Udayavani Kannada

 • ಟ್ರಂಪ್ ಗೆ ಮೆಚ್ಚುಗೆ ; ಪಾಕ್ ಗೆ ಟಾಂಗ್ ; ನವ ಭಾರತದ ಚಿತ್ರಣ ತೆರೆದಿಟ್ಟ ಪ್ರಧಾನಿ ಮೋದಿ

  ಈ ದೃಶ್ಯ ಕಲ್ಪನಾತೀತವಾದುದಾಗಿದೆ ಎಂದು ಹಿಂದಿಯಲ್ಲಿ ಭಾಷಣ ಪ್ರಾರಂಭಿಸಿದ ಮೋದಿ. – ನಾವಿವತ್ತು ಇಲ್ಲಿ ಹೊಸ ಇತಿಹಾಸ ಮತ್ತು ಹೊಸ ಬಾಂಧವ್ಯ ರೂಪುಗೊಳ್ಳುವುದನ್ನು ಕಾಣುತ್ತಿದ್ದೇವೆ. – ಭಾರತ ಮತ್ತು ಅಮೆರಿಕಾದ ಹೊಸ ಬಾಂಧವ್ಯದ ಶಕ್ತಿ ಇಲ್ಲಿ ಅನಾವರಣಗೊಂಡಿದೆ. –…

 • ರಾಷ್ಟ್ರದ ಗಡಿಗಳನ್ನು ಕಾಪಾಡಿಕೊಳ್ಳುವುದು ಭಾರತ-ಅಮೆರಿಕಾದ ಪ್ರಮುಖ ಧ್ಯೇಯ: ಡೊನಾಲ್ಡ್ ಟ್ರಂಪ್

  ಹ್ಯೂಸ್ಟನ್: ಇಲ್ಲಿನ ಎನ್.ಆರ್.ಜಿ. ಸ್ಟೇಡಿಯಂನಲ್ಲಿ ಬೃಹತ್ ಭಾರತೀಯ ಸಮುದಾಯದ ನಡುವೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಪ್ರಧಾನ ಭಾಷಣಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಈ ಕಾರ್ಯಕ್ರಮದಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೂ ಭಾಗವಹಿಸಿ ಭಾರತೀಯ ಸಮುದಾಯವನ್ನುದ್ದೇಶಿಸಿ…

 • ಮೂರನೇ ಟಿ20: ಭಾರತಕ್ಕೆ 9 ವಿಕೆಟ್ ಗಳ ಸೋಲು ; ಸರಣಿ ಸಮಬಲ

  ಬೆಂಗಳೂರು: ಮೂರನೇ ಮತ್ತು ಅಂತಿಮ ಟಿ20 ಪಂದ್ಯವನ್ನು 9 ವಿಕೆಟ್ ಗಳಿಂದ ಗೆಲ್ಲುವ ಮೂಲಕ ಕ್ವಿಂಟನ್ ಡಿ ಕಾಕ್ ನೇತೃತ್ವದ ದಕ್ಷಿಣ ಆಫ್ರಿಕಾ ತಂಡ ಟಿ20 ಸರಣಿಯನ್ನು ಸಮಬಲಗೊಳಿಸಿದೆ. ಈ ಮೂಲಕ ಡಿ ಕಾಕ್ ನೇತೃತ್ವದ ದಕ್ಷಿಣ ಆಫ್ರಿಕಾ…

 • ಕಾಶ್ಮೀರ ಚಳಿಗೆ ಇನ್ನು ನಮ್ಮ ಯೋಧರಿಗೆ ಬೆಚ್ಚಗಿನ ಟೆಂಟ್

  ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಎದೆ ನಡುಗಿಸುವ ಚಳಿಯಲ್ಲಿ ದೇಶದ ಗಡಿ ಕಾಯುವ ಮತ್ತು ರಕ್ಷಣೆಯ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಭಾರತೀಯ ಯೋಧರಿಗೆ ಈ ಬಾರಿ ವಿಶೇಷವಾಗಿ ಪಾಲಿ ಯುರೇಥೇನ್ ಫೋಮ್ ನಿಂದ ತಯಾರಿಸಲಾದ ಸುಧಾರಿತ ಮಾದರಿಯ ಟೆಂಟ್ ಗಳನ್ನು ಒದಗಿಸಲಾಗುವುದು…

 • ಮೋದಿ ಭಾಷಣಕ್ಕೂ ಮೊದಲು ಮೆಳೈಸಿದ ಸಾಂಸ್ಕೃತಿಕ ವೈಭವ – LIVE Updates

  ಅಮೆರಿಕಾದ ಟೆಕ್ಸಾಸ್ ರಾಜ್ಯದಲ್ಲಿ ಭಾರತೀಯ ಸಮುದಾಯ ಆಯೋಜಿಸಿರುವ ‘ಹೌಡಿ ಮೋದಿ’ ಕಾರ್ಯಕ್ರಮಕ್ಕೆ ಕ್ಷಣಗಣನೆ ಪ್ರಾರಂಭಗೊಂಡಿದೆ. ಸುಮಾರು 50 ಸಾವಿರ ಜನ ಸೇರುವ ನಿರಿಕ್ಷೆ ಇರುವ ಈ ಬೃಹತ್ ಸಮಾವೇಶದಲ್ಲಿ ಮಿನಿ ಭಾರತ ಸಮುದಾಯದ ಸಾಂಸ್ಕೃತಿಕ ಲೋಕವೇ ಇಲ್ಲಿ ಅನಾವರಣಗೊಳ್ಳುವ…

 • ಕಾಶ್ಮೀರಿ ನಾಯಕರದ್ದು ‘ಗೃಹ ಬಂಧನ’ ಅಲ್ಲ ‘ಗೃಹ ಆತಿಥ್ಯ’: ಕೇಂದ್ರ ಸಚಿವ ಜಿತೇಂದ್ರ ಸಿಂಗ್

  ನವದೆಹಲಿ: ಕೇಂದ್ರ ಸರಕಾರವು ಯಾವುದೇ ಕಾರಣಕ್ಕೂ ಕಾಶ್ಮೀರಿ ನಾಯಕರನ್ನು 18 ತಿಂಗಳುಗಳಿಗಿಂತ ಹೆಚ್ಚು ಗೃಹಬಂಧನದಲ್ಲಿ ಇರಿಸುವುದಿಲ್ಲ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಹೇಳಿದ್ದಾರೆ. ಮತ್ತು ಕಾಶ್ಮೀರಿ ನಾಯಕರು ‘ಗೃಹಬಂಧನ’ದಲ್ಲಿ ಇಲ್ಲ ಬದಲಾಗಿ ಅವರೆಲ್ಲಾ ‘ಗೃಹ ಆತಿಥ್ಯ’ವನ್ನು…

 • ಕಾಶ್ಮೀರ ವಿಚಾರದಲ್ಲಿ ದೇಶಭಕ್ತರ ಮೂರು ತಲೆಮಾರುಗಳ ಬಲಿದಾನವಿದೆ : ಶಾ

  ಮುಂಬಯಿ: ಜಮ್ಮು ಕಾಶ್ಮೀರವನ್ನು ಭಾರತದ ಉಳಿದ ರಾಜ್ಯಗಳೊಂದಿಗೆ ಒಗ್ಗೂಡಿಸಿಕೊಂಡು ಹೋಗಲು ಸಂವಿಧಾನದ 370ನೇ ವಿಧಿ ಮತ್ತು 35 ಎ ಪರಿಚ್ಛೇದಗಳು ಬಹುದೊಡ್ಡ ತೊಡಕಾಗಿದ್ದವು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಭಿಪ್ರಾಯಪಟ್ಟಿದ್ದಾರೆ. ಮುಂಬಯಿಯಲ್ಲಿ ಚುನಾವಣಾ ಜಾಥಾ…

 • ಪತ್ರ ಪಂಕ್ತಿಗಳಲ್ಲಿ ಭಾವ ಸ್ಪಂದನ

  “ಕಾಗದ ಬಂದಿದೆ ಕಾಗದವು’ ಎಂದು ಹಾಡುವ ಕಾಲ ಹಿಂದೆ ಉಳಿಯುತ್ತಿದೆ. ಹಸ್ತಾಕ್ಷರದ ಪತ್ರಗಳೇ ಇಲ್ಲವಾಗಿವೆ. ಪತ್ರ ಕೈಗೆತ್ತಿಕೊಂಡಾಗ ಉಂಟಾಗುವ ಭಾವಸ್ಪಂದ ಮರೆಯಾಗುತ್ತಿದೆ. ಈಮೇಲ್‌, ವಾಟ್ಸಾಪ್‌, ಫೇಸ್‌ಬುಕ್‌ಳಲ್ಲಿ ಯಾಂತ್ರಿಕವಾದ ಅಕ್ಷರಗಳು ರವಾನೆಯಾಗುವ ಕಾಲವಿದು. ಇಂಥ ದಿನಮಾನದಲ್ಲಿ ಹಳೆಯ ಪತ್ರಗಳನ್ನು ಜೋಪಾನವಾಗಿರಿಸಿಕೊಂಡಿರುವ ಹಿರಿಯ…

