college

 • ಭಾರೀ ಮಳೆ ಹಿನ್ನಲೆ ಇಂದು ಉಡುಪಿ ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ

  ಉಡುಪಿ: ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆ ಹಿನ್ನಲೆ ಉಡುಪಿಯ ಶಾಲಾ- ಕಾಲೇಜುಗಳಿಗೆ ಇಂದು (ಶುಕ್ರವಾರ ಅ.25)  ಜಿಲ್ಲಾಧಿಕಾರಿ ರಜೆ ಘೋಷಿಸಿದ್ದಾರೆ. ಅರಬ್ಬೀ ಸಮುದ್ರ ಹಾಗೂ ಲಕ್ಷದ್ವೀಪ ಭಾಗಗಳಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಪರಿಣಾಮ ಕಳೆದ ಎರಡು ದಿನಗಳಿಂದ ದಕ್ಷಿಣ…

 • ಶಾಲಾ-ಕಾಲೇಜಿನಲ್ಲಿ ಮೂಲ ಸೌಲಭ್ಯ ಕಲ್ಪಿಸಿ

  ಶಿಡ್ಲಘಟ್ಟ: ಜಿಲ್ಲೆಯಲ್ಲಿರುವ ಸರ್ಕಾರಿ ಶಾಲಾ-ಕಾಲೇಜಿಗಳಲ್ಲಿ ಮೂಲ ಸೌಲಭ್ಯಗಳನ್ನು ಕಲ್ಪಿಸಿ ಉತ್ತಮ ಪರಿಸರದಲ್ಲಿ ಕಲಿಕೆ ವಾತಾವರಣ ನಿರ್ಮಿಸಬೇಕೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ನಾಗಾಂಬಿಕಾದೇವಿ ಸೂಚಿಸಿದರು. ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರಿ…

 • ಒಂದು ಟ್ರಿಪ್ಪಿನ ಕತೆ

  ತುಮಕೂರಲ್ಲಿ ಡಿಗ್ರಿ ಮುಗಿಸಿಕೊಂಡು ಸ್ನಾತಕೋತ್ತರ ಅಧ್ಯಯನಕ್ಕೆಂದು ಉಜಿರೆಯ ಎಸ್‌ಡಿಎಂ ಕಾಲೇಜಿಗೆ ಅಡ್ಮಿಶನ್‌ ಆಗಿ ಒಂದು ವಾರವಷ್ಟೇ ಕಳೆದಿತ್ತು. ಆಗಲೇ ತರಗತಿಗಳು ಆರಂಭವಾಗಲಿವೆ ಬನ್ನಿ ಎಂದು ಕಾಲೇಜ್‌ ಕಡೆಯಿಂದ ಒಂದು ಮೆಸೇಜ್‌ ಕೂಡ ಬಂತು. ಊರಲ್ಲಿ ಮಳೆಯಿನ್ನೂ ನಿಂತಿರಲಿಲ್ಲ. ಆದರೆ,…

 • ಫ್ರೆಷರ್ಸ್‌ ಡೇ

  ನಮ್ಮ ಕಡೆ ಆಷಾಢದಲ್ಲಿ ಯಾವ ಕಾರ್ಯಕ್ರಮ ಕೂಡ ಮಾಡಬಾರದು ಎಂಬ ನಂಬಿಕೆ ಇದೆ. ಕಾಕತಾಳೀಯವೋ ಎಂಬಂತೆ ನಾವು ನಿರ್ಧರಿಸಿದ್ದ ಫ್ರೆಷರ್ಸ್‌ ಡೇಗೆ ಒಳ್ಳೆಯ ದಿನಗಳು ಸಿಗುತ್ತಲೇ ಇರಲಿಲ್ಲ! ಅದ್ಹೇಗೋ ಕಾದು ಒಂದು ದಿನ ನಿಕ್ಕಿ ಆಯಿತು. ತರಹೇವಾರಿ ತಯಾರಿಯ…

