music

 • “ಗೋಲ್‌’ಕೀಪರ್‌ ಆಗಲ್ಲ…

  ಸುಗಮ ಸಂಗೀತ, ಶಾಸ್ತ್ರೀಯ ಸಂಗೀತ, ಅಭಿನಯ, ನಾಟಕ ನಿರ್ದೇಶನ, ಫ್ಯೂಷನ್‌- ಹೀಗೆ ನಾನಾ ಕ್ಷೇತ್ರಗಳಲ್ಲಿ ಗೆದ್ದು ಬಂದಿರುವ ಪಲ್ಲವಿ ಅರುಣ್‌ ಅವರಿಗೆ ಇತ್ತೀಚೆಗಷ್ಟೇ ಬಿಸ್ಮಿಲ್ಲಾಖಾನ್‌ ಯುವ ಪ್ರಶಸ್ತಿ ದೊರೆತಿದೆ. ಅವರ ಕೈ ಹಾಕಿದ ಎಲ್ಲ ಕ್ಷೇತ್ರಗಳಲ್ಲೂ ಯಶಸ್ಸು ಕಂಡಿದ್ದು…

 • ಬೆಳೆಗಳು ಸಂಗೀತವ ಕೇಳಿವೆ!

  ಮಕ್ಕಳಿಗೆ ಲಾಲಿ ಹಾಡು ಕೇಳಿಸಿ ಮಲಗಿಸುತ್ತೇವೆ. ಮನಸ್ಸು ಮುದುಡಿದ್ದಾಗ ಹಾಡು ಕೇಳಿ ಉಲ್ಲಸಿತಗೊಳಿಸಿಕೊಳ್ಳುತ್ತೇವೆ. ಏಕೆಂದರೆ ಸಂಗೀತ, ಜೀವಕ್ಕೆ ಚೈತನ್ಯ ತುಂಬುತ್ತದೆ ಎಂಬ ಮಾತಿದೆ. ತೇರದಾಳದ ರೈತ ಧರೆಪ್ಪ ಕಿತ್ತೂರ, ವಿನೂತನ ಸಂಗೀತ ಪ್ರಯೋಗದಲ್ಲಿ ನಿರತರಾಗಿದ್ದಾರೆ. ಅವರು, ತಾವು ಬೆಳೆಯುವ…

 • ನಂದಿತಾ ಭಟ್‌ ಸಂಗೀತ ಅರಂಗೇಟ್ರಂ

  ಅರಂಗಂ ಅಂದರೆ ವೇದಿಕೆ. ಇಟ್ರಂ ಅಂದರೆ ಏರುವಿಕೆ. ಇದು ಅರಂಗೇಟ್ರಂ ಪದಕ್ಕಿರುವ ಶಬ್ದಾರ್ಥ. ಸಾಮಾನ್ಯವಾಗಿ ನೃತ್ಯಗಳ ಪ್ರಥಮ ಸಾರ್ವಜನಿಕ ವೇದಿಕೆ ಪ್ರದರ್ಶನಕ್ಕೆ ಈ ಪದವನ್ನು ಬಳಸುವುದು ವಾಡಿಕೆ. ಆದರೆ ಇಲ್ಲಿ ಸಂಗೀತ ಕಚೇರಿಯ ಚೊಚ್ಚಲ ವೇದಿಕೆಯ ಕಾರ್ಯಕ್ರಮವೊಂದಕ್ಕೆ ಬಳಸುತ್ತಿದ್ದೇನೆ….

 • ಅದಿತಿ – ಅರುಂಧತಿ ಚೆಲುವಾದ ಪ್ರಸ್ತುತಿ

  ರಂಜನಿ ಮೆಮೋರಿಯಲ್‌ ಟ್ರಸ್ಟ್‌ನ ಆಶ್ರಯದಲ್ಲಿ ಜೂ.15ರಂದು ಸಂಜೆ ಲತಾಂಗಿಯಲ್ಲಿ ಅದಿತಿ, ಅರುಂಧತಿ, ಪನ್ನಗ ಶರ್ಮನ್‌ ಇವರ ಕಛೇರಿಯನ್ನು ಆಯೋಜಿಸಲಾಗಿತ್ತು. ಅದಿತಿ – ಅರುಂಧತಿ ಅವರಲ್ಲಿ ಉತ್ತಮ ಹೊಂದಾಣಿಕೆ ಇದೆ. ಗಟ್ಟಿಯಾಗಿ ಕಲಿತ ಪಾಠಾಂತರದ ಸೊಗಸು ಇದೆ. ಪರಿಶ್ರಮ, ನಿರಂತರ…

 • ಪ್ರಸಿದ್ಧ ಗಾಯಕಿ ಉಷಾ ಮಂಗೇಶ್ಕರ್‌ ಅವರಿಂದ ಸುಗಮ ಸಂಗೀತ

  ಸೊಲ್ಲಾಪುರ: ಅಕ್ಕಲ್‌ಕೋಟೆ ನಗರದ ಶ್ರೀ ಸ್ವಾಮಿ ಸಮರ್ಥ ಅನ್ನ ಕ್ಷೇತ್ರ ಮಂಡಳದ 32ನೇ ವಾರ್ಷಿಕೋತ್ಸವ ಹಾಗೂ ಶ್ರೀ ಗುರುಪೂರ್ಣಿಮಾ ಉತ್ಸವ ಅಂಗವಾಗಿ ಆಯೋಜಿಸಿದ ಪ್ರಸಿದ್ಧ ಗಾಯಕಿ ಉಷಾ ಮಂಗೇಶ್ಕರ್‌ ಅವರಿಂದ ಸುಗಮ ಸಂಗೀತ ಕಾರ್ಯಕ್ರಮವು ಜು. 9ರಂದು ಅದ್ದೂರಿಯಾಗಿ…

 • ಸಂಗೀತ ಪ್ರಾತ್ಯಕ್ಷಿಕೆ – ಹಾಡುಗಾರಿಕೆ

  ಉಡುಪಿಯ ಎಮ್‌.ಜಿ.ಎಮ್‌ ಕಾಲೇಜಿನಲ್ಲಿ ಜೂ.16ರಂದು ರಾಗಧನ ಹಾಗೂ ಎಮ್‌.ಜಿ.ಎಮ್‌. ಕಾಲೇಜಿನ ಸಹಯೋಗದಲ್ಲಿ ಕಲೈಮಾಮಣಿ ಡಾ| ಸುಂದರ್‌ ಚೆನ್ನೈ ಅವರಿಂದ ಹಾಡುಗಾರಿಕೆ ಮತ್ತು ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಲಾಗಿತ್ತು. ಸೌರಾಷ್ಟ್ರ ರಾಗದ ಪುರಂದರದಾಸರ “ಶರಣು ಸಿದ್ಧಿವಿನಾಯಕ’ದೊಂದಿಗೆ ಕಾರ್ಯಕ್ರಮ ಮೊದಲ್ಗೊಂಡಿತು. ಕರ್ನಾಟಕ ಸಂಗೀತ ಪಿತಾಮಹನ…

 • ಕಷ್ಟ-ಸುಖ ಮರೆಸಬಲ್ಲದು ಸಂಗೀತ: ಭಜಂತ್ರಿ

  ಕುಕನೂರು: ಮಾನವನ ಜೀವನದಲ್ಲಿ ಕಷ್ಟ-ಸುಖ ಸಹಜ. ಆದರೆ ಅದನ್ನು ಮರೆಸಿ ಜೀವನದಲ್ಲಿ ಸಂತೃಪ್ತಿ ನೀಡುವ ಶಕ್ತಿ ಸಂಗೀತಕ್ಕಿದೆ ಎಂದು ಗಾಯಕ ಮುರಾರಿ ಭಜಂತ್ರಿ ಹೇಳಿದರು. ಪಟ್ಟಣದ ಭಜಂತ್ರಿ ಓಣಿಯ ದುರ್ಗಾದೇವಿ ದೇವಸ್ಥಾನದಲ್ಲಿ ಶ್ರೀ ಪಂಚಾಕ್ಷರ ಶಿಕ್ಷಣ ಸಂಘದಿಂದ ಗಾನಯೋಗಿ…

 • ಒತ್ತಡ ನಿವಾರಣೆ ಸುಲಭ

  ಬ್ಯುಸಿ ಲೈಫಿನಲ್ಲಿ ಒತ್ತಡ ಸರ್ವ ಸಾಮಾನ್ಯ. ಕೆಲಸ ಅಪೂರ್ಣವಾದಾಗ ಒತ್ತಡ, ಕೆಲಸ ಹೆಚ್ಚಾಗಿದ್ದಾಗ ಒತ್ತಡ ಹೀಗೇ ಒತ್ತಡ ಎಂಬುದು ನಮ್ಮ ಮನಸ್ಸು ಹೊಕ್ಕಲು ಸಾವಿರಾರರು ಕಾರಣಗಳಿರುತ್ತವೆ. ಬದುಕಿನಲ್ಲಿ ಸಾವಿರಾರು ಯೋಚನೆಗಳು ನಮ್ಮನ್ನು ಆವರಿಸಿಕೊಂಡು ಮಾಡುವ ಕೆಲಸಗಳನ್ನು ಸರಿಯಾಗಿ ಮಾಡದಂತೆ…

 • ಪುಣೆ ಕನ್ನಡ ಸಂಘ ನೂಪುರ ನಾದ- ಸಂಗೀತ ನೃತ್ಯ ಮಹೋತ್ಸವ

  ಪುಣೆ: ಕನ್ನಡ ಸಂಘ ಪುಣೆಯಲ್ಲಿ ಒಂದು ವಿಶೇಷ ಸಂಗೀತ ನೃತ್ಯ ಮಹೋತ್ಸವವನ್ನು ಆಯೋಜಿಸಲಾಯಿತು. ಪುಣೆಯ ಭೈರವಿ ಸಂಗೀತ ಪ್ರಸಾರಕ ಮಂಡಲ ಮತ್ತು ಶಿವಸಾಮ್ರಾಜ್ಯ ಪ್ರತಿಷ್ಠಾನದ ಸಹಭಾಗಿತ್ವದಲ್ಲಿ ಶಕುಂತಳಾ ಜಗನ್ನಾಥ ಶೆಟ್ಟಿ ಸಭಾಗೃಹದಲ್ಲಿ ನೂಪುರ್‌ ನಾದ ಮಹೋತ್ಸವವು ಅದ್ದೂರಿಯಾಗಿ ನಡೆಯಿತು….

 • ರೋಗಗಳ ಹತೋಟಿಗೆ ಸಂಗೀತವೇ ಮದ್ದು

  ಮನಸ್ಸು ಅದೆಷ್ಟೇ ತಳಮಳದಿಂದ ಕೂಡಿದ್ದರೂ ಕೊಂಚ ಹೊತ್ತು ಸಂಗೀತ ಕೇಳುವುದರಲ್ಲಿ ತಲ್ಲೀನವಾದರೆ ಎಲ್ಲ ಸಮಸ್ಯೆಗಳು ಮಾಯ. ಭಾವನೆಗಳನ್ನು ಹತೋಟಿಗೆ ತರುವಲ್ಲಿ ಉಳಿದೆಲ್ಲ ಕೆಲಸಗಳಿಗೆ ಹೋಲಿಸದರೇ ಸಂಗೀತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಸಂಗೀತ ಕೂಡ ಅದ್ಭುತವನ್ನು ಮಾಡಬಲ್ಲದು ಎಂಬುದಕ್ಕೆ ಇತ್ತೀಚಿಗೆ…

 • ಸಂಗೀತದಿಂದ ಆತ್ಮ ಸಂತೋಷ, ಮನಸ್ಸಿಗೆ ದೃಢತೆ

  ಬದಿಯಡ್ಕ : ಸಂಗೀತದಿಂದ ಆತ್ಮ ಸಂತೋಷ, ಮನಸ್ಸಿಗೆ ದೃಢತೆ, ಸಂಯಮ ಸಾಧ್ಯ. ಹಿಂದೂ ಧರ್ಮದ ಸಂಸ್ಕೃತಿಯ ಅಂಗಗಳಲ್ಲಿ ಒಂದು ಸಂಗೀತ. ಕಲಾವಿದನಿಗಿಂತ ಕಲೋಪಾಸಕರು ಕಲೆಯನ್ನು ಪ್ರಭುತ್ವಗೊಳಿಸುವಂತವರು ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ಹೇಳಿದರು. ರಾಗಸುಧಾರಸ ಕಾಸರಗೋಡು ಇದರ ನೇತೃತ್ವದಲ್ಲಿ…

 • ರಾಮನವಮಿ ಸಂಗೀತೋತ್ಸವ

  ಶ್ರೀರಾಮಸೇವಾ ಮಂಡಳಿ ವತಿಯಿಂದ, ರಾಮ ನವಮಿಯ ಪ್ರಯುಕ್ತ ಅಂತಾರಾಷ್ಟ್ರೀಯ ಸಂಗೀತೋತ್ಸವ ಹಮ್ಮಿಕೊಳ್ಳಲಾಗಿದೆ. ಒಂದು ತಿಂಗಳ ಕಾಲ ನಡೆಯಲಿರುವ ಈ ಉತ್ಸವದ ಈ ವಾರದ ಕಾರ್ಯಕ್ರಮಗಳ ವಿವರ ಇಲ್ಲಿದೆ. ಏ.27, ಶನಿವಾರ ಸಂಜೆ 5-6- ಪ್ರತಿಭಾಕಾಂಕ್ಷಿ ಯುವ ಸಂಗೀತ ಹಬ್ಬ…

