

Team Udayavani, May 18, 2024, 12:47 PM IST
ಹೊಸದಿಲ್ಲಿ: ಟ್ವಿಟರ್ ಈಗ ಅಧಿಕೃತವಾಗಿ ಎಕ್ಸ್.ಕಾಮ್(x.com) ಆಗಿ ಬದಲಾಗಿದೆ. ಈ ಕುರಿತು ಸಂಸ್ಥೆ ಮಾಲಕ ಎಲಾನ್ ಮಸ್ಕ್ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.
ಈಗ ನಾವು ಸಂಪೂರ್ಣವಾಗಿ ಡೊಮೈನ್ ಬದಲಾವಣೆ ಮಾಡಿಕೊಂಡಿದ್ದೇವೆ ಎಂದೂ ಅವರು ತಿಳಿಸಿದ್ದಾರೆ. “”ಎಲ್ಲ ಮುಖ್ಯ ವ್ಯವಸ್ಥೆಯು ಈಗ ಎಕ್ಸ್.ಕಾಮ್‌ನಲ್ಲಿದೆ” ಎಂದು ಹೇಳಿಕೊಂಡಿದ್ದಾರೆ.
ಶುಕ್ರವಾರ ಬಳಕೆದಾರರು ಟ್ವಿಟರ್ ಲಾಗಿನ್ ಆಗು ತ್ತಿದ್ದಂತೆ ಅದು ಅವರನ್ನು ಎಕ್ಸ್.ಕಾಮ್‌ಗೆ ರಿಡೈರೆಕ್ಟ್ ಮಾಡಿತು. ಅಲ್ಲದೇ ಎಕ್ಸ್.ಕಾಮ್‌ಗೆ ಸ್ವಾಗತ. ನಾವು ನಮ್ಮ ಯುಆರ್‌ಎಲ್ ಬದಲಿಸಿದ್ದೇವೆ ಎಂದು ನಿಮಗೆ ತಿಳಿಸುತ್ತಿದ್ದೇವೆ ಎಂದು ತಿಳಿಸಿದೆ.
Ad
OnePlus Nord CE5, Nord 5 ಮತ್ತು Buds 4 ಖರೀದಿಗೆ ಲಭ್ಯ
Jack Dorsey: ಇಂಟರ್ನೆಟ್ ಇಲ್ಲದೇ ಮೆಸೆಜ್ ಕಳುಹಿಸುವ ಆ್ಯಪ್ ಅಭಿವೃದ್ಧಿ!
Microsoft: ಮತ್ತೆ 9000 ಉದ್ಯೋಗಿಗಳ ವಜಾಕ್ಕೆ ಮುಂದಾದ ಟೆಕ್ ದೈತ್ಯ ಮೈಕ್ರೋಸಾಫ್ಟ್
Jio: 5ಜಿ ಸ್ಪೀಡ್ ಚಾರ್ಟ್‌ನಲ್ಲಿ ಜಿಯೋಗೆ ಅಗ್ರಸ್ಥಾನ… ಟ್ರಾಯ್ ಡ್ರೈವ್ ಟೆಸ್ಟ್ ರಿಪೋರ್ಟ್
Dyson WashG1: ಮಾಪಿಂಗ್ ಮಾಡಿ ಸುಸ್ತಾಗಿದ್ದೀರಾ? ಇಲ್ಲಿದೆ ಹೀಗೊಂದು ಹೊಸ ಪರಿಹಾರ
ಆಪರೇಷನ್ ಸಿಂದೂರ್‌ನಲ್ಲಿ ಭಾರತದಕ್ಕಾದ ಹಾನಿಯ ಒಂದಾದರು ಫೋಟೋ ತೋರಿಸಿ; ಅಜಿತ್ ದೋವಲ್ ಸವಾಲು
Ranebennur: ಹತ್ತಿ ಬಿಟ್ಟು ಮೆಕ್ಕೆಜೋಳದತ್ತ ರೈತರ ಒಲವು
Kalaburagi: ಹಾಡಹಗಲೇ ಜ್ಯವೆಲರಿ ಶಾಪ್ ಗೆ ನುಗ್ಗಿ ಗನ್ ತೋರಿಸಿ ದರೋಡೆ
Stock: ಟ್ರಂಪ್ ತೆರಿಗೆ ಜಟಾಪಟಿ ಎಫೆಕ್ಟ್-ಷೇರುಪೇಟೆ ಸೂಚ್ಯಂಕ 600ಕ್ಕೂ ಅಧಿಕ ಅಂಕ ಕುಸಿತ
Gadag: ಕಪ್ಪತ್ತಗುಡ್ಡದಲ್ಲಿ ಅಡವಿ ಬೆಕ್ಕು, ಹಾವು,ಗೂಬೆಗಳ ಸಾವು; ಹೆಚ್ಚಿದ ಆತಂಕ
You seem to have an Ad Blocker on.
To continue reading, please turn it off or whitelist Udayavani.