arrest

 • ಮಂಗಳೂರು: ಕಾಶ್ಮೀರಿ ಮೂಲದ ನಕಲಿ ವೈದ್ಯ ಸೇರಿ ಇಬ್ಬರು ಶಂಕಿತರ ಬಂಧನ

  ಮಂಗಳೂರು: ವಿಶ್ವ ಅರೋಗ್ಯ ಸಂಸ್ಥೆಯ ಹೆಸರಿನಲ್ಲಿ ನಗರದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರನ್ನು ಮಂಗಳೂರಿನ ಬರ್ಕೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಂಗಳೂರು ಪೊಲೀಸ್ ಆಯುಕ್ತ ಡಾ ಪಿ ಎಸ್ ಹರ್ಷ, ಆಗಸ್ಟ್ 17ರಂದು ಖಚಿತ…

 • ಬಾರ್‌ಕೋಡ್‌ ಬೆನ್ನತ್ತಿ ಹಂತಕನ ಬಂಧನ!

  ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಡೆಗೋಡೆ ಸಮೀಪ ಜು.31ರಂದು ಮುಂಜಾನೆ ನಡೆದಿದ್ದ ಮಹಿಳೆಯ ಕೊಲೆ ಪ್ರಕರಣ ಭೇದಿಸಲು ಬಾಗಲೂರು ಠಾಣೆ ಪೊಲೀಸರಿಗೆ ನೆರವಾಗಿದ್ದು ಒಂದು ವಾಚ್‌, ಉಂಗುರ, ಜೀನ್ಸ್‌ ಪ್ಯಾಂಟ್‌ ಮೇಲಿದ್ದ ಬಾರ್‌ಕೋಡ್‌! ಪ್ರಕರಣ ದಾಖಲಿಸಿಕೊಂಡು ತನಿಖೆ…

 • 10,000 ಅಮೆರಿಕನ್‌ ಡಾಲರ್‌ ಸಾಗಿಸಲು ಯತ್ನ: ಬಂಧನ

  ಮಂಗಳೂರು: ವಿದೇಶಿ ಕರೆನ್ಸಿಯನ್ನು ಅಕ್ರಮವಾಗಿ ದುಬಾಯಿಗೆ ಸಾಗಿಸಲು ಯತ್ನಿಸುತ್ತಿದ್ದ ಪ್ರಯಾಣಿಕ ಬೆಂಗಳೂರಿನ ಶಶಾಂಕ್‌ ಬೈಸಾನಿ ಗುಪ್ತ ಎಂಬಾತನನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಿಐಎಸ್‌ಎಫ್ ಅಧಿಕಾರಿಗಳು ಸೋಮವಾರ ಬಂಧಿಸಿ, 7,13,800 ರೂ. ಮೌಲ್ಯದ 10,000 ಅಮೆರಿಕನ್‌ ಡಾಲರ್‌ಗಳನ್ನು ವಶ…

 • ನಟನ ಸೋಗಿನಲ್ಲಿ ವಂಚಿಸುತ್ತಿದ್ದವನ ಬಂಧನ

  ಬೆಂಗಳೂರು: ಕನ್ನಡ ಚಲನಚಿತ್ರ ನಟರೊಬ್ಬರ ಹೆಸರಿನಲ್ಲಿ ಫೇಸ್‌ಬುಕ್‌ ನಕಲಿ ಖಾತೆ ತೆರೆದು ಅದರ ಮೂಲಕ ಯುವತಿಯರಿಗೆ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡಿಸುವುದಾಗಿ, ಜತೆಗೆ ಮದುವೆಯಾಗುವುದಾಗಿ ನಂಬಿಸಿ ಹಣ ಪಡೆದು ವಂಚಿಸುತ್ತಿದ್ದ ಆರೋಪಿಯನ್ನು ನಗರ ಸೈಬರ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ….

 • ಬ್ಯಾನರ್‌ ಹರಿದ ಆರು ಮಂದಿ ಬಂಧನ

  ಬೆಂಗಳೂರು: ಕಾರ್ಯಕ್ರಮ ಒಂದಕ್ಕೆ ಸಂಬಂಧಿಸಿದಂತೆ ಹಿಂದಿ ಭಾಷೆಯಲ್ಲಿದ್ದ ಬ್ಯಾನರ್‌ ಹರಿದು ಹಾಕಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡಪರ ಸಂಘಟನೆಗಳ ಆರು ಮಂದಿ ಮುಖಂಡರನ್ನು ಕಮರ್ಷಿಯಲ್‌ ಸ್ಟ್ರೀಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರಾತ್ರೋ ರಾತ್ರಿ ಮನೆಗಳ ಮೇಲೆ…

 • ಗೆಳತಿಗೆ ಬ್ಲ್ಯಾಕ್‌ಮೇಲ್‌ ಮಾಡಿದವನ ಸೆರೆ

  ಬೆಂಗಳೂರು: ಹಳೆಯ ಸ್ನೇಹಿತೆಯ ಜತೆಗಿನ ಖಾಸಗಿ ಪೊಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಬ್ಲ್ಯಾಕ್‌ ಮೇಲ್‌ ಮಾಡುತ್ತಿದ್ದ ಯುವಕನನ್ನು ನಗರದ ಸೈಬರ್‌ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚಿಕ್ಕಬಾಣಸವಾಡಿಯ ಕಿರಣ್‌ (23) ಬಂಧಿತ. ದೂರುದಾರ ಯುವತಿ ಹಾಗೂ ಆರೋಪಿ ಕಿರಣ್‌,…

 • ಬೀದರ್ : ಖೋಟಾ ನೋಟು ಚಲಾವಣೆ ನಾಲ್ವರ ಬಂಧನ

  ಬೀದರ: ಖೋಟಾ ನೋಟು ಚಲಾವಣೆ ಮಾಡುತ್ತಿದ ನಾಲ್ಕು ಜನ ಆರೋಪಿಗಳನ್ನು ಮನ್ನಾಎಖೇಳ್ಳಿ ಪೊಲೀಸ್‌ರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಚಿಟಗುಪ್ಪ ತಾಲೂಕಿನ ಮಂಗಲಗಿ ಗ್ರಾಮದ ಭವಾನಿ ಧಾಬಾ ಹತ್ತಿರ ಆರೋಪಿಗಳಾದ ಜಾಫರ ಪಾಶಾಮಿಯಾ ಮಿರ್ಜಾಪುರ, ಎಂ.ಡಿ ಶರೀಫ್ ಡಾಕುಳಗಿ, ನಾರಾಯಣ…

 • ಪಾಕ್ ಪರ ಬೇಹುಗಾರಿಕೆ ಆರೋಪ; ಹರ್ಯಾಣದಲ್ಲಿ ಮೂವರ ಬಂಧನ; ಪೊಲೀಸ್

  ನವದೆಹಲಿ: ಭಾರತೀಯ ಸೇನೆಯ ಮಾಹಿತಿಯನ್ನು ಸಾಮಾಜಿಕ ಜಾಲತಾಣ(ವಾಟ್ಸಪ್)ದ ಮೂಲಕ ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ಆರೋಪದ ಮೇಲೆ ಹರ್ಯಾಣದ ಹಿಸಾರನ 3 ಕಾರ್ಮಿಕರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಭಾರತೀಯ ಸೇನೆಯ ಶಿಬಿರದ ಫೋಟೋ ಮತ್ತು ವಿಡಿಯೋಗಳು ಬಂಧಿತರ ಮೊಬೈಲ್ ನಲ್ಲಿ ಪತ್ತೆಯಾಗಿರುವುದಾಗಿ…

 • ಅಂತಾರಾಷ್ಟ್ರೀಯ ರಕ್ತ ಚಂದನ ಮಾರಾಟಗಾರರ ಬಂಧನ

  ಬೆಂಗಳೂರು: ತಮಿಳುನಾಡು ಮತ್ತು ಆಂಧ್ರಪ್ರದೇಶದ ಅರಣ್ಯಪ್ರದೇಶಗಳಲ್ಲಿ ಕಳವು ಮಾಡಿ ತಂದ ರಕ್ತ ಚಂದನ ಮರದ ತುಂಡುಗಳನ್ನು ಮುಂಬೈ, ಚೆನ್ನೈ ಸೇರಿ ವಿದೇಶಗಳಿಗೆ ರಫ್ತು ಮಾಡುತ್ತಿದ್ದ ಬೃಹತ್‌ ಜಾಲವೊಂದನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ಯ ಸಂಘಟಿತ ಅಪರಾಧ ದಳದ ಅಧಿಕಾರಿಗಳು ಬೇಧಿಸಿದ್ದಾರೆ….

