expensive

 • ರಾಸುಗಳ ದರ ಕಾರಿಗಿಂತಲೂ ದುಬಾರಿ

  ಚನ್ನರಾಯಪಟ್ಟಣ: ಸುಗ್ಗಿಯ ನಂತರ ನಡೆಯುವ ಪ್ರಥಮ ಜಾತ್ರೆ ಎನಿಸಿದ ತಾಲೂಕಿನ ಇತಿಹಾಸ ಪ್ರಸಿದ್ಧ ಬೂಕನಬೆಟ್ಟದ ರಂಗನಾಥಸ್ವಾಮಿ ರಾಸುಗಳ ಜಾತ್ರೆ ಪ್ರಾರಂಭವಾಗಿ ಇಂದಿಗೆ ನಾಲ್ಕು ದಿನ ಕಳೆದಿದ್ದು, ರಾಸುಗಳ ದರ ಕಾರಿಗಿಂತಲೂ ದುಬಾರಿಯಾಗಿದೆ. ಎರಡ್ಮೂರು ಲಕ್ಷ ರೂ. ನೀಡಿದರೆ ಕಾರುಗಳು…

 • ಭಾರಿ ದುಬಾರಿ!

  ಒಮ್ಮೆ ಆ್ಯಪಲ್‌ ಉತ್ಪನ್ನವನ್ನು ಬಳಸಿದವರು ಜಗತ್ತಿನ ಯಾವುದೇ ಉಪಕರಣವನ್ನು ಬಳಸಲು ಇಚ್ಛಿಸಲಾರರು ಎನ್ನುತ್ತಿದ್ದ ಕಾಲವೊಂದಿತ್ತು. ಆರಂಭದಿಂದಲೂ ಆ್ಯಪಲ್‌ ಕಂಪನಿಯ ಉತ್ಪನ್ನಗಳಿಗೆ ದುಬಾರಿ ಬೆಲೆ ನಿಗದಿಪಡಿಸುತ್ತಿದ್ದರು. ಅದರ ಹಿಂದಿರುವ ನಾನಾ ಲೆಕ್ಕಾಚಾರಗಳು ಯಾವುವು ಗೊತ್ತಾ? ಆ್ಯಪಲ್‌ ಎಂದರೆ ಸೇಬು. ಆದರೆ,…

 • ಗೌರಿ ಗಣೇಶ ಹಬ್ಬಕ್ಕೆ ಬೆಲೆ ಏರಿಕೆಯ ಬಿಸಿ

  ದೇವನಹಳ್ಳಿ: ಮಳೆಯ ಅಭಾವ ಹಾಗೂ ಬೆಲೆ ಏರಿಕೆಯ ನಡುವೆಯೂ ಗೌರಿ ಗಣೇಶ ಹಬ್ಬಕ್ಕೆ ಖರೀದಿ ಬರಾಟೆ ಜೋರಾಗಿದ್ದು, ಮಾರುಕಟೆಯಲ್ಲಿ ಜನರು ಹೂ, ಹಣ್ಣು ತರಕಾರಿಗಳನ್ನು ಕೊಳ್ಳುತ್ತಿದ್ದಾರೆ. ಬರಗಾಲ ಇದ್ದರೂ ಜಿಲ್ಲೆಯಲ್ಲಿ ಮಾತ್ರ ಹಬ್ಬದ ಸಂಭ್ರಮಕ್ಕೆ ಯಾವುದೇ ಅಡ್ಡಿ ಇಲ್ಲದೆ…

 • ನೆರೆ ಎಫೆಕ್ಟ್ : ದಿನಸಿ-ತರಕಾರಿ ದುಬಾರಿ

  ಹುಬ್ಬಳ್ಳಿ: ಜಿಲ್ಲೆ ಹಾಗೂ ಹೊರ ರಾಜ್ಯಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಕಿರಾಣಿ ಸೇರಿದಂತೆ ನಿತ್ಯೋಪಯೋಗಿ ವಸ್ತುಗಳ ದರದಲ್ಲಿ ದಿಢೀರ್‌ ಏರಿಕೆ ಕಂಡಿದೆ. ಸತತವಾಗಿ ಸುರಿಯುತ್ತಿರುವ ಮಳೆಯಿಂದ ಹೊರ ಪ್ರದೇಶಗಳಿಂದ ಬರುವ ವಾಹನ ವ್ಯವಸ್ಥೆ ಬಂದ್‌ ಆಗಿದೆ. ಇದರಿಂದ ನಗರಕ್ಕೆ…

 • ಹೂ, ಹಣ್ಣು ದುಬಾರಿ

  ಬೆಂಗಳೂರು: ಶುಕ್ರವಾರದ ವರಮಹಾಲಕ್ಷ್ಮೀ ಹಬ್ಬಕ್ಕೆ ನಗರ ಸಜ್ಜಾಗಿದೆ. ಆದರೆ, ಹೂ, ಹಣ್ಣು ಮತ್ತು ತರಕಾರಿಗಳ ಬೆಲೆ ಗಗನಕ್ಕೇರಿದೆ! ವರಮಹಾಲಕ್ಷ್ಮೀ ಹಬ್ಬದ ತಯಾರಿಗೆ ಮುಂದಾಗಿರುವ ಮಹಿಳೆಯರು ಕನಕಾಂಬರ, ಸೇವಂತಿಗೆ ಮತ್ತು ಮಲ್ಲಿಗೆ ಹೂ ಬೆಲೆ ಕೇಳಿ ತಬ್ಬಿಬ್ಟಾಗಿದ್ದಾರೆ. ಶ್ರಾವಣ ಮಾಸದ…

 • ದುಬಾರಿ ನೇರಳೆ ಹಣ್ಣಿನ ವ್ಯಾಪಾರ ಜೋರು

  ದೇವನಹಳ್ಳಿ: ಜೂನ್‌ ತಿಂಗಳೆಂದರೆ ನೇರಳೆ ಹಣ್ಣಿನ ಸುಗ್ಗಿ. ಹಲವಾರು ಔಷಧೀಯ ಗುಣಗಳನ್ನು ಹೊಂದಿರುವ ನೇರಳೆಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಬಂದಿದೆ. ನೇರಳೆ ಹಣ್ಣು ದುಬಾರಿಯಾಗಿದ್ದರೂ ಸಹ ಗ್ರಾಹಕರ ಖರೀದಿ ಜೋರಾಗಿಯೇ ನಡೆದಿದೆ. ಹೆಚ್ಚಾಗಿ ಕಾಡಿನಲ್ಲೆ ಬೆಳೆಯುವ ನೇರಳೆ ಹಣ್ಣಿಗೆ…

 • ರೈಲ್ವೆ ಪ್ರಯಾಣಿಕರಿಗೆ ದುಬಾರಿಯಾದ ಆಟೋ ಪ್ರಯಾಣ

  ಗಂಗಾವತಿ: ಹುಬ್ಬಳ್ಳಿ ಮತ್ತು ಗಂಗಾವತಿ ಮಧ್ಯೆ ರೈಲು ಸಂಚಾರ ಆರಂಭವಾಗಿದ್ದು, ನಿತ್ಯ ಸಾವಿರಾರು ಜನ ರೈಲು ಪ್ರಯಾಣ ಮಾಡುತ್ತಿದ್ದಾರೆ. ನಗರದ ಹೊರ ವಲಯದಲ್ಲಿರುವ ರೈಲು ನಿಲ್ದಾಣಕ್ಕೆ ಪ್ರಯಾಣಿಕರು ತೆರಳು ಈಶಾನ್ಯ ಸಾರಿಗೆ ಸಂಸ್ಥೆ ಸಿಟಿ ಬಸ್‌ ವ್ಯವಸ್ಥೆ ಮಾಡದೇ…

 • ಕೋಟಿಲಿಂಗೇಶ್ವರನ ದರ್ಶನ ಈಗ ದುಬಾರಿ

  ಬಂಗಾರಪೇಟೆ: ಪ್ರಸಿದ್ಧ ಶ್ರೀಕೋಟಿ ಲಿಂಗೇಶ್ವರ ದೇಗುಲದಲ್ಲಿ ಕಾರ್ಯದರ್ಶಿ, ಧರ್ಮಾಧಿಕಾರಿ ನಡುವಿನ ಮುಸುಕಿನ ಗುದ್ದಾಟದಲ್ಲಿ ಭಕ್ತರಿಗೆ ಸಿಗುವ ಸೇವಾ ಸೌಲಭ್ಯಗಳು ಬಲು ದುಬಾರಿಯಾಗಿದ್ದು, ಸೇವಾ ಸಮಿತಿ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ದೇಗುಲದ ಧರ್ಮಾಧಿಕಾರಿ ಆಗಿದ್ದ ಶ್ರೀಸಾಂಭವ ಶಿವಮೂರ್ತಿ ಸ್ವಾಮೀಜಿ…

 • ಜಂಬು ನೇರಳೆ ಬಲು ದುಬಾರಿ

  ಬಂಗಾರಪೇಟೆ: ಬೇಸಿಗೆ ಮುಗಿಯುತ್ತಿದ್ದಂತೆಯೇ ಪಟ್ಟಣದಲ್ಲಿ ಜಂಬುನೇರಳೆ ಮಾರಾಟ ಪ್ರಾರಂಭವಾಗುತ್ತದೆ. ಸಕ್ಕರೆ ಕಾಯಿಲೆ ನಿಯಂತ್ರಿಸುವ ಹಾಗೂ ಜೀರ್ಣಶಕ್ತಿ ವೃದ್ಧಿಸುವ ಜಂಬು ನೇರಳೆ ಸಿಗುವುದೇ ಈಗ ಅಪರೂಪವಾಗಿದೆ. ಒಂದು ಕೆ.ಜಿ. ಜಂಬು ನೇರಳೆ ಬೆಲೆ 250 ರೂ. ಇದ್ದು, ದುಬಾರಿಯಾದರೂ ಮಾರಾಟ…

 • ಪೀಕ್‌ ಅವರ್‌ ವಿದ್ಯುತ್‌ ದುಬಾರಿ

  ಬೆಂಗಳೂರು: ಎಲ್ಲ ಎಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್‌ ವಿದ್ಯುತ್‌ ದರ ಸರಾಸರಿ 33 ಪೈಸೆ ಹೆಚ್ಚಳವಾಗಿದ್ದು, ವಿದ್ಯುತ್‌ ಬಳಕೆದಾರರಿಗೆ ಶಾಕ್‌ ನೀಡಿದಂತಾಗಿದೆ. ಪರಿಷ್ಕೃತ ದರಗಳು ಏ.1ರಿಂದಲೇ ಪೂರ್ವಾನ್ವಯವಾಗಲಿವೆ. ಬೆಸ್ಕಾಂ ಸೇರಿ ಎಲ್ಲ ಐದು ಎಸ್ಕಾಂಗಳು ಪ್ರತಿ ಯೂನಿಟ್‌ ದರ…

 • ಟೊಮೆಟೊ ಬೆಲೆ ಗಗನಕ್ಕೆ: ಗ್ರಾಹಕರ ಜೇಬಿಗೆ ಕತ್ತರಿ

  ಗಜೇಂದ್ರಗಡ: ಪಟ್ಟಣದ ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿದ್ದು, ಕಳೆದೊಂದು ವಾರದಿಂದ ನಿರಂತರವಾಗಿ ಹೆಚ್ಚಾಗುತ್ತಿದೆ. ಕಳೆದ ಹಂಗಾಮಿನಲ್ಲಿ ಟೊಮೆಟೊ ಬೆಳೆದ ನೇಗಿಲ ಯೋಗಿಗೆ ಲಾಭವಾಗದೇ ಕಣ್ಣೀರಧಾರೆ ಹರಿಸಿತ್ತು. ಆದರೆ ಪ್ರಸ್ತುತ ಮಾರುಕಟ್ಟೆಯಲ್ಲಿ ಅದೇ ಟೊಮೆಟೊ ಬೆಲೆ ಮೂರಂಕಿ ತಲುಪುವ ಹಂತಕ್ಕೆ…

 • ನಿಂಬೆ ಹಣ್ಣು ಸಿಕ್ಕಾಪಟ್ಟೆ ಹುಳಿ!

  ಹುಮನಾಬಾದ: ಅತ್ಯುತ್ತಮ ಔಷಧಿ ಗುಣ ಹೊಂದಿರುವ, ಆರೋಗ್ಯಕ್ಕೆ ಅಗತ್ಯವಾದ ನಿಂಬೆ ಹಣ್ಣಿನ ಬೆಲೆ ಈ ಬಾರಿ ಬಲು ದುಬಾರಿಯಾಗಿದೆ. ಪ್ರತೀ ವರ್ಷ ಬೇಸಿಗೆ ಅವಧಿಯಲ್ಲಿ ನಿಂಬೆ ಹಣ್ಣಿನ ಬೆಲೆ ಹೆಚ್ಚುವುದು ಸಹಜ. ಆದರೆ ಈ ಬಾರಿ ಕಳೆದ ವರ್ಷಕ್ಕಿಂತ…

 • ಬರದ ನಾಡಲ್ಲಿ ತರಕಾರಿ ತುಟ್ಟಿ

  ಇಂಡಿ: ಜಿಲ್ಲೆ ಭೀಕರ ಬರಗಾಲಕ್ಕೆ ತುತ್ತಾಗಿದೆ. ಗಡಿ ಭಾಗದ ಇಂಡಿ ತಾಲೂಕಿನಲ್ಲಿ ಕುಡಿಯುವ ನೀರಿಗೂ ಹಾಹಾಕಾರವಿದೆ. ಅಲ್ಲದೆ ಗ್ರಾಮೀಣ ಭಾಗದಲ್ಲೂ ನೀರು ಸಿಗದೆ ಇರುವುದರಿಂದ ರೈತರು ಬೆಳೆ ಬೆಳೆಯಲು ಸಾಧ್ಯವಾಗಿಲ್ಲ. ಕಾಯಿಪಲ್ಲೆ ಬೆಳೆಗಾರರಿಗೂ ನೀರಿನ ತೊಂದರೆಯಾಗಿದ್ದರಿಂದ ದರದಲ್ಲಿ ಭಾರಿ…

 • ಮಾವು ದುಬಾರಿ: ಖರೀದಿಗೆ ಮುಂದಾಗದ ಗ್ರಾಹಕ

  ತುಮಕೂರು: ಹಣ್ಣುಗಳ ರಾಜ ಮಾವಿನ ಹಣ್ಣಿಗೆ ಈ ಬಾರಿ ನಿರೀಕ್ಷೆಯಷ್ಟು ಬೇಡಿಕೆ ಮಾರುಕಟ್ಟೆಯಲ್ಲಿ ಇನ್ನೂ ಬಂದಿಲ್ಲ. ಅಕಾಲಿಕ ಮಳೆ ಹಾಗೂ ಬಿರುಗಾಳಿಗೆ ಕೆಲವು ಕಡೆ ಮಾವಿನಕಾಯಿ ಉದುರಿದ ಪರಿಣಾಮ ಇಳುವರಿ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ಬಂದಿರುವ ಮಾವಿಗೆ…

ಹೊಸ ಸೇರ್ಪಡೆ