india

 • ರಕ್ಷಣೆಗೆ ಟ್ರಂಪ್‌ ಬಲ : ಸಮರ ಹೆಲಿಕಾಪ್ಟರ್‌ ಖರೀದಿ ಒಪ್ಪಂದಕ್ಕೆ ಮೋದಿ-ಟ್ರಂಪ್‌ ಅಂಕಿತ

  ಹೊಸದಿಲ್ಲಿ: ಬಹು ದಿನಗಳಿಂದ ನನೆಗುದಿಗೆ ಬಿದ್ದಿದ್ದ ಅಮೆರಿಕ ಮತ್ತು ಭಾರತ ನಡುವಿನ ಎಂಎಚ್‌-60 ಮತ್ತು ಅಪಾಚೆ ಸಮರ ಹೆಲಿಕಾಪ್ಟರ್‌ಗಳ ಖರೀದಿ ವ್ಯವಹಾರಕ್ಕೆ ಸಂಬಂಧಿಸಿದ ಒಪ್ಪಂದ ಮಂಗಳವಾರ ಅಂತಿಮಗೊಂಡಿದೆ. ಅಂದಾಜು 21,500 ಕೋ. ರೂ. (3 ಶತಕೋಟಿ ಡಾಲರ್‌) ವೆಚ್ಚದ…

 • ಐಸಿಸಿ  ಮಹಿಳಾ ಟಿ20 ವಿಶ್ವಕಪ್: ಬಾಂಗ್ಲಾ ವಿರುದ್ಧ ಭಾರತಕ್ಕೆ 18 ರನ್ ಜಯ

  ಪರ್ತ್: ಭಾರತ ನೀಡಿದ 143 ರನ್ ಗಳ ಸವಾಲನ್ನು ಬೆನ್ನಟ್ಟಲು ವಿಫಲವಾದ ಬಾಂಗ್ಲಾ ಮಹಿಳಾ ಕ್ರಿಕೆಟ್ ತಂಡವು ಐಸಿಸಿ ಮಹಿಳಾ ಟಿ20 ವಿಶ್ವಕಪ್ ಕೂಟದ ಲೀಗ್ ಪಂದ್ಯದಲ್ಲಿ 18 ರನ್ ಗಳಿಂದ ಭಾರತದ ಮಹಿಳೆಯರಿಗೆ ಶರಣಾಗಿದೆ. ಈ ಮೂಲಕ…

 • ಮೋದಿ – ಟ್ರಂಪ್‌ ‘ದೋಸ್ತಿ ಕಾ ಧಮ್‌’

  ಅಮೆರಿಕ ವಿಶ್ವದ ಶ್ರೀಮಂತ, ಬಲಿಷ್ಠ, ಭವ್ಯ ರಾಷ್ಟ್ರ. ಇದೀಗ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಫೆ. 24 ಮತ್ತು 25 ರಂದು ಭಾರತದ ಪ್ರವಾಸ ಕೈಗೊಳ್ಳಲಿದ್ದಾರೆ. ಈವರೆಗೆ ಐವರು ಅಮೆರಿಕ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಿದ್ದಾರೆ. ಟ್ರಂಪ್‌ಗೆ ಜಗತ್ತಿನ…

 • ನಮಸ್ತೆ ಟ್ರಂಪ್‌ : ಇಂದಿನಿಂದ ಅಮೆರಿಕ ಅಧ್ಯಕ್ಷ ಟ್ರಂಪ್‌ ದ್ವಿದಿನ ಭಾರತ ಭೇಟಿ

  ಹೊಸದಿಲ್ಲಿ: ವಿಶ್ವದ ಗಮನ ಸೆಳೆದಿರುವ, ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಚೊಚ್ಚಲ ಭಾರತ ಭೇಟಿ ಸೋಮವಾರದಿಂದ ಆರಂಭವಾಗಲಿದೆ. ಪ್ರವಾಸದ ವೇಳೆ ಟ್ರಂಪ್‌ ಅವರು ಅಹ್ಮದಾಬಾದ್‌, ದಿಲ್ಲಿ ಮತ್ತು ಆಗ್ರಾಕ್ಕೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ…

 • ಐಸಿಸಿ ವನಿತಾ ಟಿ20 : ಭಾರತಕ್ಕೆ ಇಂದು ಬಾಂಗ್ಲಾ ಸವಾಲು

  ಪರ್ತ್‌: ಐಸಿಸಿ ವನಿತಾ ಟಿ20 ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯವನ್ನು 17 ರನ್‌ಗಳಿಂದ ಮಣಿಸಿ ಶುಭಾರಂಭ ಮಾಡಿರುವ ಭಾರತವು ಸೋಮವಾರ ನಡೆಯುವ “ಎ’ ಬಣದ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ. ಇದಕ್ಕಿಂತ ಮೊದಲು ಆಸ್ಟ್ರೇಲಿಯ ತಂಡವು ಶ್ರೀಲಂಕಾ…

 • ಟ್ರಂಪ್‌ ಆಗಮನ: ಎಲ್ಲೆಲ್ಲೂ ಭಾರೀ ಬಿಗಿಭದ್ರತೆ

  ನವದೆಹಲಿ: ಟ್ರಂಪ್‌ ಭೇಟಿ ನೀಡಲಿರುವ ಅಹ್ಮದಾಬಾದ್‌, ದೆಹಲಿ ಹಾಗೂ ಆಗ್ರಾ ನಗರಗಳಿಗೆ ಅಭೂತಪೂರ್ವ ಬಿಗಿಭದ್ರತೆ ಒದಗಿಸಲಾಗಿದೆ. ಮೊದಲಿಗೆ ಅವರು ಆಗಮಿಸುವ ಅಹ್ಮದಾಬಾದ್‌ನಲ್ಲಿ ಭದ್ರತೆಗಾಗಿ 10,000 ಪೊಲೀಸರನ್ನು ನಿಯೋಜಿಸಲಾಗಿದೆ. ಇವರ ಮೇಲುಸ್ತುವಾರಿಗೆ 25 ಐಪಿಎಸ್‌ ಪೊಲೀಸ್‌ ಅಧಿಕಾರಿಗಳು ಇರಲಿದ್ದಾರೆ. ಜೊತೆಗೆ…

 • ಭಾರತಕ್ಕೆ ಭೇಟಿ ನೀಡಲು ಕಾತುರನಾಗಿದ್ದೇನೆ: ಬಾಹುಬಲಿ ಎಡಿಟೆಡ್ ವಿಡಿಯೋ ಹಂಚಿಕೊಂಡ ಟ್ರಂಪ್

  ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್  ಭಾರತಕ್ಕೆ ತಮ್ಮ ಬಹು ನಿರೀಕ್ಷಿತ ಭೇಟಿ ನೀಡುವ ಕೆಲವೇ ಗಂಟೆಗಳ ಮೊದಲು ಟ್ವಿಟ್ಟರ್ ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು “ಭಾರತದಂತಹ ಉತ್ತಮ ಸ್ನೇಹಿತರ ಜೊತೆ ಇರಲು ಎದುರು ನೋಡುತ್ತಿದ್ದೇನೆ” ಎಂದು ಹೇಳಿದ್ದಾರೆ. ಪ್ರಭಾಸ್…

 • ಐಎಎಫ್ ವಿಮಾನಕ್ಕೆ ಸಿಗದ ಅನುಮತಿ

  ಹೊಸದಿಲ್ಲಿ: ಕೊರೊನಾ ವೈರಸ್‌ ಸೋಂಕು ಪೀಡಿತ ವುಹಾನ್‌ನಲ್ಲಿರುವ 100ಕ್ಕೂ ಹೆಚ್ಚು ಭಾರತೀಯರನ್ನು ವಾಪಸ್‌ ಕರೆತರುವ ಭಾರತದ ಪ್ರಯತ್ನಕ್ಕೆ ಚೀನದ ವಿಳಂಬ ಧೋರಣೆ ಅಡ್ಡಿಯಾಗಿದೆ. ಭಾರತೀಯ ವಾಯುಸೇನೆಯ ವಿಶೇಷ ವಿಮಾನ ಚೀನಕ್ಕೆ ಹಾರಲು ಸಿದ್ಧವಾಗಿ ನಿಂತಿದೆ. ಅದರಲ್ಲಿ ಚೀನಕ್ಕೆ ಸಹಾಯವಾಗಿ…

 • ಟ್ರಂಪ್‌ ಭೇಟಿಯಲ್ಲೂ ರಾಜಕೀಯ!

