god

 • ಬೆಳ್ತಂಗಡಿ: 13ನೇ ಶತಮಾನದ ನಾಗ ಶಿಲೆ ಪತ್ತೆ

  ಬೆಳ್ತಂಗಡಿ:  ತಾಲೂಕಿನ ಸೋಣಂದೂರು ಗ್ರಾಮದಲ್ಲಿ, ಶಿವಣ್ಣ ಗೌಡ ಎಂಬವರು ಖರೀದಿಸಿದ ಜಾಗದಲ್ಲಿ ಅಪರೂಪದ 13 ನೇ ಶತಮಾನ ನಾಗ ಶಿಲೆ ಪತ್ತೆಯಾಗಿದೆ. ಜಾಗದಲ್ಲಿದ್ದ ನಾಗಬನವನ್ನು ಜೀರ್ಣೋದ್ಧಾರಗೊಳಿಸುವ ನಿಟ್ಟಿನಲ್ಲಿ ಜ್ಯೋತಿಷಿ ಮಂಜುನಾಥ ಭಟ್ ಅಂತರ ಅವರ ಮಾರ್ಗದರ್ಶನದಲ್ಲಿ ಆರೂಢ ಪ್ರಶ್ನೆ…

 • ದೇವರೇ ಈ ಮನೆಯಲ್ಲಿ…

  ಕಾರು ಸಣ್ಣ ಕಾಡು, ಕಾಫಿತೋಟವನ್ನು ನುಗ್ಗಿ ಸಾಗಿತ್ತು. ಬರ ಬರುತ್ತಾ ತೋಟಗಳೆಲ್ಲಾ ಮಾಯವಾಗಿ ಬೋಳು ಗುಡ್ಡ ಕಾಣತೊಡಗಿತು. ಕೊನೆಗೆ ಕಾರು ನಿಂತದ್ದು, ದೇವರ ಮನೆಯ ಕಾಲಭೈರವೇಶ್ವರ ದೇವಸ್ಥಾನದ ಮುಂದೆ. ಸುತ್ತ ಕಾಡು. ಎದುರಿಗೆ ಪುಟ್ಟ ಕೆರೆ. ಅದರ ಪಕ್ಕದಲ್ಲಿ…

 • ಆ ಹತ್ತು ನಿಮಿಷವೇ ದೇವರು

  ಊರಿನಲ್ಲಿದ್ದ ಒಬ್ಬ ತನ್ನ ಬದುಕನ್ನು ಹೇಗೆ ಬೇಕೋ ಹಾಗೆ ಕಳೆಯುತ್ತಿದ್ದ. ಯಾವುದೂ ವ್ಯವಸ್ಥಿತವಾಗಿರಲಿಲ್ಲ. ಸಮಯವಂತೂ ಲೆಕ್ಕವೇ ಇರಲಿಲ್ಲ. ಹೀಗೆ ಒಂದು ದಿನ ಬೆಟ್ಟದ ಬುಡದಲ್ಲಿ ತಿರುಗಾಡುತ್ತಿದ್ದಾಗ ಒಬ್ಬ ವೃದ್ಧ ಎದುರು ಸಿಕ್ಕ. ಆ ಅಜ್ಜನನ್ನು ಮಾತನಾಡಿಸುತ್ತಾ, “ಏನಜ್ಜ ಇಲ್ಲಿ…

 • ಇಂದು ಕಂಕಣ ಸೂರ್ಯಗ್ರಹಣ: ಹಲವೆಡೆ ದೇವರ ದರ್ಶನವಿಲ್ಲ

  ಬೆಂಗಳೂರು: ಗುರುವಾರ ಸಂಭವಿ ಸಲಿರುವ ಕಂಕಣ ಸೂರ್ಯಗ್ರಹಣ ನಿಮಿತ್ತ ರಾಜ್ಯದ ಕೆಲ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಗ್ರಹಣಶಾಂತಿ ಹೋಮ ಸಹಿತ ವಿವಿಧ ಧಾರ್ಮಿಕ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ಕೆಲವೆಡೆ, ಗ್ರಹಣದ ವೇಳೆ ದೇವಾಲಯಗಳ ಬಾಗಿಲು ಬಂದ್‌ ಮಾಡ ಲಾಗುತ್ತಿದ್ದು, ಭಕ್ತರಿಗೆ…