 • ಗೀತ ನಾದ ವೈಭವದಲ್ಲಿ ಮೆರಗು ಪಡೆದ ರಜತ ಸಂಭ್ರಮ ಸಮಾರೋಪ

  ಸಂಗೀತ ಪರಿಷತ್‌ ಮಂಗಳೂರು ಇವರ ರಜತ ಸಂಭ್ರಮಾಚರಣೆಯ ಸಮಾರೋಪ ಸಮಾರಂಭದ ಕಾರ್ಯಕ್ರಮಗಳು ಸಂಗೀತ ರಸಿಕರಿಗೆ ಮೃಷ್ಟಾನ್ನ ಭೋಜನವನ್ನು ಉಣಬಡಿಸಿದವು. ಬೆಳಗ್ಗೆ ಮೈಸೂರು ನಾಗರಾಜ್‌ ಅವರ ಪಿಟೀಲು ವಾದನ, ಮಧ್ಯಾಹ್ನ ಘಟಂವಾದಕ ವಾಳಪಳ್ಳಿ ಕೃಷ್ಣಕುಮಾರ್‌ ಅವರ ವಿಶಿಷ್ಟವಾದ ಮೋಹನ ಘಟ…

 • ರಾವ್‌ ಸಹೋದರಿಯರ ಸಂಗೀತ ಕಛೇರಿ

  ಮಂಗಳೂರಿನ ಮಾಧುರ್ಯ ಸಂಗೀತ ವಿದ್ಯಾಲಯದ ಅನುಶ್ರೀ ರಾವ್‌ ಹಾಗೂ ಸ್ವಾತಿ ರಾವ್‌ ಸಹೋದರಿಯರಿಂದ ಉಡುಪಿಯಲ್ಲಿ ಇತ್ತೀಚೆಗೆ ಸಂಗೀತ ಕಛೇರಿ ನೀಡಿದರು. ವಿಘ್ನ ವಿನಾಶಕನ ಸ್ತುತಿಯೊಂದಿಗೆ ಕಾರ್ಯಕ್ರಮ ಆರಂಭಿಸಿದ ಸಹೋದರಿಯರು ಜನರನ್ನು ಭಕ್ತಿ ಲೋಕದಲ್ಲಿ ವಿಹರಿಸುವಂತೆ ಮಾಡುವಲ್ಲಿ ಯಶಸ್ವಿಯಾದರು. ಹಲವು…

 • “ಸಂಗೀತ ಭಿನ್ನ ಸಾಮರ್ಥ್ಯದ ಮಕ್ಕಳಿಗೆ ಪ್ರೇರಣಾ ಶಕ್ತಿ’

  ಶಿರ್ವ : ಭಿನ್ನ ಸಾಮರ್ಥ್ಯದ ಮಕ್ಕಳಿಗೆ ಆಟ, ಪಾಠ ಬೋಧನೆ ಅಷ್ಟೊಂದು ಆಸಕ್ತಿ ವಹಿಸುವ ಸಂಗತಿ ಗಳಲ್ಲ. ಬೋಧನೆಗಿಂತ ಸಂಗೀತವು ಎಲ್ಲ ಮಕ್ಕಳಲ್ಲಿ ಶೋಭೆ, ಸಂತೃಪ್ತಿ ತರುತ್ತ¨. ೆ ಅದರಲ್ಲೂ ಕೊಳಲು ವಾದನ ಭಿನ್ನ ಸಾಮರ್ಥ್ಯದ ಮಕ್ಕಳ ಸಂತೋಷದಲ್ಲಿ ಶಾಂತತೆ…

 • ಗೃಹ ಸಂಗೀತದಲ್ಲಿ ಭೂಮಿಕಾ ಝಲಕ್‌

  ಇತ್ತೀಚೆಗೆ ರಾಗಧನದ ಆಶ್ರಯದಲ್ಲಿ ನಿತ್ಯಾನಂದ ಪಡ್ರೆ ಅವರ ಆತಿಥ್ಯದಲ್ಲಿ ಗೋವಿಂದ ಉಪಾಧ್ಯಾಯ ಅವರ ನಿವಾಸದಲ್ಲಿ ಕು| ಭೂಮಿಕಾ ಮಧುಸೂದನ್‌ ಬೆಂಗಳೂರು ಅವರ ಕರ್ನಾಟಕ ಸಂಗೀತ ಕಛೇರಿ ನಡೆಯಿತು. ರೀತಿಗೌಳ ವರ್ಣದೊಂದಿಗೆ ಹಾಡುಗಾರಿಕೆ ಆರಂಭವಾಯಿತು. ಹಂಸಧ್ವನಿಯ ವಾತಾಪಿಯಲ್ಲಿ ಸಣ್ಣ ಸ್ವರಪ್ರಸ್ತಾರ,…

 • ಸ್ಯಾಕ್ಸೋಫೋನ್‌ ಜೊತೆ ನಾದ ಗಾನಾಭಿಷೇಕ

  ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆಯ ಪ್ರಯುಕ್ತ ಸ್ಯಾಕ್ಸೋಫೋನ್‌ ಜೊತೆ ನಾದ ಗಾನಾಭಿಷೇಕ ವಿಶೇಷ ದ್ವಂದ್ವ ಹಾಡುಗಾರಿಕೆಯು ಹೊಸ ಪ್ರಯೋಗ ಎಂದು ಮೆಚ್ಚುಗೆ ಪಡೆಯಿತು. ಮೊದಲಿಗೆ ವಲಚಿ ವರ್ಣ ಹಾಡು ನವರಾಗ ಮಾಲಿಕ ಹಾಡನ್ನು ಸ್ತುತಿಸುತ್ತಾ ವಾತಾಪಿ…

 • ಕುಕ್ಕಿಲ ಶಂಕರ ಭಟ್ಟರಿಗೆ ಗೌರವಾರ್ಪಣೆ

  ವಿದ್ವಾನ್‌ ಕುಕ್ಕಿಲ ಶಂಕರ ಭಟ್ಟರು ಬಾಲ್ಯದಲ್ಲೇ ಸಂಗೀತದ ಕಡೆಗೆ ಅಪಾರ ಒಲವನ್ನು ಹೊಂದಿದ್ದರು. ಮಂಗಳೂರಿನ ಕಲಾನಿಕೇತನದ ಸುಂದರ ಆಚಾರ್ಯರಲ್ಲಿ ಮೃದಂಗವಾದನ ಮತ್ತು ಶ್ರೀನಿವಾಸ ಉಡುಪರಲ್ಲಿ ಪಿಟೀಲು ವಾದನ ಅಭ್ಯಾಸ ಮಾಡಿದರು. ಅನಂತರ ಮೈಸೂರಿನ ವಿ| ಕೆ. ಹರಿಶ್ಚಂದ್ರನ್‌ ಅವರಲ್ಲಿ…

 • ರಾಗಧನದ ಶ್ರೀ ಪುರಂದರದಾಸ-ತ್ರಿಮೂರ್ತಿ ಉತ್ಸವದಲ್ಲಿ ಅಪೂರ್ವ ರಾಗಾಲಾಪನೆ

  ಉಡುಪಿಯ ರಾಗಧನ ಸಂಸ್ಥೆಯವರು  ಫೆ 1, 2 ಮತ್ತು 3ರಂದು “ಶ್ರೀ ಪುರಂದರದಾಸ ಮತ್ತು ತ್ರಿಮೂರ್ತಿ ಉತ್ಸವ’ವನ್ನು  ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಸಿದರು.  ಕೃಷ್ಣ ಪವನ್‌ ಅವರು ಸುಮಾರು ಎರಡು ಗಂಟೆ ಕಾಲ ಉತ್ಕೃಷ್ಟವಾದ ವೇಣುವಾದನದಿಂದ…

 • ಪ್ರಬಂಧ: ಹಾಡು ತುಂಬುವ ಕೆಲಸ

  ಶೀರ್ಷಿಕೆ ಸ್ವಲ್ಪ ವಿಚಿತ್ರವೆನಿಸಬಹುದು. ಪಾತ್ರೆಗೆ ನೀರು ತುಂಬಿದಂತೆ, ಡಬ್ಬಿಗೆ ಊಟ ತುಂಬಿದಂತೆ ನಾನು ಅನೇಕ ಬಾರಿ ಹಾಡು ತುಂಬಿಸುವ ಕೆಲಸವನ್ನು ತುಂಬಾ ಇಷ್ಟದಿಂದ  ಮಾಡುತ್ತೇನೆ. ಕಾರಿನಲ್ಲಿ ಊರಿಗೆ ಅಥವಾ ಎಲ್ಲಿಗಾದರೂ ದೂರದ ಪ್ರಯಾಣ  ಮಾಡುವಾಗ ದಾರಿ ಖರ್ಚಿಗೆ ಕುರುಕಲು…

ಹೊಸ ಸೇರ್ಪಡೆ