Makara Sankranti – Time for a Fresh Start | ಮಕರ ಸಂಕ್ರಮಣ ಹಬ್ಬದ ವೈಶಿಷ್ಟ್ಯವೇನು?

ಮಕರ ಸಂಕ್ರಮಣದ ದಿನದಂದು ಸೂರ್ಯನ ಚಲನೆಯಲ್ಲಾಗುವ ಬದಲಾವಣೆಯನ್ನು ಉತ್ತರಾಯಣದ ವಿಶೇಷವನ್ನು ಹಾಗೂ ಈ ದಿನದ ಸಂಭ್ರಮಾಚರಣೆಯ ಹಿನ್ನೆಲೆಯನ್ನು ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಖಗೋಳಶಾಸ್ತ್ರಜ್ಞ Dr A P Bhat ಅವರು ಉದಯವಾಣಿಯ ಬಳಗದೊಂದಿಗೆ ಹಂಚಿಕೊಂಡಿದ್ದಾರೆ.


ಹೊಸ ಸೇರ್ಪಡೆ