 • ಟೆಸ್ಟ್‌ ರೈಡ್‌ ನೆಪದಲ್ಲಿ ಬೈಕ್‌ ಕದಿಯುತ್ತಿದ್ದವ ಸೆರೆ

  ಬೆಂಗಳೂರು: ಓದಿದ್ದು ಏಳನೆ ತರಗತಿಯಾದರೂ ಆನ್‌ಲೈನ್‌ ಮಾರಾಟ ತಾಣವನ್ನೇ ವಂಚನೆಯ ಅಸ್ತ್ರವನ್ನಾಗಿ ಬಳಸಿಕೊಂಡು ಐದು ಬೈಕ್‌ಗಳನ್ನು ಕಳವು ಮಾಡಿದ್ದ ಕಳ್ಳನೊಬ್ಬ ಹೆಬ್ಬಾಳ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಎಚ್‌ಬಿಆರ್‌ ಲೇಔಟ್‌ನ ಮೊಹಮ್ಮದ್‌ ಸಲೀಂ (30) ಬಂಧಿತ ಆರೋಪಿ. ಈತನ…

 • ಸುಬ್ರಹ್ಮಣ್ಯ ಇಬ್ಬರು ಕಳ್ಳ ಬೇಟೆಗಾರರ ಬಂಧನ

  ಸುಬ್ರಹ್ಮಣ್ಯ :ಸುಬ್ರಹ್ಮಣ್ಯ ಅರಣ್ಯ ವಿಭಾಗಕ್ಜೆ ಸೇರಿದ ದೇವರಗದ್ದೆ ಅರಣ್ಯಕ್ಕೆ ಅಕ್ರಮವಾಗಿ ಪ್ರವೇಶಿಸಿ ಕಾಡು ಪ್ರಾಣಿ ಬೇಟೆಯಲ್ಲಿ ನಿರತರಾಗಿದ್ದ ನಾಲ್ಕೂರು ಗ್ರಾಮದ ಚಾರ್ಮತ ನಿವಾಸಿ ನಿವ್ರತ್ತ ಸೈನಿಕ ಹೊನ್ನಪ್ಪ ಚಾರ್ಮತ ಮತ್ತು ಸುಬ್ರಹ್ಮಣ್ಯ ಗ್ರಾಮದ ದೇವರಗದ್ದೆ ರಮೇಶ ಕಲ್ಲುಗುಡ್ಡೆ ಎಂಬಿಬ್ಬರನ್ನು…

 • ಸುರತ್ಕಲ್‌: ಕೆಲಸ ಕೊಡಿಸುವುದಾಗಿ  30ಕ್ಕೂ ಹೆಚ್ಚು ಮಂದಿಗೆ ವಂಚನೆ

  ಸುರತ್ಕಲ್‌ : ಇಂಡಿಗೋ ವಿಮಾನಯಾನ ಸಂಸ್ಥೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಸುಮಾರು 30ಕ್ಕೂ ಮಿಕ್ಕಿದ ಯುವಕ – ಯುವತಿಯರಿಂದ 6 ಲಕ್ಷಕ್ಕೂ ಮಿಕ್ಕಿ ಹಣ ಸಂಗ್ರಹಿಸಿ ವಂಚಿಸಿದ ಪ್ರಕರಣ ಸುರತ್ಕಲ್‌ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ. ಈ ಸಂಬಂಧ ಪುತ್ತೂರು…

 • 22 ಭೂ ಮಾಲೀಕರು, 34 ಮೀನು ಸಾಕಣೆಗಾರರು ವಶಕ್ಕೆ

  ದೇವನಹಳ್ಳಿ: ಹೊಸಕೋಟೆ ತಾಲೂಕಿನ ನಂದಗುಡಿ, ಬೈಲಾನರಸಾಪುರ, ಎಸ್‌.ಹೊಸಹಳ್ಳಿ, ಬಂಡೇನ ಹಳ್ಳಿ ಸುತ್ತಮುತ್ತಲಿನಲ್ಲಿ ಆಫ್ರಿಕನ್‌ ಕ್ಯಾಟ್‌ ಫಿಷ್‌ ಅಕ್ರಮ ಸಾಕಣೆ ಕೇಂದ್ರಗಳ ಮೇಲೆ ಜಿಲ್ಲಾ ಮೀನುಗಾರಿಕೆ ಅಧಿಕಾರಿ ಎಸ್‌.ಆರ್‌.ನಾಗರಾಜ್‌ ಅವರ ತಂಡ ದಾಳಿ ನಡೆಸಿದೆ. ದಾಳಿ ವೇಳೆ 22 ಭೂ…

 • ಬೇಗ್‌ ವಶಕ್ಕೆ ರಾಜಕೀಯ ಕಾರಣ?

  ಬೆಂಗಳೂರು: ಐಎಂಎ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಆರ್‌. ರೋಷನ್‌ಬೇಗ್‌ ಅವರನ್ನು ಸೋಮವಾರ ರಾತ್ರಿ ದಿಢೀರ್‌ ವಶಕ್ಕೆ ಪಡೆದು ಮಂಗಳವಾರ ಮಧ್ಯಾಹ್ನ ಬಿಡುಗಡೆ ಮಾಡಿರುವ ಎಸ್‌ಐಟಿ ಕ್ರಮ ಹಲವು ಅನುಮಾನಗಳಿಗೆ ಕಾರಣವಾಗಿದೆ. ಸೋಮವಾರ ಬೆಳಗ್ಗೆ ಎಸ್‌ಐಟಿ ಮುಂದೆ ರೋಷನ್‌ ಬೇಗ್‌…

 • ಹುಂಡಿ ಕದ್ದ ತಂಡ ತೆಲಂಗಾಣದಲ್ಲಿ ಸೆರೆ

  ಬೆಂಗಳೂರು: ಕೋಲಾರ-ಚಿಕ್ಕಬಳ್ಳಾಪುರ ಸೇರಿದಂತೆ ಗಡಿ ಜಿಲ್ಲೆಗಳ ದೇವಾಲಯಗಳಲ್ಲಿ ಹುಂಡಿ ಹಣ ದೋಚುತ್ತಿದ್ದ ಕಳ್ಳರ ತಂಡವೊಂದು ತೆಲಂಗಾಣದ ಸೈಬರಬಾದ್‌ ಪೊಲೀಸರ ಬಲೆಗೆ ಬಿದ್ದಿದೆ. ಆಂಧ್ರದ ಕಡಪ ಜಿಲ್ಲೆಯ ಕೋತಮದ್ರವರಂ ಪ್ರದೇಶದ ಆರು ಆರೋಪಿಗಳನ್ನು ಬಂಧಿಸಿರುವ ಸೈಬರಬಾದ್‌ ಪೊಲೀಸರ ವಿಶೇಷ ತಂಡ,…

 • ವೇಷ ಬದಲಾಯಿಸಿಕೊಂಡು ಯುವತಿಯ ಹತ್ಯೆ:ಏಕಮುಖ ಪ್ರೇಮಿ ಬಂಧನ

  ಅಮರಾವತಿ: ಏಕಮುಖ ಪ್ರೇಮಿಯು ಯವತಿಯನ್ನು ಹತ್ಯೆಗೈದ ಘಟನೆ ಅಮರಾವತಿ ಪರಿಸರದಲ್ಲಿ ಸಂಭವಿಸಿದೆ. ಮೃತ ಯುವತಿಯನ್ನು ಅರ್ಪಿತಾ ಠಾಕ್ರೆ (17) ಎಂದು ಗುರುತಿಸಲಾಗಿದೆ. ಯುವತಿ ನಗರದ ಭಾರತೀಯ ಕಾಲೇಜಿನ ಬಿ.ಕಾಂ. ಮೊದಲ ವರ್ಷ ವಿದ್ಯಾರ್ಥಿನಿ ಆಗಿದ್ದಳು. ಮಂಗಳವಾರ ಮಧ್ಯಾಹ್ನ 2.45ರ…

