ಸಾಫ್ಟ್ವೇರ್ ಮಂದಿಯ “ಅಯನ’ ಈ ವಾರ ತೆರೆಗೆ: ಬೊಂಬಾಟ್ ಟ್ರೈಲರ್ ವೀಕ್ಷಿಸಿ
Team Udayavani, Sep 7, 2017, 3:03 PM IST
ಸಾಫ್ಟ್ವೇರ್ ಮಂದಿಯ ಕುರಿತ ಚಿತ್ರ “ಅಯನ’ ಈ ವಾರ ಬಿಡುಗಡೆಯಾಗುತ್ತಿದ್ದು, ಚಿತ್ರವನ್ನು ಬಸವರಾಜ್, ಭರತ್, ಕೃಷ್ಣ, ಗಂಗಾಧರ್ ನಿರ್ಮಿಸಿ, ಗಂಗಾಧರ್ ಸಾಲಿಮಠ ನಿರ್ದೇಶಿಸಿದ್ದಾರೆ. ತಮ್ಮ ಕನಸಿನ ಬೆನ್ನತ್ತಿ ಹೋಗುವ ಸಾಫ್ಟ್ವೇರ್ ಮಂದಿ ಮುಂದೆ ಏನೆಲ್ಲಾ ಸವಾಲು, ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬ ಅಂಶದೊಂದಿಗೆ ಈ ಚಿತ್ರ ಸಾಗುತ್ತದೆ. ಜೇಕಬ್ ವರ್ಗೀಸ್ ಚಿತ್ರದ ವಿತರಣೆ ಮಾಡುತ್ತಿದ್ದಾರೆ. ರಿಯಲ್ ಲೈಫ್ನ ಘಟನೆಗಳಿಂದ ಪ್ರೇರಿತಗೊಂಡು ಈ ಕಥೆ ಮಾಡಿದ್ದು, ಜನ ಇಷ್ಟಪಡುವ ವಿಶ್ವಾಸ ಕೂಡಾ ಚಿತ್ರತಂಡಕ್ಕಿದೆ. ತಾರಾಗಣದಲ್ಲಿ ದೀಪಕ್ ಸುಬ್ರಮಣ್ಯ, ಅಪೂರ್ವ ಸೋಮ, ರಮೇಶ್ ಭಟ್, ನಾಗಶ್ರೀ, ಮೋಕ್ಷ ಕುಶಾಲ್, ಗೌತಮ್, ಶಶಿಧರ್, ಹರ್ಷ, ಕಾರ್ತಿಕ್, ವೇದಶ್ರೀ ರಾವ್ ಮುಂತಾದವರಿದ್ದಾರೆ. ಚಿತ್ರದ ಟ್ರೈಲರ್ ವೀಕ್ಷಿಸಿ. (Ayana, Trailer, Deepak Subramanya, Apoorva Soma, Gangadhar Salimath, Varun DK)
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್ಕಮ್ ಹೊಟೇಲ್ನಲ್ಲಿ ವ್ಯವಸ್ಥೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್
Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು
IPL;ಮುಂಬೈ ಇಂಡಿಯನ್ಸ್ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