ಕಾನ್ಸರ್ ಕಿಲ್ಲರ್ ‘ನೆಲ್ಲಿಕಾಯಿ’ : ಆರೋಗ್ಯ ಉಪಯೋಗಗಳೇನು ಗೊತ್ತಾ..?


Team Udayavani, Apr 15, 2021, 7:20 PM IST

15-1

ನೆಲ್ಲಿಕಾಯಿ ತಿನ್ನದೇ ಇರುವವರು ಹಾಗೂ ನೆಲ್ಲಿಕೈಇಯ ಬಗ್ಗೆ ಗೊತ್ತಿಲ್ಲದವರು ಯಾರೂ ಇಲ್ಲವೆಂದು ಹೇಳಬಹುದು. ಆದರೇ, ನೆಲ್ಲಿಕಾಯಿಯ ಾರೋಗ್ಯ ುಪಯೋಗಗಳು ಹೆಚ್ಚಿನವರಿಗೆ ಗೊತ್ತಿರುವುದಿಲ್ಲ. ಹಸಿರು ಹಸಿರಾಗಿದ್ದು, ಸಣ್ಣದಾಗಿದ್ದು, ಕಹಿ ಹಾಗೂ ಸಿಹಿ ಮಿಶ್ರಣವನ್ನು ಕೂಡಿರುವ ನೆಲ್ಲಿ ಕಾಯಿ ಅನೇಕ ಆರೋಗ್ಯ ಪ್ರಯೋಜನವನ್ನು ಹೊಂದಿದೆ ಎನ್ನುವುದು ಅಪ್ಪಟ ಸತ್ಯ.

ಎಷ್ಟೋ ಜನರಿಗೆ ನೆಲ್ಲಿಕಾಯಿ ನೋಡಿದರೇ ಏನೋ ಒಂದು ರೀತಿಯ ಅಸಡ್ಡೆ. ಈ ವರದಿ ಓದಿದ ಮೇಲೆ ನೆಲ್ಲಿಕಾಯಿಯ ಕುರಿತ ನಿಮ್ಮ ನಿಲುವು ಬದಲಾಗಬಹುದು.  ಇದು ಆರೋಗ್ಯ ಸಂಜೀವಿನಿ. ಹಲವು ಕಾಯಿಲೆಗಳಿಗೆ ರಾಮಬಾಣ.

ನೆಲ್ಲಿಕಾಯಿಯಲ್ಲಿ ಕ್ಯಾಲ್ಸಿಯಂ, ಕಬ್ಬಿಣಾಂಶ, ಫೈಬರ್, ಪಾಸ್ಪರಸ್, ಕಾರ್ಬೋಹೈಡ್ರೇಟ್,  ವಿಟಮಿನ್, ಕೆರಾಟಿನ್, ಖನಿಜ, ಸತ್ವ, ಫಾಲಿಫೆನೆಲ್ ಗಳನ್ನು ಕೂಡಿದೆ ನೆಲ್ಲಿಕಾಯಿ.

ಕ್ಯಾಲೋರಿಗಳು: 66, ಪ್ರೋಟೀನ್: 1 ಗ್ರಾಂ , ಕೊಬ್ಬು: 1 ಗ್ರಾಂ ಗಿಂತ ಕಡಿಮೆ, ಕಾರ್ಬ್ಸ್: 15 ಗ್ರಾಂ, ಫೈಬರ್: 7 ಗ್ರಾಂ, ವಿಟಮಿನ್ ಸಿ: ದೈನಂದಿನ ಮೌಲ್ಯದ 46% (ಡಿವಿ), ವಿಟಮಿನ್ ಬಿ 5: ಡಿವಿ ಯ 9%, ವಿಟಮಿನ್ ಬಿ 6: ಡಿವಿ ಯ 7%, ತಾಮ್ರ: ಡಿವಿಯ 12%, ಮ್ಯಾಂಗನೀಸ್: ಡಿವಿಯ 9%, ಪೊಟ್ಯಾಸಿಯಮ್: ಡಿವಿಯ 6% ನನ್ನು ನೆಲ್ಲಿ ಕಾಯಿ ಹೊಂದಿದೆ.

ನೆಲ್ಲಿಕಾಯಿ ಕ್ಯಾನ್ಸರ್ ಕಿಲ್ಲರ್ : 

ನೆಲ್ಲಿಕಾಯಿಯಲ್ಲಿ ಆ್ಯಂಟಿ ಅಕ್ಸಿಡೆಂಟ್ ಗುಣಗಳಿವೆ. ಇವು ಕ್ಯಾನ್ಸರ್ ಕಾರಕ ಕೋಶಗಳನ್ನು ಅವುಗಳ ಮೂಲದಿಂದಲೇ ಕೊಲ್ಲುತ್ತದೆ. ಹಾಗಾಗಿ ಇದು ಕ್ಯಾನ್ಸರ್ ಕಿಲ್ಲರ್

ಜೀರ್ಣ ಕ್ರಿಯೆ ಸರಾಗವಾಗುತ್ತದೆ :

ನೆಲ್ಲಿಕಾಯಿಯಲ್ಲಿರುವ ಸತ್ವಗಳು ನಮ್ಮ ಜೀರ್ಣಾಂಗ ವ್ಯೂಹವನ್ನು ಬಲಪಡಿಸುವುದರಲ್ಲಿ ಸಹಕಾರಿಯಾಗಿದೆ. ಅದರಲ್ಲಿ ಸಾಕಷ್ಟು ಫೈಬರ್  ಅಂಶ ಇರುವ ಕಾರಣ ನೆಲ್ಲಿಕಾಯಿ ತಿಂದರೆ ಹೊಟ್ಟೆಯಲ್ಲಿ ಆಹಾರ ಸರಾಗವಾಗಿ ಜೀರ್ಣವಾಗುತ್ತದೆ. ಜೊತೆಗೆ ಜೀರ್ಣಕ್ರಿಯೆಗೆ ಸೇರಿದ ಎಲ್ಲಾ ಕಾಯಿಲೆಗಳೂ ಮಾಯವಾಗುತ್ತದೆ.

ತ್ವಚೆಯನ್ನು ಹೊಳಪಿಗೆ ನೆಲ್ಲಿಕಾಯಿ ಬೆಸ್ಟ್  :

ನೆಲ್ಲಿಕಾಯಿ ಚರ್ಮದ ಆರೋಗ್ಯಕ್ಕೆ ಬಹಳಷ್ಟು ಸಹಕಾರಿ. ನೆಲ್ಲಿ ತಿಂದರೆ ಚರ್ಮದ ಹೊಳಪು ಚೆನ್ನಾಗಿ ಬರುತ್ತದೆ.

ಇಮ್ಯೂನಿಟಿ ಬೂಸ್ಟರ್ :

ನೆಲ್ಲಿಕಾಯಿ ವಿಟಮಿನ್ ಸಿ ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತದೆ. ಹಾಗಾಗಿ, ನೆಲ್ಲಿ ತಿಂದರೆ ಸಹಜವಾಗಿ ನಮ್ಮಲ್ಲಿ ರೋಗ ನಿರೋಧಕ ಶಕ್ತಿಹೆಚ್ಚಾಗುತ್ತದೆ.

ಕಣ್ಣಿನ ದೃಷ್ಟಿ ಹೆಚ್ಚಿಸಕೊಳ್ಳಲು ನೆಲ್ಲಿಕಾಯಿ ಅತ್ಯುತ್ತಮ :

ನೆಲ್ಲಿಕಾಯಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕೆರಾಟಿನ್ ಕಂಡು ಬರುತ್ತದೆ. ಕೆರಾಟಿನ್ ಕಣ್ಣಿನ ಆರೋಗ್ಯಕ್ಕೆ ಸಾಕಷ್ಟು ಸಹಕಾರಿ. ಇವು ದೃಷ್ಟಿ ಹೆಚ್ಚಿಸಕೊಳ್ಳಲು ಇದು ಸಹಕಾರಿಯಾಗಿದೆ.

ನೆಲ್ಲಿಕಾಯಿ ಹೃದಯ ಮಿತ್ರ: 

ನೆಲ್ಲಿಯಲ್ಲಿ ಫೈಬರ್, ಕಬ್ಬಿಣದಾಂಶ ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತದೆ. ಇದು ಅಕ್ಸಿಕರಣವನ್ನು ನಿಯಂತ್ರಿಸುತ್ತದೆ ಇದರಿಂದ ಧಮನಿಗಳು ಬಲಗೊಳ್ಳುತ್ತವೆ. ಜೊತೆಗೆ ನೆಲ್ಲಿ ರಕ್ತದಲ್ಲಿ ಕೊಲೆಸ್ಟರಾಲ್ ಪ್ರಮಾಣವನ್ನು ನಿಯಂತ್ರಿಸುತ್ತದೆ.

