಾಳಿ ನಡೆಸುವ ಕಾಲ ಒದಗಿದೆ ಎಂದು ಶಿವಸೇನೆಯ ಮುಖ್ಯಸ್ಥ ಉದ್ಧವ್‌ ಠಾಕ್ರೆ ಹೇಳಿದ್ದಾರೆ. …

 • ಉದ್ಧವ್‌ ಅಯೋಧ್ಯೆ ಭೇಟಿಯಲ್ಲಿ ಮತ ಧ್ರುವೀಕರಣ: ಕಾಂಗ್ರೆಸ್‌ ಟೀಕೆ

  ಮುಂಬಯಿ : ಇದೇ ನ.25ರಂದು ಶಿವ ಸೇನೆ ಮುಖ್ಯಸ್ಥ ಉದ್ಧವ ಠಾಕ್ರೆ ಅಯೋಧ್ಯೆಗೆ ಭೇಟಿ ನೀಡಲಿರುವುದನ್ನು ಕಟುವಾಗಿ ಟೀಕಿಸಿರುವ ಕಾಂಗ್ರೆಸ್‌ ಪಕ್ಷ, “ಉದ್ಧವ್‌ ಅಯೋಧ್ಯೆ ಭೇಟಿ ಮತ ಧ್ರುವೀಕರಣದ ಹುನ್ನಾರ ಹೊಂದಿದೆಯೇ ವಿನಾ ಆ ಭೇಟಿಯಲ್ಲಿ ಬೇರೆ ಯಾವುದೇ…

 • ವಿಶ್ವಾಸ ಮತ: ಉದ್ಧವ್‌ ಜತೆ ಶಾ ಮಾತುಕತೆ; ಶಿವಸೇನೆ ಬೆಂಬಲ ಖಾತರಿ

  ಹೊಸದಿಲ್ಲಿ : ಲೋಕಸಭೆಯಲ್ಲಿ ಇದೇ ಶುಕ್ರವಾರ ನಡೆಯಲಿರುವ ವಿಶ್ವಾಸ ಮತಕ್ಕೆ ಮುನ್ನ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಇಂದು ಗುರುವಾರ ಶಿವಸೇನೆಯ ಮುಖ್ಯಸ್ಥ ಉದ್ಧವ ಠಾಕರೆ ಜತೆಗೆ ಮಾತನಾಡಿ ಶಿವಸೇನೆಯ ಬೆಂಬಲವನ್ನು ಖಾತರಿಪಡಿಸಿಕೊಂಡರು.  ಉದ್ಧವ್‌ ಠಾಕರೆ ಅವರು…

 • ಚುನಾವಣೆಯಲ್ಲಿ ಸ್ವತಂತ್ರ ಸ್ಪರ್ಧೆಗೆ ಶಿವಸೇನೆ ನಿರ್ಧಾರ

  ಮುಂಬಯಿ: ಬಿಜೆಪಿ ಜತೆಗಿನ ಮೈತ್ರಿಯನ್ನು ಈಗಾಗಲೇ ಕಳೆದುಕೊಂಡಿರುವ ಶಿವಸೇನೆ ಮುಂಬರುವ ಎಲ್ಲಾ ಚುನಾವಣೆಗಳಲ್ಲೂ ಸ್ವತಂತ್ರವಾಗಿ ಕಣಕ್ಕಿಳಿಯಲು ನಿರ್ಧರಿಸಿದೆ. ಇದು ಶಿವಸೇನೆಗೆ ಎಷ್ಟು ಸವಾಲಾಗಿರುತ್ತದೋ ಅದಕ್ಕಿಂತ ಒಂದು ಪಟ್ಟು ಹೆಚ್ಚು ಬಿಜೆಪಿಗೆ ಕಠಿನವಾಗಿ ಪರಿಣಮಿಸಲಿದೆ ಎಂದು ಹೇಳಲಾಗಿದೆ. ಶಿವಸೇನೆ ಮುಖ್ಯಸ್ಥ…

 • ಉದ್ಧವ್‌ ಠಾಕ್ರೆ ಜತೆ ಅಮಿತ್‌ ಶಾ ಭೇಟಿ

  ಮುಂಬಯಿ/ಲಕ್ನೋ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಮುಂಬೈನಲ್ಲಿ ಬುಧವಾರ ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ ಜತೆಗೆ ಮಾತುಕತೆ ನಡೆಸಿದರು. 2019ರ ಚುನಾವಣೆಗಾಗಿ ವೇದಿಕೆ ಸಿದ್ಧಪಡಿಸಿಕೊಳ್ಳುತ್ತಿರುವ ಬಿಜೆಪಿ, ಮಿತ್ರಪಕ್ಷ ಶಿವಸೇನೆ ಎತ್ತಿರುವ ಪ್ರಶ್ನೆಗಳಿಗೆ ಸೂಕ್ತ ಉತ್ತರ ಕಂಡುಕೊಳ್ಳುವುದಾಗಿ ಹೇಳಿದೆ….

 • ಯೋಗಿಯನ್ನು ಅವರ ಪಾದರಕ್ಷೆಯಿಂದಲೇ ಹೊಡೆಯೋಣ ಅನ್ನಿಸಿತು: ಉದ್ಧವ್‌

  ಮುಂಬಯಿ : ಪಾಲ್‌ಘರ್‌ ಕ್ಷೇತ್ರಕ್ಕೆ ಈಚೆಗೆ ಬಂದಿದ್ದ ಸಂದರ್ಭದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಪಾದರಕ್ಷೆ ತೊಟ್ಟುಕೊಂಡೇ ಮರಾಠಾ ದೊರೆ, ಯೋಧ ಛತ್ರಪತಿ ಶಿವಾಜಿ ಅವರ ಪ್ರತಿಮೆಗೆ ಹಾರಾರ್ಪಣೆ ಮಾಡುತ್ತಿದ್ದುದನ್ನು ಕಂಡಾಗ ಅವರ ಅದೇ ಪಾದರಕ್ಷೆಯಿಂದ…

 • ಫ‌ಡ್ನವೀಸ್‌ ಭೇಟಿಯಾಗಲಿರುವ ಉದ್ಧವ್‌ ಠಾಕ್ರೆ

  ಮುಂಬಯಿ: ಭವಿಷ್ಯತ್ತಿನ ಚುನಾವಣೆಗಳನ್ನು ತಾನು ಏಕಾಂಗಿಯಾಗಿ ಹೋರಾಡುವೆ ಎನ್ನುವ ಮೂಲಕ ಬಿಜೆಪಿ ಜತೆಗಿನ ಸಂಬಂಧಗಳನ್ನು ಕಡಿದುಕೊಂಡ ಕೇಲವೇ ದಿನಗಳಲ್ಲಿ ಶಿವಸೇನೆಯ ನೇತಾರ ಉದ್ಧವ್‌ ಠಾಕ್ರೆ ಅವರಿಂದು ಸಂಜೆ 7 ಗಂಟೆಯ ಸುಮಾರಿಗೆ ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ ಅವರನ್ನು ಅವರ…

 • ಗಡಿ ವಿಷಯಕ್ಕೆ ಕರೆದರೆ ಹಾಜರ್‌

  ಬೆಳಗಾವಿ: “ಗಡಿ ವಿಷಯಕ್ಕೆ ಸಂಬಂಧಿಸಿದಂತೆ ಯಾವಾಗ ಕರೆದರೂ ಬೆಳಗಾವಿಯಲ್ಲಿ ಶಿವಸೇನೆ ನಾಯಕರು ಹಾಜರ್‌. ಈ ಬಗ್ಗೆ ಮರಾಠಿ ಭಾಷಿಕರಿಗೆ ಯಾವುದೇ ಸಂಶಯ ಬೇಡ.’  -ಹೀಗೆಂದು ಅಭಯ ನೀಡಿದವರು ಶಿವಸೇನಾ ಪ್ರಮುಖ ಉದ್ಧವ ಠಾಕ್ರೆ. ಮಹಾರಾಷ್ಟ್ರದ ಚಂದಗಡ ತಾಲೂಕಿನ ಶಿನೋಳಿಯಲ್ಲಿ ತಮ್ಮನ್ನು ಭೇಟಿಯಾದ ಬೆಳಗಾವಿ ಮೇಯರ್‌ ಸಂಜೋತಾ ಬಾಂದೇ…

 • ಉಗ್ರರ ವಿರುದ್ಧ ಹೋರಾಡಲು ಗೋ ರಕ್ಷಕರನ್ನು ಕಳುಹಿಸಿ; ಬಿಜೆಪಿಗೆ ಠಾಕ್ರೆ

  ಮಹಾರಾಷ್ಟ್ರ: ಅಮರನಾಥ ಯಾತ್ರಾರ್ಥಿಗಳ ಮೇಲೆ ಉಗ್ರರು ದಾಳಿ ನಡೆಸಿ ಹತ್ಯೆಗೈದಿರುವ ವಿಷಯಕ್ಕೆ ಸಂಬಂಧಿಸಿದಂತೆ ಬಿಜೆಪಿಗೆ ತಿರುಗೇಟು ನೀಡಿರುವ ಮೈತ್ರಿಕೂಟದ ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ, ಕಣಿವೆ ರಾಜ್ಯದಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡಲು ಗೋ ರಕ್ಷಕರನ್ನು ಕಳುಹಿಸಿ ಎಂದು ಸಲಹೆ…

 • ‘ಮನ್‌ ಕೀ ಬಾತ್‌’ಬಿಡಿ ‘ಗನ್‌ ಕೀ ಬಾತ್‌’ ಶುರು ಮಾಡಿ:ಮೋದಿಗೆ ಠಾಕ್ರೆ

   ಮುಂಬಯಿ : ಪಾಕಿಸ್ತಾನ ಗಡಿ ನುಸುಳಿ ಇಬ್ಬರು ಭಾರತೀಯ ಯೋಧರನ್ನು ಹತ್ಯೆಗೈದು ಅವರ ಅಂಗಾಂಗಗಳನ್ನು ಛಿದ್ರಗೊಳಿಸಿ ಅತ್ಯಂತ ಪೈಶಾಚಿಕ ಕೃತ್ಯವೆಸಗಿರುವುದನ್ನು ಶಿವಸೇನಾ ನಾಯಕ ಉದ್ಭವ್‌ ಠಾಕ್ರೆ ಕಟುವಾಕಿ ಟೀಕಿಸಿದ್ದಾರೆ.  ಮಂಗಳವಾರ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ…

ಹೊಸ ಸೇರ್ಪಡೆ