America

 • ಅಮೆರಿಕದಲ್ಲಿ 9 ಲಕ್ಷ ಭಾರತೀಯರ ಜನನ

  ನ್ಯೂಯಾರ್ಕ್: ವಲಸಿಗರು ಕಟ್ಟಿರುವ ನಾಡು ಎಂಬ ಖ್ಯಾತಿ ಪಡೆದಿರುವ ಅಮೆರಿಕದಲ್ಲಿ ವಿದೇಶಿಯರ ಜನನ ಸಂಖ್ಯೆ ಪ್ರಮಾಣ ಗಣನೀಯವಾಗಿ ಹೆಚ್ಚುತ್ತಲೇ ಇದೆ. ಅಮೆರಿಕ ಕಮ್ಯುನಿಟಿ ಸರ್ವೆಯ (ಎಸಿಎಸ್‌) 2018 ರ ಜುಲೈವರೆಗಿನ ಅಂಕಿ ಅಂಶ ಪ್ರಕಾರ, 327 ದಶಲಕ್ಷ ಜನಸಂಖ್ಯೆಯಿದ್ದು,…

 • ಟ್ರಂಪ್ ಗೆ 20 ಲಕ್ಷ ಡಾಲರ್ ದಂಡ ವಿಧಿಸಿದ ಕೋರ್ಟ್; ರಾಜಕೀಯಕ್ಕಾಗಿ ಟ್ರಸ್ಟ್ ಹಣ ಬಳಕೆ!

  ವಾಷಿಂಗ್ಟನ್: 2016ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಪ್ರಚಾರಕ್ಕಾಗಿ ತಮ್ಮ ಚಾರಿಟೇಬಲ್ ಟ್ರಸ್ಟ್ ನ ಹಣಕಾಸನ್ನು ದುರ್ಬಳಕೆ ಮಾಡಿಕೊಂಡ ಆರೋಪದಡಿ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಗೆ ನ್ಯಾಯಾಲಯ 20 ಲಕ್ಷ ಡಾಲರ್ ದಂಡ ವಿಧಿಸಿದೆ ಎಂದು ವರದಿ ತಿಳಿಸಿದೆ….

 • ಪಾಕ್‌ ಉಗ್ರರಿಗೆ ಭಾರತದ ಮೇಲೆ ದಾಳಿ ಮಾಡುವ ಸಾಮರ್ಥ್ಯವೂ ಇದೆ, ಉದ್ದೇಶವೂ ಇದೆ!

  ವಾಷಿಂಗ್ಟನ್‌: ಭಾರತದ ಮತ್ತು ಅಫ್ಘಾನಿಸ್ಥಾನದಲ್ಲಿನ ಗುರಿಗಳ ಮೇಲೆ ದಾಳಿ ಮಾಡುವ ಸಾಮರ್ಥ್ಯ ಮತ್ತು ಉದ್ದೇಶವನ್ನು ಪಾಕಿಸ್ಥಾನ ಮೂಲದ ಉಗ್ರ ಸಂಘಟನೆಗಳು ಹೊಂದಿವೆ ಎಂದು ಅಮೆರಿಕದ ಗೃಹ ಸಚಿವಾಲಯ ಹೇಳಿದೆ. ಪಾಕಿಸ್ಥಾನದ ಮೂಲದ ಲಷ್ಕರ್‌ ಎ ತೋಯ್ಬಾ ಮತ್ತು ಜೈಶ್‌…

 • ಅಮೆರಿಕದಲ್ಲಿ ಅ ಆ ಇ ಈ

  ನವೆಂಬರ್‌ 1 ಕಳೆದು ಎರಡು ದಿನಗಳಾದವು. ಮತ್ತೂಂದು ಕನ್ನಡ ರಾಜ್ಯೋತ್ಸವದ ಸಂಭ್ರಮ ದಾಟಿ ಹೋಗಿದೆ. ಆದರೆ, ಅಮೆರಿಕದ ಕೆಲವೆಡೆ ಪ್ರತಿದಿನವೂ ಕನ್ನಡೋತ್ಸವ! ಕರ್ನಾಟಕದಿಂದ 13 ಸಾವಿರ ಕಿ. ಮೀ. ದೂರದಲ್ಲಿರುವ ಆ ದೇಶದಲ್ಲಿ ಕನ್ನಡ ಕಲಿಕೆಯ ಮೂಲಕ ಹೊಸ…

 • ಅಮೆರಿಕ ವಿರುದ್ಧ ಚೀನಗೆ ಸಿಕ್ಕಿತು ಗೆಲುವು

  ಬೀಜಿಂಗ್‌: ಅಮೆರಿಕ ವಿರುದ್ಧ ಚೀನ 3.6 ಶತಕೋಟಿ ಡಾಲರ್‌ ಮೊತ್ತದ ದಂಡ ವಿಧಿಸುವ ಪ್ರಸ್ತಾಪಕ್ಕೆ ವಿಶ್ವ ವಾಣಿಜ್ಯ ಸಂಘಟನೆ ಅನುಮೋದನೆ ನೀಡಿದೆ. ಇದರಿಂದಾಗಿ ಅಮೆರಿಕ ವಿರುದ್ಧ ಚೀನ ದೊಡ್ಡ ವಾಣಿಜ್ಯ ಪ್ರಕರಣದಲ್ಲಿ ಜಯ ಗಳಿಸಿದಂತಾಗಿದೆ. ಅಮೆರಿಕವು ಆ್ಯಂಟಿ-ಡಂಪಿಂಗ್‌ ನಿಯಮ…

 • ಒಲಿಂಪಿಕ್‌ ಅರ್ಹತಾ ಹಾಕಿ ಪಂದ್ಯಾವಳಿ: ಅಮೆರಿಕವನ್ನು ಮಗುಚಿದ ವನಿತೆಯರು

  ಭುವನೇಶ್ವರ: ಒಲಿಂಪಿಕ್‌ ಅರ್ಹತಾ ಹಾಕಿ ಪಂದ್ಯಾವಳಿಯಲ್ಲಿ ಪ್ರಚಂಡ ಪ್ರದರ್ಶನ ನೀಡಿದ ರಾಣಿ ರಾಮ್‌ಪಾಲ್‌ ನೇತೃತ್ವದ ಭಾರತದ ವನಿತಾ ತಂಡ ಶುಕ್ರವಾರದ ಮೊದಲ ಮುಖಾಮುಖೀಯಲ್ಲಿ ಅಮೆರಿಕವನ್ನು 5-1 ಗೋಲುಗಳಿಂದ ಮಗುಚಿದೆ. ಶನಿವಾರ 2ನೇ ಹಾಗೂ ಕೊನೆಯ ಪಂದ್ಯ ನಡೆಯಲಿದ್ದು, ಭಾರೀ…

 • “ಹೆಸರು ಹೇಳಲಾಗದು”: ಬಾಗ್ದಾದಿ ಬೆನ್ನಟ್ಟಿದ್ದ ಶ್ವಾನದ ಕುರಿತು ಟ್ರಂಪ್ ಹೀಗೇಳಿದ್ದೇಕೆ ?

  ವಾಷಿಂಗ್ಟನ್: ಕುಖ್ಯಾತ ಐಸಿಸ್ ಉಗ್ರ ಸಂಘಟನೆಯ ಸಂಸ್ಥಾಪಕ ಅಲ್ ಬಾಗ್ದಾದಿ ಹತ್ಯಾ ಕಾರ್ಯಾಚರಣೆಯಲ್ಲಿ ಭಾಗವಹಿಸಿ, ಆತನನ್ನು ಬೆನ್ನಟ್ಟಿ ಸುರಂಗವೊಂದರಲ್ಲಿ ಧೈರ್ಯದಿಂದ ಅಡ್ಡಗಟ್ಟಿದ್ದ ಪ್ರತಿಷ್ಠಿತ ಡೆಲ್ಟಾ ತುಕುಡಿಯ ಶ್ವಾನದ ಚಿತ್ರವನ್ನು ಅಮೇರಿಕಾದ  ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ….

 • ಪರಮಪಾಪಿಯ ಮಹಾ ಸಂಹಾರ

  ವಾಷಿಂಗ್ಟನ್‌: ಅಮೆರಿಕದ ತಮ್ಮ ಅಧಿಕೃತ ನಿವಾಸ “ಶ್ವೇತ ಭವನ’ದಿಂದ ಮಾಡಲಾದ ಟೆಲಿವಿಷನ್‌ ನೇರಪ್ರಸಾರದಲ್ಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು, ಐಸಿಸ್‌ ಸಂಸ್ಥಾಪಕ ಅಬು ಬಕ್‌Å ಅಲ್‌-ಬಾಗ್ಧಾದಿಯ ಸಾವಿನ ಸುದ್ದಿಯನ್ನು ಪ್ರಕಟಿಸುತ್ತಿದ್ದಂತೆ ಜಗತ್ತಿನ ನಾನಾ ದೇಶಗಳಲ್ಲಿ ಐಸಿಸ್‌ನಿಂದ ನೇರ ಹಾಗೂ…

 • ಅಮೇರಿಕ ಸೇನಾ ಪಡೆಗಳು ನಡೆಸಿದ ದಾಳಿಯಲ್ಲಿ ಐಸಿಸ್ ಮುಖ್ಯಸ್ಥ ಅಲ್ ಬಾಗ್ದಾದಿ ಹತ ?

  ವಾಷಿಂಗ್ ಟನ್: ಐಸಿಸ್ ಉಗ್ರ ಸಂಘಟನೆಯ ಮುಖ್ಯಸ್ಥ ಅಬುಬಕರ್ ಅಲ್ ಬಾಗ್ದಾದಿಯನ್ನು  ಉತ್ತರ ಸಿರಿಯಾದಲ್ಲಿ ಅಮೆರಿಕಾ ಪಡೆಗಳು ನಡೆಸಿದ ಕ್ಷಿಪ್ರ ಕಾರ್ಯಾಚರನೆಯಲ್ಲಿ ಹತ್ಯೆ ಮಾಡಲಾಗಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ. ವಿಶ್ವದ ಮೋಸ್ಟ್ ವಾಂಟೆಡ್ ಉಗ್ರ ಈತನಾಗಿದ್ದು, ಐಸಿಸ್…

 • ಅಮೆರಿಕದಿಂದ ತೈಲ ಆಮದು ಪ್ರಮಾಣ ಹೆಚ್ಚಳ

  ಹೊಸದಿಲ್ಲಿ: ಪಶ್ಚಿಮ ಏಷ್ಯಾದಲ್ಲಿ ರಾಜಕೀಯ ಕಾರಣಗಳಿಂದ ತೈಲ ಪೂರೈಕೆಯಲ್ಲಿ ವ್ಯತ್ಯಯವಾದ ಹಿನ್ನೆಲೆಯಲ್ಲಿ, ಅಮೆರಿಕದಿಂದ ಭಾರತದ ತೈಲ ಆಮದು ಪ್ರಮಾಣವು ಪ್ರಸಕ್ತ ಹಣಕಾಸು ವರ್ಷದಲ್ಲಿ 10 ಬಿಲಿಯನ್‌ ಡಾಲರ್‌ಗೆ ಏರಿಕೆಯಾಗುವ ನಿರೀಕ್ಷೆಯಿದೆ. 2018-19 ರಲ್ಲಿ ಕಚ್ಚಾತೈಲ, ಎಲ್‌ಎನ್‌ಜಿ ಮತ್ತು ಅಡುಗೆ…

 • ಅಮೇರಿಕಾದಲ್ಲಿ ಸರಳತೆ ಮೆರೆದ ಪ್ರಧಾನಿ ಮೋದಿ: ವಿಡಿಯೋ ವೈರಲ್

  ಹ್ಯೂಸ್ಟನ್: ಅಮೇರಿಕಾ ಪ್ರವಾಸದಲ್ಲಿರುವ  ಪ್ರಧಾನಿ ಮೋದಿಯನ್ನು ಹೌಸ್ಟನ್ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ಹೂಗುಚ್ಛ ನೀಡಿ ಬರಮಾಡಿಕೊಂಡಿದ್ದು, ಈ ವೇಳೆ ಮೋದಿ ಮೆರೆದ ಸರಳತೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಒಂದು ವಾರಗಳ ಅಮೇರಿಕಾ ಪ್ರವಾಸದಲ್ಲಿರುವ ಮೋದಿ ಇಂದು ಹ್ಯೂಸ್ಟನ್ ಜಾರ್ಜ್…

 • ಅಮೆರಿಕದಲ್ಲಿ ಯಕ್ಷಯಾನ

  ಅಮೆರಿಕದಲ್ಲಿ ಕನ್ನಡ ಭಾಷೆ-ಸಂಸ್ಕೃತಿಯನ್ನು ಜೀವಂತ ವಾಗಿರಿಸಿಕೊಂಡು ಅಲ್ಲಲ್ಲಿ “ಪುಟ್ಟ ಕರ್ನಾಟಕ’ಗಳನ್ನೇ ರೂಪಿಸುವ ಪ್ರಯತ್ನಗಳು ನಡೆಯುತ್ತಿವೆ. ಇದೀಗ ಆ ಮಹಾದೇಶದಲ್ಲಿ ತೆಂಕುತಿಟ್ಟು ಯಕ್ಷಗಾನ ಕಲಾವಿದರು ಸಂಯೋಜಿಸಿದ “ಯಕ್ಷಯಾನ’ ಕನ್ನಡತನವನ್ನು ಕಾಪಿಡುವ ಆಶಯಕ್ಕೆ ಪೂರಕವಾಗುತ್ತಿದೆ ! ಸಾಗರವನ್ನು ಲಂಘಿಸುವ ಹನುಮಂತನ ಸಾಹಸದ ಕಥಾನಕವನ್ನು…

 • ವಾಷಿಂಗ್ಟನ್ ಡಿಸಿಯಲ್ಲಿ ಗುಂಡಿನ ಚಕಮಕಿ: ಓರ್ವ ಸಾವು, ಹಲವು ಮಂದಿಗೆ ಗಾಯ

  ವಾಷಿಂಗ್ಟನ್: ವಾಷಿಂಗ್ಟನ್ ಡಿಸಿಯ ನಡುರಸ್ತೆಯಲ್ಲಿಯೇ ಗುಂಡಿನ ಚಕಮಕಿ ನಡೆದಿದ್ದು ಓರ್ವ ಸಾವನ್ನಪ್ಪಿ, ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ . ಸ್ತಳೀಯ ಕಾಲಮಾನ ಪ್ರಕಾರ ರಾತ್ರಿ 10 ಗಂಟೆ ವೇಳೆ ಈ ದುರ್ಘಟನೆ ನಡೆದಿದ್ದು ಕೆಲಹೊತ್ತಿನವರೆಗೂ…

 • ವಿಡಿಯೋ: 70 ಅಡಿ ಆಳದ ಪ್ರಪಾತಕ್ಕೆ ಬಿದ್ದರೂ ಪವಾಡಸದೃಶವಾಗಿ ಬದುಕುಳಿದ ಬೈಕ್ ಚಾಲಕ

  ನ್ಯೂಯಾರ್ಕ್: ಕಲ್ಲು ಬಂಡೆಗಳ ನಡುವೆ ಸಾಹಸಿಗನೊಬ್ಬ ಬೈಕ್ ಸವಾರಿ ಮಾಡುತ್ತಿದ್ದ ವೇಳೆ 70 ಅಡಿ ಆಳದ ಪ್ರಪಾತಕ್ಕೆ ಬಿದ್ದು ಪವಾಡ ಸದೃಶವಾಗಿ ಬದುಕುಳಿದು ಬಂದ ಘಟನೆ ಅಮೇರಿಕಾದ ಕೊಲರಾಡೋ ಪ್ರದೇಶದಲ್ಲಿ ನಡೆದಿದೆ. ಟೆಕ್ಸಾಸ್ ಮೂಲದ ಬೈಕ್ ಸಾಹಸಿಗ ರಿಕ್…

 • “ಮೇಕ್ ಎ ವಿಶ್” ಸಂಸ್ಥೆ ಹುಟ್ಟಿಗೆ ರಕ್ತದ ಕ್ಯಾನ್ಸರ್ ರೋಗಿಯ ಕೊನೆಯ ಆಸೆಯೇ ಪ್ರೇರಣೆ

  ಜೀವನದಲ್ಲಿ ‌ಕನಸುಗಳು ಎಲ್ಲರಿಗೂ ಇರುತ್ತವೆ. ಆದರೆ ಎಲ್ಲಾ ಕನಸಿಗೆ ನನಸಾಗುವ ಅದೃಷ್ಟ ಇರಲ್ಲ ಅಷ್ಟೇ.ವಿಶ್ವದಾದ್ಯಂತ ‘ಮೇಕ್ ಎ ವಿಶ್ ‘ ಅನ್ನುವ  ಹೆಸರಿನಲ್ಲಿ ಲಕ್ಷಾಂತರ ‌ಮಕ್ಕಳ ಅಂತಿಮ ಆಸೆಗಳನ್ನು ನೆರವೇರಿಸಿ ಖುಷಿಯ ಕ್ಷಣಗಳನ್ನುಕೊಟ್ಟು ಸಂಗ್ರಹಿಸಿ ಇಡುತ್ತಿರುವ ಸಂಸ್ಥೆಯೊಂದರ ಪಯಣ…

 • ಅಮೆರಿಕದಲ್ಲಿ ಅಜ್ಞಾತವಾಸ

  ಅಮೆರಿಕದಲ್ಲಿ ನಾವಿದ್ದ ಮನೆಗೆ ಅಡುಗೆ ಮಾಡಲು ಸಾಕಷ್ಟು ದೂರದ ತನ್ನ ಮನೆಯಿಂದ ಬರುತ್ತಿದ್ದ ಮಧುಬೆನ್‌ ಎಂಬ ಗುಜರಾಥಿ ಹೆಂಗಸು ಪ್ರತಿದಿನ ತಾನು ನಡೆದುಕೊಂಡೇ ಬರುವುದು ಎಂದಾಗ ನಮಗೆ ಆಶ್ಚರ್ಯವಾಗಿತ್ತು. ಎಲ್ಲರಿಗೂ ಗೊತ್ತಿದ್ದಂತೆ ಅಮೆರಿಕದಲ್ಲಿ ಕಾರುಗಳಲ್ಲೇ ಹೆಚ್ಚಿನವರ ಪಯಣ. ನ್ಯೂಯಾರ್ಕ್‌…

 • ಅಮೆರಿಕ; ಜಲಪಾತಕ್ಕೆ ಬಿದ್ದ ಸ್ನೇಹಿತನನ್ನು ರಕ್ಷಿಸಲು ಹೋದ ಕರ್ನಾಟಕದ ಯುವಕನ ಸಾವು

  ವಾಷಿಂಗ್ಟನ್: ಜಲಪಾತಕ್ಕೆ ಜಾರಿ ಬಿದ್ದ ಸ್ನೇಹಿತನನ್ನು ರಕ್ಷಿಸಲು ಹೋದ ರಾಯಚೂರು ಮೂಲದ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಅಮೆರಿಕದ ಟರ್ನರ್ ಜಲಪಾತದಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ. ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ನಿವಾಸಿ ಅಜಯ್ ಕುಮಾರ್ (24ವರ್ಷ) ಸ್ನೇಹಿತನನ್ನು…

 • ಅಮೆರಿಕದಲ್ಲಿ ಗಣೇಶ

  ಗಣೇಶೋತ್ಸವ ಎಂಬ ಸಮಷ್ಟಿ ಪ್ರಜ್ಞೆ ಪ್ರಪಂಚಕ್ಕೆ ಪ್ರದಕ್ಷಿಣೆ ಹಾಕುವ ಸ್ಪರ್ಧೆಯಲ್ಲಿ ಅಣ್ಣ ಕಾರ್ತಿಕೇಯ ನವಿಲನ್ನೇರಿ ನಿಜವಾಗಿಯೂ ಭೂಮಂಡಲಕ್ಕೊಂದು ಪ್ರದಕ್ಷಿಣೆ ಹಾಕಿ ಬಂದ. ಬುದ್ಧಿವಂತ ತಮ್ಮ ಗಣೇಶ, ತಾಯಿ-ತಂದೆಯರೇ ಪ್ರಪಂಚ ಎಂದು ಬಗೆದು ಅವರಿಗೊಂದು ಪ್ರದಕ್ಷಿಣೆ ಸುತ್ತಿ ತಾನೇ ಗೆದ್ದವನೆಂದ!…

 • ನಿಟ್ಟಡೆ ಸಂಶೋಧಕ ಅಮೆರಿಕದಲ್ಲಿ ಸಾವು

  ವೇಣೂರು: ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಸಂಶೋಧಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಬೆಳ್ತಂಗಡಿ ತಾಲೂಕಿನ ನಿಟ್ಟಡೆ ಗ್ರಾಮದ ಫಂಡಿಜೆ ಮೂಲದ ಚೈತನ್ಯ ಸಾಠೆ (36) ಅವರು ಪರ್ವತಾ ಅವರೋಹಣ ಸಂದರ್ಭ ಪ್ರಪಾತಕ್ಕೆ ಬಿದ್ದು ಮೃತಪಟ್ಟಿದ್ದಾರೆ. ಇವರು ಪೋರ್ಟ್‌ಲ್ಯಾಂಡ್‌ ಮೂಲದ ಮಾಝಾಮಾಸ್‌ ಎಂಬ ಪರ್ವತಾರೋಹಿ…

 • ಕಾಶ್ಮೀರ ದ್ವಿಪಕ್ಷೀಯ ವಿಷಯ: ಅಮೆರಿಕ

  ಬಿರಿಟ್ಜ್: ಜಮ್ಮು ಮತ್ತು ಕಾಶ್ಮೀರ ವಿಚಾರ ಏನಿದ್ದರೂ ಭಾರತ-ಪಾಕ್‌ನ ದ್ವಿಪಕ್ಷೀಯ ವಿಚಾರದ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. ಇದರಿಂದ ಕಾಶ್ಮೀರ ವಿಚಾರವನ್ನು ಅಂತಾರಾಷ್ಟ್ರೀಯ ವಿವಾದದ ವಿಷಯವನ್ನಾಗಿಸಲು ಪಾಕಿಸ್ಥಾನ ಮಾಡುತ್ತಿರುವ ಯತ್ನಕ್ಕೆ ಮತ್ತೂಂದು ದೊಡ್ಡ ಹಿನ್ನಡೆಯಾಗಿದೆ. ಕಾಶ್ಮೀರದ…

ಹೊಸ ಸೇರ್ಪಡೆ