Women’s Hockey: ಭಾರತಕ್ಕೆ ಅಮೆರಿಕ ಸವಾಲು
Team Udayavani, Feb 8, 2024, 11:37 PM IST
ಭುವನೇಶ್ವರ: ಭಾರತೀಯ ವನಿತಾ ಹಾಕಿ ತಂಡವು ಶುಕ್ರವಾರ ನಡೆ ಯುವ ಎಫ್ಐಎಚ್ ಪ್ರೊ ಹಾಕಿ ಲೀಗ್ನ
ಪಂದ್ಯದಲ್ಲಿ ಅಮೆರಿಕ ತಂಡವನ್ನು ಎದುರಿಸಲಿದೆ. ಸತತ 3 ಪಂದ್ಯಗಳಲ್ಲಿ ಸೋತಿರುವ ಭಾರತವು ಈ ಪಂದ್ಯದಲ್ಲಿ ಗೆಲ್ಲಲು ಗರಿಷ್ಠ ಪ್ರಯತ್ನ ನಡೆಸಲಿದೆ.
ಪ್ಯಾರಿಸ್ ಒಲಿಂಪಿಕ್ಸ್ಗೆ ಅರ್ಹತೆ ಗಳಿಸಲು ವಿಫಲವಾದ ಬಳಿಕ ಸವಿತಾ ಪೂನಿಯಾ ನೇತೃತ್ವದ ವನಿತಾ ಹಾಕಿ ತಂಡದ ನಿರ್ವಹಣೆ ಇತ್ತೀಚೆಗಿನ ದಿನ ಗಳಲ್ಲಿ ಕಳಪೆಯಾಗುತ್ತಿದೆ. ಭಾರತ ಚೀನ ವಿರುದ್ಧ 1-2ರಿಂದ ಸೋತಿದ್ದ ಭಾರತ ಆಬಳಕ ನೆದರ್ಲೆಂಡ್ಸ್ ವಿರುದ್ಧ 1-3 ಗೋಲುಗಳಿಂದ ಶರಣಾಯಿತು. ಬಲಿಷ್ಠ ಆಸ್ಟ್ರೇಲಿಯ ವಿರುದ್ಧ 0-3 ಗೋಲುಗಳಿಂದ ಭಾರತ ಸೋತು ನಿರಾಶೆ ಅನುಭವಿಸಿತು.
ಆರಂಭದ ಕೆಲವು ಪಂದ್ಯಗಳಲ್ಲಿ ನಾವು ಸೋತರೂ ಬಹಳಷ್ಟು ತಪ್ಪುಗ ಳನ್ನು ಸರಿಪಡಿಸಿಕೊಳ್ಳಲು ಸಾಧ್ಯವಾ ಗಿದೆ. ಮುಂದಿನ ಅಮೆರಿಕ ವಿರುದ್ಧದ ಪಂದ್ಯದಲ್ಲಿ ಉತ್ತಮವಾಗಿ ಆಡಲು ಪ್ರಯತ್ನಿಸಲಿದ್ದೇವೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್