ಜನರ ಜೀವದ ಜತೆ ಸರ್ಕಾರ ಚೆಲ್ಲಾಟ: ಆರೋಪ


Team Udayavani, Apr 23, 2021, 6:51 PM IST

Government, flirt,  lives, allegations, udayavani

ಗುಬ್ಬಿ: ಎರಡು ಲಕ್ಷ ಕೋಟಿ ರೂ.ಗಳನ್ನುಮೀಸಲಿಟ್ಟಿರುವುದಾಗಿ ಹೇಳಿಕೊಂಡ ಕೇಂದ್ರಸರ್ಕಾರ ಕೋವಿಡ್‌ ಎರಡನೇ ಅಲೆಯನ್ನುಸಮುದಾಯಕ್ಕೆ ತಂದು ಆಸ್ಪತ್ರೆಯಲ್ಲಿ ಹಾಸಿಗೆಇಲ್ಲದೆ ಆಕ್ಸಿಜನ್‌ ಕೊರತೆಯಿಂದ ನರಳಾಡಿಸಿ ಜನರಜೀವದ ಜೊತೆ ಆಟವಾಡಿದೆ.

ಈ ಸಂಕಷ್ಟಕ್ಕೆ ಕೇಂದ್ರ,ರಾಜ್ಯ ಸರ್ಕಾರಗಳೇ ನೇರ ಹೊಣೆ ಎಂದು ಕೆಪಿಸಿಸಿವಕ್ತಾರ ಮುರುಳೀಧರ ಹಾಲಪ್ಪ ಆರೋಪಿಸಿದರು.ಪಟ್ಟಣದ ತಾಲೂಕು ಬಳಿಯ ಅಶ್ವತ್ಥಕಟ್ಟೆಯಲ್ಲಿಕಾಂಗ್ರೆಸ್‌ ಘಟಕ ಆಯೋಜಿಸಿದ್ದ ಕೊರೊನಾ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದಅವರು, 1,400 ಕೋಟಿ ಆಪತ್ತಿನ ನಿಧಿ ಎನ್ನುವಕೇಂದ್ರ ಸರ್ಕಾರ ಇವರೆಗೂ ರಾಜ್ಯಕ್ಕೆ ಕಿಂಚಿತ್ತೂಕಾಳಜಿ ವಹಿಸಿಲ್ಲ. ಕಳೆದ ವರ್ಷ ಜೀವ ಪಣಕಿಟ್ಟವಾರಿಯರ್ಸ್‌ಗಳಿಗೂ ಹಣ ನೀಡಿಲ್ಲ.

ಆಪತ್ತಿನ ನಿಧಿಏನಾಯಿತು ಎಂಬ ಲೆಕ್ಕ ಕೇಳುವಂತಿಲ್ಲ ಎಂದುಕಿಡಿಕಾರಿದರು.ಬೇರೆ ದೇಶಗಳಲ್ಲಿ ಮೂರನೇ ಅಲೆಆರಂಭವಾಗಿದೆ. ನಮ್ಮಲ್ಲಿ ಎರಡನೇ ಅಲೆಗ್ರಾಮೀಣ ಭಾಗಕ್ಕೆ ಹರಡುವ ಮುನ್ನ ಅಗತ್ಯ ಕ್ರಮಕೈಗೊಳ್ಳಬೇಕಾದ ಸರ್ಕಾರ ಉಪಚುನಾವಣೆಯನ್ನುಮುಂದಿಟ್ಟುಕೊಂಡು ಜನರ ಬಗ್ಗೆ ಕಾಳಜಿವಹಿಸಲಿಲ್ಲ. ಇದರ ಫ‌ಲ ಈಗ ಇಡೀ ರಾಜ್ಯಕ್ಕೆಮಾರಕವಾದ ವೈರಸ್‌ ಸಣ್ಣ ಹಳ್ಳಿಗಳಿಗೂ ಜೀವ ಬಲಿಪಡೆಯುತ್ತಿದೆ.

ಮುನ್ನೇಚ್ಚರಿಕೆ ಕ್ರಮವಹಿಸಲುಮೀನಮೇಷ ಎಣಿಸುವ ಸರ್ಕಾರ ಸಭೆಗಳನ್ನುಮಾಡುತ್ತಾ ಕಾಲಹರಣ ಮಾಡುತ್ತಿದೆ ಎಂದುದೂರಿದರು. ಆಕ್ಸಿಜನ್‌ ಕೊರತೆ ನೀಗಿಸಲುಕ್ರಮವಹಿಸದ ಸರ್ಕಾರ ಆಸ್ಪತ್ರೆಗಳಲ್ಲಿ ಅಗತ್ಯಸವಲತ್ತು ಒದಗಿಸಲ್ಲ. ಈ ಜತೆಗೆ ಮೃತಪಟ್ಟವರ ಶವಸಂಸ್ಕಾರಕ್ಕೂ ದಿನಗಳ ಕಾಲ ಅಲೆಯುವ ದುಸ್ಥಿತಿತಂದಿದೆ. ಈ ಮಟ್ಟಕ್ಕೆ ಸಮುದಾಯ ಹರಡುವಿಕೆಗೆಆಸ್ಪದ ನೀಡಬಾರದಿತ್ತು.

ಗ್ರಾಮೀಣ ಭಾಗದಲ್ಲಿಕಳೆದ ವರ್ಷ ಅನುಭವವನ್ನೇ ಮುಂದಿಟ್ಟುಕೊಂಡುಯಾವ ಹಾನಿ ಇಲ್ಲ ಎನ್ನುವಂತಿದ್ದಾರೆ. ಆದರೆ,ರೂಪಾಂತರ ವೈರಸ್‌ ವಿವಿಧ ರೀತಿಯಲ್ಲಿ ಎಲ್ಲವಯಸ್ಸಿನವರನ್ನು ಬಲಿ ಪಡೆದಿದೆ ಎಂದರು.ಮುಖಂಡ ಜಯಣ್ಣ, ಮಹಮದ್‌ ,ರಂಗನಾಥ್‌, ಸೌಭಾಗ್ಯಮ್ಮ, ಮಂಜುನಾಥ್‌ ಹಾಗೂಇನ್ನಿತರರು ಇದ್ದರು.

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

1-qwewqe

Kunigal: ಸಶಸ್ತ್ರಪಡೆಯ ಪೊಲೀಸ್ ಪೇದೆಯ ಕೊಲೆಗೆ ಯತ್ನ!

11-politics

Lok Sabha Election 2024: ಕಲ್ಪತರು ನಾಡಿನಲ್ಲಿ ಬಿಜೆಪಿ-ಕಾಂಗ್ರೆಸ್‌ ಜಿದ್ದಾಜಿದ್ದಿ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.