30ನೇ ದಿನ ಪೂರೈಸಿದ ಬುಡ ಕಟ್ಟು ಜನಾಂಗದ ಧರಣಿ

Team Udayavani, Mar 25, 2021, 7:39 PM IST

Tribe

ರಾಮನಗರ: ಅರಣ್ಯ ಹಕ್ಕು ಕಾಯ್ದೆ ಪ್ರಕಾರ, ಹಕ್ಕು ಪತ್ರ ಕ್ಕಾಗಿ ನಡೆ ಯು ತ್ತಿ ರುವ ಬುಡ ಕಟ್ಟು ಜನಾಂಗದ ಅಹೋ ರಾತ್ರಿ ಪ್ರತಿ ಭ ಟನೆ ಬುಧ ವಾರ 30ನೇ ದಿನ ಪೂರೈಸಿತು.

ತಾಲೂ ಕಿನ ಹಂದಿ ಗೊಂದಿ ಅರಣ್ಯ ಪ್ರದೇ ಶ ದಲ್ಲಿ ಬುಡ ಕಟ್ಟು ಕುಟುಂಬ ಗಳು ನಿರಂತರವಾಗಿ ಅಹೋ ರಾತ್ರಿ ಹೋರಾಟ ನಡೆ ಸು ತ್ತಿ ದ್ದಾರೆ. ತಮ್ಮ ಮನ ವಿಗೆ ಸ್ಪಂದಿ ಸಲು ಜಿಲ್ಲಾ ಡ ಳಿತ ಸಂಪೂರ್ಣ ವಿಫ‌ ಲ ವಾ ಗಿದೆ ಎಂದು ಗ್ರಾಮ ಅರಣ್ಯ ಹಕ್ಕು ಸಮಿತಿಯ ಅಧ್ಯಕ್ಷ ಕೃಷ ¡ ಮೂರ್ತಿ ಆಕ್ರೋಶ ವ್ಯಕ್ತ ಪ ಡಿ ಸಿ ದ್ದಾರೆ.

ಲಿಖೀತ ಪತ್ರಿಕಾ ಹೇಳಿಕೆ ಬಿಡು ಗಡೆ ಮಾಡಿ ರುವ ಅವರು, ಒಂದು ತಿಂಗಳಿನಿಂದ ಪ್ರತಿ ಭ ಟನೆ ನಡೆ ಯು ತ್ತಿ ದ್ದರೂ, ರಾಮನಗರ ಜಿÇÉಾಡಳಿತ ಏನು ತಿಳಿಯದಂತೆ ಕೈ ಕಟ್ಟಿ ಕುಳಿತಿದೆ. ಸುಮಾರು 8 ವರ್ಷಗಳಿಂದ 2006ರ ಅರಣ್ಯ ಹಕ್ಕು ಕಾಯ್ದೆ ಪ್ರಕಾರ ಅರಣ್ಯ ಭೂಮಿಯ ಹಕ್ಕು ಪತ್ರಕ್ಕಾಗಿ ಹೋರಾಟ ನಡೆಸುತ್ತ ಬಂದರೂ ಜಿÇÉೆಯಲ್ಲಿನ ಬುಡಕಟ್ಟು ಜನಾಂಗದ ಮನವಿಗೆ ಸ್ಪಂದಿಸದೆ ಜಿÇÉಾಡಳಿತ ಸಂಪೂರ್ಣ ವಿಫ‌ಲವಾಗಿದೆ ಎಂದು ದೂರಿ ದ್ದಾರೆ.

1980ರ ಅರಣ್ಯ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ರಾಷ್ಟ್ರೀಯ ಉದ್ಯಾನ ಹಾಗೂ ಸಂರಕ್ಷಿತ ಅರಣ್ಯ ಪ್ರದೇಶ ವಾಸಿಸುವ ಜನರನ್ನು ಬೇರೆ ಕಡೆ ಭೂಮಿ ನೀಡಿ ಸ್ಥಳಾಂತರಿಸಬೇಕು ಎಂಬ ಆದೇ ಶ ವಿತ್ತು. ಇದನ್ನೇ ಅಸ Œವಾಗಿ ಬಳಸಿಕೊಂಡು ಅರಣ್ಯ ಇಲಾಖೆ ಅಧಿ ಕಾ ರಿ ಗಳು, ರಾಜ್ಯ ಮತ್ತು ಸಾಮಾನ್ಯ ಅರಣ್ಯ ಪ್ರದೇಶದಿಂದಲ್ಲೂ ಬುಡಕಟ್ಟು ಜನಾಂಗದವರನ್ನು ಒಕ Rಲೆಬ್ಬಿ ಸಿ ದ ªರು ಎಂದು ಆರೋಪಿಸಿದರು. ಸ ³ಂದಿಸದ ಅರಣ್ಯ ಇಲಾಖೆ: ನಂತರ 2008 ರಲ್ಲಿ 2006ರ ಅರಣ್ಯ ಹಕ್ಕು ಕಾಯ್ದೆ ಜಾರಿಗೆ ಬಂದಿತು, ಬುಡ ಕಟ್ಟು ಜನಾಂಗದ ಕುಟುಂಬ ಗಳು ಅರಣ್ಯ ಪ್ರದೇ ಶ ದಲ್ಲಿ ವಾಸಿ ಸು ತ್ತಿ ದ್ದರೆ ಅವ ರಿಗೆ ಅದೇ ಸ §ಳದ ಹಕ್ಕು ಪ ತ್ರ ವನ್ನು ಕೊಡ ಬೇಕು ಎಂಬ ಕಾನೂನು ಜಾರಿ ಯಾ ಯಿತು. ಆದರೆ, ಅರಣ್ಯ ಇಲಾಖೆ ಇದಕ್ಕೆ ಸರಿಯಾಗಿ ಸ್ಪಂದಿಸದೇ ಬುಡಕಟ್ಟು ಜನಾಂಗಕ್ಕೆ ತುಂಬಾ ಅನ್ಯಾಯ ಮಾಡುತ್ತಿದೆ ಎಂದು ಅವರು ಬೇಸರ ವ್ಯಕ ¤ ಪ ಡಿ ಸಿ ದ್ದಾರೆ.

