IPL 2021 : ಮುಂದಿನವಾರ ಚೆನ್ನೈ ಕ್ಯಾಂಪ್ ಸೇರಲಿದ್ದಾರೆ ಸುರೇಶ್ ರೈನಾ
Team Udayavani, Mar 6, 2021, 7:50 PM IST
ಚೆನ್ನೈ : ಕಳೆದ ಐಪಿಎಲ್ ನಿಂದ ಕೊನೆಯ ಕ್ಷಣದಲ್ಲಿ ದೂರ ಉಳಿದಿದ್ದ ಭಾರತದ ಮಾಜಿ ಆಲ್ರೌಂಡರ್ ಸುರೇಶ್ ರೈನಾ ಈ ಸಲ ಆಡುವುದು ಖಚಿತವಾಗಿದೆ.
ಮುಂದಿನ ವಾರ ಅವರು ಸಿಎಸ್ಕೆ ಕ್ಯಾಂಪ್ ಸೇರಿಕೊಳ್ಳಲಿದ್ದಾರೆ ಎಂದು ಫ್ರಾಂಚೈಸಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ. ವಿಶ್ವನಾಥ್ ಹೇಳಿದ್ದಾರೆ.
ಈಗಾಗಲೇ ನಾಯಕ ಧೋನಿ, ರಾಯುಡು ಹಾಗೂ ಇತರ ಆಟಗಾರರು ತಂಡದ ಕ್ಯಾಂಪ್ಗೆ ಆಗಮಿಸಿದ್ದು, ಬುಧವಾರದಿಂದ ಅಭ್ಯಾಸ ಆರಂಭಿಸಲಿದ್ದಾರೆ.
ಇದನ್ನೂ ಓದಿ: ಸ್ವಿಸ್ ಓಪನ್ ಬ್ಯಾಡ್ಮಿಂಟನ್ : ಪಿ.ವಿ. ಸಿಂಧು ಫೈನಲ್ ಓಟ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!
ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು
ವರದಿ, ವೀಡಿಯೋ ಪ್ರಕಟಿಸದಂತೆ ನಿರ್ಬಂಧಕಾಜ್ಞೆ ತಂದ ಈಶ್ವರಪ್ಪ ಪುತ್ರ
Daily Horoscope: ಉದ್ಯೋಗದಲ್ಲಿ ಜವಾಬ್ದಾರಿಗಳ ಸಮರ್ಥ ನಿರ್ವಹಣೆ
Missing Case ಉಪ್ಪಿನಂಗಡಿ: ತಾಯಿ-ಮಗು ನಾಪತ್ತೆ; ಪ್ರಕರಣ ದಾಖಲು