ಟಾಪ್ ನ್ಯೂಸ್

D. K. Shivakumar ಪೆನ್‌ಡ್ರೈವ್‌ನಂತಹ ಚಿಲ್ಲರೆ ಕೆಲಸ ನಾನು ಮಾಡಲ್ಲ

D. K. Shivakumar ಪೆನ್‌ಡ್ರೈವ್‌ನಂತಹ ಚಿಲ್ಲರೆ ಕೆಲಸ ನಾನು ಮಾಡಲ್ಲ

ರಾಷ್ಟ್ರೀಯ ಮಹಿಳಾ ಆಯೋಗದಿಂದ ಸುಮೋಟೋ ಕೇಸ್‌ ದಾಖಲು

Prajwal Revanna Case ರಾಷ್ಟ್ರೀಯ ಮಹಿಳಾ ಆಯೋಗದಿಂದ ಸುಮೋಟೋ ಕೇಸ್‌ ದಾಖಲು

Four humans to begin living on Mars

Mars; ಮಂಗಳ ಗ್ರಹದಲ್ಲಿ 4 ಮಂದಿ ವಾಸ: ಆದ್ರೆ ಇದು ನಿಜವಲ್ಲ!

google

Google; ಪೈಥಾನ್‌ ತಂಡದ ಉದ್ಯೋಗಿಗಳ ವಜಾ

ಕಾರ್ತಿಕ್‌ ಪೆನ್‌ಡ್ರೈವ್‌ ಕೊಟ್ಟಿದ್ದು ನಿಜ: ದೇವರಾಜೇಗೌಡ

Hassan Pen Drive Case; ಕಾರ್ತಿಕ್‌ ಪೆನ್‌ಡ್ರೈವ್‌ ಕೊಟ್ಟಿದ್ದು ನಿಜ: ದೇವರಾಜೇಗೌಡ

lLondon sword attack

London; ಬೇಕಾಬಿಟ್ಟಿ ಖಡ್ಗ ಬೀಸಿದ ಯುವಕ: ಬಾಲಕ ಬಲಿ

INDWvsBANW: ಭಾರತಕ್ಕೆ 2-0 ಮುನ್ನಡೆ

INDWvsBANW: ಭಾರತಕ್ಕೆ 2-0 ಮುನ್ನಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-knee

Knee: ಮೊಣಗಂಟು ಸಮಸ್ಯೆ: ನಿಮ್ಮ ರೋಗಿಗಳಿಗೆ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುವುದು ಹೇಗೆ?

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

D. K. Shivakumar ಪೆನ್‌ಡ್ರೈವ್‌ನಂತಹ ಚಿಲ್ಲರೆ ಕೆಲಸ ನಾನು ಮಾಡಲ್ಲ

D. K. Shivakumar ಪೆನ್‌ಡ್ರೈವ್‌ನಂತಹ ಚಿಲ್ಲರೆ ಕೆಲಸ ನಾನು ಮಾಡಲ್ಲ

ರಾಷ್ಟ್ರೀಯ ಮಹಿಳಾ ಆಯೋಗದಿಂದ ಸುಮೋಟೋ ಕೇಸ್‌ ದಾಖಲು

Prajwal Revanna Case ರಾಷ್ಟ್ರೀಯ ಮಹಿಳಾ ಆಯೋಗದಿಂದ ಸುಮೋಟೋ ಕೇಸ್‌ ದಾಖಲು

Four humans to begin living on Mars

Mars; ಮಂಗಳ ಗ್ರಹದಲ್ಲಿ 4 ಮಂದಿ ವಾಸ: ಆದ್ರೆ ಇದು ನಿಜವಲ್ಲ!

google

Google; ಪೈಥಾನ್‌ ತಂಡದ ಉದ್ಯೋಗಿಗಳ ವಜಾ

ಕಾರ್ತಿಕ್‌ ಪೆನ್‌ಡ್ರೈವ್‌ ಕೊಟ್ಟಿದ್ದು ನಿಜ: ದೇವರಾಜೇಗೌಡ

Hassan Pen Drive Case; ಕಾರ್ತಿಕ್‌ ಪೆನ್‌ಡ್ರೈವ್‌ ಕೊಟ್ಟಿದ್ದು ನಿಜ: ದೇವರಾಜೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.