ದಾಂಡೇಲಿಯಲ್ಲಿ ನೀರಿನ ಪೈಪ್ ಒಡೆದು ವಿದ್ಯುತ್ ಲೈನ್ ಮೇಲೆ ಚಿಮ್ಮಿದ ನೀರು : ತಪ್ಪಿದ ಅನಾಹುತ
Team Udayavani, Sep 29, 2021, 3:08 PM IST
ದಾಂಡೇಲಿ : ಕುಡಿಯುವ ನೀರು ಸರಬರಾಜು ಮಾಡುವ ಪೈಪೊಂದು ಒಡೆದು ವಿದ್ಯುತ್ ಲೈನ್ ಮೇಲೆ ಚಿಮ್ಮಿದ್ದು ಕಾರ್ಖಾನೆಯ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದಂತಾಗಿದೆ..