Priyanka Chopra: ದುಬಾರಿ ನವೀಕೃತ ಬಂಗಲೆಗೆ ಪ್ರಿಯಾಂಕಾ ದಂಪತಿ ಶಿಫ್ಟ್?
Team Udayavani, Apr 21, 2024, 10:22 AM IST
ವಾಷಿಂಗ್ಟನ್: ಅಮೆರಿಕದ ಲಾಸ್ ಏಂಜಲೀಸ್ನಲ್ಲಿ ಹೊಸದಾಗಿ ನವೀಕರಿಸಲಾದ 1,600 ಕೋ.ರೂ. ಮೌಲ್ಯದ ಬಂಗಲೆ “ದಿ ಹಾಲಿವುಡ್ ಹಿಲ್ಸ್’ಗೆ ಪ್ರಿಯಾಂಕಾ ಚೋಪ್ರಾ-ನಿಕ್ ಜೋನಾಸ್ ದಂಪತಿ ಶೀಘ್ರ ದಲ್ಲೇ ಶಿಫ್ಟ್ ಆಗಲಿದ್ದಾರೆ ಎನ್ನಲಾಗಿದೆ.
2018ರಲ್ಲಿ ದಾಂಪತ್ಯಕ್ಕೆ ಕಾಲಿರಿಸಿದ ಬಳಿಕ ಇದೇ ಬಂಗಲೆಯಲ್ಲಿ ನೆಲೆಸಿದ್ದ ದಂಪತಿ, ಛಾವಣಿಯಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಬಂಗಲೆಯಿಂದ ಹೊರಬಂದು ನಿರ್ಮಾಣ ಸಂಸ್ಥೆಯ ವಿರುದ್ಧ ಕಾನೂನು ಹೋರಾಟ ನಡೆಸಿದ್ದರು.
ನವೀಕೃತ ಬಂಗಲೆಯ ವೈಮಾನಿಕ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.