ಭರ್ಜರಿ ಸೌಂಡ್ ಮಾಡ್ತಿದೆ…ಶಿವಣ್ಣ-ಸುದೀಪ್ ಜೋಡಿಯ ದಿ ವಿಲನ್ ಟೀಸರ್
Team Udayavani, Jul 2, 2018, 6:00 PM IST
ಶಿವರಾಜ್ ಕುಮಾರ್ ಹಾಗೂ ಸುದೀಪ್ ಅಭಿನಯದ ದಿ ವಿಲನ್ ಟೀಸರ್ ಬಿಡುಗಡೆಯಾದ ನಾಲ್ಕು ದಿನಗಳಲ್ಲಿ ಯೂಟ್ಯೂಬ್ ನಲ್ಲಿ ಭರ್ಜರಿ ಸದ್ದು ಮಾಡಿದೆ. 2 ನಿಮಿಷ ಅವಧಿಯ ಈ ಟೀಸರ್ ಈಗಾಗಲೇ 18ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ.