Twitter

 • ಶೂ ಇಲ್ಲದೆ ಪಾದಕ್ಕೆ ಬ್ಯಾಂಡೇಜ್ ಕಟ್ಟಿಕೊಂಡು ಓಟದ ಸ್ಪರ್ಧೆಯಲ್ಲಿ 3 ಚಿನ್ನದ ಪದಕ ಪಡೆದ ಬಾಲಕಿ

  ನವದೆಹಲಿ: ಏನಾದರು ಸಾಧಿಸಲೆಬೇಕೆಂಬ ಛಲ ಇದ್ದರೆ ಗುರಿ ಮುಟ್ಟಬಹುದು ಎಂಬುದಕ್ಕೆ ಈ ಬಾಲಕಿಯೇ ಸಾಕ್ಷಿ. ಶೂ ಇಲ್ಲದೆಯೇ ಶಾಲಾ ಕ್ರೀಡಾಕೂಟದಲ್ಲಿ ಪಾದಕ್ಕೆ, ಬೆರಳುಗಳಿಗೆ ಬ್ಯಾಂಡೇಜ್ ಸುತ್ತಿಕೊಂಡು ಓಟದ ಸ್ಪರ್ಧೆಯಲ್ಲಿ ಬರೋಬ್ಬರಿ ಮೂರು ಚಿನ್ನದ ಪದಕ ಗಳಿಸಿದ್ದಾಳೆ! ಫಿಲಿಫ್ಫೀನ್ಸ್ ನ…

 • ನಿಮ್ಮ ಹಕ್ಕನ್ನೂ ಯಾರಿಂದಲೂ ಕಸಿಯಲು ಸಾಧ್ಯವಿಲ್ಲ: ಅಸ್ಸಾಂ ಜನರಿಗೆ ಪ್ರಧಾನಿ ಮೋದಿ ಅಭಯ

  ನವದೆಹಲಿ:ಅಸ್ಸಾಂ ಜನರ ಅಧಿಕಾರ, ಹಕ್ಕನ್ನೂ ಯಾರಿಗೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಅಸ್ಸಾಂ ಜನರ ಸಂಸ್ಕೃತಿ, ಹಕ್ಕು ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆ, ಹಿಂಸಾಚಾರ ಕೈಬಿಡುವಂತೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ತೀವ್ರ…

 • ಟ್ವಿಟರ್‌ ಅಧಿಕಾರಿಗಳಿಂದ ಸಂಸತ್‌ ಸಮಿತಿಗೆ ವಿವರಣೆ

  ಹೊಸದಿಲ್ಲಿ: ಮೈಕ್ರೋ ಬ್ಲಾಗಿಂಗ್‌ ಜಾಲತಾಣ ಟ್ವಿಟರ್‌ನ ಭಾರತೀಯ ಅಧಿಕಾರಿಗಳು ಬುಧವಾರ, ಮಹಿಳೆಯ ಸಬಲೀಕರಣದ ಸಂಸದೀಯ ಸಮಿತಿಯ ಮುಂದೆ ಹಾಜರಾಗಿ, ಆನ್‌ಲೈನ್‌ ಕ್ಷೇತ್ರದಲ್ಲಿ ಮಹಿಳೆಯರ ಸುರಕ್ಷತೆಗೆ ಹಾಗೂ ಮಹಿಳೆಯರ ವಿರುದ್ಧದ ಕಿರುಕುಳಗಳ ವಿಚಾರದಲ್ಲಿ ತಾನು ಅಳವಡಿಸಿಕೊಂಡಿರುವ ಕ್ರಮಗಳ ಬಗ್ಗೆ ವಿವರಣೆ…

 • ಭಾರತ ಮುಸ್ಲಿಮರ…:ಪೌರತ್ವ ತಿದ್ದುಪಡಿ ಮಸೂದೆ-ಮುಫ್ತಿ ಪುತ್ರಿಯ ಟ್ವೀಟ್ ನಲ್ಲೇನಿದೆ?

  ನವದೆಹಲಿ: ಪೌರತ್ವ ತಿದ್ದುಪಡಿ ಮಸೂದೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದ ಹಿನ್ನೆಲೆಯಲ್ಲಿ, ದೇಶದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಮುಸ್ಲಿಮ್ ಸಮುದಾಯಕ್ಕೆ ಯಾವುದೇ ಆದ್ಯತೆ ಇಲ್ಲ ಎಂಬುದಾಗಿ ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಪುತ್ರಿ…

 • ರಾಜಕೀಯದಲ್ಲಿ ಕುತೂಹಲಕ್ಕೆ ಕಾರಣವಾದ ಬಿಜೆಪಿಯ ಪಂಕಜಾ ಮುಂಡೆ ಫೇಸ್ ಬುಕ್, ಟ್ವೀಟರ್ ಪೋಸ್ಟ್

  ಮುಂಬೈ: ಬಿಜೆಪಿಯ ಜನಪ್ರಿಯ ನಾಯಕಿ ಪಂಕಜಾ ಮುಂಡೆ ಸೋಮವಾರ ತಮ್ಮ ಟ್ವೀಟರ್ ಖಾತೆಯನ್ನು ಅಪ್ಡೇಟ್ ಮಾಡಿದ್ದು, ಅದರಲ್ಲಿ ಪಕ್ಷದ ಹೆಸರನ್ನು ತೆಗೆದು ಹಾಕಿದ ನಂತರ ಇದೀಗ ರಾಜಕೀಯ ವಲಯದಲ್ಲಿ ಹಲವಾರು ಪ್ರಶ್ನೆಗಳು ಹರಿದಾಡತೊಡಗಿದೆ. ರೀ ಟ್ವೀಟ್ (RT’s) ನಮಗೆ…

 • ಟ್ವೀಟರ್‌ನಲ್ಲಿ ಸಮಸ್ಯೆ ಹೇಳಿ ಹಣ ಕಳೆದುಕೊಂಡ ಮಹಿಳೆ!

  ಬೆಂಗಳೂರು: ಮಹಿಳೆಯೊಬ್ಬರು ಸರಿಯಾದ ಸಮಯಕ್ಕೆ ಕೊರಿಯರ್‌ ತಲುಪದ ಕಾರಣಕ್ಕೆ ಟ್ವೀಟರ್‌ನಲ್ಲಿ ಸಮಸ್ಯೆಯನ್ನು ಬರೆದು ಡಿಟಿಡಿಸಿ ಸಂಸ್ಥೆಗೆ ಟ್ಯಾಗ್‌ ಮಾಡಿದ್ದನ್ನು ಗಮನಿಸಿದ ವಂಚಕ ಸಹಾಯ ಮಾಡುವ ನೆಪದಲ್ಲಿ ಮಹಿಳೆಯ ಅಕೌಂಟ್‌ಗೆ ಕನ್ನ ಹಾಕಿದ್ದಾನೆ. ಕೊರಿಯರ್‌ ಸಂಸ್ಥೆ ಉದ್ಯೋಗಿ ಹೆಸರಿನಲ್ಲಿ ಮಾತನಾಡಿದ…

 • ಫೇಸ್‌ ಬುಕ್‌ – ಟ್ವಿಟರ್‌ ಹವಾ ಮೀರಿಸುತ್ತಾ ಈ ಆ್ಯಪ್‌

  ನೆಟ್‌ ಪ್ರಿಯರ ಮನ ಗೆದ್ದಿರುವ ಫೇಸ್‌ ಬುಕ್‌, ಟ್ವಿಟರ್‌ಗೆ ಸ್ಪರ್ಧೆ ನೀಡಲು ಹೊಸ ವೆಬ್‌ ಸೈಟ್‌ ಒಂದು ಹುಟ್ಟಿಕೊಳ್ಳುತ್ತಿದ್ದು, ವಿಕಿಪೀಡಿಯಾದ ರುವಾರಿ ವೇಲ್ಸ್‌ ಇಂತಹ ಸಾಹಸಕ್ಕೆ ಮುಂದಾಗಿದ್ದಾರೆ. ಹಲವಾರು ಕಂಪನಿಗಳು ಸ್ಪರ್ಧೆ ನೀಡಿದ್ದರೂ ತನ್ನ ಜನಪ್ರಿಯತೆಯನ್ನು ಕಳೆದುಕೊಳ್ಳದ ಫೇಸ್‌ಬುಕ್‌ಗೆ…

 • ಇನ್ನು ಮುಂದೆ ನಿಮ್ಮ ಟ್ವೀಟ್ ಗಳನ್ನು ಹೆಚ್ಚು ಸುರಕ್ಷಿತವಾಗಿಸಿ: ಹೇಗೆ ಗೊತ್ತಾ ?

