JNU ನಲ್ಲಿ ಪ್ರತಿಭಟಿಸಿದರೆ ಉಚ್ಚಾಟನೆ
Team Udayavani, Dec 13, 2023, 12:36 AM IST
ಹೊಸದಿಲ್ಲಿ: ಹೊಸ ದಿಲ್ಲಿಯಲ್ಲಿ ಇರುವ ಜವಾಹರ್ ಲಾಲ್ ನೆಹರೂ ವಿವಿ (ಜೆಎನ್ಯು) ಆವರಣದಲ್ಲಿ ಪ್ರತಿಭಟನೆ ಮಾಡಿದರೆ ವಿದ್ಯಾರ್ಥಿಗಳನ್ನು ಕ್ಯಾಂಪಸ್ನಿಂದ ಉಚ್ಚಾಟಿಸಲಾಗುತ್ತದೆ. ಇದಲ್ಲದೆ, 20,000 ರೂ.ಗಳ ದಂಡ ವಿಧಿಸುವುದು ಸೇರಿದಂತೆ ಹಲವು ಕ್ರಮಗಳನ್ನು ವಿವಿ ಆಡಳಿತ ಮಂಡಳಿ ಜಾರಿಗೊಳಿಸಿದೆ.
ರಾಷ್ಟ್ರವಿರೋಧಿ, ಸಮಾಜ ವಿರೋಧಿ, ಧರ್ಮ ಅಥವಾ ಜಾತಿಯ ವಿರುದ್ಧ ಅಸಹಿಷ್ಣುತೆ ತೋರುವಂಥ ಯಾವುದೇ ಚಟುವಟಿಕೆ ನಡೆದರೆ ವಿದ್ಯಾರ್ಥಿಗಳಿಗೆ 10,000 ರೂ. ದಂಡ ವಿಧಿಸು ವುದಾಗಿಯೂ ಹೇಳಿದೆ. ಆಡಳಿತಾತ್ಮಕ ಬ್ಲಾಕ್ಗಳಿರುವ 100 ಮೀ. ವ್ಯಾಪ್ತಿ ಯಲ್ಲಿ ಪ್ರತಿಭಟನೆ ನಡೆಸಕೂಡ ದೆಂದು ಈ ಹಿಂದೆ ಹೈಕೋರ್ಟ್ ಹೇಳಿತ್ತು. ಇದೀಗ ಶೈಕ್ಷಣಿಕ ಕಟ್ಟಡ ಗಳೂ ಇದಕ್ಕೆ ಸೇರ್ಪಡೆಗೊಂಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು