CONNECT WITH US  

ಒಂದು ದಿನ ರಾತ್ರಿ ಕೇರಂ ಆಟ ತಾರಕ ಸ್ಥಿತಿಯಲ್ಲಿದ್ದಾಗ ಹೊರಗಿನಿಂದ ನಾನು ವಾರ್ಡನ್‌ ಡೈಲಾಗ್‌ ಹೊಡೆದೆ. ಎಲ್ಲರೂ ಲೈಟ್‌ ಆರಿಸಿ ಗಪ್‌ ಚುಪ್‌ ಆಗಿ ಮಲಗಿಬಿಟ್ಟರು!

ಕಾಲೇಜು ಜೀವನ ಎಂದಾಕ್ಷಣ ನೆನಪಗುವುದೇ ಎಕ್ಸಾಮ್ಸ್‌ ಟೆನ್‌ಷನ್‌, ಸೆಮಿನಾರ್‌ ಪ್ರಿಪರೇಷನ್‌, ಅಸೈನ್‌ಮೆಂಟ್‌ ಸಬ್‌ಮಿಟ್‌, ನೋಟ್ಸ್‌ ಕಂಪ್ಲೀಟ್‌. ಇವೆಲ್ಲದರೊಂದಿಗೆ ಹೆಚ್ಚು ಮನದಲ್ಲಿ ಉಳಿಯುವುದು "ಸ್ನೇಹ'ವೆಂಬ...

ಬಿ.ಕಾಂ ಪದವಿ ಮುಗಿದ ಕೆಲ ಸಮಯದಲ್ಲಿಯೇ ವಿವಾಹವಾದ ಕಾರಣ, ವಿದ್ಯಾಭ್ಯಾಸ ಅರ್ಧದಲ್ಲೇ ಮೊಟಕಾಯಿತು. ಎಂ.ಕಾಂ ಮಾಡುವ ಕನಸು ಅಲ್ಲೇ ಕಮರಿತು ಎಂದು ಅನಿಸಿತ್ತು. ಕೆಲವು ವರ್ಷಗಳ ಬಳಿಕ ಪುನಃ  ಎಂ.ಕಾಮ್‌ ಮಾಡುವ ತುಡಿತ...

ನ‌ಮ್ಮ ಹಲವಾರು ಕನಸುಗಳು ಹಾಗೆಯೇ ಅರ್ಧಕ್ಕೆ ತೆರೆ ಎಳೆಯುವುದಿದೆ. ನನ್ನೊಳಗೆ  ಕೂಡ ತೆರೆ ಎಳೆಯುವುದಕ್ಕೆ ಸಾಧ್ಯವಿಲ್ಲದೆ ದಟ್ಟವಾಗಿ ಆವರಿಸುವಂಥ ಕನಸೊಂದಿತ್ತು, ಹೌದು, ಅದು ಕಾಲೇಜು ಲೈಫ‌ು! ಪ್ರತಿಯೊಬ್ಬರೂ ತಮ್ಮ...

ಕಾಲೇಜು ಜೀವನ ಎಂದರೆ ಮರೆಯಲಾಗದ ಸುಂದರ ಬದುಕು. ದ್ವಿತೀಯ ಪಿಯುಸಿ ಮುಗಿದ ಕೂಡಲೇ ಯಾವ ಕಾಲೇಜಿನಲ್ಲಿ ಪದವಿ ಮಾಡುವುದು ಎಂದು ಗೆಳೆಯರ ಜೊತೆ ಹರಟೆಹೊಡೆಯುತ್ತ ಚರ್ಚಿಸಿ ಒಂದೇ ಕಾಲೇಜಿಗೆ ಸೇರಿಕೊಂಡೆವು. ಮೊದಲ ದಿನ...

ಸಾಂದರ್ಭಿಕ ಚಿತ್ರ..

ನನ್ನ ಎಸ್‌ಎಸ್‌ಎಲ್‌ಸಿ ಫ‌ಲಿತಾಂಶ ಬಂದ ತಕ್ಷಣ ನನ್ನ ತಂದೆಯವರು "ನೀನು ಯಾವ ಕಾಲೇಜಿಗೆ ಹೋಗುತ್ತಿಯಾ?' ಎಂದು ಕೇಳದೆ "ನೀನು ಗೋವಿಂದದಾಸ ಕಾಲೇಜಿಗೆ ಹೋಗು' ಎಂದು ಆದೇಶಿಸಿದ್ದರು. ನಾನು ಯಾವ ಕಾಲೇಜು ಹೋಗುವುದು ಎಂದಾಗ...

