mangaluru

 • ನೀರು ಸಂಗ್ರಹಕ್ಕಾಗಿ ಕೆಲಸಕ್ಕೆ ರಜೆ ಹಾಕುವ ಪರಿಸ್ಥಿತಿ…!

  ಮಹಾನಗರ: ನಗರದಲ್ಲಿ ಕುಡಿಯುವ ನೀರು ಪೂರೈಕೆ ಸಮಸ್ಯೆಯಾದರೆ ಸಾರ್ವಜನಿಕರಿಗೆ ಮುಖ್ಯವಾಗಿ ಉದ್ಯೋಗಸ್ಥ ಕುಟುಂಬಗಳಿಗೆ ವಿತರಣೆಯಾಗುವ ನೀರನ್ನು ಸಂಗ್ರಹಿಸುವ ಚಿಂತೆ. ಇದರಿಂದಾಗಿ ಬಹಳಷ್ಟು ಕುಟುಂಬಗಳಿಗೆ ಕೆಲಸಕ್ಕೆ ರಜೆ ಮಾಡಿ ನೀರು ಸಂಗ್ರಹಿಸುವ ಪರಿಸ್ಥಿತಿ ಎದುರಾಗಿದೆ. ನಗರದಲ್ಲಿ ಸದ್ಯ ನೀರು ರೇಷನಿಂಗ್‌…

 • ಎಂಎಸ್‌ಇಝಡ್‌ಗೆ ಬೇಕಷ್ಟು ನೀರು!

  ಮಂಗಳೂರು: ಜನರಿಗೆ ಇಲ್ಲದಿದ್ದರೂ ಸರಿ, ಕೈಗಾರಿಕೆಗಳಿಗೆ ನೀರು ಪೂರೈಕೆಗೆ ತಡೆಯಿಲ್ಲ – ಇದು ಮಂಗಳೂರಿನ ಸದ್ಯದ ಸ್ಥಿತಿ. ನಿಜ, ತುಂಬೆ ಜಲಾಶಯದಲ್ಲಿ ನೀರು ಕಡಿಮೆಯಾಗುತ್ತಿದ್ದಂತೆ ನಗರದಲ್ಲಿ ರೇಷನಿಂಗ್‌ ಜಾರಿಯಾಗಿದ್ದರೂ ಮುಡಿಪು ವಿಶೇಷ ಆರ್ಥಿಕ ವಲಯಕ್ಕೆ ರೇಷನಿಂಗ್‌ ರಹಿತವಾಗಿ ನೀರು…

 • ಒಳರೋಗಿಗಳ ದಾಖಲು ಸಾಮರ್ಥ್ಯ ಇನ್ನೂ ಏರಿಕೆಯಾಗಿಲ್ಲ

  ಮಹಾನಗರ: ದಕ್ಷಿಣ ಕನ್ನಡ, ಸುತ್ತಮುತ್ತಲ ಸುಮಾರು 8 ಜಿಲ್ಲೆಗಳ ಬಡ ರೋಗಿಗಳ ಪಾಲಿಗೆ ಆಶಾಕಿರಣವಾಗಿರುವ ನಗರದ ಲೇಡಿಗೋಶನ್‌ ಆಸ್ಪತ್ರೆಯಲ್ಲಿ ನೂತನ ಕಟ್ಟಡ ಸಹಿತ ಮೂಲಸೌಕರ್ಯಗಳು, ಚಿಕಿತ್ಸಾ ಸೌಲಭ್ಯಗಳು ಉನ್ನತೀಕ ರಣಗೊಂಡರೂ ಒಳರೋಗಿಗಳ ದಾಖ ಲು ಸಾಮ  ರ್ಥ್ಯವನ್ನು 272ರಿಂದ 500 ಕ್ಕೆ ಹೆಚ್ಚಿಸಬೇಕು ಎಂಬ…

 • ರಾಹುಲ್‌ ಮಂಗಳೂರಿನಿಂದ ವಿಶ್ವಕಪ್‌ ನತ್ತ…

  ಇಂಗ್ಲೆಂಡ್‌ನ‌ಲ್ಲಿ ಮೇ 30ರಿಂದ ಆರಂಭವಾಗಲಿರುವ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಗಾಗಿ ಭಾರತ ತಂಡವನ್ನು ಘೋಷಿಸಲಾಗಿದ್ದು, ಕರ್ನಾಟಕದ ಏಕೈಕ ಆಟಗಾರನಾಗಿ ಕೆ.ಎಲ್‌. ರಾಹುಲ್‌, ಸ್ಥಾನ ಪಡೆದಿರುವುದು ಕರಾವಳಿಯ ಕ್ರಿಕೆಟ್‌ ಪ್ರೇಮಿಗಳಲ್ಲಿ ಸಂತಸ ಮೂಡಿಸಿದೆ. ಮಂಗಳೂರಿನಲ್ಲಿ ಶಿಕ್ಷಣ ಹಾಗೂ ಕ್ರಿಕೆಟ್‌ ತರಬೇತಿ…

 • ಪ್ರಧಾನಿ ಭೇಟಿ; ಡಿಸಿ ನೇತೃತ್ವದಲ್ಲಿ ಪೂರ್ವಭಾವಿ ಸಭೆ

  ಮಂಗಳೂರು: ಪ್ರಧಾನಿ ಮೋದಿ ನಗರಕ್ಕೆ ಆಗಮಿಸುವ ಹಿನ್ನಲೆಯಲ್ಲಿ ರಾಜ್ಯ ಮುಖ್ಯ ಕಾರ್ಯದರ್ಶಿಗಳ ಸೂಚನೆಯಂತೆ ಚುನಾವಣ ನೀತಿ ಸಂಹಿತೆ ಇರುವ ಹಿನ್ನೆಲೆಯಲ್ಲಿ ನಿಯಮಾನುಸಾರ ಪ್ರಧಾನಿಗೆ ನೀಡಬೇಕಾದ ಭದ್ರತಾ ವ್ಯವಸ್ಥೆ ಕುರಿತು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಎಸ್‌. ಶಶಿಕಾಂತ ಸೆಂಥಿಲ್‌…

 • ಪಕ್ಷೇತರರ ಸ್ಪರ್ಧೆ: ಮುರಿಯದ 9ರ ದಾಖಲೆ

  ಮಂಗಳೂರು: ಚುನಾವಣೆ ಅಂದ ಮೇಲೆ ಪಕ್ಷೇತರರ ಸ್ಪರ್ಧೆ ಇರಲೇಬೇಕು. ರಾಷ್ಟ್ರೀಯ – ಪ್ರಾದೇಶಿಕ ಪಕ್ಷಗಳ ಅಭ್ಯರ್ಥಿಗಳ ಜತೆಗೆ ಒಂದಷ್ಟು ಪಕ್ಷೇತರರು ಸ್ಪರ್ಧಿಸುವುದು ಮಾಮೂಲಿ. ಮಂಗಳೂರು ಲೋಕಸಭಾ ಕ್ಷೇತ್ರ, ಪುನರ್‌ವಿಂಗಡನೆಯಾದ ಬಳಿಕ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ 1957ರಿಂದ 2014ರ…

 • ಈ ಕ್ಷೇತ್ರದಲ್ಲಿ ಎರಡು ದಶಕಗಳಿಂದ ಒಂದೇ ಪಕ್ಷದ ಮುನ್ನಡೆ

  ಮಂಗಳೂರು: ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ 1999ರಿಂದೀಚೆಗೆ ಕಾಂಗ್ರೆಸ್‌ ಅಭ್ಯರ್ಥಿಯೇ ಗೆದ್ದು ಬರುತ್ತಿದ್ದು, ಎರಡು ಲೋಕಸಭೆ ಚುನಾವಣೆಗಳಲ್ಲಿಯೂ ಇಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ಅಧಿಕ ಮತಗಳು ಬಿದ್ದಿವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ…

 • ವಿವಿಧೋದ್ದೇಶದ ಹೊಣೆ; ಏಕೋದ್ದೇಶಕ್ಕೆ ಮಾತ್ರ ಸಂಬಳ!

  ಮಹಾನಗರ : ಪಾಲಿಕೆಯಲ್ಲಿ ಕೆಲಸ ಮಾಡುವ ವಿವಿಧೋದ್ದೇಶ ಕಾರ್ಯಕರ್ತರನ್ನು ವಿವಿಧೋದ್ದೇಶದ ಕೆಲಸಗಳಿಗಾಗಿ ಬಳಸಿಕೊಳ್ಳಲಾಗುತ್ತಿದೆ. ಆದರೆ, ಸಂಬಳ ನೀಡುವುದು ಏಕ ಉದ್ದೇಶದ ಕೆಲಸಕ್ಕಾಗಿ! ಅಷ್ಟೇ ಅಲ್ಲ, ಈ ಕಾರ್ಯಕರ್ತರು ತಮ್ಮ ಅಲ್ಪ ಸಂಬಳದ ಬಹುಪಾಲನ್ನು ಮನೆ ಮನೆ ಭೇಟಿಗಾಗಿಯೇ ಖರ್ಚು…

