ಇತಿಹಾಸ ಪ್ರಸಿದ್ಧ ಗುಹೇಶ್ವರ ದೇವಾಲಯದಲ್ಲಿ ಕಾರ್ತಿಕ ದೀಪೋತ್ಸವ

ಇತಿಹಾಸ ಪ್ರಸಿದ್ಧ ಗುಜ್ಜಾಡಿ-ಕೊಡಪಾಡಿಯಲ್ಲಿರುವ ಗುಹೇಶ್ವರ ದೇವಾಲಯದಲ್ಲಿ ಸೋಮವಾರ ಕಾರ್ತಿಕ ಹುಣ್ಣಿಮೆ ಪ್ರಯುಕ್ತ ದೀಪೋತ್ಸವ ನಡೆಯಿತು. ರಾತ್ರಿ 9-30ರ ನಂತರ ಭಕ್ತಾಧಿಗಳಿಗಾಗಿ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿತ್ತು.


ಹೊಸ ಸೇರ್ಪಡೆ