 • ಆ ಮಧ್ಯರಾತ್ರಿ ದೇವರಂತೆ ಬಂದ…

  ಅಂದು ರಾತ್ರಿ ಸುಮಾರು 2 ಗಂಟೆ 15 ನಿಮಿಷ ಇರಬಹುದು. ನಾನು ಮೈಸೂರಿನ ಮೂವಿ ಮಲ್ಟಿಪ್ಲೆಕ್ಸ್‌ ಡಿಆರ್‌ಸಿ ಸಿನಿಮಾಸ್‌ನಲ್ಲಿ ಅಸೋಸಿಯೇಟ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಕಾರಣ, ನನ್ನ ಕೆಲಸದ ವೇಳೆ ಪ್ರತಿದಿನ ಸಂಜೆ 4 ರಿಂದ ಮಧ್ಯರಾತ್ರಿ 1…

 • ಎಲ್ಲರಿಗೂ ಒಳಿತಾಗಲಿ ಎಂದರೆ ದೇವರಿಗೆ ಮೆಚ್ಚು

  ಹುಣಸೂರು: ಮೊದಲೆಲ್ಲ ಧರ್ಮ ಕಾರ್ಯಗಳಿಗೆ ಪ್ರಸಿದ್ಧಿಯಿತ್ತು. ಈಗ ದಾನ-ಧರ್ಮ ಮಾಡುವವರೇ ಕಡಿಮೆಯಾಗಿದ್ದಾರೆ. ನನಗೆ-ನಮ್ಮ ಕುಟುಂಬಕ್ಕೆ ಒಳ್ಳೆಯದು ಮಾಡು ಎನ್ನುವ ಬದಲು ಎಲ್ಲರಿಗೂ, ಊರಿಗೆ ಒಳಿತಾಗಲಿ ಎಂದರೆ ಮಾತ್ರ ದೇವರು ಮೆಚ್ಚುತ್ತಾನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು….

 • ಬೆಳಕು ನೀಡುವ ಪೊಲೀಸಪ್ಪ: ಅಂಧರ ಪಾಲಿಗೆ ದೇವರು…

  ಇದು ಒಬ್ಬ ಅಪರೂಪದ ಪೊಲೀಸಪ್ಪನ ಕತೆ. ಮಡಿದ ಮೇಲೆ ಕಣ್ಣುಗಳು, ಮಣ್ಣುಪಾಲಾಗದೇ ಇರಲಿಯೆಂಬ ಕಳಕಳಿ ಇಟ್ಟುಕೊಂಡ ಮನುಷ್ಯ. ಈ ಕಾರಣ, ಹೋದಲ್ಲೆಲ್ಲ ನೇತ್ರದಾನದ ಕುರಿತು ಭಾಷಣ ಮಾಡುತ್ತಾ, ಸುಮಾರು 700 ಜನರಿಂದ ದಾನಪತ್ರ ಪಡೆದಿದ್ದಾರೆ. ಅಂಧರ ಪಾಲಿಗೆ ಬೆಳಕು…

 • ಹ್ಯಾಪಿ ಫ್ರಿಡ್ಜ್: ಬಡವರ ಹಸಿವು ನೀಗಿಸುವ ಭಗವಂತ

  ಬೆಂಗಳೂರು ರೇಲ್ವೆ ನಿಲ್ದಾಣಕ್ಕೆ ಒಬ್ಬ ದೇವರು ಬಂದು, ಸ್ಥಾಪನೆ ಆಗಿದ್ದಾನೆ. ಕೇಳಿದ್ದನ್ನೆಲ್ಲ ಕೊಡುವ ಭಗವಂತ ಅವನಲ್ಲವಾದರೂ, ಹಸಿದವರಿಗೆ ಏನು ಬೇಕೋ, ಅದನ್ನು ಕೊಡುವ ಕಲ್ಪವೃಕ್ಷ ಆತ! ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೇಲ್ವೆ ಸ್ಟೇಷನ್ನಿಗೆ ಹೋದಾಗ, “ಕೈಯಲ್ಲಿ ಹಣವಿಲ್ಲ. ಹೊಟ್ಟೆ…

 • ಬದುಕಿಗೆ ವಿವೇಚನೆ ಏಕೆ ಬೇಕು?

  ನಾವು ಭಗವಂತನ ಅನುಗ್ರಹವನ್ನು ಸಂಪಾದಿಸಬೇಕೆಂದರೆ, ಅವನನ್ನು ಸಂತೋಷಪಡಿಸಬೇಕೆಂದಿದ್ದರೆ, ಅವನು ವಿಧಿಸಿರುವ ಧರ್ಮವನ್ನು ಪಾಲಿಸಬೇಕು. ಭಗವಂತ ನಮಗೆ ವಿವೇಚನಾ ಶಕ್ತಿಯನ್ನು ಕೊಟ್ಟಿದ್ದಾನೆ. ಇದನ್ನು ಯೋಗ್ಯ ರೀತಿಯಲ್ಲಿ ಉಪಯೋಗಿಸಿಕೊಳ್ಳುವುದು ನಮ್ಮ ಕರ್ತವ್ಯ. ಇಲ್ಲದಿದ್ದರೆ, ತಪ್ಪು ನಮ್ಮದಾಗುತ್ತದೆ. ಪ್ರಾಚೀನ ಋಷಿಗಳು ಇದನ್ನು ಹೀಗೆ…

 • ಮಳೆ ಕೊಡುವ ದೇವರು

  ಸಮುದ್ರದ ನೀರು ಆವಿಯಾಗಿ, ಮೋಡದಲ್ಲಿ ಶೇಖರಗೊಂಡು, ಅಲ್ಲಿ ರಾಸಾಯನಿಕ ಕ್ರಿಯೆ ಏರ್ಪಟ್ಟು, ಮಳೆ ಸುರಿಯುತ್ತೆ ಅನ್ನೋದು ವಿಜ್ಞಾನ. “ಮಳೆಗೂ ಒಬ್ಬ ದೇವರಿದ್ದಾನೆ. ಆತನನ್ನು ಆರಾಧನೆಯಿಂದ ಸಂಪ್ರೀತ ಗೊಳಿಸಿದರೆ, ಬಯಸಿದ ಕ್ಷಣದಲ್ಲಿ ಮಳೆ ಧರೆಗಿಳಿಯುತ್ತೆ’ ಎನ್ನುವುದು ಧಾರ್ಮಿಕ ನಂಬಿಕೆ. ವಿಜ್ಞಾನವೂ…

 • ಭಗವಂತನನ್ನು ಸಂಪ್ರೀತಗೊಳಿಸುವುದು ಹೇಗೆ?

  ಆಡಂಬರವಿಲ್ಲದ, ಶುದ್ದವಾದ ಭಕ್ತಿ ನಮ್ಮೊಳಗೆ ಹುಟ್ಟಬೇಕು. ಯಜ್ಞಮಾಡಿಯೇ ದೇವರನ್ನು ಸಂಪ್ರೀತಿಗೊಳಿಸುತ್ತೇನೆ ಎಂಬುದು ನಮ್ಮೊಳಗಿನ ಅಹಂ ಅಷ್ಟೆ. ಯಜ್ಞದಲ್ಲಿ ಅರ್ಪಿಸುವ ಹವಿಸ್ಸು ದೇವರ ಪಾದವನ್ನು ಸೇರಲು ನಮ್ಮೊಳಗೆ ಆಳವಾದ ಭಕ್ತಿ ಇರಲೇಬೇಕು. ಏಕಾಗ್ರತೆಯನ್ನು ಹೊಂದಿದ ಭಕ್ತಿಯೇ ಯಜ್ಞ, ತಪಸ್ಸು, ವ್ರತ…

 • ಕೃಷಿಯೇ ನಮಗೆ ದೇವರು: ಸ್ವರ್ಣವಲ್ಲೀ ಶ್ರೀ

  ಶಿರಸಿ: ಕೃಷಿಯೇ ನಮಗೆ ದೇವರು. ದೇವರ ದರ್ಶನಕ್ಕೂ ಭಕ್ತಿಯ ಕೃಷಿ ಅಗತ್ಯ ಎಂದು ಸೋಂದಾ ಸ್ವರ್ಣವಲ್ಲೀ ಮಠಾಧೀಶ ಗಂಗಾಧರೇಂದ್ರ ಸರಸ್ವತೀ ಆಶಿಸಿದರು. ಶುಕ್ರವಾರ ಸ್ವರ್ಣವಲ್ಲೀ ಮಹಾ ಸಂಸ್ಥಾನದಲ್ಲಿ ಕೃಷಿ ಪ್ರತಿಷ್ಠಾನ ಹಮ್ಮಿಕೊಂಡ ಕೃಷಿ ಜಯಂತಿ ಸಮಾರೋಪದ ಸಾನ್ನಿಧ್ಯ ವಹಿಸಿ…

 • ಶಿವಾನುಗ್ರಹ ಪಡೆಯುವುದು ಎಂದರೆ…

  ಆತ ಸರ್ವಜ್ಞ, ಸರ್ವಶಕ್ತ ಮತ್ತು ಸರ್ವವ್ಯಾಪಿ. ಕಾಳಿದಾಸನ ಕುಮಾರಸಂಭವ ಮಹಾಕಾವ್ಯದ ನಾಯಕನಾಗಿ ಹಣೆಯಲ್ಲಿ ಭಸ್ಮ ಬಳಿದುಕೊಂಡ, ತಲೆಯಲ್ಲಿ ಚಂದ್ರನನ್ನು ಮುಡಿದುಕೊಂಡ, ಕೈಯಲ್ಲಿ ಢಮರುವನ್ನು ಹಿಡಿದ, ಬಳೆಯಂತೆ ನಾಗನನ್ನು ಆಭರಣವಾಗಿಸಿಕೊಂಡ. “ಕಾಮನನ್ನು ಗೆದ್ದವನು, ಶಂಭೋ ಮಹಾದೇವ ಶರಣಾಗತ ಜನರಕ್ಷಕ ಎಂಬ…

 • ನರಸಿಂಹನಾಗಿ ಬಂದನೋ ಭಗವಂತ…

  ಕಂಬದಿಂದ ಹೊರಬಂದ ಶ್ರೀನರಸಿಂಹ ಸ್ವಾಮಿಯು ಅತಿ ಕೋಪದಿಂದ ಹಿರಣ್ಯಕಶಿಪುವನ್ನು ಕೊಂದಮೇಲೆ ಆ ಕೋಪವನ್ನು ಶಮನ ಮಾಡಲು ಅಲ್ಲಿ ನೆರೆದಿದ್ದ ಬ್ರಹ್ಮಾದಿ ದೇವತೆಗಳಲ್ಲಿ ಯಾರಿಗೂ, ಶ್ರೀ ಲಕ್ಷ್ಮೀಗೂ ಧೈರ್ಯವಾಗಲಿಲ್ಲ. ಆದರೆ ಪ್ರಹ್ಲಾದನು ಪರಮಾತ್ಮನ ಬೆಳಕನ್ನು ಎಲ್ಲೆಡೆ ನೋಡುತ್ತಾ ಭಯವೇ ಇಲ್ಲದೆ…

 • ದುಡಿಮೆಯಲ್ಲಿ ದೇವರ ಕಂಡ ಬಸವಣ್ಣ

  ಚಾಮರಾಜನಗರ: ಕಾಯಕವೇ ಕೈಲಾಸ ಎಂಬ ತತ್ವದ ಮೂಲಕ ದುಡಿಮೆಯಲ್ಲಿ ದೇವರನ್ನು ಕಂಡ ಕಾಯಕ ಯೋಗಿ ಬಸವಣ್ಣನವರು ಎಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅಭಿಪ್ರಾಯಪಟ್ಟರು. ನಗರದ ಜೆ.ಎಚ್‌.ಪಟೇಲ್‌ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ…

 • ವೇದ, ದೇವರನ್ನು ಗೌರವಿಸುವವನೇ ಹಿಂದೂ

  ಬೆಂಗಳೂರು: ವೇದಗಳಲ್ಲಿ ಶ್ರದ್ಧೆ ಹಾಗೂ ದೇವರನ್ನು ಸಮಾನವಾಗಿ ಗೌರವಿಸುವವನೇ ನಿಜವಾದ ಹಿಂದೂ ಎಂದು ಹಿರಿಯ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು. ನಗರದ ಧನಂಜಯ ಪ್ಯಾಲೇಸ್‌ನಲ್ಲಿ ಭಾನುವಾರ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಆಯೋಜಿಸಿದ್ದ ಹಿಂದು ರಾಷ್ಟ್ರದ ನಿರ್ಮಾಣಕ್ಕಾಗಿ ಬೆಂಗಳೂರು…

 • ದೇವರನ್ನೇ ನಂಬದವನು, ಕಷ್ಟವಿಲ್ಲದೇ ಬಾಳಲು ಹೇಗೆ ಸಾಧ್ಯ?