 • ನೂತನ ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌ ಇಂದು ಅಧಿಕಾರ ಸ್ವೀಕಾರ

  ಮಂಗಳೂರು: ಮಂಗಳೂರು ನಗರ ಪೊಲೀಸ್‌ ನೂತನ ಆಯುಕ್ತರಾಗಿ ಸಂದೀಪ್‌ ಪಾಟೀಲ್‌ ಅವರನ್ನು ನೇಮಿಸಿ ಸರಕಾರ ಆದೇಶ ಹೊರಡಿಸಿದೆ. ಪ್ರಸ್ತುತ ನಗರ ಪೊಲೀಸ್‌ ಆಯುಕ್ತರಾಗಿರುವ ಟಿ.ಆರ್‌. ಸುರೇಶ್‌ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ. ನೂತನ ಆಯುಕ್ತರು ಶುಕ್ರವಾರ ಅಧಿಕಾರ ಸ್ವೀಕರಿಸಲಿದ್ದಾರೆ. …

 • ಮಂಗಳೂರು: ಸಿಟಿ ಸೆಂಟರ್‌ ಮಾಲ್‌ನಲ್ಲಿ ಬೆಂಕಿ ದುರಂತ

  ಮಂಗಳೂರು:  ನಗರದ ಕೆ. ಎಸ್‌. ರಾವ್‌ ರಸ್ತೆಯಲ್ಲಿರುವ ಪ್ರತಿಷ್ಠಿತ ಸಿಟಿ ಸೆಂಟರ್‌ ಮಾಲ್‌ನ ಪುಡ್‌ಕೋರ್ಟ್‌ನಲ್ಲಿ ಗುರುವಾರ ಬೆಂಕಿ ದುರಂತ ಸಂಭವಿಸಿದ್ದು,  ಅಗ್ನಿಶಾಮಕದಳ  ಕಾರ್ಯಾಚರಣೆ ನಡೆಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದೆ.ಕಟ್ಟಡದಲ್ಲಿ ಮೂಡಿದ್ದ ದಟ್ಟ ಹೊಗೆ ಸ್ಥಳದಲ್ಲಿ  ಆತಂಕದ ವಾತಾವರಣ ಸೃಷ್ಟಿಸಿತ್ತು….

 • ಮಂಗಳೂರಿನ ಸಿಟಿ ಸೆಂಟರ್ ಮಾಲ್ ನಲ್ಲಿ ಬೆಂಕಿ: ತಪ್ಪಿದ ಭಾರಿ ದುರಂತ

  ಮಂಗಳೂರು: ನಗರದ ಹೃದಯಭಾಗದಲ್ಲಿರುವ ಪ್ರಸಿದ್ದ ಸಿಟಿ ಸೆಂಟರ್ ಮಾಲ್ ನಲ್ಲಿ ಗುರುವಾರ ಮಧ್ಯಾಹ್ನ ಬೆಂಕಿ ಆಕಸ್ಮಿಕ ನಡೆದಿದ್ದು, ಅಗ್ನಿ ಶಾಮಕ ದಳದ ಸಮಯಪ್ರಜ್ಞೆಯಿಂದ ಭಾರಿ ದುರಂತವೊಂದು ತಪ್ಪಿದೆ.  ಗುರುವಾರ 12 ಗಂಟೆ ಸುಮಾರಿಗೆ ಘಟನೆ ನಡೆದಿದ್ದು. ಕಟ್ಟಡದ ಐದನೇ…

 • ಚಳವಳಿಗೆ ಬೆಂಬಲ :ಮಂಗಳೂರು ಬಂದರು ಬಂದ್‌

  ಮಂಗಳೂರು: ಮಲ್ಪೆ ಮೀನುಗಾರರ ಸಂಘ ಆಯೋಜಿಸಿದ್ದ “ರಸ್ತೆ ತಡೆ ಚಳವಳಿ’ ಬೆಂಬಲಿಸಿ ರವಿವಾರ ಮಂಗಳೂರು ಬಂದರು ಸಂಪೂರ್ಣ ಸ್ತಬ್ಧವಾಗಿತ್ತು.  ಮಂಗಳೂರು ಮೀನುಗಾರಿಕೆ ಬಂದರಿನಲ್ಲಿನ ಆಳ ಸಮುದ್ರ ಬೋಟ್‌, ಪರ್ಸಿನ್‌, ಟ್ರಾಲ್‌ ಬೋಟ್‌ ಹಾಗೂ ಇತರ ಬೋಟ್‌ಗಳ ಸಹಿತ ಸುಮಾರು…

