ಸ್ವಾತಂತ್ರ್ಯ ಅಮೃತ ಮಹೋತ್ಸವ: ಸ್ವಾತಂತ್ರ್ಯ ಹೋರಾಟಗಾರರ ನೆನೆಹು


Team Udayavani, Aug 10, 2022, 6:40 AM IST

ಸ್ವಾತಂತ್ರ್ಯ ಅಮೃತ ಮಹೋತ್ಸವ: ಸ್ವಾತಂತ್ರ್ಯ ಹೋರಾಟಗಾರರ ನೆನೆಹು

ಬರೀಂದ್ರ ಕುಮಾರ್‌ ಘೋಷ್‌ (1880-1959)
ಜಿತೇಂದ್ರನಾಥರ ಆಪ್ತ ವಲಯದಲ್ಲಿ ಕಾಣಸಿಗುವ ಮತ್ತೊಬ್ಬ ಕ್ರಾಂತಿಕಾರಿ ಎಂದರೆ ಬರೀಂದ್ರಕುಮಾರ್‌ ಘೋಷನ್‌ ಇವರನ್ನು ಬರೀನ್‌ ಘೋಷ್‌ ಎಂದು ಕರೆಯುತ್ತಿದ್ದರು. ಜಿತಿನ್‌ ಜತೆಗೂಡಿ ಕ್ರಾಂತಿಕಾರಿ ಗುಂಪುಗಳನ್ನು ಸಂಘಟಿಸುತ್ತಿದ್ದ ಬರೀನ್‌ ಅನುಶೀಲನಾ ಸಮಿತಿಯ ಸಹಾಯದಿಂದ ಜುಗಾಂತರ್‌ ವಾರ ಪತ್ರಿಕೆಯನ್ನು ಪ್ರಕಟಿಸುತ್ತಿದ್ದರು. ಬಳಿಕ ಸಶಸ್ತ್ರ ಹೋರಾಟ ಚಟುವಟಿಕೆಗಳಿಗೆ ನಾಂದಿ ಹಾಡಿದರು. ಕೋಲ್ಕತ್ತಾ ಸೇರಿದಂತೆ ವಿವಿಧೆಡೆ ರಹಸ್ಯ ಶಸ್ತ್ರಾಸ್ತ್ರಗಳ ತಯಾರಿಕೆಗೆ ಮುಂದಾದರು. ಅಲಿಪೋರ್‌ ಸ್ಫೋಟ ಪ್ರಕರಣದಲ್ಲಿ ಅವರಿಗೆ ಮರಣದಂಡನೆ ವಿಧಿಸಲಾಯಿತು.

ಚಿತ್ತರಂಜನ್‌ದಾಸ್‌ ಅವರ ಹೋರಾಟದಿಂದ ಮರಣದಂಡನೆ ಜೀವಾವಧಿ ಶಿಕ್ಷೆಗೆ ಇಳಿಯಿತು. ಬರೀನ್‌ ಅವರು 12 ವರ್ಷ ಜೀವಾವಧಿ ಶಿಕ್ಷೆಯನ್ನು ಅಂಡಮಾನ್‌ ಸೆಲ್ಯೂಲಾರ್‌ ಜೈಲಿನಲ್ಲಿ ಕಳೆಯಬೇಕಾಯಿತು. ಬಳಿಕ ಅಲ್ಲಿಂದ ಮರಳಿದ ಅವರು ಅರವಿಂದ ಆಶ್ರಮದಲ್ಲಿ ಕೊನೆದಿನಗಳನ್ನು ಕಳೆದರು.

ಹೇಮಚಂದ್ರ ಕನುಂಗೋ (1857-1951)
ಮೊದಲ ಬಾರಿಗೆ ಫ್ರಾನ್ಸ್‌ಗೆ ತೆರಳಿ ಬಾಂಬ್‌ ತಯಾರಿಸುವುದು, ಸೈನಿಕ ತರಬೇತಿ ಪಡೆದು ಬಂದ ಕ್ರಾಂತಿಕಾರಿ ಹೇಮಚಂದ್ರ ಕನುಂಗೋ, ಬಂಗಾಳದ ರಾಷ್ಟ್ರೀಯವಾದಿ ಚಿಂತಕರಾಗಿದ್ದರು. ಕೊಲ್ಕತ್ತಾದಲ್ಲಿ ಅನುಶೀಲನಾ ಸಮಿತಿಯ ಸಹಾಯದಿಂದ ಬಾಂಬ್‌ ತಯಾರಿಕಾ ಘಟಕವನ್ನು ಸ್ಥಾಪಿಸಿದರು. ನಿತಿನ್‌, ಬರೀನ್‌, ಅರವಿಂದರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಇವರು ಅನೇಕ ಕ್ರಾಂತಿಕಾರಿಗಳಿಗೆ ಶಸ್ತ್ರಾಸ್ತ್ರ ಬಳಕೆ, ಸ್ಫೋಟಕಗಳ ತಯಾರಿಕೆಯ ತರಬೇತಿ ನೀಡುತ್ತಿದ್ದರು. ಅಲಿಪೊರ್‌ ಸ್ಫೋಟದ ಕೇಸಿನಲ್ಲಿ ಆರೋಪಿಯಾಗಿ ಕಂಡುಬರುತ್ತಾರೆ.

ಖುದೀರಾಮ್‌ ಬೋಸ್‌ (1889- 1908)
1908ರಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ನೇಣುಗಂಬವನ್ನೇರಿದ ಯುವಕ ಖುದೀರಾಮ್‌ ಬೋಸ್‌. ಕಿಂಗ್ಸ್‌ ಪೋರ್ಡ್‌ ಎಂಬ ಬ್ರಿಟಿಷ್‌ ಅಧಿಕಾರಿ ಕ್ರಾಂತಿಕಾರಿಗಳು ಭೀಕರವಾದ ಶಿಕ್ಷೆಗಳನ್ನು ವಿಧಿಸುತ್ತಿದ್ದ. ಇವನ್ನು ಕೊಲ್ಲಬೇಕು ಎಂದು ಕ್ರಾಂತಿಕಾರಿ ತಂಡ ನಿರ್ಧರಿಸಿತು. ಖುದೀರಾಮ್‌, ಸತ್ಯೇಂದ್ರನಾಥ ಬೋಸ್‌ ಮತ್ತು ಪ್ರಫುಲ್ಚಾಕಿ ಮೂವರು ಮುಜಾಪುರದಲ್ಲಿ ಕಿಂಗ್ಸ್‌ಪೋರ್ಡ್‌ ಚಲನವಲಗಳನ್ನು ಗಮನಿಸತೊಡಗಿದರು. ಒಮ್ಮೆ ಕ್ಲಬ್‌ನಿಂದ ಹೊರಬಂದು ತನ್ನ ಕಾರಿನಲ್ಲಿ ತೆರಳುವಾಗ ಕ್ರಾಂತಿಕಾರರ ತಂಡ ಕಾರನ್ನು ಸ್ಫೋಟಿಸಿತು. ಆದರೆ ಆ ವಾಹದಲ್ಲಿ ಫೋರ್ಡ್‌ ಇರಲಿಲ್ಲ. ಇಬ್ಬರು ಯುವತಿಯರು ಸಾವಿಗೀಡಾಗಿದ್ದರು. ಈ ಮುಜಾಪುರ ಸ್ಫೋಟ ಬ್ರಿಟಿಷರ ನಿದ್ದೆಗೆಡಿಸಿತು. ಬಳಿಕ ಖುದೀರಾಮ್‌ನನ್ನು ಬಂಧಿಸಿ ನೇಣಿಗೇರಿಸಲಾಯಿತು.

ಟಾಪ್ ನ್ಯೂಸ್

supreem

Supreme Court ತೀರ್ಪಿನಿಂದ ರಾಜಕಾರಣ ಸ್ವಚ್ಛ : ಪ್ರಧಾನಿ ಮೋದಿ

PAYTM

Paytm; ಶೀಘ್ರವೇ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ನ ಪರವಾನಿಗೆ ರದ್ದು?

Kannada cinema; “ಪುರುಷೋತ್ತಮನ ಪ್ರಸಂಗ’ ರಾಜ್ಯಾದ್ಯಂತ ಬಿಡುಗಡೆ

Kannada cinema; “ಪುರುಷೋತ್ತಮನ ಪ್ರಸಂಗ’ ರಾಜ್ಯಾದ್ಯಂತ ಬಿಡುಗಡೆ

ಟಿ. ರಂಗ ಪೈ ಅವರಿಗೆ ಸಂಗತ್ಕಾರ್‌ ಪುರಸ್ಕಾರ

Manipal; ಟಿ. ರಂಗ ಪೈ ಅವರಿಗೆ ಸಂಗತ್ಕಾರ್‌ ಪುರಸ್ಕಾರ

ಜಾಲತಾಣದಲ್ಲಿ ಹರಿಯುವ ಜಾತಿ ಲೆಕ್ಕಾಚಾರ ನಮ್ಮ ವರದಿಯದ್ದಲ್ಲ: ಜಯಪ್ರಕಾಶ್‌ ಹೆಗ್ಡೆ

ಜಾಲತಾಣದಲ್ಲಿ ಹರಿಯುವ ಜಾತಿ ಲೆಕ್ಕಾಚಾರ ನಮ್ಮ ವರದಿಯದ್ದಲ್ಲ: ಜಯಪ್ರಕಾಶ್‌ ಹೆಗ್ಡೆ

1-wqeeqw-ewqe

Finance management; ಶೆಹಬಾಜ್‌ ಈಗ ಪಾಕ್‌ ಪಿಎಂ: ವಿತ್ತ ನಿರ್ವಹಣೆಯೇ ಸವಾಲು

Kaniyoor: ನೇಣು ಬಿಗಿದು ಯುವತಿ ಆತ್ಮಹತ್ಯೆ

Kaniyoor: ನೇಣು ಬಿಗಿದು ಯುವತಿ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Leopard: ದೇಶದಲ್ಲಿ ಚಿರತೆಗಳ ಸಂತತಿ ವಾರ್ಷಿಕ ಶೇ.1.08ರಷ್ಟು ಏರಿಕೆ

Leopard: ದೇಶದಲ್ಲಿ ಚಿರತೆಗಳ ಸಂತತಿ ವಾರ್ಷಿಕ ಶೇ.1.08ರಷ್ಟು ಏರಿಕೆ

School Education; ಶಾಲಾ ಶಿಕ್ಷಣ: ಕಲಿಕೆಯೊ… ಫ‌ಲಿತಾಂಶವೊ…

School Education; ಶಾಲಾ ಶಿಕ್ಷಣ: ಕಲಿಕೆಯೊ… ಫ‌ಲಿತಾಂಶವೊ…

7-pulse-polio

Pulse Polio: ಎಂದೆಂದಿಗೂ ಮರುಕಳಿಸದಿರಲಿ ಪೋಲಿಯೋ

1-sadsadas

Udayavani ಜತೆ ಸೇನ್ ಮಾತುಕತೆ: ಮುಂದಿನ 50 ವರ್ಷಗಳಲ್ಲಿ ಹಿಮಾಲಯ ಹೇಗಿರಬಹುದು?

Environment Report:ಭಾರತ ಸೇರಿದಂತೆ ವಿಶ್ವದಲ್ಲಿ ಇನ್ನೇನಿದ್ದರೂ ಹವಾಮಾನ ಅನಿಶ್ಚಿತ ಕಾಲ !

Environment Report:ಭಾರತ ಸೇರಿದಂತೆ ವಿಶ್ವದಲ್ಲಿ ಇನ್ನೇನಿದ್ದರೂ ಹವಾಮಾನ ಅನಿಶ್ಚಿತ ಕಾಲ !

MUST WATCH

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

udayavani youtube

ಒಳ್ಳೆ ಬಟ್ಟೆ ಹಾಕಿಲ್ಲಾ ಅಂತ ರೈತನಿಗೆ ಅವಮಾನ ಮಾಡಿದ ಮೆಟ್ರೋ ಸಿಬ್ಬಂದಿ

udayavani youtube

ಏನಿದು ವಿರಳ ರೋಗ ಇದನ್ನು ತಡೆಹಿಡಿಯಲು ಸಾಧ್ಯವೇ ?

ಹೊಸ ಸೇರ್ಪಡೆ

doctor 2

Hospital; ದೇಶಾದ್ಯಂತ ಏಕ ಚಿಕಿತ್ಸಾ ವೆಚ್ಚ ನಿಗದಿಗೊಳಿಸಿ: ಸುಪ್ರೀಂ

supreem

Supreme Court ತೀರ್ಪಿನಿಂದ ರಾಜಕಾರಣ ಸ್ವಚ್ಛ : ಪ್ರಧಾನಿ ಮೋದಿ

PAYTM

Paytm; ಶೀಘ್ರವೇ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ನ ಪರವಾನಿಗೆ ರದ್ದು?

NIA (2)

Nizamabad ಪಿಎಫ್ಐ ಕೇಸಿನ ಆರೋಪಿಯನ್ನು ಬಂಧಿಸಿದ ಎನ್‌ಐಎ

1-dsadaadadasdas

TMCಗೆ ಹೊಡೆತ:ಪಕ್ಷ ತೊರೆದ ಹಿರಿಯ ನಾಯಕ ತಪಸ್‌ ರಾಯ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.