ಶಿರಸಿ ಮಾರಿಕಾಂಬಾ ದೇವಿ ಜಾತ್ರೆ… ಅಮ್ಮನನ್ನು ಕಣ್ತುಂಬಿಕೊಂಡ ಭಕ್ತರು
Team Udayavani, Mar 16, 2022, 1:21 PM IST
ಶಿರಸಿ: ಮಾರಿಕಾಂಬಾ ದೇವಿ ಜಾತ್ರಾಮಹೋತ್ಸವ ಮಾರ್ಚ್ 15 ರಿಂದ 23 ರ ತನಕ ನಡೆಯಲಿದ್ದು, ಮಂಗಳವಾರ ರಾತ್ರಿ ಕಲ್ಯಾಣ ಪ್ರತಿಷ್ಟೆಗಳು ಆರಂಭಗೊಂಡವು. ಭಕ್ತರು ಭಕ್ತಿ ಭಾವದಲ್ಲಿ ದೇವಿಕಲ್ಯಾಣ ಮಹೋತ್ಸವದಲ್ಲಿ ಪಾಲ್ಗೊಂಡಿದ್ದಾರೆ…