  ಹೊಸದಿಲ್ಲಿ: ಅತ್ತ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾರತ ಭೇಟಿಗೆ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿರುವಂತೆಯೇ ಇತ್ತ ಕಾಂಗ್ರೆಸ್‌ ಮತ್ತು ಬಿಜೆಪಿ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿವೆ. ಟ್ರಂಪ್‌ರ ಭಾರತ ಪ್ರವಾಸವು ಕೇವಲ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಪ್ರಚಾರದ ವಿಸ್ತರಣೆಯಾಗಿ ಉಳಿಯದೇ,…

 • ಹಾಕಿ: ಶೂಟೌಟ್‌ನಲ್ಲಿ ಭಾರತ ಜಯಭೇರಿ

  ಭುವನೇಶ್ವರ: “ಟು-ಲೆಗ್‌’ ಎಫ್ಐಎಚ್‌ ಪ್ರೊ ಲೀಗ್‌ ಹಾಕಿ ಪಂದ್ಯಾವಳಿಯ ದ್ವಿತೀಯ ಪಂದ್ಯದಲ್ಲಿ ಭಾರತ ಪ್ರಬಲ ಆಸ್ಟ್ರೇಲಿಯವನ್ನು ಶೂಟೌಟ್‌ನಲ್ಲಿ 3-1 ಗೋಲುಗಳಿಂದ ಮಣಿಸಿ ಸೇಡು ತೀರಿಸಿಕೊಂಡಿದೆ. ಮೊದಲ ಪಂದ್ಯವನ್ನು ಆಸೀಸ್‌ 4-3ರಿಂದ ಗೆದ್ದಿತ್ತು. ನಿಗದಿತ ಸಮಯದಲ್ಲಿ ಎರಡೂ ತಂಡಗಳು 2-2…

 • ವ್ಯಾಪಾರ ಒಪ್ಪಂದದ ಸುಳಿವು ಕೊಟ್ಟ ಟ್ರಂಪ್‌

  ವಾಷಿಂಗ್ಟನ್‌/ನವದೆಹಲಿ:ಹಲವಾರು ವರ್ಷಗಳಿಂದ ಭಾರತವು ಅಧಿಕ ಶುಲ್ಕ ಹೇರುವ ಮೂಲಕ ಅಮೆರಿಕಕ್ಕೆ ಭಾರೀ ಹೊಡೆತ ನೀಡುತ್ತಿದೆ. ಆದರೂ, ನಾನು ಪ್ರಧಾನಿ ಮೋದಿಯವರೊಂದಿಗೆ ವ್ಯಾಪಾರ ಸಂಬಂಧ ವೃದ್ಧಿಗೆ ಸಂಬಂಧಿಸಿ ಮಾತುಕತೆ ನಡೆಸುತ್ತೇನೆ ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. “ಭಾರತ ನಮ್ಮನ್ನು…

 • ವೇಗದ ದಾಳಿ ನಿಭಾಯಿಸಿದವರಿಗೆ ಒಲಿದೀತು ವೆಲ್ಲಿಂಗ್ಟನ್‌

  ವೆಲ್ಲಿಂಗ್ಟನ್‌: ಟಿ20 ಸರಣಿಯಲ್ಲಿ 5-0 ವಿಜಯೋತ್ಸವ ಆಚರಿಸಿ, ಏಕದಿನದಲ್ಲಿ 0-3 ವೈಟ್‌ವಾಶ್‌ ಅನುಭವಿಸಿದ ಭಾರತವೀಗ ನ್ಯೂಜಿ ಲ್ಯಾಂಡ್‌ ನೆಲದಲ್ಲಿ ಮತ್ತೂಂದು ಸವಾಲಿಗೆ ಅಣಿ ಯಾಗುತ್ತಿದೆ. ಶುಕ್ರವಾರದಿಂದ ವೆಲ್ಲಿಂಗ್ಟನ್‌ನಲ್ಲಿ 2 ಪಂದ್ಯಗಳ ಕಿರು ಟೆಸ್ಟ್‌ ಸರಣಿ ಆರಂಭವಾಗಲಿದೆ. ನಿಂತು ಆಡುವವರ…

 • “ಯಾವ ತಂಡದ ಮೇಲೂ ಒತ್ತಡ ಹೇರಬಲ್ಲೆವು’

  ಸಿಡ್ನಿ: ಶುಕ್ರವಾರದ ವನಿತಾ ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಉದ್ಘಾಟನಾ ಪಂದ್ಯದಲ್ಲೇ ಆತಿಥೇಯ ಹಾಗೂ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯವನ್ನು ಎದುರಿಸಲಿರುವ ಭಾರತ ಒತ್ತಡಕ್ಕೆ ಸಿಲುಕಿದೆಯೇ? “ಇಲ್ಲ’ ಎನ್ನುತ್ತಾರೆ ನಾಯಕಿ ಹರ್ಮನ್‌ಪ್ರೀತ್‌ ಕೌರ್‌. “ಆರಂಭಿಕ ಪಂದ್ಯದ ಬಗ್ಗೆ ನಮಗೆ ವಿಪರೀತ…

 • ಟಿ20 ವಿಶ್ವಕಪ್‌ ಅಭ್ಯಾಸ ಪಂದ್ಯ : ಭಾರತ ವನಿತೆಯರಿಗೆ ರೋಚಕ ಗೆಲುವು

  ಬ್ರಿಸºನ್‌: ಇನ್ನೆರಡು ದಿನಗಳಲ್ಲಿ ಆರಂಭವಾಗಲಿರುವ ಐಸಿಸಿ ವನಿತಾ ಟಿ20 ವಿಶ್ವಕಪ್‌ ಕೂಟಕ್ಕೆ ಭಾರತೀಯ ವನಿತೆಯರು ಉತ್ತಮ ರೀತಿಯಲ್ಲಿ ಸಜ್ಜುಗೊಂಡಿದ್ದಾರೆ. ಮಂಗಳವಾರ ನಡೆದ ಅಲ್ಪ ಮೊತ್ತದ ಅಭ್ಯಾಸ ಪಂದ್ಯದಲ್ಲಿ ವೆಸ್ಟ್‌ಇಂಡೀಸ್‌ ವಿರುದ್ಧ ಎರಡು ರನ್ನುಗಳ ರೋಚಕ ಗೆಲುವು ಒಲಿಸಿಕೊಂಡ ಭಾರತ…

 • ಕಾರ್‌ ಶೋ- ಆಟೋ ಎಕ್ಸ್‌ಪೋ 2020ಕ್ಕೆ ತೆರೆ

  “ಭಾರತ ಅಭಿವೃದ್ಧಿಶೀಲ ದೇಶವಲ್ಲ, ಅಭಿವೃದ್ಧಿ ಹೊಂದಿದ ರಾಷ್ಟ್ರ’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸುವ ಹೊತ್ತಿಗೆ, ನವದೆಹಲಿಯ ಗ್ರೇಟರ್‌ ನೋಯ್ಡಾದಲ್ಲಿ ನಡೆಯುತ್ತಿದ್ದ ಆಟೋ ಎಕ್ಸ್‌ಪೋ 2020ಕ್ಕೆ ತೆರೆ ಬಿದ್ದಿದೆ. ಆರು ದಿನಗಳ ಕಾಲ ನಡೆದು ಬುಧವಾರ ಸಂಜೆ…

 • ಆಸ್ಟ್ರೇಲಿಯದಲ್ಲಿ ಡೇ-ನೈಟ್‌ ಟೆಸ್ಟ್‌ ಆಡಲಿದೆ ಭಾರತ

  ಹೊಸದಿಲ್ಲಿ: ಈ ವರ್ಷಾಂತ್ಯ ಆಸ್ಟ್ರೇಲಿಯ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡ ಅಲ್ಲಿ ಹಗಲು-ರಾತ್ರಿ ಟೆಸ್ಟ್‌ ಪಂದ್ಯವೊಂದನ್ನು ಆಡಲಿದೆ ಎಂಬುದಾಗಿ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ತಿಳಿಸಿದ್ದಾರೆ. ಆದರೆ ಇದರ ಅಧಿಕೃತ ಪ್ರಕಟನೆಯಷ್ಟೇ ಬಾಕಿ ಇದೆ. “ಆಸ್ಟ್ರೇಲಿಯದ ಯಾವುದೇ ಅಂಗಳದಲ್ಲಿ…

 • ಏಶ್ಯ ಟೀಮ್‌ ಬ್ಯಾಡ್ಮಿಂಟನ್‌ : ಸೆಮಿಫೈನಲ್‌ ಪ್ರವೇಶಿಸಿದ ಭಾರತ

  ಮನಿಲಾ (ಫಿಲಿಪ್ಪೀನ್ಸ್‌): ಭಾರತದ ಪುರುಷರ ತಂಡ “ಏಶ್ಯ ಟೀಮ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌’ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದೆ. ಶುಕ್ರವಾರದ ರೋಚಕ ಕ್ವಾರ್ಟರ್‌ ಫೈನಲ್‌ ಕಾದಾಟದಲ್ಲಿ ಭಾರತ 3-2 ಅಂತರದಿಂದ ಥಾಯ್ಲೆಂಡ್‌ಗೆ ಸೋಲುಣಿಸಿತು. ನೆಚ್ಚಿನ ಆಟಗಾರರಾದ ಕಿಡಂಬಿ ಶ್ರೀಕಾಂತ್‌ ಮತ್ತು ಬಿ. ಸಾಯಿಪ್ರಣೀತ್‌…

 • ಅಭ್ಯಾಸ ಪಂದ್ಯ: ವಿಹಾರಿ ಸೆಂಚುರಿ

  ಹ್ಯಾಮಿಲ್ಟನ್‌: ನ್ಯೂಜಿಲ್ಯಾಂಡ್‌ ಇಲೆವೆನ್‌ ಎದುರಿನ ಅಭ್ಯಾಸ ಪಂದ್ಯದಲ್ಲಿ ಭಾರತದ ಮೂರೂ ಮಂದಿ ಆರಂಭಿಕರು ಬ್ಯಾಟಿಂಗ್‌ ವೈಫ‌ಲ್ಯ ಅನುಭವಿಸಿದ್ದಾರೆ. ಆದರೆ ಹನುಮ ವಿಹಾರಿ ಸೆಂಚುರಿ ಬಾರಿಸಿ ಮೆರೆದಿದ್ದಾರೆ. ಚೇತೇಶ್ವರ್‌ ಪೂಜಾರ ಏಳೇ ರನ್ನಿನಿಂದ ಶತಕ ತಪ್ಪಿಸಿಕೊಂಡಿದ್ದಾರೆ. ಮೊದಲ ದಿನದಾಟದ ಅಂತ್ಯಕ್ಕೆ…

 • ಭಾರತಕ್ಕೆ ಇಂದಿನಿಂದ “ಟೆಸ್ಟ್‌ ಅಭ್ಯಾಸ’

  ಹ್ಯಾಮಿಲ್ಟನ್‌: ನ್ಯೂಜಿಲ್ಯಾಂಡ್‌ ಪ್ರವಾಸದ ಟಿ20 ಸರಣಿಯನ್ನು ಕ್ಲೀನ್‌ಸ್ವೀಪ್ ಆಗಿ ವಶಪಡಿಸಿಕೊಂಡು, ಏಕದಿನ ಸರಣಿಯಲ್ಲಿ ವೈಟ್‌ವಾಶ್‌ ಅನುಭವಿಸಿ ಅಸ್ಥಿರ ಕ್ರಿಕೆಟಿಗೆ ಸಾಕ್ಷಿಯಾದ ಭಾರತ ತಂಡವಿನ್ನು 2 ಪಂದ್ಯಗಳ ಟೆಸ್ಟ್‌ ಸರಣಿಗೆ ಸಜ್ಜಾಗಬೇಕಿದೆ. ಇದರ ತಯಾರಿಗಾಗಿ ಶುಕ್ರವಾರದಿಂದ ನ್ಯೂಜಿಲ್ಯಾಂಡ್‌ ಇಲೆವೆನ್‌ ವಿರುದ್ಧ…

 • ಅಮೆರಿಕ ಜತೆ ಬೃಹತ್‌ ಡೀಲ್‌ ; ಸೇನಾ ಕಾಪ್ಟರ್‌ಗಳ ಖರೀದಿಗೆ ನಿರ್ಧಾರ

  ಹೊಸದಿಲ್ಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾರತ ಪ್ರವಾಸದ ಮೇಲೆ ರಕ್ಷಣೆಗೆ ಸಂಬಂಧಿಸಿದ ಎರಡು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಲಾಗುತ್ತದೆ. 25 ಸಾವಿರ ಕೋಟಿ ರೂ. ಮೌಲ್ಯದ ಮೂವತ್ತು ಹೆವಿ ಡ್ನೂಟಿ ಸಶಸ್ತ್ರ ಹೆಲಿಕಾಪ್ಟರ್‌ಗಳ ಖರೀದಿ ಮತ್ತು ಆರು…

ಹೊಸ ಸೇರ್ಪಡೆ