  ಸನ್ ಫ್ರಾನ್ಸಿಸ್ಕೋ: ಟ್ವಿಟ್ಟರ್ ಸಂಸ್ಥೆ ತನ್ನ ಬಳಕೆದಾರರಿಗೆ ಹೆಚ್ಚು ಭದ್ರತೆಯನ್ನು ಒದಗಿಸುವ ದೃಷ್ಟಿಯಿಂದ ಹೊಸ  ಆಯ್ಕೆಯೊಂದನ್ನು ನೀಡುತ್ತಿದ್ದು ಇನ್ನುಮುಂದೆ ನಮ್ಮ ಟ್ವೀಟ್ ಗಳನ್ನು ಬೇರೆಯವರೂ ರೀ-ಟ್ವೀಟ್ ಮಾಡಬೇಕೆ ಬೇಡವೇ ಎಂದು ನಿರ್ಧರಿಸಬಹುದು. ಇದರಿಂದ ಟ್ವೀಟ್ ಗಳು ವೈರಲ್ ಆಗುವುದು…

 • ನೀವು ಯಾವ ಪಾರ್ಟಿ?

  ಫೇಸ್‌ಬುಕ್‌ನಲ್ಲಿ ನಮ್ಮ ಇನ್ನೊಂದು ಮುಖ ಹುದುಗಿರುತ್ತದೆ. ಅದು ಸದಾ ಕಾಣುವುದಿಲ್ಲ. ಆ ಮುಖವನ್ನು ಪರಿಚಯಿಸಲೋ ಎಂಬಂತೆ ಆಪ್ಷನ್‌ಗಳು ಕೊಡ್ತಾ ಇರ್ತವೆ. ಅಂಥದ್ದರಲ್ಲಿ ವಾಚ್‌ ಪಾರ್ಟಿ ಕೂಡ ಒಂದು. ಇದು ಒಳ್ಳೆಯದಕ್ಕೆ ಒಳ್ಳೆಯದು, ಕೆಟ್ಟದಕ್ಕೆ ಕೆಟ್ಟದ್ದು. ಬೇರೆ ಬೇರೆ ಕಡೆ…

 • ರಾಜಕೀಯ ಜಾಹೀರಾತು ನಿಷೇಧಿಸಿದ ಟ್ವಿಟರ್‌

  ವಾಷಿಂಗ್ಟನ್‌: ಮೈಕ್ರೋಬ್ಲಾಗಿಂಗ್‌ ಜಾಲತಾಣ ಟ್ವಿಟರ್‌ನಲ್ಲಿ ಜಗತ್ತಿನಾದ್ಯಂತ ಇನ್ನು ರಾಜಕೀಯ ಜಾಹೀರಾತಿಗೆ ಅವಕಾಶ ಇಲ್ಲ. ಈ ಬಗ್ಗೆ ಸಂಸ್ಥೆಯೇ ಹೇಳಿಕೆ ನೀಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ಕ್ಷೇತ್ರದ ವ್ಯಕ್ತಿಗಳ ಬಗ್ಗೆ ತಪ್ಪು ಮಾಹಿತಿ ರವಾನೆಯಾಗುತ್ತಿರುವುದರಿಂದ ಟ್ವಿಟರ್‌ ಈ ನಿರ್ಧಾರ ಕೈಗೊಂಡಿದೆ….

 • ರಸ್ತೆಯಲ್ಲೇ ಜಿಮ್ನಾಸ್ಟಿಕ್; ವಿದ್ಯಾರ್ಥಿಗಳು ಕೇಂದ್ರ ಸಚಿವ ರಿಜಿಜು ಗಮನ ಸೆಳೆದಿದ್ದು ಹೇಗೆ?

  ನವದೆಹಲಿ: ಇಬ್ಬರು ಶಾಲಾ ವಿದ್ಯಾರ್ಥಿಗಳು ಮನೆಗೆ ಹೋಗುವ ವೇಳೆ ರಸ್ತೆಯಲ್ಲಿಯೇ ಕಷ್ಟಕರವಾದ ಜಿಮ್ನಾಸ್ಟಿಕ್ಸ್ ಕಸರತ್ತನ್ನು ಲೀಲಾಜಾಲವಾಗಿ ಪ್ರದರ್ಶಿಸಿದ್ದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಅಷ್ಟೇ ಅಲ್ಲ ಈ ವಿಡಿಯೋ ಕೇಂದ್ರ ಕ್ರೀಡಾ ಸಚಿವ ಕಿರಣ್…

 • ತೆರೆ ಕಂಡ ಪ್ರಭಾಸ್ ನ “ಸಾಹೋ” ಸಿನಿಮಾ ಹೇಗಿದೆ? ಟ್ವೀಟಿಗರ ಅಭಿಪ್ರಾಯ ಇಲ್ಲಿದೆ..

