murder

 • ನಡುರಾತ್ರಿಯಲ್ಲಿ ಒಂದೇ ಕುಟುಂಬದ ತ್ರಿವಳಿ ಹತ್ಯೆ: ದೊಡ್ಡವಾಡದಲ್ಲಿ ಬೆಚ್ಚಿ ಬೀಳಿಸಿದ ಮರ್ಡರ್

  ಬೆಳಗಾವಿ/ಬೈಲಹೊಂಗಲ: ಒಂದೇ ಕುಟುಂಬದ ಮೂವರನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ ಘಟನೆ ಬೈಲಹೊಂಗಲ ತಾಲೂಕಿನ ದೊಡ್ಡವಾಡ ಗ್ರಾಮದಲ್ಲಿ ತಡರಾತ್ರಿ ನಡೆದಿದೆ. ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಶಿವಾನಂದ ಅಂದಾನ ಶೆಟ್ಟಿ, ಪತ್ನಿ ಶಾಂತವ್ವಾ ಹಾಗೂ ಪುತ್ರ ವಿನೋದ್ ಅಂದಾನ…

 • ಪತಿಗಾಗಿ ಇಬ್ಬರು ಪತ್ನಿಯರ ಜಗಳ: ತಂಗಿಯನ್ನೇ ಕೊಲೆಗೈದು ಪರಾರಿಯಾದ ಸಹೋದರಿ!

  ವಿರಾಜಪೇಟೆ: ಇಬ್ಬರು ಪತ್ನಿಯರ ಜಗಳ ಒಬ್ಬಾಕೆಯ ಕೊಲೆಯಲ್ಲಿ ಅಂತ್ಯವಾದ ಘಟನೆ ವಿರಾಜಪೇಟೆಯ ಬಳಂಜಬೆರೆಯಲ್ಲಿ ನಡೆದಿದೆ. ಮಡಿಕೇರಿ ಜಿಲ್ಲೆ ವಿರಾಜಪೇಟೆ ತಾಲೂಕಿನ ಬಳಂಜಬೆರೆಯ ಕಾಫಿ ಎಸ್ಟೇಟ್ ನ ಲೈನ್ ಮನೆಯಲ್ಲಿ ಈ ಕೊಲೆ ನಡೆದಿದ್ದು, ಕೊಲೆಯಾದ ಮಹಿಳೆಯನ್ನು ವಶಿಕಾ ದೇವಿ…

 • ಹಣದ ವಿಚಾರದಲ್ಲಿ ಅಣ್ಣ ತಮ್ಮಂದಿರ ಜಗಳ; ಸಾವಿನಲ್ಲಿ ಅಂತ್ಯ

  ಬಂಟ್ವಾಳ: ಅಣ್ಣನ ತಮ್ಮಂದಿರ ನಡುವೆ ಹಣದ ವಿಚಾರದಲ್ಲಿ ಜಗಳ ನಡೆದು ತಮ್ಮನ ಸಾವಿನ ಮೂಲಕ ಅಂತ್ಯಗೊಂಡ ಘಟನೆ ಗುರುವಾರ ಮೆಲ್ಕಾರ್ ಸಮೀಪದ ಬೋಳಂಗಡಿಯಲ್ಲಿ ನಡೆದಿದೆ. ಬೋಳಂಗಡಿ ನಿವಾಸಿ ಲಿಯೋ ಲೋಬೊ(50) ಮೃತಪಟ್ಟರು. ಅಣ್ಣನೇ ತಮ್ಮನ ಕೊಲೆ ಮಾಡಿರುವ ಶಂಕೆ…

 • ಕ್ಯಾಬ್‌ ಚಾಲಕನ ಹತ್ಯೆಗೈದವನಿಗೆ ಗುಂಡೇಟು

  ಬೆಂಗಳೂರು: ಇತ್ತೀಚೆಗೆ ಕ್ಯಾಬ್‌ ಚಾಲಕ ರಘು ಎಂಬಾತನನ್ನು ನಡುರಸ್ತೆಯಲ್ಲೇ ಹತ್ಯೆಗೈದು ಪರಾರಿಯಾಗಿದ್ದ ಸುಪಾರಿ ಹಂತಕನಿಗೆ ಉತ್ತರ ವಿಭಾಗದ ಪೊಲೀಸರು ಗುಂಡೇಟಿನ ರುಚಿ ತೋರಿಸಿದ್ದಾರೆ. ಚೆನ್ನೈ ಮೂಲದ ಬಾಬು ಶಿವಕುಮಾರ್‌ (25) ಎಂಬಾತನಿಗೆ ಗುಂಡೇಟು ಬಿದ್ದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೇ…

 • ಮಹಿಳೆಯನ್ನು ಕೊಂದು ಪ್ಲಾಸ್ಟಿಕ್ ಟರ್ಪಾಲಿನಲ್ಲಿ ಸುತ್ತಿ ಬಾವಿಗೆ ಎಸೆದರು!

  ಪಳ್ಳಿ: ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಬೆಳ್ಮಣ್ ಗ್ರಾಮದ ಮಹಿಳೆಯ ಮೃತದೇಹ ಕಲ್ಯಾ ಗ್ರಾಮದ ಮನೆಯೊಂದರ ಬಾವಿಯಲ್ಲಿ ಪತ್ತೆಯಾಗಿದೆ. ಲಾಭಕ್ಕಾಗಿ ಕೊಲೆಗೈದು ಇಲ್ಲಿ ತಂದು ಹಾಕಿರಬಹುದಾದ ಶಂಕೆ ವ್ಯಕ್ತವಾಗಿದೆ. ಕಾರ್ಕಳ ತಾಲೂಕು ಬೆಳ್ಮಣ್ ಗ್ರಾಮದ ಬೃಂದಾವನ ಮನೆ ನಿವಾಸಿ…

 • ಮೊದಲ ಗಂಡನ ಕೊಲೆಗೆ ಸುಪಾರಿ!

  ಬೆಂಗಳೂರು: ಮೊದಲ ಗಂಡನನ್ನು ಕೊಲ್ಲಲು ಸುಪಾರಿ ನೀಡಿದ ಹೆಂಡ್ತಿ! ಕೊಲೆಯತ್ನ ಪ್ರಕರಣದ ಬಂಧಿತರಿಂದ ಹೊರಬಿತ್ತು ಸರಚೋರ ಕೃತ್ಯಗಳ ಸರಮಾಲೆ… ಇಂತಹದ್ದೊಂದು ರೋಚಕ ಪ್ರಕರಣವನ್ನು ಭೇದಿಸಿರುವ ಕೋಣನಕುಂಟೆ ಪೊಲೀಸರು, ವೃದ್ಧೆಯರ ಗಮನ ಬೇರೆಡೆ ಸೆಳೆದು ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದ ಮಂಜುಳಾ…

 • ಕಾರ್ಕಳ: ತಂದೆಯಿಂದ ಮಗನ ಕೊಲೆ

  ಕಾರ್ಕಳ: ಕುಡಿದ ಮತ್ತಿನಲ್ಲಿ ಮಗನನ್ನೇ ಕೊಲೆಗೈದ ಘಟನೆ ಕಾರ್ಕಳ ಕಸಬಾ ಗ್ರಾಮದ ರಾಮಸಮದ್ರ ಬಳಿಯ ಮಂಗಲಪಾದೆಯಲ್ಲಿ ಡಿ. 10ರಂದು ನಡೆದಿದೆ. ವಿವಿಯನ್‌ ಡಿ ಸೋಜಾ (24) ಮೃತಪಟ್ಟ ಯುವಕ. ಈತನ ತಂದೆ ವಿಕ್ಟರ್‌ ಡಿ ಸೋಜಾ ಕೊಲೆಗೈದ ಆರೋಪಿ….

 • ಎಂಟು ದಿನಗಳ ಹಸುಗೂಸು ಕೊಂದ ಅಜ್ಜಿ?

  ಬೆಂಗಳೂರು: ಎಂಟು ದಿನಗಳ ಹಸುಗೂಸನ್ನು ಮೊದಲನೇ ಮಹಡಿಯಿಂದ ಎಸೆದು ಕೊಂದಿರುವ ಅಮಾನುಷ ಘಟನೆ ಸೋಲದೇವನಹಳ್ಳಿಯ ಮೇದರಹಳ್ಳಿಯಲ್ಲಿ ಶನಿವಾರ ನಡೆದಿದೆ. ಮೇದರಹಳ್ಳಿ ನಿವಾಸಿ ಮಾರ್ಷಲ್‌ ಮತ್ತು ತಮಿಳ್‌ ಸೆಲ್ವಿ ದಂಪತಿಯ ಹೆಣ್ಣು ಮಗುವನ್ನು ಕೊಲೆಗೈಯ್ಯಲಾಗಿದ್ದು ಘಟನೆ ಸಂಬಂಧ ಮಗುವಿನ ಅಜ್ಜಿ…

 • ಬೆಳ್ವೆ : ಹೆಂಡತಿ ಮಕ್ಕಳನ್ನು ಕೊಂದು ನೇಣಿಗೆ ಶರಣಾದ ಪತಿ

  ಕುಂದಾಪುರ: ವ್ಯಕ್ತಿಯೋರ್ವ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕೊಲೆಗೈದು ಬಳಿಕ ತಾನು ಆತ್ಮಹತ್ಯೆಗೆ ಶರಣಾದ ಘಟನೆ ಬೆಳ್ವೆ ಗ್ರಾಮದಲ್ಲಿ ನಡೆದಿದೆ. ಬೆಳ್ವೆ ಗ್ರಾಮದ ಸೂರ್ಗೋಳಿ ಸಮೀಪದ ಸೆಟ್ಟೋಳಿಯ ನಿವಾಸಿ ಸೂರ್ಯನಾರಾಯಣ ಭಟ್‌ ಅಳೆÕ (50) ಆತ್ಮಹತ್ಯೆ ಮಾಡಿಕೊಂಡ ವರು….

 • 38 ಬಾರಿ ಇರಿದು ಕೊಂದ ದಂಪತಿ ಅಂದರ್‌

  ಆನೇಕಲ್‌: ತನ್ನ ಜತೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಮಹಿಳೆ ಸೇರಿದಂತೆ ಆಕೆಯ ಪತಿಯನ್ನು ಬಂಧಿಸುವಲ್ಲಿ ಜಿಗಣಿ ಪೊಲೀಸರು ಯಶಸ್ವಿಯಾಗಿದ್ದಾರೆ. ಭದ್ರವತಿ ಮೂಲದ ಕಿರಣ್‌ಕುಮಾರ್‌(25) ಕೊಲೆಯಾಗಿದ್ದಾತ. ಈತನನ್ನು ಆರೋಪಿಗಳು 38 ಬಾರಿ ಚಾಕುವಿನಿಂದ ಇರಿದು…

 • ತಂದೆಯ ಕೊಂದು ಶವ ಸುಟ್ಟ ಮಡದಿ ಮಕ್ಕಳು!

  ಬೆಂಗಳೂರು: ರೈಲ್ವೆ ಹಳಿಗಳ ಸಮೀಪ ಪತ್ತೆಯಾಗಿದ್ದ ಅಪರಿಚಿತ ವ್ಯಕ್ತಿಯ ಮೃತದೇಹದ ಬಳಿ ಸಿಕ್ಕ ಕಾಲೇಜು ವಿದ್ಯಾರ್ಥಿನಿಯ ಸಮವಸ್ತ್ರದ ಮೇಲಿನ ಮೊಹರು ಹಾಗೂ ಒಂದು ಮೊಬೈಲ್‌ ನಂಬರ್‌ ಕೊಲೆ ರಹಸ್ಯ ಬಯಲು ಮಾಡಿದೆ. ಕೆಲದಿನಗಳ ಹಿಂದೆ ಮಾಲೂರಿನ ಸಮೀಪ ರೈಲ್ವೆ…

 • ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ

  ಕಲಬುರಗಿ: ಅಫಜಲಪುರ-ಕಲಬುರಗಿ ರಸ್ತೆಯ ಶರಣಸಿರಸಗಿ ಗ್ರಾಮದ ಸೀಮಾಂತರದಲ್ಲಿ ಸೋಮವಾರ ತಡರಾತ್ರಿ ಬಿಜೆಪಿ ಕಾರ್ಯಕರ್ತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ದುಷ್ಕರ್ಮಿಗಳು ಚಲಿಸುತ್ತಿದ್ದ ಕಾರಿಗೆ ಮತ್ತೂಂದು ಕಾರಿನಿಂದ ಡಿಕ್ಕಿ ಹೊಡೆದು ಸಿನಿಮೀಯ ರೀತಿಯಲ್ಲಿ ಅಡ್ಡಗಟ್ಟಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ….

 • ಸಿನಿಮೀಯ ರೀತಿಯಲ್ಲಿ ಕಾರು ಅಡ್ಡ ಗಟ್ಟಿ ವ್ಯಕ್ತಿಯ ಕೊಲೆ

  ಕಲಬುರಗಿ: ಚಲಿಸುತ್ತಿದ್ದ ಕಾರಿಗೆ ಮತ್ತೊಂದು ಕಾರಿನಿಂದ ಡಿಕ್ಕಿ ಹೊಡೆದು ಸಿನಿಮೀಯ ರೀತಿಯಲ್ಲಿ ಅಡ್ಡ ಗಟ್ಟಿ ವ್ಯಕ್ತಿಯೋರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ನಗರದ ಹೊರವಲಯದ ಶರಣ ಸಿರಸಗಿ ಗ್ರಾಮದ ಬಳಿ ನಡೆದಿದೆ. ಜೇವರ್ಗಿ ತಾಲೂಕಿನ ಮಯೂರ ಗ್ರಾಮದ…

 • ತುಮಕೂರು: ತಲೆಗೆ ಕಲ್ಲು ಎತ್ತಿ ಹಾಕಿ ರೌಡಿ ಶೀಟರ್ ಹತ್ಯೆ

  ತುಮಕೂರು: ನಗರ ಬೆಳಗುಂಬ ಬಸ್ ನಿಲ್ದಾಣದಲ್ಲಿ ರೌಡಿ  ಶೀಟರ್ ಓರ್ವನನ್ನು ಬರ್ಬರ ಹತ್ಯೆ ಮಾಡಿದ ಘಟನೆ ಶನಿವಾರ ನಡೆದಿದೆ. ಮೋಹನ್ ಕುಮಾರ್ ಎಂಬಾತ ಹತ್ಯೆಯಾಗಿರುವ ವ್ಯಕ್ತಿ. ಹಳೆಯ  ದ್ವೇಷವೇ ಕೊಲೆಗೆ ಕಾರಣ ಎನ್ನಲಾಗಿದ್ದು, ಮೋಹನ್ ಕುಮಾರ್ ರ ತಲೆ…

 • ನಾಪತ್ತೆಯಾದ ವಿದ್ಯಾರ್ಥಿನಿಯ ಶವ ಪತ್ತೆ! ಸಹೋದರನಿಂದಲೇ ತಂಗಿಯ ಕೊಲೆ

  ಉಳ್ಳಾಲ : ಪಜೀರು ಗ್ರಾಮದ ಕಂಬಳಪದವಿನ ಮನೆಯಿಂದ 18 ದಿನಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಫಿಯೋನಾ ಸ್ವೀಡಲ್‌ ಕುಟಿನ್ಹಾ (16) ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಮನೆಯ ಹಿಂಭಾಗದ ಕಾಡಿನಲ್ಲಿ ಪತ್ತೆಯಾಗಿದೆ. ಆಕೆಯನ್ನು ಸಹೋದರನೇ ಕೊಂದು ಕಾಡಿಗೆ…

 • ಭಟ್ಕಳ: ಲಾಡ್ಜ್ ಒಂದರಲ್ಲಿ ಯುವಕನ ಬರ್ಬರ ಹತ್ಯೆ

  ಭಟ್ಕಳ: ಲಾಡ್ಜ್ ಒಂದರಲ್ಲಿ ಯುವಕನೋರ್ವನನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ನಡೆದಿದೆ. ಮುಗಳಿಹೊಂಡದ ನಿವಾಸಿ ಆಫಾನ್ ಜಬಾಲಿ (25)  ಹತ್ಯೆಯಾದ ಯುವಕ. ಕೊಲೆಗೆ ಹಣಕಾಸು ವ್ಯವಹಾರವೇ ಕಾರಣವಾಗಿರುವ ಶಂಕೆ ವ್ಯಕ್ತವಾಗಿದೆ. ದೊಡ್ಡ ಡೀಲ್ ಕುದುರಿಸಲು ಆಫಾನ ಸೇರಿದಂತೆ  5-6 ಜನರು…

 • ಖಾಸಗಿ ವಿವಿ ವಿಶ್ರಾಂತ ಕುಲಪತಿ ಬರ್ಬರ ಹತ್ಯೆ

  ಬೆಂಗಳೂರು: ಆನೇಕಲ್‌ ತಾಲೂಕಿನಲ್ಲಿರುವ ಅಲಯನ್ಸ್‌ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಹಾಗೂ ರಾಜಕೀಯ ಮುಖಂಡ ಅಯ್ಯಪ್ಪ ದೊರೆ (54)ಯನ್ನು ನಾಲ್ಕೈದು ಮಂದಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಆರ್‌.ಟಿ.ನಗರ ಪೊಲೀಸ್‌ ಠಾಣೆಯಿಂದ ಕೂಗಳತೆ ದೂರದಲ್ಲಿರುವ ಎಚ್‌ಎಂಟಿ ಮೈದಾನದಲ್ಲಿ ಮಂಗಳವಾರ…

 • ದಾವಣಗೆರೆ: ಕತ್ತು ಸೀಳಿ ವ್ಯಕ್ತಿಯ ಬರ್ಬರ ಹತ್ಯೆ

  ದಾವಣಗೆರೆ : ಕತ್ತು ಸೀಳಿ ವ್ಯಕ್ತಿಯ ಬರ್ಬರ ಹತ್ಯೆಗೈದ ಘಟನೆ ದಾವಣಗೆರೆ ಜಿಲ್ಲೆಯ ಎಂಸಿಸಿ ಬಿ ಬಡಾವಣೆಯಲ್ಲಿ ಗುರುವಾರ ಮದ್ಯಾಹ್ನ ನಡೆದಿದೆ. ಬಾಲಚಂದ್ರ(50) ಹತ್ಯೆಯಾದ ವ್ಯಕ್ತಿಯಾಗಿದ್ದು, ಮನೆಯಲ್ಲಿ ಒಂಟಿಯಾಗಿದ್ದ ವೇಳೆ ಈ ಘಟನೆ ಸಂಭವಿಸಿದೆ. ಮಗ ಮದ್ಯಾಹ್ನ ಮನೆಗೆ…

 • ತೋಟದ ಕೆಲಸಕ್ಕಿದ್ದ ಮಾವ, ಸೊಸೆ ಹತ್ಯೆ: ಪತಿಯ ಮೇಲೆ ಕೊಲೆ ಶಂಕೆ

  ವಿಜಯಪುರ: ಜಿಲ್ಲೆಯ ಇಂಡಿ ತಾಲೂಕಿ ಖೇಡಗಿ ಗ್ರಾಮದಲ್ಲಿ  ಮಾವ, ಸೊಸೆಯ ಜೋಡಿ ಹತ್ಯೆ ಮಾಡಿರುವ ದುರ್ಘಟನೆ ರವಿವಾರ ವರದಿಯಾಗಿದೆ. ಹತ್ಯೆಯಾದವರನ್ನು ಶಿರಗೂರು ಗ್ರಾಮದ ಮಾವ ಮಾಳಪ್ಪ ದರ್ಮಣ್ಣ ಪೂಜಾರಿ (65) ಹಾಗೂ ಸೊಸೆ ರೇಣುಕಾ ಪುಟ್ಟಣ್ಣ ಪೂಜಾರಿ (35)…

 • ವಿಜಯಪುರ: ಮದ್ಯ ವ್ಯಸನಿ ಮಗನಿಂದ ತಂದೆಯ ಹತ್ಯೆ

  ವಿಜಯಪುರ : ಮದ್ಯ ವ್ಯಸನಿ ಮಗನೊಬ್ಬ ಬುದ್ದಿ ಹೇಳಲು ಬಂದ ತಂದೆಯನ್ನೇ ಹತ್ಯೆ ಮಾಡಿರುವ ಕೃತ್ಯ ಜಿಲ್ಲೆಯ ಚಡಚಣ ತಾಲೂಕಿನ ಟಾಕಳಿ ಗ್ರಾಮದಲ್ಲಿ ಜರುಗಿದೆ. ಟಾಕಳಿ ಗ್ರಾಮದ ಅಣ್ಣಪ್ಪ ತೊರವಿ ( 55 ) ಮಗನಿಂದಲೇ ಕೊಲೆಯಾದ ದುರ್ದೈವಿ….

ಹೊಸ ಸೇರ್ಪಡೆ