Pakistanದ ದಾಖಲೆ ಮುರಿದು Guinness ವಿಶ್ವ ದಾಖಲೆ ಬರೆದ Karkalaದ ಯುವಕ Surendra Acharya
Team Udayavani, Oct 14, 2019, 3:30 PM IST
ಕಾರ್ಕಳದ ನಿವಾಸಿಯಾಗಿರುವ ಸುರೇಂದ್ರ ಆಚಾರ್ಯ ಅವರು ಪೆನ್ಸಿಲ್ ಲೆಡ್ ನಲ್ಲಿ 58 ಚೈನ್ ಕೊಂಡಿಗಳನ್ನು ರಚಿಸುವ ಮೂಲಕ ಪಾಕಿಸ್ತಾನದ 50 ಕೊಂಡಿಗಳ ದಾಖಲೆ ಮುರಿದು ಗಿನ್ನಿಸ್ ವಿಶ್ವ ದಾಖಲೆ ಬರೆಯುವ ಮೂಲಕ ಭಾರತಕ್ಕೆ ಹಿರಿಮೆಯನ್ನು ಎತ್ತಿ ಹಿಡಿದಿದ್ದಾರೆ. ಅವರ ಈ ಸಾಧನೆಯ ಹಿಂದಿನ ಗಾಥೆಯನ್ನು ಉದಯವಾಣಿ ಬಳಗವು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದೆ.