cleaning

 • ಗಾಂಧೀಜಿಯನ್ನು ಸ್ಮರಿಸುವ ನೆಪದಲ್ಲಿ ಮತ್ತೆ ಕಲಿಯಬೇಕಾದ ಪಾಠಗಳು

  ಗಾಂಧೀಜಿ ಅವರ 150ನೇ ಹುಟ್ಟು ವರ್ಷದಲ್ಲಿ ರಾಷ್ಟ್ರವ್ಯಾಪಿಯಾಗಿ ಚರ್ಚಿತವಾಗುತ್ತಿರುವ ಹಾಗೂ ಕಾರ್ಯಗತಗೊಳಿಸಬೇಕಾದ ಪ್ರಮುಖ ಹೆಜ್ಜೆಗಳೆಂದರೆ ಸ್ವಚ್ಚತೆ, ಸರಳತೆ ಮತ್ತು ಪ್ರಾಮಾಣಿಕತೆ. ಮೋದಿ ಅವರು 2014 ಅಕ್ಟೋಬರ್‌ 2ರಂದು ಮೊದಲ ಬಾರಿಗೆ ಪ್ರಧಾನಿ ಹುದ್ದೆ ಸ್ವೀಕರಿಸಿದ ಸಂದರ್ಭದಲ್ಲಿ ಮಾಡಿದ ಪ್ರಮುಖ…

 • ಪ್ರತಿಯೋರ್ವರು ಸ್ವತ್ಛತೆ ಕಾಪಾಡಿ ದೇಶದ ಗೌರವ ಹೆಚ್ಚಿಸಿ: ಕೃಷ್ಣ ಹೆಬ್ಟಾರ್‌

  ಕುಳಾಯಿ: ಸ್ವತ್ಛತೆ ಪ್ರತಿ ಮನೆಗಳಲ್ಲೂ ಇರಲಿ. ತನ್ಮೂಲಕ ದೇಶಕ್ಕೆ ಪ್ರತಿಯೋರ್ವ ನಾಗರಿಕನೂ ತನ್ನ ಬದ್ಧತೆಯನ್ನು ತೋರಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಪ್ರತಿಯೋರ್ವ ನಾಗರಿಕನೂ ಸಂಘ ಸಂಸ್ಥೆಗಳೂ ಸ್ವತ್ಛತಾ ಅಭಿಯಾನದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಅತ್ಯುತ್ತಮ ಸಾಧನೆಯನ್ನು…

 • ಸ್ವಚ್ಛತೆ ಸಾಮಾಜಿಕ ಹೊಣೆಗಾರಿಕೆ: ಆರ್‌. ಸೆಲ್ವಮಣಿ

  ಮಹಾನಗರ: ಪ್ರಸ್ತುತ ಕಾಲ ಘಟ್ಟದಲ್ಲಿ ಸ್ವಚ್ಛತೆಯ ಮಹತ್ವ ಮತ್ತು ಅದರ ವಿವಿಧ ಆಯಾಮಗಳ ಬಗ್ಗೆ ಸಾರ್ವತ್ರಿಕ ಅರಿವು ಮೂಡಿಸುವುದು ಅತ್ಯಂತ ಅವಶ್ಯಕವಾಗಿದೆ. ಸ್ವಚ್ಛತೆ ಒಂದು ಸಾಮಾಜಿಕ ಹೊಣೆಗಾರಿಕೆಯಾಗಿದ್ದು, ಈ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕಾಗಿದೆ ಎಂದು ದ.ಕ. ಜಿಲ್ಲಾ ಪಂಚಾಯತ್‌…