 • ಕಥೆ: ದೇವಯಾನಿ

  ಅಬ್ಬಬ್ಟಾ ! ಇದೆಂಥ ಮೋಸ ! ಹೀಗೊಂದು ವಿಷಯ ನನ್ನ ಅರಮನೆಯಲ್ಲಿಯೇ ನಡೆಯುತ್ತಿದ್ದರೂ ನನ್ನ ಗಮನಕ್ಕೇ ಬಾರದೆ ಹೋಯಿತಲ್ಲ ! ಗಂಡನಂತೆ ಗಂಡ ! ಮೆಚ್ಚಿ ಮದುವೆಯಾದದ್ದಕ್ಕೆ ನನಗೆ ಸರಿಯಾದ ಶಾಸ್ತಿಯಾಯಿತು! ದೈವವೂ ಶರ್ಮಿಷ್ಠೆಗೇ ಒಲಿದುಬಿಟ್ಟಿತೆ? ಮತ್ತಿನ್ನೇನು? ನನಗೆ…

 • ಅಡಿಕೆ ಕೊಳೆರೋಗ ಜಂಟಿ ಸಮೀಕ್ಷೆ

  ಪುತ್ತೂರು: ಅವಿಭಜಿತ ಪುತ್ತೂರು ತಾಲೂಕಿನಲ್ಲಿರುವ 68 ಕಂದಾಯ ಗ್ರಾಮಗಳಲ್ಲಿ ಅಡಿಕೆ ಕೊಳೆ ರೋಗದ ನಷ್ಟದ ಸಮೀಕ್ಷೆಯನ್ನು ಕಂದಾಯ ಇಲಾಖೆ, ತೋಟಗಾರಿಕೆ ಇಲಾ ಖೆಯ ಜಂಟಿ ಸಹಯೋಗದಲ್ಲಿ ತತ್‌ಕ್ಷಣ ಮಾಡಬೇಕು ಎಂದು ಶಾಸಕ ಸಂಜೀವ ಮಠಂದೂರು ಸೂಚನೆ ನೀಡಿದರು. ಪುತ್ತೂರು…

 • ಮುದುಡಿ ಕುಳಿತ ವಿಮಾನವೂ ಮುಖ ಸಿಂಡರಿಸುವ ಕಪ್ತಾನನೂ

  ಅನುಪಮ ಕನಸಿನಂತಹ ಪ್ರಣಯವೊಂದರ ಉಳಿದಿರುವ ಪಳೆಯುಳಿಕೆಯಂತೆ ಹಳೆಯ ಪಿಂಗಾಣಿ ಬಟ್ಟಲೊಂದರ ಜಾಡು ಹುಡುಕಿ ಹೊರಟಿರುವ ನಾನು! ಮಳೆಗೆ ಸಿಲುಕಿ ಮುದುಡಿಕೊಂಡು ಕುಳಿತಿರುವ ವಲಸೆ ಬೆಳ್ಳಕ್ಕಿಯಂತೆ ನಿಲ್ದಾಣದಲ್ಲೇ ಲಂಗರು ಹಾಕಿ ಲಕ್ಷದ್ವೀಪದ ಕಡೆಗೆ ಹಾರಲು ಕಪ್ತಾನನ ಆಜ್ಞೆಗೆ ಕಾಯುತ್ತಿರುವ ಪುಟ್ಟ…

 • ಛಾಯಾಚಿತ್ರ ಸ್ಪರ್ಧೆಯ ಬಹುಮಾನ ವಿತರಣೆ

  ಉಡುಪಿ: ಶ್ರೀ ಕೃಷ್ಣಾಷ್ಟಮಿ ಪ್ರಯುಕ್ತ “ಉದಯವಾಣಿ’ಯು ನಗರದ ಗೀತಾಂಜಲಿ ಸಿಲ್ಕ್ಸ್ ನ ಸಹಯೋಗದಲ್ಲಿ ಏರ್ಪಡಿಸಿದ್ದ “ಮನೆ ಮನೆಯಲ್ಲಿ ಯಶೋದಾ ಕೃಷ್ಣ’ ಫೋಟೋ ಸ್ಪರ್ಧೆಯ ವಿಜೇತರಿಗೆ ಶನಿವಾರ ನಗರದ ಗೀತಾಂಜಲಿ ಸಿಲ್ಕ್ಸ್ ಮಳಿಗೆಯಲ್ಲಿ ಬಹುಮಾನ ವಿತರಿಸಲಾಯಿತು. ಮುಖ್ಯ ಅತಿಥಿಯಾಗಿದ್ದ ತೀರ್ಪು ಗಾರರಾದ…

 • ರಸ್ತೆ ಸುಸ್ಥಿತಿ: ಹೀಗೊಂದು ಸಾರ್ವಜನಿಕ ಸಹಭಾಗಿತ್ವ

  ಡಾಂಮರು ರಸ್ತೆಯಲ್ಲಿ ಗುಂಡಿ, ಕಾಂಕ್ರೀಟ್‌ ರಸ್ತೆಗಳಾದರೆ ರಸ್ತೆಯ ಎರಡು ಬದಿಗಳಲ್ಲಿ ಹೊಂಡಗಳು ಬೀಳುವುದು, ಮಳೆ ನೀರು ಚರಂಡಿ ಉಕ್ಕೇರಿ ನೀರು ರಸ್ತೆಯಲ್ಲೇ ಹರಿಯುವುದು ಇವೆಲ್ಲಾ ಪ್ರತಿಯೊಂದು ನಗರ, ಪಟ್ಟಣಗಳಲ್ಲಿ ಬಹುತೇಕ ಕಂಡು ಬರುವ ಸಾಮಾನ್ಯ ಸಮಸ್ಯೆ. ಮಳೆಗಾಲದಲ್ಲಂತೂ ಈ…

 • ಅರಣ್ಯಾಧಿಕಾರಿಗಳಿಂದ ಹಲ್ಲೆ ಆರೋಪ: ಕೆಂಜಾಳದಲ್ಲಿ ಪ್ರತಿಭಟನೆ

  ಕಡಬ: ಕೊಂಬಾರು ಗ್ರಾಮದ ಕಾಪಾರು ನಿವಾಸಿ ಲೋಕೇಶ ಅವರನ್ನು ಮರಗಳ್ಳತನದ ಸುಳ್ಳು ಪ್ರಕರಣದಲ್ಲಿ ಸಿಲುಕಿಸಿ ಸುಬ್ರಹ್ಮಣ್ಯ ವಲಯ ಅರಣ್ಯ ಇಲಾಖೆಯ ಸಿಬಂದಿ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಶನಿವಾರ ಕೆಂಜಾಳದಲ್ಲಿ ಪ್ರತಿಭಟನೆ ನಡೆಸಿರುವ ಸ್ಥಳೀಯರು ಆರೋಪಿಗಳನ್ನು ಒಂದು…

 • ದ.ಕ.: ಡೆಂಗ್ಯೂ ಜತೆ ವೈರಲ್‌ ಜ್ವರವೂ ಹೆಚ್ಚಳ

  ಮಂಗಳೂರು: ದ.ಕ. ಜಿಲ್ಲೆಯಲ್ಲಿ ಡೆಂಗ್ಯೂ ಜ್ವರದೊಂದಿಗೆ ಇದೀಗ ವೈರಲ್‌ ಜ್ವರ, ಹೊಟ್ಟೆನೋವು, ಭೇಧಿಯಂತಹ ಕಾಯಿಲೆಗಳು ಹೆಚ್ಚುತ್ತಿವೆ. ಡೆಂಗ್ಯೂ ಜ್ವರದ ಹಿನ್ನೆಲೆಯಲ್ಲಿ ಚಿಕಿತ್ಸೆಗೆ ತೆರಳಿದರೆ, ಪ್ಲೇಟ್‌ಲೆಟ್‌ ಜಾಸ್ತಿಯಿದ್ದರೂ ರೋಗಿ ದಾಖಲಾಗಬೇಕು, ರಕ್ತದ ಅಗತ್ಯವಿದೆ ಎಂದೆಲ್ಲ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಹೇಳುತ್ತಿರುವುದು…

 • ದಲಿತ ಮಹಿಳೆ ಅಂಗಡಿ ತೆರವಿಗೆ ಒತ್ತಡ: ಪ್ರತಿಭಟನೆ

  ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಾತ್ಮಕ ವಿಚಾರಗಳಲ್ಲಿ ಸ್ಥಳೀಯ ಮಾಸ್ಟರ್‌ ಪ್ಲಾನ್‌ ಮೇಲುಸ್ತುವಾರಿ ಸಮಿತಿ ಮಾಜಿ ಸದಸ್ಯ ಶಿವರಾಮ ರೈ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ದಲಿತ ಸಂಘಟನೆ ಮುಖಂಡರು ದೇಗುಲದ ಕಚೇರಿ ಮುಂಭಾಗದಲ್ಲಿ ಶನಿವಾರ ಧರಣಿ ಸತ್ಯಾಗ್ರಹ ನಡೆಸಿ…

 • ಉಪ್ಪಳದ ಯುವತಿ ಕೊಲೆ ಆರೋಪ ಸಾಬೀತು

  ಮಂಗಳೂರು: ಸಯನೈಡ್‌ ಮೋಹನ್‌ ಮೇಲಿನ 16ನೇ ಪ್ರಕರಣವಾದ ಕಾಸರಗೋಡು ಜಿಲ್ಲೆಯ ಉಪ್ಪಳ ಸಮೀಪದ ಬೇಕೂರಿನ 33 ವರ್ಷದ ಯುವತಿ ಕೊಲೆ ಆರೋಪವು ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಶುಕ್ರವಾರ ಸಾಬೀತಾಗಿದ್ದು, ಶಿಕ್ಷೆ ಪ್ರಮಾಣದ ವಿಚಾರಣೆ…

 • ನಮ್ಮೊಳಗಿನ ಮನಃಸಾಕ್ಷಿಯ ವಿಳಾಸ

  – ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು, ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನ, ಶಿರಸಿ ಮನಸ್ಸಿನ ಅಂತಃಸಾಕ್ಷಿಗೆ ಅನುಸಾರವಾಗಿ ನಡೆಯುವವನು ಎಂದೂ ಪಾಪಿಯಾಗಲಾರ. ಮನಃಸಾಕ್ಷಿ ಎಂದೂ ತಪ್ಪು ಮಾರ್ಗದರ್ಶನ ಮಾಡುವುದಿಲ್ಲ. ಆದರೆ, ಮನಃಸಾಕ್ಷಿ ಎಂದರೇನು ಎಂಬುದನ್ನು ಸರಿಯಾಗಿ ಅರಿತುಕೊಳ್ಳುವುದು ಅಗತ್ಯ….

 • ಮೊದಲ ರಫೇಲ್‌ ವಿಮಾನ ಪಡೆದ ಭಾರತ

  ಹೊಸದಿಲ್ಲಿ: ಫ್ರಾನ್ಸ್‌ನಿಂದ ಖರೀದಿಸಲಾದ 36 ರಫೇಲ್‌ ಯುದ್ಧ ವಿಮಾನಗಳ ಪೈಕಿ ಮೊದಲ ವಿಮಾನವನ್ನು ಭಾರತ ಸ್ವೀಕರಿಸಿದೆ. ಗುರುವಾರ ಫ್ರಾನ್ಸ್‌ಗೆ ತೆರಳಿದ್ದ ಡೆಪ್ಯುಟಿ ಚೀಫ್ ಏರ್‌ ಮಾರ್ಷಲ್‌ ಚೌಧರಿ, ರಫೇಲ್‌ ಯುದ್ಧವಿಮಾನವನ್ನು ಅಧಿಕೃತವಾಗಿ ಸ್ವೀಕರಿಸಿದ್ದಾರೆ. ಈ ವಿಮಾನವನ್ನು ಆರ್‌ಬಿ01 ಎಂದು…

 • ತೆಂಕಿಲ ಗುಡ್ಡ ಬಿರುಕು: ಸರ್ವೆ ಆಧರಿಸಿ ಕ್ರಮ

  ಪುತ್ತೂರು: ಕೆಲವು ತಿಂಗಳ ಹಿಂದೆ ತೆಂಕಿಲ ದರ್ಖಾಸ್‌ ಗುಡ್ಡದಲ್ಲಿ ಕಾಣಿಸಿಕೊಂಡ ಬಿರುಕಿನ ಕಾರಣಗಳ ಬಗ್ಗೆ ಸಮರ್ಪಕ ಪರಿಶೀಲನೆ ಆಗಿಲ್ಲ. ಹಾಗಾಗಿ ಪುನಃ ತಜ್ಞರ ತಂಡದಿಂದ ಸರ್ವೆ ಮಾಡಿಸಿ, ಆ ವರದಿ ಬಗ್ಗೆ ಸ್ಥಳೀಯರಿಗೆ ಮಾಹಿತಿ ನೀಡಿದ ಬಳಿಕವೇ ಸ್ಥಳಾಂತರದ…

ಹೊಸ ಸೇರ್ಪಡೆ