ಮಾಲೀಕನಿಗಾಗಿ ಜೇಡ-ಹಾವು ಬಿಟ್ಟು ಹೋದ ಬಾಡಿಗೆದಾರ!
Team Udayavani, Sep 6, 2021, 4:26 PM IST
ನ್ಯೂಯಾರ್ಕ್: ಅಮೆರಿಕದ ಮೈನೆಯಲ್ಲಿ ಮನೆ ಬಾಡಿಗೆ ಪಡೆದ ವ್ಯಕ್ತಿಯೊಬ್ಬ ಮನೆ ಖಾಲಿ ಮಾಡಿ ಹೋಗುವಾಗ ಅಲ್ಲಿ ಮಾಡಿಟ್ಟಿದ್ದಕೆಲಸ ನೋಡಿ ಮಾಲೀಕ ಶಾಕ್ ಆಗಿದ್ದಾನೆ.
ಆತ ಮನೆಯಲ್ಲಿ19 ಜೇಡಗಳು ಹಾಗೂ ಒಂದು ಹೆಬ್ಟಾವನ್ನು ಬಿಟ್ಟು ಹೋಗಿದ್ದ. ಅವನ್ನು ಸ್ಥಳಾಂತರಿಸಲು ಮಾಲೀಕ ಪ್ರಾಣಿ ರಕ್ಷಣಾ ತಂಡಕ್ಕೆಕರೆ ಮಾಡಬೇಕಾಗಿದೆ.
ಇದನ್ನೂ ಓದಿ:ತಾಲಿಬಾನ್ ಗೆ ಆರ್ ಎಸ್ ಎಸ್ ಹೋಲಿಕೆ: ಜಾವೇದ್ ಅಖ್ತರ್ ವಿರುದ್ಧ ಶಿವಸೇನಾ ಆಕ್ರೋಶ
ಅದರಲ್ಲಿ4 ಜೇಡಗಳು ಸತ್ತಿವೆ. ಮೈನೆಯಲ್ಲಿ ಜೇಡ ಮತ್ತು ಹೆಬ್ಟಾವು ಸಾಕಣೆ ಕಾನೂನು ಬಾಹಿರ. ಹೀಗಾಗಿ ಅವುಗಳನ್ನು ಬೇರೆ ಪ್ರಾಂತ್ಯಕ್ಕೆ ಸ್ಥಳಾಂತರಿಸಿರುವುದಾಗಿ ಹೇಳಲಾಗಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ
Extortion: ಆನ್ಲೈನ್ ಗೇಮ್; ಬಾಲಕನ ಬೆದರಿಸಿ ಸುಲಿಗೆ
Kushtagi: ಕಾಣೆಯಾಗಿದ್ದ ಪುರಸಭೆ ನೌಕರ ಪತ್ತೆ; ಆತಂಕ ದೂರ
Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ
LPG Cylinders: ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?