 • ಶರೀಅತ್‌ ಸಂರಕ್ಷಣೆಗೆ “ಸಮಸ್ತ’ ಕಟಿಬದ್ಧ

  ಮಂಗಳೂರು: ಶರೀಅತ್‌ ಅಲ್ಲಾಹನಿಂದ ರೂಪಿತವಾಗಿದ್ದು,  ಜಗತ್ತು ಅಂತ್ಯಗೊಳ್ಳುವವರೆಗೂ ನೆಲೆಗೊಳ್ಳಲಿದೆ. ಅದಕ್ಕೆ ಚ್ಯುತಿ ಬಾರದಂತೆ  ನೋಡಿಕೊಳ್ಳುವುದು ಮುಸ್ಲಿಮರ ಕರ್ತವ್ಯ. “ಸಮಸ್ತ’ ಶರೀಅತ್‌ ಸಂರಕ್ಷಣೆಗೆ ಕಟಿಬದ್ಧವಾಗಿದೆ ಎಂದು ಸಮಸ್ತ ಕೇರಳ ಜಂ ಇಯ್ಯತುಲ್‌ ಉಲಮಾ ಅಧ್ಯಕ್ಷ ಅಲ್‌ಹಾಜ್‌ ಸೈಯದ್‌ ಜಿಫ್ರಿ ಮುತ್ತುಕೋಯ…

 • ಯುವಕನನ್ನು ಅಪಹರಿಸಿ ಮರಣಾಂತಿಕ ಹಲ್ಲೆ; ಹಣ ಲೂಟಿ

  ಮಂಗಳೂರು: ಐವರ ಗುಂಪೊಂದು ಫ‌ಳ್ನೀರ್‌ ನಿವಾಸಿ ಶಿಮಾಕ್‌ ಹಸನ್‌(22) ಅವರನ್ನು ಅಪಹರಿಸಿ, ಸಸಿಹಿತ್ಲು ಸಮೀಪ ಮರಣಾಂತಿಕ ಹಲ್ಲೆ ನಡೆಸಿ, ಹಣ ಲೂಟಿ ಮಾಡಿದ ಘಟನೆ ಡಿ. 5ರಂದು ಸಂಭವಿಸಿದೆ. ಗೌತಮ್‌, ಲಾಯ್‌ ವೇಗಸ್‌, ಗೌತಮ್‌, ಅಂಕಿತ್‌, ಆದಿತ್ಯ ವಾಲ್ಕೆ  ಹಲ್ಲೆ ಆರೋಪಿಗಳೆನ್ನಲಾಗಿದೆ….

 • ಸಂಪರ್ಕ ರಸ್ತೆ ಸೌಲಭ್ಯ ಕಲ್ಪಿಸಿದರೆ ಅವಕಾಶ ದ್ವಿಗುಣ

  ಮಂಗಳೂರು, ಕಲ್ಲಿಕೋಟೆ, ಕೊಚ್ಚಿ ಇರಬಹುದು. ಇವುಗಳಿಗೆ ದುಬಾೖ, ಕತಾರ್‌, ಕುವೈತ್‌ ಸಹಿತ ಕೊಲ್ಲಿ ದೇಶಗಳಲ್ಲಿರುವ  5 ಲಕ್ಷಕ್ಕೂ ಅಧಿಕ ಎನ್‌ಆರ್‌ಐ ಕುಟುಂಬದವರೇ ಗ್ರಾಹಕರು. ಆ ಪೈಕಿ ಕೇರಳಿಗರೇ ಹೆಚ್ಚು. ಇದೇ ಲೆಕ್ಕಾಚಾರದಲ್ಲೇ ಕಣ್ಣೂರು ವಿಮಾನ ನಿಲ್ದಾಣ ಸಿದ್ಧಗೊಳ್ಳುತ್ತಿರುವುದು.  ಮಂಗಳೂರು: ಕೇರಳದ…

 • ಮಂಗಳೂರಿನಲ್ಲಿ ಸಾಮೂಹಿಕ ಅತ್ಯಾಚಾರ? 

  ಮಂಗಳೂರು: ಪ್ರೇಮಿಗಳನ್ನು ಅಡ್ಡಗಟ್ಟಿದ ಅಪರಿಚಿತರು ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಸಂಬಂಧ 7 ಮಂದಿಯ ವಿರುದ್ಧ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   ನ. 18ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ….

 • ನಂತೂರಿನಲ್ಲಿ  ಗ್ಯಾಸ್‌ ಟ್ಯಾಂಕರ್‌ ಪಲ್ಟಿ: ತಪ್ಪಿದ ಭಾರೀ ಅನಾಹುತ

  ಮಂಗಳೂರು: ನಗರದ ನಂತೂರು ವೃತ್ತದಲ್ಲಿ ಅಡುಗೆ ಅನಿಲ ಸಾಗಾಟ ಟ್ಯಾಂಕರ್‌ ಒಂದು ರಸ್ತೆಗೆ ಉರುಳಿ ಬಿದು ಸುತ್ತಮುತ್ತಲಿನ ಪರಿಸರದಲ್ಲಿ ಅನಿಲ ಸೋರಿಕೆಯ ಆತಂಕ ಸೃಷ್ಟಿಸಿದ ಘಟನೆ ಬುಧವಾರ ನಸುಕಿನ ವೇಳೆ ಸಂಭವಿಸಿದೆ.  ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ತತ್‌ಕ್ಷಣ…

 • ಕೋಡಿಕಲ್‌: 7 ಕೆ.ಜಿ. ಗಾಂಜಾ ಸಹಿತ ಮೂವರ ಸೆರೆ

  ಮಂಗಳೂರು: ಉರ್ವ ಠಾಣಾ ವ್ಯಾಪ್ತಿಯ ಕೋಡಿಕಲ್‌ ಕ್ರಾಸ್‌ ಬಳಿ ಶುಕ್ರವಾರ ಗಾಂಜಾ ಸಾಗಾಟ ಮಾಡುತ್ತಿದ್ದ ಮೂವರನ್ನು ಮಂಗಳೂರು ನಗರ ಕೇಂದ್ರ ಉಪವಿಭಾಗದ ರೌಡಿ ನಿಗ್ರಹ ದಳದ ಪೊಲೀಸರು ಬಂಧಿಸಿ 7.100 ಕೆ.ಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ಬೆಳಗಾವಿ ರಾಮದುರ್ಗಾ ತಾಲೂಕು…

 • 15 ಲ. ರೂ. ದರೋಡೆ; ತನಿಖೆ ನಡೆಸಿದಾಗ ಸಿಕ್ಕಿದ್ದು 1.75 ಕೋ. ರೂ.

  ಮಂಗಳೂರು: ನಗರದಲ್ಲಿ ಒಂದು ವಾರದ ಹಿಂದೆ ತನ್ನನ್ನು ಅಪಹರಣ ಮಾಡಿ 15 ಲ.ರೂ. ದರೋಡೆ ಮಾಡಿದ್ದಾರೆ ಎಂದು ಮುಂಬಯಿಯಿಂದ ಮಂಗಳೂರಿಗೆ ಬಂದ ಚಿನ್ನ ವಹಿವಾಟು ಉದ್ಯಮಿಯೊಬ್ಬರ ಸಿಬಂದಿ ನೀಡಿದ್ದ ದೂರಿಗೆ ಸಂಬಂಧಿಸಿದ ಪ್ರಕರಣವನ್ನು  ಪೊಲೀಸರು ಭೇದಿಸಿದ್ದಾರೆ.   ಪೊಲೀಸರಿಗೆ…

 • 2 ದಿನಗಳ “ಮಂಗಳೂರು ಲಿಟ್‌ ಫೆಸ್ಟ್‌’ಗೆ ತೆರೆ

  ಮಂಗಳೂರು: “ದಿ ಐಡಿಯಾ ಆಫ್‌ ಭಾರತ್‌’ ಶೀರ್ಷಿಕೆಯಡಿ ಮಂಗಳೂರು ಲಿಟರರಿ ಫೌಂಡೇಶನ್‌ ಆಶ್ರಯದಲ್ಲಿ ನಗರದ ಡಾ| ಟಿ.ಎಂ.ಎ. ಪೈ ಇಂಟರ್‌ನ್ಯಾಶನಲ್‌ ಕನ್ವೆನ್ಶನ್‌ ಸೆಂಟರ್‌ನಲ್ಲಿ ನಡೆದ ಎರಡು ದಿನಗಳ “ಮಂಗಳೂರು ಲಿಟ್‌ ಫೆಸ್ಟ್‌’ ರವಿವಾರ ಸಮಾರೋಪಗೊಂಡಿತು.  ದೇಶ ವಿದೇಶಗಳ ಪ್ರಖ್ಯಾತ…

ಹೊಸ ಸೇರ್ಪಡೆ