 • ಕಾಲೇಜಿನಲ್ಲಿ ತುಂಡು ಉಡುಗೆ ಬ್ಯಾನ್: ಕಾರಣ ಕೇಳಿ ದಂಗಾದ ಯುವತಿಯರು

  ಹೈದರಬಾದ್: ಯುವತಿಯರು ಕಾಲೇಜಿಗೆ  ತುಂಡು ಉಡುಗೆ ಧರಿಸಿ ಬರುವುದನ್ನು ನಿಷೇಧಿಸಲು ಗಂಭೀರ ಚಿಂತನೆ ನಡೆಸಿರುವ  ಮಹಿಳಾ ಕಾಲೋಜೊಂದು ವಿಭಿನ್ನ ಉಪಾಯ ಮಾಡಿದೆ. ಹೈದರಬಾದ್ ಮಹಿಳಾ ಕಾಲೇಜು ಜಾರಿ ಮಾಡಿರುವ ವಸ್ತ್ರಸಂಹಿತೆಯ ಪ್ರಕಾರ ಯಾವುದೇ ಯುವತಿಯರು ಶಾರ್ಟ್ಸ್ ಮತ್ತು ತೋಳು…

 • ಒಂದ್ಸಲ ಮಾತಾಡಲು ಸಾಧ್ಯವಾ?

  ನಿನ್ನ ಪ್ರೀತಿಯ ಕಡಲಲಿ ಬಿದ್ದಿದ್ದು ಒಂದು ವಿಸ್ಮಯವೇ ಸರಿ. ಅಂದು ಸಂಜೆ ಕಾಲೇಜು ಮುಗಿಸಿ ಮನೆಯ ಕಡೆಗೆ ಹೆಜ್ಜೆ ಹಾಕುತ್ತಿದ್ದೆ. ಬಾನಂಗಳದಲಿ ನೇಸರ, ಬಂಗಾರದ ಬಣ್ಣ ಬಳಿಯುತ್ತಾ ಮನೆಕಡೆಗೆ ಮುಖಮಾಡುತ್ತಿದ್ದ. ನನ್ನ ಮುಂದೆ ಹುಡುಗಿಯರ ಗುಂಪೊಂದು ಹಾಸ್ಯ ಮಾಡುತ್ತಾ…

 • ಮಳೆ: ಶುಕ್ರವಾರವೂ ಉಡುಪಿ, ದಕ್ಷಿಣಕನ್ನಡ,ಕಾಸರಗೋಡು ಜಿಲ್ಲಾ ಶಾಲಾ ಕಾಲೇಜಿಗೆ ರಜೆ ಘೋಷಣೆ

  ಮಂಗಳೂರು/ಉಡುಪಿ/ಕಾಸರಗೋಡು: ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಉಡುಪಿ, ದಕ್ಷಿಣಕನ್ನಡ ಮತ್ತು ಕಾಸರಗೋಡು ಜಿಲ್ಲೆಯ ಎಲ್ಲಾ ಅಂಗನವಾಡಿ , ಸರಕಾರಿ , ಖಾಸಗಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆ , ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳಿಗೆ…

 • ಈ ಬಾರಿ ಪಾಲಿಕೆ ಶಾಲೆ, ಕಾಲೇಜು ದಾಖಲಾತಿ ಹೆಚ್ಚಳ

  ಬೆಂಗಳೂರು: ಪಾಲಿಕೆಯ ಶಾಲೆ, ಕಾಲೇಜುಗಳಲ್ಲಿ ಮಕ್ಕಳು ದಾಖಲಾಗಲು ಹಿಂದೇಟು ಹಾಕುತ್ತಾರೆಂಬ ಅಪವಾದಗಳ ನಡುವೆಯೂ, ಬಿಬಿಎಂಪಿ ಶಾಲೆಯಲ್ಲೇ ಕಲಿಯಲು ಒಲವು ತೋರುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಕಲಿಕೆಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪಾಲಿಕೆ ಅಧಿಕಾರಿಗಳು ಕೊಳೆಗೇರಿಗಳ ಭೇಟಿ, ಶಿಕ್ಷಕರು ಮತ್ತು…

 • ಮರೆಯಲಾಗದ ಫ‌ಜೀತಿ

  ಅಯ್ಯೋ ಗಂಟೆ ಏಳಾಯ್ತು! ಇಷ್ಟೊತ್ತಾದ್ರೂ ಎಚ್ಚರವೇ ಆಗಿಲ್ಲಲ್ವಾ’ ಎನ್ನುತ್ತಾ ಎದ್ದು ಗಡಿಬಿಡಿಯಲ್ಲಿ ಎದ್ದು ಕಾಲೇಜಿಗೆ ರೆಡಿಯಾದೆ. ಅಂಗಳಕ್ಕಿಳಿದು ನಾಲ್ಕು ಹೆಜ್ಜೆ ಮುಂದಿಟ್ಟದ್ದೇ ತಡ ಕ್ಷಣಾರ್ಧದಲ್ಲಿ ಕತ್ತಲಾಗಿ “ಧೋ’ ಎಂದು ಜೋರಾಗಿ ಮಳೆ ಸುರಿಯಲಾರಂಭಿಸಿತು. ಇನ್ನು ತಡವಾದರೆ ಬಸ್ಸು ಸಿಗಲಿಕ್ಕಿಲ್ಲ…

 • ಶಾಲಾ ಕಾಲೇಜುಗಳಲ್ಲಿ ಸೇವಾಧಾರಿತ ಶಿಕ್ಷಣ ಅಗತ್ಯ

  ಭಾರತದ ಎರಡು ಆದರ್ಶಗಳೆಂದರೆ ಅದು ತ್ಯಾಗ ಮತ್ತು ಸೇವೆ. ಏಕೆಂದರೆ ಈ ಎರಡೂ ಮಹತ್ವಪೂರ್ಣ ಸಂಗತಿಗಳು ಭಾರತೀಯರ ಮನಸ್ಥಿತಿ ಯಲ್ಲಿ ನೆಲೆಸಿದೆ. ಇತ್ತೀಚಿನ ದಿನಗಳಲ್ಲಿ ಈ ಆದರ್ಶಗಳಿಗೆ ನಾಗರಿಕರಾಗಿ ನಮ್ಮ ಕೊಡುಗೆ ಕಡಿಮೆ ಯಾಗುತ್ತಿದೆಯೋ ಏನೋ ಎಂದು ಭಾಸವಾಗುತ್ತಿದೆ….

 • 73 ಕಾಲೇಜುಗಳಲ್ಲಿ ಟೆಲಿ ಶಿಕ್ಷಣ

  ಬೆಂಗಳೂರು: ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ ಭಾಷೆಯ ಪ್ರಾವೀಣ್ಯತೆ ನೀಡುವ ಉದ್ದೇಶದಿಂದ 73 ಕಾಲೇಜುಗಳಲ್ಲಿ ಟೆಲಿ ಶಿಕ್ಷಣ ಅನುಷ್ಠಾನಕ್ಕೆ ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಿಸಿದೆ. ಹೈದರಾಬಾದ್‌ ಕರ್ನಾಟಕ ಭಾಗದ 64 ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸೇರಿದಂತೆ…

 • ಫ್ರೀಟೈಮ್‌

  ಲೆಕ್ಕಕ್ಕೆ ಸಿಗದ ಸಂಗತಿಗಳು ಹಲವು ಇವೆ ಅಂತ ಹೇಳಿದರೆ ಶ್ರಮವಹಿಸಿ ಸಂಖ್ಯಾಶಾಸ್ತ್ರ ಕಲಿಸಿದ ಪ್ರೊಫೆಸರರಿಗೆ ಬೇಸರವಾಗಬಹುದು, ಗಣಿತದಲ್ಲಿ ಇವಳು ಮಾರ್ಕು ತೆಗೆದದ್ದೇ ಸುಮ್ಮನೆ ಅಂತ ಲೆಕ್ಕದ ಟೀಚರ್‌ಗಳೆಲ್ಲ ನಗೆಯಾಡಬಹುದು. ಅರಳಿದ ಹೂ ಕಂಡಾಗ ಈ ಕ್ಷಣಕ್ಕೆ ಅದನ್ನು ಕಣ್ಣು…

 • ಡ್ರಗ್ಸ್‌ ಹಾವಳಿ ತಡೆಗಟ್ಟಿ : ಸಾರ್ವಜನಿಕರ ಆಗ್ರಹ

  ಸುರತ್ಕಲ್: ಇಲ್ಲಿನ ಶಾಲಾ ಕಾಲೇಜು ಪರಿಸರದಲ್ಲಿ ಡ್ರಗ್ಸ್‌ ಹಾವಳಿ ತಡೆಗಟ್ಟಬೇಕು, ಹೋಮ್‌ ಸ್ಟೇ, ಬೀಚ್ ರೆಸಾರ್ಟ್‌ಗಳ ಮೇಲೆ ನಿಗಾ ಇಡಬೇಕು, ಹಾಳಾದ ಸಿಸಿ ಟಿವಿ ದುರಸ್ತಿಪಡಿಸಿ, ದನ ಗಳ್ಳತನದ ಬಗ್ಗೆ ಕಠಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು…

 • ಕಾಲೇಜು-ಆಸ್ಪತ್ರೆ ನಡುವೆ ಸಮನ್ವಯವಿಲ್ಲ

  ಬೆಂಗಳೂರು: ರಾಜ್ಯದ ವೈದ್ಯಕೀಯ ಕಾಲೇಜು ಮತ್ತು ಜಿಲ್ಲಾಸ್ಪತ್ರೆಗಳ ನಡುವೆ ಸಮನ್ವಯತೆಯ ಕೊರತೆ ಉಂಟಾಗಿದ್ದು, ಇದರ ಪರಿಣಾಮವನ್ನು ರೋಗಿಗಳು ಎದುರಿಸುವಂತಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಎಸ್‌.ಪಾಟೀಲ್‌ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಾರತೀಯ ವೈದ್ಯಕೀಯ ಸಂಘ…

 • ಸೀನಿಯಾರಿಟಿ ಎಂಬುದು ಒಂದು ಹೊಣೆಗಾರಿಕೆ

  ಸೀನಿಯರ್! ಸೀನಿಯರ್! ಕಾಲೇಜು ಬದುಕಿನಲ್ಲಿ ಪ್ರತಿಯೊಬ್ಬರೂ ಕೇಳ ಬಯಸುವ ಶಬ್ದ ಇದು. “ಈ ಬಾರಿ ನಾವು ಸೀನಿಯರ್’ ಎನ್ನುತ್ತ ರಜೆಯಲ್ಲಿ ವಾಟ್ಸಾಪ್‌ ಸ್ಟೇಟಸ್‌ಗಳಲ್ಲಿ ರಾರಾಜಿಸಿದ್ದೇ ಬಂತು, ಕಾಲೇಜು ಶುರುವಾಗಿದ್ದೇ ತಡ, ಗೊತ್ತಾಯಿತು! ಸೀನಿಯರ್ ಎಂದರೆ ಒಂದು ಸ್ಥಾನ ಎನ್ನುವುದಕ್ಕಿಂತ…

 • ವಿವಿ ಘಟಕವಿಲ್ಲ, ಸ.ಪ್ರ.ದ. ಕಾಲೇಜು ಮುಂದುವರಿಕೆ

  ಈಶ್ವರಮಂಗಲ: ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ವಿವಿ ಘಟಕ ಕಾಲೇಜು ಆಗುತ್ತಿದೆ ಎಂಬ ಹಲವು ಊಹಾಪೋಹಗಳಿದ್ದು, ಬುಧವಾರ ನಡೆದ ಸಭೆಯಲ್ಲಿ ಸ.ಪ್ರ.ದ. ಕಾಲೇಜು ಆಗಿಯೇ ಮುಂದುವರಿಸಲು ಸಭೆ ಸರ್ವಾನುಮತದ ತೀರ್ಮಾನ ಕೈಗೊಂಡಿದೆ. ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ,…

 • ಹೊಸ ಕಾಂಬಿನೇಷನ್‌ ತೆರೆಯಲು ಕಾಲೇಜುಗಳಿಗೆ ಅನುಮತಿ

  ಬೆಂಗಳೂರು: ರಾಜ್ಯದ 20 ಪದವಿಪೂರ್ವ ಕಾಲೇಜುಗಳಿಗೆ ಹೊಸ ಕಾಂಬಿನೇಷನ್‌ ಹಾಗೂ ವಿಭಾಗಗಳನ್ನು ತೆರೆಯಲು ರಾಜ್ಯ ಸರ್ಕಾರ ಅನುಮತಿ ಕಲ್ಪಿಸಿದೆ. 2019-20ನೇ ಸಾಲಿನಿಂದ ರಾಜ್ಯದ ಕೆಲವು ಕಾಲೇಜುಗಳಲ್ಲಿ ಹೊಸ ಸಂಯೋಜನೆ ಅಥವಾ ವಿಭಾಗ ತೆರೆಯಲು ಜಿಲ್ಲಾ ಉಪನಿರ್ದೇಶಕರು, ಸಾರ್ವಜನಿಕರು ಹಾಗೂ…

 • ಪಿಯು ಕಾಲೇಜು ಸ್ಥಳಾಂತರ ವಿರೋಧಿಸಿ ಮನವಿ

  ಆಳಂದ: ಪಟ್ಟಣದಲ್ಲಿನ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜು ದೂರದ ಪ್ರದೇಶಕ್ಕೆ ಸ್ಥಳಾಂತರಿಸುವ ಕ್ರಮ ಖಂಡಿಸಿದ ಜಯ ಕರ್ನಾಟಕ ಸಂಘಟನೆ ತಾಲೂಕು ಘಟಕದ ಕಾರ್ಯಕರ್ತರು ಮೊದಲಿನ ಸ್ಥಳದಲ್ಲೇ ಮುಂದುವರಿಯಬೇಕು ಎಂದು ಒತ್ತಾಯಿಸಿ ತಹಶೀಲ್ದಾರ್‌ ಮೂಲಕ ಡಿಡಿಪಿಯುಗೆ ಮನವಿ ಸಲ್ಲಿಸಿದರು….

 • ಮರೆಯಲಾಗದ ಗುರುಗಳು

  ಆಗುಂಬೆ’ ಇದುವೇ ಪಶ್ಚಿಮಘಟ್ಟದ ಸೌಂದರ್ಯದ “ಗೊಂಬೆ’. ನಾನೇ ಎಲ್ಲ, ನನ್ನಿಂದಲೇ ಎಲ್ಲ ಎಂದು ಅಹಂಕಾರದಿಂದ ಬೀಗು ತ್ತಿರುವ ಮನುಷ್ಯನೆಡೆಗೆ ಕಿರುನಗೆ ಬೀರಿ, ಮರೆಮಾಚುವ ಸೂರ್ಯ. ಅಬ್ಟಾ ! ಇಂತಹ ಮನಮೋಹಕವಾದ ದೃಶ್ಯವನ್ನು ಕಣ್ತುಂಬಿಕೊಂಡು ಸಾಗಿಬರುತ್ತಿರುವಾಗ ಸಿಗುವ ಊರೇ “ಹೆಬ್ಬೇರಿ’….

 • ಎಷ್ಟು ಪರ್ಸೆಂಟು ಬಂತು?

  ಮೊನ್ನೆ ಮೊನ್ನೆ ತಾನೆ ದ್ವಿತೀಯ ಪಿಯುಸಿ ಫ‌ಲಿತಾಂಶ ಪ್ರಕಟವಾಯಿತು. ಅದರಲ್ಲಿ ಕೆಲವರಿಗೆ ಸಿಹಿ ಸಿಕ್ಕರೆ ಕೆಲವರಿಗೆ ಕಹಿ. ಫ‌ಲಿತಾಂಶ ಎನ್ನುವುದು ಕೇವಲ ನಮ್ಮ ಜ್ಞಾನಶಕ್ತಿಯನ್ನು ಅಳೆಯುವ ಮಾಪನ ಅಷ್ಟೇ. ಅದು ನಮ್ಮ ಪೂರ್ತಿ ಜೀವನವನ್ನು ನಿರ್ಧರಿಸುತ್ತದೆ ಎನ್ನುವುದು ತಪ್ಪು….

ಹೊಸ ಸೇರ್ಪಡೆ