  ಮುಂಬೈ:ಪ್ರಭಾಸ್, ಶ್ರದ್ಧಾ ಕಪೂರ್, ಜಾಕಿ ಶ್ರಾಫ್ ನಟಿಸಿರುವ ಈ ವರ್ಷದ ಬಹುಕೋಟಿ ವೆಚ್ಚದ, ಬಹು ನಿರೀಕ್ಷೆಯ “ಸಾಹೋ” ಸಿನಿಮಾ ಶುಕ್ರವಾರ ತೆರೆಗೆ ಬಂದಿದೆ. ಹಿಂದಿ, ತೆಲುಗು, ತಮಿಳು, ಮಲಯಾಳಂನಲ್ಲಿ ಸಾಹೋ ವಿಶ್ವಾದ್ಯಂತ ಬಿಡುಗಡೆಯಾಗಿದೆ. ಈಗಾಗಲೇ ಸಿನಿಮಾ ವೀಕ್ಷಿಸಿರುವ ಅಭಿಮಾನಿಗಳು…

 • ಪಾಕ್ ಅಧ್ಯಕ್ಷ ಅಲ್ವಿಗೆ ಟ್ವೀಟರ್ ನೋಟಿಸ್ ಜಾರಿ ಮಾಡಿದ್ದೇಕೆ? ಟ್ವೀಟರ್ ವಿರುದ್ಧ ಪಾಕ್ ಕಿಡಿ

  ವಾಷಿಂಗ್ಟನ್: ಕೇಂದ್ರ ಸರಕಾರ ಇತ್ತೀಚೆಗೆ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಪಡಿಸಿದ ಬಳಿಕ ಕಾಶ್ಮೀರದ ಪರಿಸ್ಥಿತಿಗೆ ಸಂಬಂಧಿಸಿದಂತೆ ಸುಳ್ಳು ಹಾಗೂ ಪ್ರಚೋದನಕಾರಿ ಟ್ವೀಟ್ ಮಾಡಿದ್ದ ಪಾಕಿಸ್ತಾನದ ಅಧ್ಯಕ್ಷ ಅರೀಫ್ ಅಲ್ವಿಗೆ ಟ್ವೀಟರ್ ಸೋಮವಾರ ನೋಟಿಸ್ ಜಾರಿ…

 • ”ತುಘಲಕ್ ಮೋದಿ, ನಾಲಾಯಕ್ ಬಿಎಸ್ ವೈ”: ಟ್ವಿಟರ್ ನಲ್ಲಿ ಕಿಡಿಕಾರಿದ ಕಾಂಗ್ರೆಸ್

  ಬೆಂಗಳೂರು: ರಾಜ್ಯಕ್ಕೆ ನೆರೆ ಪರಿಹಾರ ನೀಡದ ಪ್ರಧಾನಿ ನರೇಂದ್ರ ಮೋದಿ ಅವರನ್ನು ತುಘಲಕ್ ಎಂದು ಟೀಕಿಸಿರುವ ಕರ್ನಾಟಕ ಕಾಂಗ್ರೆಸ್ ರಾಜ್ಯಕ್ಕೆ ಪರಿಹಾರ ತರುವಲ್ಲಿ ವಿಫಲರಾದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ನಾಲಾಯಕ್ ಎಂದು ಕರ್ನಾಟಕ ಕಾಂಗ್ರೆಸ್ ಟೀಕೆ…

 • ಟ್ವಿಟ್ಟರ್‌ನಲ್ಲಿ ಸಿದ್ದುಗೆ ಬಿಜೆಪಿ ಟಾಂಗ್‌

  ಬೆಂಗಳೂರು: ಪ್ರವಾಹಪೀಡಿತ ಬಾದಾಮಿ ಕ್ಷೇತ್ರಕ್ಕೆ ಭೇಟಿ ನೀಡದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿರಿಯಾನಿ ಸವಿಯುವ ಔತಣದಲ್ಲಿ ಪಾಲ್ಗೊಂಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕರ್ನಾಟಕ ಟ್ವೀಟ್‌ ಮಾಡಿ ಟಾಂಗ್‌ ನೀಡಿದೆ. ಕಾಂಗ್ರೆಸ್‌ ನಾಯಕರಾದ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ದಿನೇಶ್‌…

 • ಟ್ವಿಟರ್‌ನಲ್ಲಿ ಶೋಭಾ ಸಂಭ್ರಮ

  ಉಡುಪಿ: “ಜನಸಂಘದ ಸ್ಥಾಪಕ ಡಾ| ಶ್ಯಾಮ ಪ್ರಸಾದ ಮುಖರ್ಜಿಯವರ ಕನಸು 72 ವರ್ಷಗಳ ಬಳಿಕ ನನಸಾಗಿದೆ’ ಎಂದು ಸಂಸದೆ ಶೋಭಾ ಕರಂದ್ಲಾಜೆ ಟ್ವಿಟರ್‌ನಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. “ನನೆಗುದಿಗೆ ಬಿದ್ದ ಕಲಂ 370ನೆಯ ವಿಧಿ, 35ಎ ರದ್ದುಪಡಿಸಲು ಇಷ್ಟು ವರ್ಷ…

 • ಈ ಲೆಕ್ಕಕ್ಕೆ ಟ್ವಿಟರ್‌ ಲೋಕ ಇಬ್ಭಾಗ

  ನವದೆಹಲಿ: ಟ್ವಿಟರ್‌ನ ಖಾತೆದಾರರೊಬ್ಬರು ನೀಡಿದ ಒಂದು ಸರಳ ಲೆಕ್ಕದ ಪಂಥವೊಂದು ಟ್ವಿಟರ್‌ ಬಳಕೆದಾರರ ನಡುವೆ ಜಗಳ ತಂದಿಟ್ಟು ಅವರನ್ನು ಇಬ್ಭಾಗವಾಗಿಸಿದ ಕುತೂಹಲಕಾರಿ ಘಟನೆ ಗುರುವಾರ ನಡೆದಿದೆ. 8/2 (2+2) ಎಂಬ ಸಮೀಕರಣವೊಂದನ್ನು ಕೊಟ್ಟಿದ್ದ ಆ ವ್ಯಕ್ತಿ ಇದನ್ನು ಸರಳೀಕರಣಗೊಳಿಸಬೇಕು….

 • ಎಸ್‌ಐಟಿ ವಿಚಾರಣೆ: ಟ್ವಿಟ್ಟರ್‌ನಲ್ಲಿ ಕಾಲೆಳೆದ ಬಿಜೆಪಿ

  ಬೆಂಗಳೂರು: ಐಎಂಎ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಸಚಿವ ಆರ್‌.ರೋಷನ್‌ ಬೇಗ್‌ ಅವರನ್ನು ಎಸ್‌ಐಟಿ ವಶಕ್ಕೆ ಪಡೆದು ವಿಚಾರಣೆ ನಡೆಸಿರುವ ಸಂಬಂಧ ಬಿಜೆಪಿ ಕರ್ನಾಟಕವು ಟ್ವಿಟ್ಟರ್‌ನಲ್ಲಿ ಸರಣಿ ಟ್ವೀಟ್‌ ಮಾಡಿ ಮುಖ್ಯಮಂತ್ರಿಗಳ ಕಾಲೆಳೆದಿದೆ. ಮಂಗಳವಾರ ಬೆಳಗ್ಗೆ ಟ್ವೀಟ್‌ ಮಾಡಿರುವ ಬಿಜೆಪಿ…

 • ಕನ್ನಡ ನಮ್ಮ ಅಸ್ಮಿತೆ, ಕನ್ನಡಿಗರ ಮೇಲೆ ಹಿಂದಿ ಹೇರಿಕೆ ಸಹಿಸಲಾಗದು: ಸಿದ್ದರಾಮಯ್ಯ

  ಬೆಂಗಳೂರು: ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಕನ್ನಡಿಗರ ಮೇಲೆ ಹಿಂದಿ ಹೇರಿಕೆಯನ್ನು ಸಹಿಸಲಾಗದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮೂಲಕ ಸೋಮವಾರ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕನ್ನಡ ನಮ್ಮ ಅಸ್ಮಿತೆ,…

 • ಟ್ರೋಲ್‌;ತುಳು ಕಲಾವಿದರ ಗೋಳು!

  ಸದ್ಯ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚು. ಕೈಯಲ್ಲಿರುವ ಮೊಬೈಲ್‌ ಮೂಲಕವೇ ಸರ್ವ ಸಂಗತಿಗಳು ಜನರ ಕೈ ಸೇರುತ್ತಿವೆ. ಫೇಸ್‌ಬುಕ್‌, ವಾಟ್ಸಪ್‌, ಟ್ವಿಟ್ಟರ್‌, ಇನ್‌ಸ್ಟಾಗ್ರಾಂ ಸ ಹಿತ ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿಯೂ ಜನರೀಗ ಕೈಯಾಡಿಸುತ್ತಿದ್ದಾರೆ. ಅದರಲ್ಲಿಯೂ ದೇಶದ- ರಾಜ್ಯದ ಅಥವಾ ಜಿಲ್ಲೆಯಲ್ಲಿ…

ಹೊಸ ಸೇರ್ಪಡೆ