 • ಕೊಳವೆ ಬಾವಿಗಳ ಸ್ವಚ್ಛತೆಗೆ ಚಾಲನೆ

  ಕಾಸರಗೋಡು: ಜಲಶಕ್ತಿ ಅಭಿಯಾನ್‌ ಯೋಜನೆಯ ಅಂಗವಾಗಿ ಜಿಲ್ಲಾ ಭೂಗರ್ಭ ಇಲಾಖೆ ಕೊಳವೆ ಬಾವಿಗಳ ಸ್ವಚ್ಛತೆ ಆರಂಭಿಸಿದೆ. ಕಾಸರಗೋಡು ಕೇಂದ್ರೀಯ ವಿದ್ಯಾಲಯ-2ರಲ್ಲಿ ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ ಬಾಬು ಸ್ವಚ್ಛಗೊಳಿಸುವುದಕ್ಕೆ ಚಾಲನೆ ನೀಡಿದರು. ಆತಂಕಕಾರಿ ಎಂಬಂತೆ ಭೂಗರ್ಭ ಜಲದ ಮಟ್ಟ…

 • ತಗ್ಗಿದ ಪ್ರವಾಹ: ಸ್ವಚ್ಛತಾ ಕಾರ್ಯಕ್ಕೆ ಉದ್ಘಾಟನೆ

  ಕೊಳ್ಳೇಗಾಲ: ಕಾವೇರಿ ಪ್ರವಾಹ ಉಕ್ಕಿ ಹರಿದು ತಾಲೂಕಿನ ನದಿ ತೀರದ ಗ್ರಾಮಗಳ ಜಲಾವೃತಗೊಂಡು ಪ್ರವಾಹದ ನೀರು ತಗ್ಗಿದ ಬಳಿಕ ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳ ಮತ್ತು ನೈರ್ಮಲ್ಯದ ತಂಡದ ವತಿಯಿಂದ ಗ್ರಾಮಗಳ ಸ್ವಚ್ಛತಾ ಕಾರ್ಯಕ್ಕೆ ಜಿಲ್ಲಾ ನಗರಾಭಿವೃದ್ಧಿ ಪ್ರಾಧಿಕಾರದ…

 • “ಸ್ವಚ್ಛತೆಯ ಸಾಮಾಜಿಕ ಜಾಗೃತಿಗೆ ಪ್ರಜ್ಞೆ ಅಗತ್ಯ’

  ಮಹಾನಗರ: ಮನೆ, ಪರಿಸರದ ಸ್ವಚ್ಛತೆ ಸಂಕಲ್ಪವನ್ನು ಪ್ರತಿಯೊಬ್ಬರೂ ಮಾಡಿಕೊಂಡರೆ ಮಂಗಳೂರು ನಗರ ಖಂಡಿತಾ ಸ್ವಚ್ಛ ನಗರವಾಗಿ ರೂಪು ಗೊಳ್ಳುತ್ತದೆ. ಸ್ವಚ್ಛತೆಯ ಕುರಿತು ಸಾಮಾಜಿಕ ಜಾಗೃತಿ ಪ್ರಜ್ಞೆ ನಮ್ಮದಾಗಬೇಕು ಎಂದು ರಾಮಕೃಷ್ಣ ಮಿಷನ್‌ ಸ್ವಚ್ಛ ಮಂಗಳೂರು ಅಭಿಯಾನ ಸಂಚಾಲಕ ಶ್ರೀ…

 • ತುಂಬೆ ಅಣೆಕಟ್ಟಿನಲ್ಲಿ ಹೂಳೆತ್ತುವಿಕೆಗೆ ಚಾಲನೆ

  ಬಂಟ್ವಾಳ: ತುಂಬೆ ಅಣೆಕಟ್ಟು ಪ್ರದೇಶದಲ್ಲಿ ನೇತ್ರಾವತಿ ನದಿಯಿಂದ ಹೂಳೆತ್ತುವ ಕಾಮಗಾರಿ ಅಧಿಕೃತ ವಾಗಿ ಆರಂಭವಾಗಿದ್ದು, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನೇತೃತ್ವ ದಲ್ಲಿ ಕೆಲಸ ನಡೆದಿದೆ. ಸುಮಾರು 500 ಲೋಡ್‌ ಮರಳನ್ನು ಈಗಾಗಲೇ ಸಂಗ್ರಹಿಸ ಲಾಗಿದೆ. ಮೊದಲ ಹಂತದಲ್ಲಿ 2.90 ಕೋಟಿ ರೂ….

