ದುಬಾರಿ ಎಸಿಯನ್ನುಶೇ. 94ರಷ್ಟು ರಿಯಾಯಿತಿ ದರದಲ್ಲಿ ಮಾರಿದ ಅಮೆಜಾನ್!
Team Udayavani, Jul 5, 2021, 10:10 PM IST
ನವದೆಹಲಿ: ಖ್ಯಾತ ಆನ್ಲೈನ್ ಮಾರಾಟ ಕಂಪನಿಯಾದ ಅಮೆಜಾನ್, ತೋಷಿಬಾ ಏರ್ಕಂಡೀಷನ್ನನ್ನು ಅಚಾತುರ್ಯದಿಂದ ಶೇ. 94ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡಿ ಪೇಚಿಗೆ ಸಿಲುಕಿದೆ!
1.8 ಟನ್ ಸಾಮರ್ಥ್ಯದ 5 ಸ್ಟಾರ್ ರೇಟಿಂಗ್ ಇರುವ ಈ ಎಸಿಯ ಅಸಲಿ ಬೆಲೆ 96,700 ರೂ. ಆಗಿದ್ದು ಪ್ರತಿದಿನ ಯಾವ್ಯಾವ ಸಾಮಗ್ರಿಗಳಿಗೆ ತಮ್ಮಲ್ಲಿ ಡಿಸ್ಕೌಂಟ್ ಇದೆಯೆಂದು ಲಿಸ್ಟಿಂಗ್ ಮಾಡುವಾಗ, ಈ ಎಸಿ ಬೆಲೆಯನ್ನು 5,900 ರೂ.ಗಳಿಗೆ ಇಳಿಸಿರುವುದಾಗಿ ವೆಬ್ಸೈಟ್ನಲ್ಲಿ ನಮೂದಿಸಲಾಗಿತ್ತು.
ವೆಬ್ಸೈಟ್ನಲ್ಲಿ ಇದನ್ನು ನೋಡಿದ ಗ್ರಾಹಕರೊಬ್ಬರು ಕೂಡಲೇ ಆರ್ಡರ್ ಮಾಡಿ ಇದನ್ನು ಕೊಂಡಿದ್ದಾರೆ. ಕಂಪನಿಯ ಈ ಪ್ರಮಾದದಿಂದ ಗ್ರಾಹಕನಿಗೆ ಲಾಭವಾಗಿದೆ.
ಇದನ್ನೂ ಓದಿ :ಈ ನೆಲದ ಮಾಹಿತಿ ತಂತ್ರಜ್ಞಾನ ನಿಯಮ 2021 ನನ್ನು ಟ್ವೀಟರ್ ಪಾಲಿಸತಕ್ಕದ್ದು : ಕೇಂದ್ರ ಸರ್ಕಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು