ಶೀಫ್ರದಲ್ಲೇ ಬಿಡುಗಡೆಗೊಳ್ಳಲಿದೆ 7 ಆಸನಗಳುಳ್ಳ ಮಹಿಂದ್ರಾ ಎಕ್ಸ್‌ಯುವಿ 700
Team Udayavani, Apr 14, 2021, 2:27 PM IST
ಮಹಿಂದ್ರಾ ಕಂಪನಿಯು ಸದ್ಯದಲ್ಲೇ 7 ಆಸನಗಳುಳ್ಳ, ಮಧ್ಯಮ ಗಾತ್ರದ ಎಸ್‌ಯುವಿಯನ್ನು ಇದೇ ತಿಂಗಳು ಬಿಡುಗಡೆ ಮಾಡಲಿದ್ದು, ಇದಕ್ಕೆ “ಎಕ್ಸ್‌ಯುವಿ 700′ ಎಂದು ನಾಮಕರಣ ಮಾಡಿದೆ. ಇದೇ ಸೆಪ್ಟೆಂಬರ್‌ನಲ್ಲಿ “ಎಕ್ಸ್‌ಯುವಿ ಸೆವೆನ್ ಡಬಲ್ ಒ’ಭಾರತದ ಮಾರುಕಟ್ಟೆಗೆ ಬರುವ ಸಾಧ್ಯತೆಯಿದೆ.
ಇದಕ್ಕೆ ಈ ಮೊದಲು ಮಹಿಂದ್ರಾ ಅಲ್ಟಾರಾಸ್ ಎಂದು ಕರೆಯಲಾಗಿತ್ತು. ಇದನ್ನು ಎಕ್ಸ್‌ಯುವಿ 500 ಕಾರಿನಮುಂದಿನ ಆವೃತ್ತಿ ಎಂದು ಹೇಳಲಾಗಿದ್ದು, ಎಕ್ಸ್‌ಯುವಿ 700 ಬಿಡುಗಡೆಯಾಗುತ್ತಿದ್ದಂತೆ, ಎಕ್ಸ್‌ಯುವಿ 500 ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಕಂಪನಿ ತೀರ್ಮಾನಿಸಿದೆ.
ಹೆಚ್ಚು ಪ್ರೀಮಿಯಂ ಲುಕ್ ಇರುವಂತೆ ಹೊಸ ಕಾರಿನ ಹೊರಾಂಗಣ ಹಾಗೂ ಒಳಾಂಗಣ ವಿನ್ಯಾಸಗಳನ್ನು ಬದಲಿಸಲಾಗಿದೆ. ಸುಧಾರಿತ ಚಾಲಕ ಸಹಾಯಕ ವ್ಯವಸ್ಥೆಗಳು, 360 ಡಿಗ್ರಿ ಕ್ಯಾಮೆರಾ, ವೆಂಟಿಲೇಟೆಡ್ ಫ್ರಂಟ್ ಸೀಟ್ ಮತ್ತಿತರ ಹೊಸ ಫೀಚರ್‌ಗಳನ್ನೂ ಹೊಂದಿರಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Android ಮೊಬೈಲ್ ಅಪ್ಡೇಟ್ ಮಾಡಿ: ಬಳಕೆದಾರರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ
Airtel: ಕರ್ನಾಟಕದಲ್ಲಿ 6.9 ಮಿಲಿಯನ್ 5G ಗ್ರಾಹಕರು
ಭಾರತದಲ್ಲಿ Audi Q3 Bold Editon ಮಾರುಕಟ್ಟೆಗೆ ಬಿಡುಗಡೆ; ಹೊಸ ಡಿಸೈನ್, ಫೀಚರ್ಸ್
Smart Home Audio; ಸೌಂಡ್ ಬಾರ್ ಕ್ಷೇತ್ರಕ್ಕೆ ಕಾಲಿಟ್ಟ BOULT: ಎರಡು ಸೌಂಡ್ ಬಾರ್ ಬಿಡುಗಡೆ
Jio fiber,ಏರ್ ಫೈಬರ್ ಗ್ರಾಹಕರಿಗೆ 15 ಒಟಿಟಿ ಅಪ್ಲಿಕೇಷನ್