  ಆಸ್ತಿಕತೆ ಎಂಬುದು ಕೇವಲ ದೇವರನ್ನು ನಂಬುವುದು ಎಂಬುದಕ್ಕೆ ಸೀಮಿತವಾದುದಲ್ಲ. ನಮ್ಮ ಮನಸ್ಸಿನ ನಿಗ್ರಹ ಮತ್ತು ಸದ್ವಿನಿಯೋಗ ಮಾಡುವುದು ಮುಖ್ಯವಾಗಿ ಆಸ್ತಿಕತೆ. ಅಂದರೆ ಧನಾತ್ಮಕವಾಗಿ, ನಿರಂತರವಾಗಿ ಮನಸ್ಸನ್ನು ಒಂದಲ್ಲ ಒಂದು ರೀತಿಯಲ್ಲಿ ಹಿಡಿತದಲ್ಲಿಟ್ಟುಕೊಂಡು, ಮನಸ್ಸು ಸಂಸ್ಕಾರಯುತವಾಗಿ ಕಾರ್ಯನಿರ್ವಹಿಸುವಂತೆ ಮಾಡುವುದು. ಪರಮ…

 • ಧ್ಯಾನದ ಹಿಂದಿರುವ ನಿಜಾರ್ಥವಾದರೂ ಏನು?

  ಧ್ಯಾನ ಮಾಡುವುದರಿಂದ ದೇವರು ಒಲಿಯುತ್ತಾನೆಯೇ? ಎಂದು ಈಗಿನ ಕಾಲದಲ್ಲಿ ಕೇಳಿದರೆ ಈ ಕಲಿಯುಗದಲ್ಲಿ ಸಾಧ್ಯವೇ ಇಲ್ಲ ಎಂಬ ಸರಳವಾದ ಉತ್ತರ ಕೂಡಲೇ ದೊರೆಯುತ್ತದೆ. ಆದರೆ ಧ್ಯಾನವೆಂಬುದು ಕೇವಲ ದೇವರನ್ನು ಒಲಿಸಿಕೊಳ್ಳುವ ಮಾರ್ಗವಲ್ಲ; ಅದು, ನಮ್ಮ ಮನಸ್ಸನ್ನು ನಿಯಂತ್ರಿಸುವ ಮಾರ್ಗ….

 • ದೇವರ ಸಂಸ್ಕಾರಕ್ಕೆ ಬಾಗಲಕೋಟೆ ಕ್ರಿಯಾಭಸ್ಮ!

  ಬಾಗಲಕೋಟೆ: ಸೋಮವಾರ ಲಿಂಗೈಕ್ಯರಾದ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಶ್ರೀಗಳ ಸುತ್ತಲೂ ಬಾಗಲಕೋಟೆಯ ಶುದ್ಧ ಕ್ರಿಯಾಭಸ್ಮ ಇವೆ!. ಹೌದು, ಇಡೀ ದೇಶದಲ್ಲೇ ಗೋವುಗಳ ಸಗಣಿಯಿಂದ ಶುದ್ಧ ಕ್ರಿಯಾಭಸ್ಮ ತಯಾರಿಸುವ ಎರಡು ಕೇಂದ್ರಗಳಿವೆ. ಅದರಲ್ಲಿ ಒಂದು ಬಾದಾಮಿಯ ಶಿವಯೋಗ ಮಂದಿರದಲ್ಲಿದ್ದರೆ, ಇನ್ನೊಂದು…

 • ದೇವಸ್ಥಾನದ ಮಹತ್ವ

  1. ದೇವಸ್ಥಾನಕ್ಕೆ ಹೋಗುವುದರಿಂದ ನಮಗೆ ಅಲ್ಲಿನ ಸಾತ್ತ್ವಿಕತೆಯನ್ನು ಗ್ರಹಿಸಲು ಸಾಧ್ಯವಾಗುತ್ತದೆ ಮತ್ತು ದೇವಸ್ಥಾನದಲ್ಲಿರುವ ಸಾತ್ತ್ವಿಕ ವಾತಾವರಣದಿಂದಾಗಿ ದೇವತೆಯ ಬಗ್ಗೆ ನಮ್ಮ ಭಕ್ತಿಭಾವವು ಹೆಚ್ಚಾಗಲು ಸಹಾಯವಾಗುತ್ತದೆ. 2. ದೇವಸ್ಥಾನದಲ್ಲಿ ಪೂಜೆ, ಅಭಿಷೇಕ ಮುಂತಾದ ಧಾರ್ಮಿಕ ವಿಧಿಗಳ ಸಮಯದಲ್ಲಿ ಹಾಗೂ ಆರತಿಯ…

ಹೊಸ ಸೇರ್ಪಡೆ