ವಂಚನೆ:ಅರಣ್ಯ ಹಕ್ಕು ಕಾಯ್ದೆ ಸೆಕ್ಷನ್‌ 3(1)ಎಂ ಪ್ರಕಾರ ಹಿಂದೆ ಅರಣ್ಯ ಪ್ರದೇಶದಿಂದ ಒಕ Rಲೆಬಿಸಿರುವ ಜಾಗದಲ್ಲಿಯೇ ಅರಣ್ಯ ಭೂಮಿ ಯನ್ನು ಒಳಗೊಂಡಂತೆ ಅಲ್ಲಿಯೇ ಪುನರ್ವಸತಿ ಕಲ್ಪಿಸಲು ಅವಕಾಶವಿದ ªರೂ ಬುಡಕಟ್ಟು ಜನಾಂಗದವರಿಗೆ ಜಿಲ್ಲಾ ಡ ಳಿ ತದ ಅಧಿ ಕಾ ರಿ ಗಳು ವಂಚಿ ಸು ತ್ತಿ ದ್ದಾರೆ ಎಂದು ಆರೋಪಿಸಿದರು. ಸರ್ವೆ ಕಾರ್ಯ ನಡೆಸಿ ವಿಶೇಷ ಗ್ರಾಮಸಭೆಯಲ್ಲಿ ಆಯ್ಕೆಯಾದರೂ ಅರಣ್ಯ ಇಲಾಖೆಯವರು ಮುಂದಾ ಗು ತ್ತಿಲ್ಲ. ಈ ಕುಟುಂಬ ಗಳು ಒಕ್ಕ ಲೆ ಬ್ಬಿ ಸುವ ಮುನ್ನ ಅರಣ್ಯ ಪ್ರದೇ ಶ ದಲ್ಲಿ ಕೃಷಿ ಮಾಡು ತ್ತಿದ್ದ ಜಾಗದಲ್ಲಿ ಜಮೀನಿನ ಬದ, ಒರಳುಕಲ್ಲು, ಪೂಜಾ ಸ §ಳ 1993-94 ರಲ್ಲಿ ರಾಮನಗರ ತಹಶೀಲ್ದಾರ್‌ ಕಚೇರಿಯ ಹಿಂಬರಹ, ಸ ¾ಶಾನ ಮುಂತಾದ ಸಾಕ್ಷಿಗಳಿದ ªರೂ ರಾಮನಗರ ವಲಯ ಅರಣ್ಯಾಧಿಕಾರಿಗಳು ಯಾವು ದನ್ನೂ ಪರಿ ಗ ಣಿ ಸು ತ್ತಿಲ್ಲ ಎಂದು ದೂರಿದರು.

ಹೀಗಾಗಿ, ತಾವೆಲ್ಲ ರಾಮನಗರ ಉಪವಿಭಾಗ ಮಟ್ಟದ ಅರಣ್ಯ ಹಕ್ಕು ಸಮಿತಿಗೆ ಮನವಿ ಸಲ್ಲಿಸಿದ್ದಾಗಿ, 23 ಫೆಬ್ರ ವರಿ 2021 ರಂದು ಕಂದಾಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅರಣ್ಯ ಇಲಾಖೆ, ಪಂಚಾಯತ್‌ ರಾಜ… ಇಲಾಖೆಯ ಅಧಿ ಕಾ ರಿ ಗಳು ಗ್ರಾಮ ಮಟ್ಟದ ಅರಣ್ಯ ಹಕ್ಕು ಸಮಿತಿಯ ಸದ ಸ್ಯರ ಜೊತೆಯಲ್ಲಿ ಸ್ಥಳ ಪರಿಶೀಲಿಸಬೇ ಕಿತ್ತು. ಆದರೆ, ಫೆ.23ರಂದು ಹಂದಿಗುಂದಿ ಅರಣ್ಯ ಪ್ರದೇಶದಲ್ಲಿ ಸ §ಳ ಪರಿಶೀಲನೆ ಮಾಡಲು ಅರಣ್ಯ ಇಲಾಖೆಯವರು ಸ್ಥಳ ಪರಿಶೀಲನೆಗೆ ಬರ ಲಿಲ್ಲ. ಹೀಗಾಗಿ ಅಂದಿ ನಿಂದ ತಾವೆಲ್ಲ ಅಹೋರಾತ್ರಿ ಧರಣಿ ಪ್ರತಿ ಭ ಟನೆ ನಡೆ ಸು ತ್ತಿ ರು ವು ದಾಗಿ ಕೃಷ್ಣ ಮೂರ್ತಿ ತಿಳಿ ಸಿ ದ್ದಾರೆ.

ಟಾಪ್ ನ್ಯೂಸ್

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.