ತಪ್ಪು ಮಾಡುವುದು ಸಹಜ ಕಣೊ, ತಿದ್ದಿ ನಡೆಯೋದು ಮನುಜ ಕಣೊ' ಎಂಬುದು ಜನಪ್ರಿಯ ಮಾತು. ಮನುಷ್ಯನ ಜೀವನವೇ ಹಾಗೆ. ಇದರಲ್ಲಿ ಸರಿ-ತಪ್ಪುಗಳ ಸಮ್ಮಿಶ್ರವೇ ಜೀವನ. ಜೀವನದಲ್ಲಿ ಎಲ್ಲವನ್ನೂ ಸರಿ ಮಾಡಲು ಸಾಧ್ಯವಿಲ್ಲ. ಆದರೆ...

ಅಂದು ಕಾಲೇಜಿನ ಮೊದಲ ದಿನ. ಪಿಯುಸಿ ಮುಗಿಸಿ ಅನೇಕ ಕನಸುಗಳನ್ನು ಹೊತ್ತು ಪದವಿ ಕಾಲೇಜಿಗೆ ಕಾಲಿಟ್ಟಿದ್ದೆ. ಕಾಲೇಜಿನ ಎಂಟ್ರ್ಯಾನ್ಸ್‌  ಹೊಕ್ಕಾಗ ಕ್ಲಾಸ್‌ಎಲ್ಲಿದೆ ಎಂದು ಗೊತ್ತಾಗಲಿಲ್ಲ. ನೋಟೀಸ್‌ ಬೋರ್ಡ್‌ ನಲ್ಲಿ...

ನಿನ್ನ ದೆಸೆಯಿಂದಾಗಿ ಎಕ್ಸಾಂ ಕೂಡ ಹಾಳಾಗಿ ಹೋಗಿದೆ. ಆದರೆ, ನನಗದರ ಬಗ್ಗೆ ಬೇಜಾರೇ ಇಲ್ಲ. ಇನ್ನೇನು ನೀನು ಪಕ್ಕದಿಂದ ಎದ್ದೇ ಹೋಗಿ ಬಿಡುತ್ತೀಯಲ್ಲ, ಆ ಸಂಕಟವೇ ನನ್ನನ್ನು ಹೆಚ್ಚು...

ಅವಳು ತನ್ನ ಬಯೋಡಾಟಾವನ್ನೇ ನನ್ನಲ್ಲಿ ಹೇಳಿಕೊಂಡಳು. ಬೆಂಗಳೂರಿನಲ್ಲಿ ಸೆಕೆಂಡ್‌ ಪಿ.ಯು.ಸಿ. ಓದುತ್ತಿದ್ದೇನೆಂದಳು. ಯಶವಂತಪುರದ ಅಂಕಲ… ಮನೆಯಲ್ಲಿದ್ದೀನಿ ಅಂತಲೂ ಹೇಳಿದಳು....

ಕಾಲೇಜು ಜೀವನ ಎಂಬಂಥಾದ್ದು ಯೌವನದ ಆರಂಭದ ಕಾಲ. ಅದರಲ್ಲೂ  ತರಲೆ, ಕೀಟಲೆಗಳನ್ನು ಮಾಡಿಕೊಂಡು  ಸಂತೋಷ ಪಡುವುದಕ್ಕೆ ಹೇಳಿಮಾಡಿಸಿದ ಸಮಯವದು. ಟೈಮ್‌ ಸಿಕ್ಕಾಗಲೆಲ್ಲ ಗೆಳೆಯರೊಂದಿಗೆ ಹರಟೆ, ತಮಾಷೆ,  ಫ್ರೆಂಡ್ಸ್‌...

ಇವರಿಗೆ ಕಣ್ಣಿಗೆ ಕಂಡಿದ್ದೆಲ್ಲ ಹೊಸತು. ಇಲ್ಲಿ ಸೀನಿಯರ್‌ ಯಾರೋ? ಲೆಕ್ಚರರ್‌ ಯಾರೋ? ಕನ್‌ಫ್ಯೂಶನ್ನು! ಇಷ್ಟ್ ದೊಡ್ಡ ಕಾಲೇಜಲ್ಲಿ ನಾನು ಕೂರುವ ಗೂಡು ಯಾವುದೆಂಬ ತಣಿಯದ ಕುತೂಹಲ... ಇಂಥ ನೂರಾರು ಬೆರಗುಗಳನ್ನು...

ಕಾಲೇಜಿನ ಮೆಟ್ಟಿಲನ್ನು ಪ್ರಥಮ ಬಾರಿಗೆ ಏರುತ್ತಿರುವ ಹಲವರ ಮನಸ್ಸು ಒಡೆದ ಅಣೆಕಟ್ಟಿನಂತಿರುತ್ತದೆ. ಭಾವನೆಗಳ ಪ್ರವಾಹವೇ ಅಲ್ಲಿ ಹರಿಯುತ್ತಿರುತ್ತದೆ. ಇದುವರೆಗೂ ಮನೆಯಲ್ಲೂ ಶಾಲೆಯಲ್ಲೂ ಸಾಕಷ್ಟು ಸ್ವಾತಂತ್ರ್ಯ...

ನನ್ನ ಕಾಲೇಜಿನ ದಿನಗಳಲ್ಲಿ ಮುಖ್ಯವಾದ ಭಾಗವಾಗಿದ್ದು ಬಸ್ಸುಗಳು. ಬೆಳ್ಳಂಬೆಳಗೆ ಎದ್ದು ಬೈಂದೂರಿನ ಬಸ್‌ಸ್ಟಾಪ್‌ನಲ್ಲಿ ಬಸ್ಸಿಗಾಗಿ ಕಾಯುವುದು, ಕಾಲಿಡಲೂ ಜಾಗವಿರದ ಬಸ್ಸಿನ ಆ ಪುಟ್‌ಬೋರ್ಡ್‌ನಲ್ಲಿ ನಿಂತು...

ಎಸ್ಸೆಸ್ಸೆಲ್ಸಿ ಮುಗಿಸಿ ಕಾಲೇಜು ಮೆಟ್ಟಿಲೇರಿದ ಬಳಿಕ ತಿಳಿಯಿತು ವಿದ್ಯಾರ್ಥಿ ಜೀವನ ಅಂದ್ರೆ ಏನು ಅಂತ. ಅದೊಂದು ಹೊಸಮಜಲು. ಮೊದಮೊದಲು ಕಾಲೇಜಲ್ಲಿ ಹೀಗೆಲ್ಲಾ ಇರುತ್ತಾ ಅಂತ ಭಯ ಅದ್ರೂ ನಂತರ ಅದೇ ದಿನಚರಿ ಆಯಿತು....

ಹುಡುಗಿಯರು "ಮಾತೆ'ಯರು, ಅದಧಿಕ್ಕೇ ತುಂಬಾ ಮಾತಾಡ್ತಾರೆ. ಸೀಕ್ರೆಟ್‌ ಮೇಂಟೈನ್‌ ಮಾಡೊಲ್ಲ ಅನ್ನೊ ಕಂಪ್ಲೇಂಟ್‌ ಒಂದಿದೆ. ಹಾಗಂತ ಸುಮ್ನೆ ಇರೋ ಜಾಯಮಾನ ಅಲ್ವೇ ಅಲ್ಲ. ರಾತ್ರಿ ಫ್ರೆಂಡ್‌ ಕಾಲ್‌ ಮಾಡಿದ್ದಾನೆ ಅಂತ...

ಇನ್ನು ಕೆಲವೇ ದಿನಗಳಲ್ಲಿ ಎಸ್ಸೆಸ್ಸೆಲ್ಸಿ ಪಿಯೂಸಿ ಫ‌ಲಿತಾಂಶ ಹೊರಬೀಳಲಿದೆ. ಮುಂದೆ ಎಸ್ಸೆಸ್ಸೆಲ್ಸಿ ಎಂಬ ಅತ್ಯಮೂಲ್ಯ ಘಟ್ಟಕ್ಕೆ ಫ‌ುಲ್‌ಸ್ಟಾಪ್‌ ಇಟ್ಟು ಕಾಲೇಜಿಗೆ...

ಮರೆಯಲಾರೆವು. ಖಂಡಿತ. ಮಾರ್ಚ್‌  23ಕ್ಕೆ, ಸರಿಯಾಗಿ ಒಂದು ವರುಷದ ಹಿಂದೆ ಕಾಲೇಜಿನಲ್ಲಿ "ನಮ್ಮ ಕಡೆಯ ತರಗತಿ' ಎಂಬ ಖುಷಿ. ಇನ್ನು ರಿವಿಜನ್‌ ಹಾಲಿಡೇಸ್‌, ನಂತರ ಎಕ್ಸಾಮ… ಹೀಗೆಲ್ಲ ಲೆಕ್ಕಾಚಾರ ಹಾಕಿಕೊಂಡು...

ನಂಗೆ ಬರೋಕೆ ಆಗಲ್ಲಾ ಸಾರಿ ಟ್ರೈ ಮಾಡಿ ನೋಡ್ತೀನಿ, ನಾನ್‌ ಖಂಡಿತ ಬರ್ತೀನಿ ಒಟ್ಟಿಗೆ ಹೋಗುವಾ ಮತ್ತೂಬ್ಬ ಬೇರೆ ಯಾರು ಬರುವವರಿದ್ದೀರಿ ಬೇಗ ಹೇಳಿ...'' ಹಾಗೆ ಹೀಗೆ ಅಂತ ವಾಟ್ಸಾಪ್‌ ವೇದಿಕೆಯಲ್ಲಿ...

Back to Top