Rajnath Singh

 • ಮಂಗಳೂರಿನಲ್ಲಿ ಇಂದು ಜನಜಾಗೃತಿ ಸಮಾವೇಶ

  ಮಂಗಳೂರು: ಸಿಎಎ ಜಾರಿಗೆ ತಂದಿರುವ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಅವರಿಗೆ ಅಭಿನಂದನೆ ಸಲ್ಲಿಸುವ ಹಾಗೂ ಕಾಯ್ದೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ದ.ಕ. ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಜನಜಾಗೃತಿ ಸಮಾವೇಶವನ್ನು ಜ.27ರಂದು…

 • ಪಾಕಿಸ್ತಾನ, ಅಮೆರಿಕದಂತೆ ಭಾರತ ಧರ್ಮಾಧಾರಿತ ದೇಶವಲ್ಲ

  ನವದೆಹಲಿ: ಪಾಕಿಸ್ತಾನ ಅಥವಾ ಅಮೆರಿಕದಂತೆ ಭಾರತ ಧರ್ಮಾಧಾರಿತ ದೇಶವಲ್ಲ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ. ನವದೆಹಲಿಯಲ್ಲಿ ಬುಧವಾರ ಎನ್‌ಸಿಸಿ ಗಣರಾಜ್ಯ ದಿನ ಶಿಬಿರದಲ್ಲಿ ರಕ್ಷಾಮಂತ್ರಿ ಪದಕ ವಿತರಿಸಿ ಅವರು ಮಾತನಾಡಿದರು. ಭಾರತದ ಸಂತರು ತನ್ನ ನೆಲದ…

 • 5,100 ಕೋಟಿ ರೂ. ಮೌಲ್ಯದ ಮಿಲಿಟರಿ ಹಾರ್ಡ್‌ವೇರ್‌ ಖರೀದಿಗೆ ಒಪ್ಪಿಗೆ

  ನವದೆಹಲಿ: ಸೇನೆಗೆ ಅಗತ್ಯವಾಗಿರುವ ಮಿಲಿಟರಿ ಹಾರ್ಡ್‌ವೇರ್‌ ಮತ್ತು ಇತರ ಸಲಕರಣೆ ಖರೀದಿಗೆ 5,100 ಕೋಟಿ ರೂ. ಪ್ರಸ್ತಾವನೆಯನ್ನು ರಕ್ಷಣಾ ಖರೀದಿ ಸಮಿತಿ (ಡಿಎಸಿ) ಮಂಗಳವಾರ ಅನುಮೋದಿಸಿದೆ. ದೇಶಿಯವಾದ ಮೂಲಗಳಿಂದಲೇ ಅದನ್ನು ಖರೀದಿಸಲು ಸಮ್ಮತಿ ಸೂಚಿಸಿದ್ದು ಮಹತ್ವದ ಅಂಶ. ಇದರ…

 • ಎಲ್‌.ಆ್ಯಂಡ್‌.ಟಿ. ನಿರ್ಮಿಸಿದ ಕೆ-9 ವಜ್ರ ಗನ್‌ ಲೋಕಾರ್ಪಣೆ

  ಹಾಝಿರಾ (ಗುಜರಾತ್‌): ಸೇನೆಗಾಗಿ ಹೊಸತಾಗಿ ನಿರ್ಮಿಸಲಾದ ಕೆ-9 ವಜ್ರ ಗನ್‌ ವ್ಯವಸ್ಥೆಯನ್ನು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಸೂರತ್‌ ಸಮೀಪದ ಹಾಝಿರದಲ್ಲಿರುವ ಎಲ್‌.ಆ್ಯಂಡ್‌.ಟಿ. ರಕ್ಷಣಾ ಉತ್ಪಾದನಾ ಘಟಕದಲ್ಲಿ ಗುರುವಾರ ಲೋಕಾರ್ಪಣೆ ಮಾಡಿದರು. ಸಚಿವ ರಾಜನಾಥ್‌ ಸಿಂಗ್‌ ಹೊಸ ವ್ಯವಸ್ಥೆಗೆ…

 • ಚೀನ ಸವಾಲಿಗೆ ಸಿದ್ಧ ; ಗಡಿ ಸಮಸ್ಯೆ ಪ್ರಬುದ್ಧತೆಯಿಂದ ಇತ್ಯರ್ಥ: ರಕ್ಷಣಾ ಸಚಿವ ಸ್ಪಷ್ಟನೆ

  ಹೊಸದಿಲ್ಲಿ: ಭಾರತ ಮತ್ತು ಚೀನ ದೇಶಗಳ ಗಡಿ ವಿವಾದವು ಎರಡೂ ದೇಶಗಳ ಗ್ರಹಿಕೆಗೆ ಸಂಬಂಧಪಟ್ಟಿದ್ದಾಗಿದೆ. ಅದನ್ನು ಸೌಹಾರ್ದಯುತವಾಗಿ ಬಗೆಹರಿಸುವುದೇ ಕೇಂದ್ರದ ಉದ್ದೇಶ ಎಂದು ಲೋಕಸಭೆಯಲ್ಲಿ ಬುಧವಾರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ. ಒಂದು ವೇಳೆ ಚೀನ ಇನ್ನಾವುದೇ…

 • ಆಧಾರ್ ತಿದ್ದುಪಡಿಗೆ ಆಗ್ರಹಿಸಿ ರಾಜನಾಥ್‌ ಸಿಂಗ್‌ ವಾಹನಕ್ಕೆ ಅಡ್ಡ ಮಲಗಿದ ಭೂಪ!

  ಹೊಸದಿಲ್ಲಿ: 35 ವರ್ಷದ ವ್ಯಕ್ತಿಯೊಬ್ಬರು ಮಂಗಳವಾರ ಸಂಸತ್‌ನ ರಸ್ತೆ ಬಳಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ರ ಬೆಂಗಾವಲು ಪಡೆಯ ವಾಹನಗಳು ಬರುವ ವೇಳೆ ರಸ್ತೆಯಲ್ಲಿ ಅಡ್ಡ ಮಲಗಿದ್ದು, ಆಧಾರ್‌ ಗುರುತಿನ ಚೀಟಿಯಲ್ಲಿ ತಮ್ಮ ಹೆಸರನ್ನು ಬದಲಾಯಿಸುವಂತೆ ಆಗ್ರಹಿಸಿದ್ದಾರೆ. ಅವರು…

 • ಎನ್‌ಆರ್‌ಸಿ ರಾಷ್ಟ್ರವ್ಯಾಪಿ ಜಾರಿ ಖಚಿತ

  ಬೊಕಾರೋ: ಕೇಂದ್ರ ಸರಕಾರವು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ಯನ್ನು ರಾಷ್ಟ್ರವ್ಯಾಪಿ ಜಾರಿ ಮಾಡುವುದು ಖಚಿತ ಎಂದು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಪುನರುಚ್ಚರಿಸಿದ್ದಾರೆ. ಜಾರ್ಖಂಡ್‌ನ‌ ಬೊಕಾರೋದಲ್ಲಿ ಮಾತನಾಡಿದ ಅವರು, ದೇಶದ ಎಲ್ಲ ರಾಜ್ಯಗಳಲ್ಲೂ ಎನ್‌ಆರ್‌ಸಿ ಜಾರಿಯಾಗಲಿದೆ. ನಮ್ಮ…

 • ಛಾಯಾ ಸಮರದಲ್ಲಿ ಪಾಕ್‌ ಸೋಲೋದು ಖಂಡಿತ: ರಾಜನಾಥ್‌

  ಪುಣೆ: ಭಯೋತ್ಪಾದನೆ ಮೂಲಕ ಪಾಕಿಸ್ಥಾನ ಭಾರತದ ವಿರುದ್ಧ ಛಾಯಾಸಮರ ಹೂಡಿದ್ದು, ಅದರಲ್ಲಿ ಅದು ಸೋಲುವುದು ಖಂಡಿತ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ. ಇಲ್ಲಿನ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ 137 ಬ್ಯಾಚಿನ ನಿರ್ಗಮನ ಪೆರೇಡ್‌ ಕಾರ್ಯಕ್ರಮವನ್ನು ಉದ್ದೇಶಿಸಿ…

 • ಸರ್ಕಾರಿ ವಸತಿಯಲ್ಲಿ ಯೋಧರ ಆರೈಕೆ ಕಾಲಮಿತಿ ಹೆಚ್ಚಳ

  – ಗಡುವು ಹೆಚ್ಚಳ ಪ್ರಸ್ತಾವನೆಗೆ ರಕ್ಷಣಾ ಸಚಿವರ ಅಂಕಿತ – ವಾಸ್ತವ್ಯದ ಕಾಲಮಿತಿಯನ್ನು 3 ತಿಂಗಳಿಂದ 1 ವರ್ಷದವರೆಗೆ ಏರಿಕೆ – ಹೊಸ ಸೌಕರ್ಯ ಭೂಸೇನೆ, ನೌಕೆ, ವಾಯುಪಡೆಗಳ ಯೋಧರಿಗೂ ಅನ್ವಯ ನವದೆಹಲಿ: ಯುದ್ಧ ಅಥವಾ ಇನ್ನಿತರ ಸೇನಾ…

 • ಸಿಂಗ್ ಭೇಟಿ; ಚೀನಾದ ಗಡಿ ಬುಮ್ ಲಾ ಪಾಸ್ ನಲ್ಲಿ ಮೊಳಗಿದ ಭಾರತ್ ಮಾತಾ ಕೀ ಜೈ ಘೋಷಣೆ

  ಬುಮ್ ಲಾ ಪಾಸ್ (ಅರುಣಾಚಲ ಪ್ರದೇಶ): ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶುಕ್ರವಾರ ಅರುಣಾಚಲ ಪ್ರದೇಶದ ಇಂಡೋ-ಚೀನಾ ಗಡಿ ಪ್ರದೇಶ ಸಮೀಪದ ಬುಮ್ ಲಾ ಪಾಸ್ ಪ್ರದೇಶಕ್ಕೆ ಭೇಟಿ ನೀಡಿ ಎಲ್ ಎಸಿ(ಲೈನ್ ಆಫ್ ಆ್ಯಕ್ಚುವಲ್…

 • ಉಗ್ರರ ಅಡಗುದಾಣಕ್ಕೆ ಲಗ್ಗೆ: ಭಾರೀ ಪ್ರಮಾಣದ ಸ್ಫೋಟಕ ವಶ

  ಜಮ್ಮು/ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದ ಕಿಶಾ¤Ìರ್‌ ಜಿಲ್ಲೆಯಲ್ಲಿ ರವಿವಾರ ಉಗ್ರರ ಅಡಗುತಾಣವೊಂದನ್ನು ಭದ್ರತಾ ಪಡೆ ಬೇಧಿಸಿದ್ದು, ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿದೆ. ಕಾರ್ಯಾಚರಣೆ ವೇಳೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಷ್ಟ್ರೀಯ ರೈಫ‌ಲ್ಸ್‌, ಸ್ಥಳೀಯ ಪೊಲೀ…

 • 2021-22ರಲ್ಲಿ ತೆರೆಯಲಿದೆ ಬಾಲಕಿಯರ ಸೈನಿಕ್‌ ಶಾಲೆ

  ಹೊಸದಿಲ್ಲಿ: 2021-22ನೇ ಸಾಲಿನಲ್ಲಿ ಬಾಲಕಿಯರ ಸೈನಿಕ್‌ ಶಾಲೆಯನ್ನು ತೆರಯಲ್ಲಿದ್ದು, ಇನ್ನು ಮುಂದೆ ಹುಡುಗಿಯರಿಗೂ ಸೇನಾ ತರಬೇತಿಯನ್ನು ನೀಡಲಾಗುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ್‌ಸಿಂಗ್‌ ಹೇಳಿದ್ದಾರೆ. ಸಮಾನತೆಯನ್ನು ಒಸಗಿಸಬೇಕೆಂಬ ದೃಷ್ಟಿಯಿಂದ ಈ ನಿರ್ಧಾರವನ್ನು ಕೈಗೊಂಡಿರುವ ರಕ್ಷಣಾ ಸಚಿವರು,ಸೈನಿಕ್‌ ಶಾಲೆಯಲ್ಲಿ ಹುಡುಗಿಯರಿಗೂ…

 • ಮಾತುಕತೆ ಫ‌ಲಪ್ರದ: ರಕ್ಷಣಾ ಸಚಿವ

  ಪ್ಯಾರಿಸ್‌: ಭಾರತ ಮತ್ತು ಫ್ರಾನ್ಸ್‌ ನಡುವಿನ ರಕ್ಷಣಾ ಕ್ಷೇತ್ರದ ಬಾಂಧವ್ಯ ಮತ್ತಷ್ಟು ವೃದ್ಧಿಯಾಗಲಿದೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ. ಫ್ರಾನ್ಸ್‌ ರಕ್ಷಣಾ ಸಚಿವೆ ಫ್ಲಾರೆನ್ಸ್‌ ಪಾರ್ಲೆ ನೇತೃತ್ವದ ನಿಯೋಗ ಜತೆಗೆ ಮಾತುಕತೆ ನಡೆಸಿದ ಬಳಿಕ ಅವರು…

 • ಭಾರತಕ್ಕೆ ರಫೇಲ್‌: ಸರಣಿಯ ಮೊದಲ ಯುದ್ಧ ವಿಮಾನ ಹಸ್ತಾಂತರ

  ಹೊಸದಿಲ್ಲಿ: ಭಾರತೀಯ ವಾಯುಪಡೆಗೆ ಹೊಸ ಶಕ್ತಿ ತುಂಬಲು ಫ್ರಾನ್ಸ್‌ನಿಂದ ಪಡೆಯುತ್ತಿರುವ ರಫೇಲ್‌ ಯುದ್ಧ ವಿಮಾನ ಸರಣಿಯ ಮೊದಲ ವಿಮಾನವು ಮಂಗಳವಾರ ಭಾರತಕ್ಕೆ ಅಧಿಕೃತವಾಗಿ ಹಸ್ತಾಂತರಗೊಂಡಿದೆ. ಫ್ರಾನ್ಸ್‌ನ ನೈಋತ್ಯ ಭಾಗದಲ್ಲಿರುವ ಮೆರಿಗ್ನಾಕ್‌ನಲ್ಲಿರುವ ರಫೇಲ್‌ ನಿರ್ಮಾತೃ ಕಂಪೆನಿಯಾದ ಡಸಾಲ್ಟ್ ಕಂಪೆನಿಯ ನೆಲೆಯಲ್ಲಿ…

 • ಫ್ರಾನ್ಸ್ ನಲ್ಲಿ ಮೊದಲ ರಫೇಲ್ ಜೆಟ್ ಯುದ್ಧ ವಿಮಾನ ಸ್ವೀಕರಿಸಿದ ರಾಜನಾಥ್ ಸಿಂಗ್

  ಪ್ಯಾರೀಸ್: ಭಾರತ ಮತ್ತು ಫ್ರಾನ್ಸ್ ನಡುವೆ 36 ರಫೇಲ್ ಯುದ್ಧ ವಿಮಾನ ಖರೀದಿಗಾಗಿ ಒಪ್ಪಂದ ನಡೆದಿದ್ದು, ಔಪಚಾರಿಕವಾಗಿ ಮಂಗಳವಾರ ಡಸಾಲ್ಟ್ ಕಂಪನಿ ಸಿಇಒ ಔಪಚಾರಿಕವಾಗಿ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮೊದಲ ರಫೇಲ್ ಯುದ್ಧ ವಿಮಾನವನ್ನು ಸ್ವೀಕರಿಸಿದರು….

 • ಫ್ರಾನ್ಸ್ ನಲ್ಲಿ ರಫೇಲ್ ಯುದ್ಧ ವಿಮಾನಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಂದ ಆಯುಧ ಪೂಜೆ

  ನವದೆಹಲಿ: ದಸರಾ ಉತ್ಸವದ ಸಂದರ್ಭದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪ್ರತೀವರ್ಷ ನಡೆಸುವ ‘ಶಸ್ತ್ರ ಪೂಜೆ’ ಅಥವಾ ಆಯುಧ ಪೂಜೆಯನ್ನು ಈ ಬಾರಿ ಪ್ರಾನ್ಸ್ ದೇಶದಲ್ಲಿ ಆಚರಿಸಲಿದ್ದಾರೆ. ಭಾರತದ ವಾಯುಪಡೆಗೆ ಸೇರ್ಪಡೆಗೊಳ್ಳಲಿರುವ ಪ್ರಪ್ರಥಮ ರಫೇಲ್ ಯುದ್ಧ…

 • ಹುತಾತ್ಮರ ಕುಟುಂಬಕ್ಕೆ 4 ಪಟ್ಟು ಪರಿಹಾರ ಮೊತ್ತ ಏರಿಕೆ

  ಹೊಸದಿಲ್ಲಿ: ಹುತಾತ್ಮರ ಕುಟುಂಬಕ್ಕೆ ಪರಿಹಾರ ಮೊತ್ತವನ್ನು ಏರಿಕೆ ಮಾಡಲು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ತಾತ್ವಿಕ ಒಪ್ಪಿಗೆ ನೀಡಿದ್ದಾರೆ. ಈ ಮೂಲಕ ಸೇನೆಯ ದೀರ್ಘ‌ಕಾಲದ ಬೇಡಿಕೆ ಈಡೇರಿದಂತಾಗಿದೆ. ಯುದ್ಧದಲ್ಲಿ ಮಡಿದ ಹುತಾತ್ಮರ ಕುಟುಂಬಕ್ಕೆ ನೀಡಲಾಗುವ ಪರಿಹಾರ ಮೊತ್ತ ನಾಲ್ಕು…

 • ಇಂದಿಗೂ ಕಾಡುತ್ತಿದೆ ಮುಂಬಯಿ ದಾಳಿ

  ಐಎನ್‌ಎಸ್‌ ವಿಕ್ರಮಾದಿತ್ಯ (ಪಶ್ಚಿಮ ಕರಾವಳಿ): 2008ರಲ್ಲಿ ನಡೆದಿದ್ದ ಮುಂಬಯಿ ದಾಳಿಯ ಕರಾಳ ನೆನಪು ಈಗಲೂ ದೇಶವನ್ನು ಕಾಡುತ್ತಿದೆ ಎಂದಿ ದ್ದಾರೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌. ಐಎನ್‌ಎಸ್‌ ವಿಕ್ರಮಾದಿತ್ಯ ಜಲಾಂತರ್ಗಾಮಿಯಲ್ಲಿ ಶನಿವಾರ ರಾತ್ರಿ ತಂಗಿದ್ದ ಅವರು, ರವಿವಾರ ಅದರಲ್ಲಿ…

 • ಪಾಕಿಸ್ಥಾನ :ಮತ್ತದೇ ತಪ್ಪು ಮಾಡಿದರೆ ಸುಮ್ಮನಿರಲ್ಲ

  ಪಾಟ್ನಾ: 1975 ಮತ್ತು 1971ರಲ್ಲಿ ಮಾಡಿದ ತಪ್ಪನ್ನು ಪಾಕಿಸ್ಥಾನ ಮತ್ತೆ ಮಾಡಲು ಬಂದರೆ ನಾವು ಸುಮ್ಮನಿರಲ್ಲ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಪಾಕಿಸ್ಥಾನಕ್ಕೆ ಎಚ್ಚರಿಕೆ ನೀಡಿದ್ದಾರೆ. ಪಾಟ್ನಾದಲ್ಲಿ ದಿಲ್ಲಿ ಸಾರ್ವಜನಿಕ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 1965,…

 • ನಾಳೆ ಬೆಂಗಳೂರಿಗೆ ರಾಜನಾಥ್‌ ಸಿಂಗ್‌

  ನವದೆಹಲಿ: ಬೆಂಗಳೂರಿನ ಎಚ್‌ಎಎಲ್‌ ಏರ್‌ಪೋರ್ಟ್‌ನಿಂದ ತೇಜಸ್‌ ಹಗುರ ಯುದ್ಧ ವಿಮಾನದಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಗುರುವಾರ ಹಾರಾಟ ನಡೆಸಲಿದ್ದಾರೆ. ಅಲ್ಲದೆ, ಈ ರೀತಿಯ ಪರೀಕ್ಷೆ ನಡೆಸಲಿರುವ ಮೊದಲ ರಕ್ಷಣಾ ಸಚಿವ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಡಿಆರ್‌ಡಿಒ ಬೆಂಗಳೂರಿನಲ್ಲಿ…

ಹೊಸ ಸೇರ್ಪಡೆ