ಕಾಪು ಕಡಲ ತೀರದಲ್ಲಿ ಮೀನುಗಾರರ ಬಲೆಗೆ ಬಿಟ್ಟು ಟನ್ಗಟ್ಟಲೇ ಮೀನು
Team Udayavani, Oct 3, 2020, 12:25 PM IST
ಕಾಪು: ಕಾಪು ಬೀಚ್ನಲ್ಲಿ ಶುಕ್ರವಾರ ದಿನವಿಡೀ ಜಾತ್ರೆಯ ವಾತಾವರಣ ಕಂಡು ಬಂದಿದೆ. ಎರ್ಮಾಳು ಶ್ರೀ ಲಕ್ಷ್ಮೀ ಜನಾರ್ದನ ಕೈರಂಪಣಿ ಫಂಡ್ನವರು ಶುಕ್ರವಾರ ಬೆಳಗ್ಗೆ ಬೀಸಿದ ಬಲೆಗೆ ಲಕ್ಷಾಂತರ ಸಂಖ್ಯೆಯ ಮೀನುಗಳು ಏಕಕಾಲದಲ್ಲಿ ಸಿಕ್ಕಿದ್ದು ಮೀನುಗಾರರು ಮಾತ್ರವಲ್ಲದೇ ಮತ್ಸ್ಯ ಪ್ರಿಯರಲ್ಲೂ ಸಂತಸ ಮೂಡಿಸಿದೆ.