 • ಸ್ವಚ್ಛತಾ ಅಭಿಯಾನ ಸಾರ್ವಜನಿಕ ಆಂದೋಲನವಾಗಲಿ: ಪ್ರೊ| ರತ್ನಾಕರ ರಾವ್‌

  ಸುರತ್ಕಲ್‌: ರಾಮಕೃಷ್ಣ ಮಿಷನ್‌ ಮಂಗಳೂರು ನೇತೃತ್ವದಲ್ಲಿ ನಡೆಯುವ ಸ್ವತ್ಛತಾ ಅಭಿಯಾನ ಮತ್ತು ಶ್ರಮದಾನ ಸಾರ್ವಜನಿಕ ಆಂದೋಲನವಾಗಿ ಪರಿವರ್ತನೆಯಾಗಬೇಕು. ಎಲ್ಲ ಸಜ್ಜನರು ಈ ನಿಟ್ಟಿನಲ್ಲಿ ಕೈಜೋಡಿಸಬೇಕು ಎಂದು ನಿವೃತ್ತ ಪ್ರಾಂಶುಪಾಲ, ಗೋವಿಂದದಾಸ ಪದವಿಪೂರ್ವ ಕಾಲೇಜಿನ ಆಡಳಿತ ನಿರ್ದೇಶಕ ವೈ.ವಿ. ರತ್ನಾಕರ…

 • ಆರಂಬೋಡಿ: ಸ್ವಚ್ಛಮೇವ ಜಯತೆ ಆಂದೋಲನದ ಯಶಸ್ಸಿಗೆ ಸಭೆ

  ವೇಣೂರು: ಗ್ರಾಮ ಪಂಚಾಯತ್‌ ಮಟ್ಟದಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡುವ ದೃಷ್ಟಿಯಿಂದ ಸರಕಾರ ಜಾರಿಗೆ ತಂದಿರುವ ಸ್ವಚ್ಛಮೇವ ಜಯತೆ ಎಂಬ ವಿನೂತನ ಕಾರ್ಯಕ್ರಮ ಆಂದೋಲನದ ಯಶಸ್ವಿಗೆ ಆರಂಬೋಡಿ ಗ್ರಾ.ಪಂ.ನಲ್ಲಿ ಪೂರ್ವಭಾವಿ ಸಭೆ ಜರಗಿತು. ಆರಂಬೋಡಿ ಗ್ರಾ.ಪಂ. ಅಧ್ಯಕ್ಷ ಪ್ರಭಾಕರ…

 • ಅಡುಗೆ ಮನೆಯ ಶುದ್ಧತೆ ಕಾಯ್ದುಕೊಳ್ಳಿ

  ಅಡುಗೆ ಮನೆಗೆ ಸ್ವಚ್ಛವಾಗಿದ್ದರೇ ಇಡೀ ಮನೆಯ ಸ್ವತ್ಛವಾಗಿದೆಯೇ ಎಂದು ಅರ್ಥ. ಆದರೆ ಅಡುಗೆ ಮನೆಯ ಸ್ವಚ್ಚತೆ ಕಾಳಜಿ ಹೆಚ್ಚಿನವರು ನೀಡುವುದಿಲ್ಲ. ಪಾತ್ರೆ ತೊಳೆಯುವ ಸಿಂಕ್‌, ತ್ಯಾಜ್ಯ ಬಿಸಾಡುವ ಜಾಗವನ್ನು ಪ್ರತಿದಿನ ಸ್ವತ್ಛ ಮಾಡದಿದ್ದರೇ ಅಡುಗೆ ಮನೆಯ ಅಂದ ಕೆಡುತ್ತದೆ….

 • ಕಟಪಾಡಿ: ಸ್ವತ್ಛತೆಗಾಗಿ ಬೀದಿಗಿಳಿದ ವಾರ್ಡ್‌ ನಿವಾಸಿಗಳು

  ಕಟಪಾಡಿ: ಬೀದಿ ಬದಿ ತ್ಯಾಜ್ಯ ಎಸೆತದಿಂದ ಬೇಸತ್ತ ಸೈಂಟ್‌ ವಿನ್ಸೆಂಟ್‌ ಪೌಲ್‌ ಚರ್ಚ್‌ ಜಂಕ್ಷನ್‌ ಬಳಿಯ ಸೈಂಟ್‌ ವಿನ್ಸೆಂಟ್‌ ವಾರ್ಡ್‌ನ ನಿವಾಸಿಗಳು ಸೋಮವಾರ ಬೀದಿಗಿಳಿದು ಸ್ವತ್ಛತೆ ನಡೆಸಿದರು. ಸುಮಾರು 52 ಮನೆಗಳ ಹೆಂಗಸರು, ಗಂಡಸರು, ಮಕ್ಕಳು ಚರ್ಚ್‌ ಜಂಕ್ಷನ್‌ನಿಂದ…

 • ಶುಚಿಯಾಗಿಡಲು ಇರಬೇಕು ಪ್ರವಾಸಿಗರ ಬದ್ಧತೆ

  ಬೈಂದೂರು: ನೈಸರ್ಗಿಕ ಸೌಂದರ್ಯದ ಸೋಮೇಶ್ವರ ಕಡಲ ಕಿನಾರೆ ಕಳೆದೊಂದು ವರ್ಷದಿಂದ ಪ್ರತಿದಿನ ಸಾವಿರಾರು ಪ್ರವಾಸಿಗರನ್ನು ಸೆಳೆಯುತ್ತಿದೆ. ಆದರೆ ಪ್ರವಾಸಿಗರ ನಿರ್ಲಕ್ಷ ಮತ್ತು ಸ್ವಚ್ಛತೆಯ ಬಗೆಗಿನ ನಿಷ್ಕಾಳಜಿಯಿಂದಾಗಿ ಸುಂದರ ತಾಣವೊಂದು ಕಸದ ಕೊಂಪೆಯಾಗಿ ಮಾರ್ಪಡುತ್ತಿದೆ. ಎಲ್ಲೆಂದರಲ್ಲಿ ರಾಶಿ ಬಿದ್ದಿರುವ ಕಸದ…

 • ಕಾಪು ಪುರಸಭೆ: ಸಮುದ್ರ ತಟದಲ್ಲಿ ಸ್ವಚ್ಛತಾ ಅಭಿಯಾನ

  ಕಾಪು: ಕಾಪು ಪುರಸಭೆಯ ನೇತೃತ್ವದಲ್ಲಿ ದೇಸಿ ಕ್ರೂ ಸಂಸ್ಥೆಯ ಸಹಯೋಗದೊಂದಿಗೆ ಕಾಪು ಲೈಟ್ ಹೌಸ್‌ನಿಂದ 1 ಕಿ.ಮೀ. ದೂರದವರೆಗೆ ಸಮುದ್ರ ತಟದ ಸ್ವಚ್ಛತಾ ಅಭಿಯಾನ ಕೈಗೊಳ್ಳಲಾಯಿತು. ದೇಸಿ ಕ್ರೂ ಸಂಸ್ಥೆಯ ವ್ಯವಸ್ಥಾಪಕರಾದ ಗಣೇಶ್‌ ಕಾಮತ್‌, ಯಶಸ್ವಿ ಕೋಟ್ಯಾನ್‌, ವಿನೋದ್‌…

 • ಬಾಂಧವ್ಯ ಬ್ಲಿಡ್‌ ಸಂಸ್ಥೆ ಎರಡನೇ ಹಂತದ ತ್ಯಾಜ್ಯ ಸ್ವಚ್ಚತೆ

  ಕೋಟ: ಮಾಬುಕಳ ಸೇತುವೆ ಸಮೀಪ ಸೀತಾನದಿಯ ತಟದಲ್ಲಿ ರಾಶಿ ಬಿದ್ದಿದ್ದ ತ್ಯಾಜ್ಯವನ್ನು ಬಾಂಧವ್ಯ ಬ್ಲಿಡ್‌ ಕರ್ನಾಟಕ ಸಂಘ ನೇತೃತ್ವದಲ್ಲಿ, ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ಮೇ 26ರಂದು 2ನೇ ಹಂತದ ಸ್ವಚ್ಚತಾ ಕಾರ್ಯ ನಡೆಯಿತು. ಈ ಸಂದರ್ಭ ಕಾರ್ಯಕರ್ತರು ದಿನವಿಡೀ…

 • ಎಂದು ಬರುವೆ ಮಳೆಯೆ!

  ಗುಡ್‌ ನೈಟ್ ಇದು ಸೊಳ್ಳೆಗಳಿಗೆ ರಾಮಬಾಣ ಎಂದು ರೂಪದರ್ಶಿಗಳು ಟೀವಿಯಲ್ಲಿ ಪ್ರಸಾರವಾಗುತ್ತಿದ್ದ ಪುಟ್ಟಗೌರಿಯ ಮದುವೆಯ ನಡುವೆ ಬಂದ ಜಾಹೀರಾತಿನಲ್ಲಿ ಹೇಳಿದೊಡನೆ ನೋಡುತ್ತ ಕುಳಿತಿದ್ದ ಸವಿತಕ್ಕನ ಕೆನ್ನೆ ಮೇಲೆ ಕುಳಿತ ಸೊಳ್ಳೆ ಕಚ್ಚಿ ರಕ್ತಹೀರಿ ಹಾರಿ ಹೋಯಿತು. ತಮ್ಮ ಕೆನ್ನೆಗೆ…

 • ಕಾವೇರಿ ಸ್ವತ್ಛತಾ ಆಂದೋಲನಕ್ಕೆ ಸಹಕರಿಸಿ

  ರಾಮನಾಥಪುರ: ಪ್ರಕೃತಿಯನ್ನು ಆರಾಧಿಸುವುದರೊಂದಿಗೆ ಬೆಳೆಸಿ ಉಳಿಸಿ ದಲ್ಲಿ ಮಾತ್ರ ಪರಿಸರದ ಸಮತೋಲನ ಕಾಯ್ದುಕೊಳ್ಳಲು ಸಾಧ್ಯ ಎಂದು ಕಾವೇರಿ ನದಿ ಸ್ವಚ್ಛತಾ ಆಂದೋಲನಾ ಸಮಿತಿ ಅಧ್ಯಕ್ಷ ಸಿದ್ದರಾಜು ಹೇಳಿದರು. ಪಟ್ಟಣದ ಕಾವೇರಿ ನದಿ ಸ್ವಚ್ಛತಾ ಆಂದೋಲನಾ ಸಮಿತಿ ಹಾಗೂ ತಾಲೂಕು…

 • ಹಳ್ಳ ಸ್ವಚ್ಛತೆ ರಕ್ಷಣೆ ನಗರಸಭೆ-ಜನರ ಜವಾಬ್ದಾರಿ

  ಸಿಂಧನೂರು: ಕಳೆದ 7 ದಿನಗಳಿಂದ ನಮ್ಮ ಗೆಳೆಯರ ಬಳಗ ಹಾಗೂ ಅಭಿಮಾನಿ ಬಳಗದ ವತಿಯಿಂದ ಹಿರೇಹಳ್ಳ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಗಿದೆ. ಇನ್ನು ಮುಂದೆ ಹಿರೇಹಳ್ಳ ಸ್ವಚ್ಛತೆ ಕಾಪಾಡುವಲ್ಲಿ ಸಿಂಧನೂರಿನ ನಾಗರಿಕರು ಹಾಗೂ ನಗರಸಭೆ ಹೆಚ್ಚು ಕಾಳಜಿ ವಹಿಸಬೇಕು ಎಂದು…

 • ಶ್ರಮದಾನ ಮಾಡಿ ಮಹನೀಯರಿಗೆ ಗೌರವ ಸಮರ್ಪಣೆ

  ಕೆ.ಆರ್‌.ಪೇಟೆ: ಪಟ್ಟಣದ ಮಿನಿವಿಧಾನ ಸೌಧದ ಸುತ್ತಲೂ ಬೆಳೆದಿದ್ದ ಅನುಪಯುಕ್ತ ಗಿಡಗಂಟಿಗಳು ಮತ್ತು ಕಸ ಕಡ್ಡಿಗಳನ್ನು ತಹಶೀಲ್ದಾರ್‌ ಎಂ.ಶಿವಮೂರ್ತಿ ನೇತೃತ್ವದಲ್ಲಿ ಕಂದಾಯ ಇಲಾಖೆ ನೌಕರರು ಹಾಗೂ ಪುರಸಭೆಯ ಪೌರಕಾರ್ಮಿಕರು ಶ್ರಮದಾನ ಕೈಗೊಂಡು ಸ್ವಚ್ಛತೆ ನಡೆಸುವ ಮೂಲಕ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ…

 • ಸ್ವಚ್ಛ ಭಾರತ ಪ್ರತಿಯೋರ್ವನ ಜವಾಬ್ದಾರಿ: ವಂ| ಅಕ್ವೀನ್‌ ನರೋನ್ಹ

  ಮಹಾನಗರ, ಮೇ 12: ಶ್ರೀ ರಾಮಕೃಷ್ಣ ಮಿಷನ್‌ ಮಾರ್ಗದರ್ಶನದಲ್ಲಿ ನಗರದಲ್ಲಿ ಜರಗುತ್ತಿರುವ ಸ್ವಚ್ಛ ಮಂಗಳೂರು ಅಭಿಯಾನದ 5ನೇ ಹಂತದ 23ನೇ ರವಿವಾರದ ಶ್ರಮದಾನ ಮೇ 12ರಂದು ಅಶೋಕನಗರದ ಸೇಂಟ್ ಡೊಮಿನಿಕ್‌ ಚರ್ಚ್‌ ವ್ಯಾಪ್ತಿಯಲ್ಲಿ ನಡೆಯಿತು. ಸಂತ ಡೊಮಿನಿಕ್‌ ಚರ್ಚ್‌ನ…

 • ದುರುಗಮ್ಮನಹಳ್ಳ ಸ್ವಚ್ಛತಾ ಅಭಿಯಾನಕ್ಕೆ ಕೈ ಜೋಡಿಸಿದ ಎಸಿ ಗೀತಾ

  ಗಂಗಾವತಿ: ನಗರದ ಮಧ್ಯ ಭಾಗದಲ್ಲಿರುವ ದುರುಗಮ್ಮನಹಳ್ಳ ಸ್ವಚ್ಛತಾ ಕಾರ್ಯಕ್ಕೆ ಸಹಾಯಕ ಆಯುಕ್ತೆ ಸಿ.ಡಿ. ಗೀತಾ ಅವರು ಕೈಜೋಡಿಸಿದ್ದು, ಹಳ್ಳದ ಸೌಂದರ್ಯ ಹೆಚ್ಚಳಕ್ಕೆ ಸಹಕಾರ ನೀಡುವಂತೆ ಜನರಿಗೆ ಮನವಿ ಮಾಡಿದ್ದಾರೆ. ತಾಲೂಕಿನ ಹೇಮಗುಡ್ಡ ಮುಕ್ಕುಂಪಿ ಬೆಣಕಲ್ ಭಾಗದಲ್ಲಿರುವ ಕೆರೆಗಳು ಭರ್ತಿಯಾದ…

ಹೊಸ ಸೇರ್ಪಡೆ