 • ಫೋಟೋ ಶೂಟ್‌ ನೆಪದಲ್ಲಿ ಅಸಭ್ಯ ವರ್ತನೆ: ಬಂಧನ

  ಬೆಂಗಳೂರು: ಫೋಟೋ ಶೂಟ್‌ ನೆಪದಲ್ಲಿ ಮಾಡೆಲ್‌ ಒಬ್ಬರ ಜತೆ ಅಸಭ್ಯವಾಗಿ ವರ್ತಿಸಿದ ಆರೋಪ ಪ್ರಕರಣದಲ್ಲಿ ಫೋಟೋಗ್ರಾಫ‌ರ್‌ನನ್ನು ಮಹಾಲಕ್ಷ್ಮೀ ಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶಂಕರಮಠದ ನಿವಾಸಿ ಶರತ್‌ಕುಮಾರ್‌ (28) ಬಂಧಿತ ಆರೋಪಿ. ಮಹಾಲಕ್ಷ್ಮೀ ಲೇಔಟ್‌ನಲ್ಲಿ ಗೋಲ್ಡನ್‌ ಲೈಟ್‌ ಕ್ರಿಯೇಷನ್ಸ್‌…

 • ಜಮೀರ್‌ರನ್ನು ಬಂಧಿಸಿದರೆ ಸತ್ಯ ಹೊರ ಬರುತ್ತೆ

  ಚಿತ್ರದುರ್ಗ: ಐಎಂಎ ಪ್ರಕರಣದಲ್ಲಿ ಸಚಿವ ಜಮೀರ್‌ ಅಹಮ್ಮದ್‌ ಹೆಸರು ಕೇಳಿ ಬಂದಿದ್ದು, ಜಾರಿ ನಿರ್ದೇಶನಾಲಯ (ಇಡಿ) ನೋಟಿಸ್‌ ನೀಡಿದೆ. ಪಿಕ್‌ಪಾಕೆಟ್‌ ಮಾಡುವವರನ್ನು ಲಾಕಪ್‌ ನಲ್ಲಿ ಕೂಡಿ ಹಾಕಿ ಹೊಡೆದು ಬಾಯಿ ಬಿಡಿಸುವಂತೆ ಸಚಿವ ಜಮೀರ್‌ ಅವರನ್ನೂ ಬಂಧಿಸಿ ಲಾಕಪ್‌ನಲ್ಲಿ…

 • ಪಾಲಿಕೆ ನಾಮನಿರ್ದೇಶಿತ ಸದಸ್ಯ ಸೆರೆ

  ಬೆಂಗಳೂರು: ಬಹುಕೋಟಿ ಐಎಂಎ ವಂಚನೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಭಾನುವಾರ ಐಎಂಎ ಸಮೂಹ ಸಂಸ್ಥೆ ಮುಖ್ಯಸ್ಥ ಮನ್ಸೂರ್‌ ಖಾನ್‌ ಆಪ್ತ ಹಾಗೂ ಬಿಬಿಎಂಪಿ ಜೆಡಿಎಸ್‌ನ ನಾಮನಿರ್ದೇಶಿತ ಸದಸ್ಯ ಸೈಯದ್‌ ಮುಜಾಹಿದ್‌ನನ್ನು ಬಂಧಿಸಿ, ಹದಿಮೂರು…

 • ಬೈಕ್‌ ಕಳವು ಆರೋಪಿಗಳ ಬಂಧನ

  ಬೆಂಗಳೂರು: ಪಾರ್ಕಿಂಗ್‌ ಸ್ಥಳಗಳಲ್ಲಿ ನಿಲ್ಲಿಸುತ್ತಿದ್ದ ಬೈಕ್‌ಗಳನ್ನು ಕಳವು ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ನಾಲ್ವರು ಆರೋಪಿಗಳನ್ನು ಶ್ರೀರಾಮಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶಿವಾಜಿನಗರದ ನಿವಾಸಿ ಯಾಸೀನ್‌ ಯಾಸರ್‌ ರೆಹಮಾನ್‌ ( 20) ಆರ್‌.ಟಿನಗರದ ನಿವಾಸಿ ನಿಖೀಲ್‌ (19), ನಾಸೀರ್‌ (19)…

ಹೊಸ ಸೇರ್ಪಡೆ