Capitol hill ನ ಘಟನೆ Trumpನ ರಾಜಕೀಯ ಜೀವನಕ್ಕೆ ಮುಳುವಾಗಲಿದೆಯೇ ?
Team Udayavani, Jan 11, 2021, 11:54 AM IST
ಪ್ರಪಂಚದ ಹಳೇ ಪ್ರಜಾಪ್ರಭುತ್ವಕ್ಕೆ ಪ್ರಶ್ನೆ ಜನಮರುಳೋ ಪ್ರೆಸಿಡೆಂಟ್ ಮರುಳೋ? ಮುಂದೇನು ಕಾದಿದೆ ಬತ್ತಳಿಕೆಯಲ್ಲಿ? ಇದೆಲ್ಲದರ ಕುರಿತು ಕುತೂಹಲ ಕೆರಳಿಸುವ ಸಂಗತಿಗಳು ಇವತ್ತಿನ Udayavani Straight Talkನಲ್ಲಿ